News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ: ಕೇಂದ್ರ ಸಚಿವ ಜಾವಡೇಕರ್‍

ನವದೆಹಲಿ: ಸೂಕ್ತ ಶಿಕ್ಷಣವನ್ನು ನೀಡುವುದರಿಂದ ಉತ್ತಮ ಪ್ರಜೆಗಳನ್ನು ನಿರ್ಮಿಸಬಹುದು ಎಂದು ನಂಬಿರುವ ನಮ್ಮ ಸರ್ಕಾರ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ವಿಶೇಷ ಆದ್ಯತೆ ವಹಿಸುತ್ತಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಸಚಿವ ಪ್ರಕಾಶ ಜಾವಡೇಕರ್‍ ಹೇಳಿದ್ದಾರೆ. ಶಾಹ್ದಾರ ಕೇಂದ್ರೀಯ...

Read More

ಗುಜರಾತ್‌ನಲ್ಲಿ ಜಗತ್ತಿನ ಅತಿ ಉದ್ದದ ’ಫೈರ್ ಆರ್ಟ್’

ವಡೋದರಾ: ಬೆಂಕಿಯ ಅನೇಕ ಉಪಯೋಗವನ್ನು ನಾವು ತಿಳಿದಿದ್ದೇವೆ. ಆದರೆ ಬೆಂಕಿಯನ್ನು ಕಲೆಗೂ ಉಪಯೋಗಿಸಬಹುದು ಎಂಬುದಕ್ಕೆ ಗುಜರಾತ್‌ನ ಕಲಾವಿದ ಕಮಲ್ ರಾಣಾ ಸಾಕ್ಷಿಯಾಗಿದ್ದಾರೆ. ಗುಜರಾತ್‌ನ ವಡೋದರಾದಲ್ಲಿರುವ ಕಮಲ್ ರಾಣಾ ಅವರು ರಚಿಸಿರುವ ಚಿತ್ರ ಜಗತ್ತಿನ ಅತಿ ಉದ್ದದ ಚಿತ್ರ ಎಂಬ ಹಿರಿಮೆಗೂ ಪಾತ್ರವಾಗಿದೆ....

Read More

ದೆಹಲಿ ಹೊಂದಲಿದೆ ಭಾರತದ ಮೊದಲ ಹೆಲಿಪೋರ್ಟ್

ನವದೆಹಲಿ: ಸರ್ಕಾರಿ ಸ್ವಾಮ್ಯದ ಪವನ್ ಹನ್ಸ್ ಲಿಮಿಟೆಡ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಭಾರತದ ಮೊದಲ ಹೆಲಿಪೋರ್ಟ್ (ಹೆಲಿಕಾಪ್ಟರ್ ನಿಲ್ದಾಣ) ಯಶಸ್ವಿ ಪ್ರಯೋಗಗಳ ನಂತರ ಮುಂದಿನ ವಾರ ಕಾರ್ಯಾರಂಭಗೊಳ್ಳಲಿದೆ. ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಹೆಲಿಪೋರ್ಟ್‌ನ್ನು ಕೇಂದ್ರದ ನಾಗರಿಕ ವಿಮಾನಯಾನ ಸಚಿವ ಅಶೋಕ್...

Read More

ಪಂಜಾಬ್‌ನಲ್ಲಿ ಗುಟ್ಕಾ, ಪಾನ್ ಮಸಾಲಾ ತಯಾರಿಕೆ ನಿಷೇಧ

ಚಂಡೀಗಢ: ತಂಬಾಕು ಅಥವಾ ನಿಕೋಟಿನ್ ಹೊಂದಿದ ಆಹಾರೋತ್ಪನ್ನಗಳಾದ ಗುಟ್ಕಾ ಮತ್ತು ಪಾನ್ ಮಸಾಲ ತಯಾರಿಕೆ, ವಿತರಣೆ, ಮಾರಾಟ ಮತ್ತು ಸಂಗ್ರಹವನ್ನು ಪಂಜಾಬ್ ಸರ್ಕಾರ ಮುಂದಿನ ಒಂದು ವರ್ಷದವರೆಗೆ ನಿಷೇಧಿಸಿದೆ. ಪ್ಯಾಕ್ ಮಾಡಲಾದ ಅಥವಾ ಮಾಡದ, ಪ್ರತ್ಯೇಕವಾಗಿ ಮಾರಾಟ ಮಾಡಲಾಗುವ ಸಂಸ್ಕರಿಸಲಾದ, ಸುವಾಸನೆ...

Read More

ಅಂಧರ ಟಿ-20 ವಿಶ್ವಕಪ್ ವಿಜೇತ ತಂಡದ ಆಟಗಾರರಿಗೆ 5 ಲಕ್ಷ ರೂ. ಬಹುಮಾನ

ನವದೆಹಲಿ: ಅಂಧರ ಟಿ-20 ವಿಶ್ವಕಪ್ ವಿಜೇತ ತಂಡದ ಪ್ರತಿಯೊಬ್ಬ ಆಟಗಾರನಿಗೆ 5 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ಕ್ರೀಡಾ ಸಚಿವ ವಿಜಯ್ ಗೋಯಲ್ ಹೇಳಿದ್ದಾರೆ. ದೆಹಲಿ ಗ್ರಾಮೀಣ ಖೇಲ್ ಮಹೊತ್ಸವ್ ಅನಾವರಣಗೊಳಿಸಿ ಮಾತನಾಡಿದ ವಿಜಯ್ ಗೋಯಲ್, ದಿವ್ಯಾಂಗ ಕ್ರೀಡಾಪಟುಗಳನ್ನು ಬೆಂಬಲಿಸಲು ಕೇಂದ್ರ...

Read More

ನೂತನ ಅಂತ್ಯೋದಯ ಎಕ್ಸ್‌ಪ್ರೆಸ್ ಅನಾವರಣ

ನವದೆಹಲಿ: ವಿಶೇಷವಾಗಿ ವಿನ್ಯಾಸಗೊಳಿಸಲಾದ ವರ್ಣರಂಜಿತ ಕೋಚ್‌ಗಳು, ಮೆತ್ತನೆಯ ಕುಷನ್ ಸೀಟುಗಳು, ಅಲ್ಯೂಮಿನಿಯಂ ಸಂಯುಕ್ತ ಪ್ಯಾನೆಲ್‌ಗಳು, ಎಲ್‌ಇಡಿ ದೀಪಗಳನ್ನು ಹೊಂದಿದ ಸಂಪೂರ್ಣವಾಗಿ ಮೀಸಲು ರಹಿತ ಹೊಸ ‘ಅಂತ್ಯೋದಯ ಎಕ್ಸ್‌ಪ್ರೆಸ್’ ರೈಲನ್ನು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅನಾವರಣಗೊಳಿಸಿದ್ದಾರೆ. ಜನಸಾಮಾನ್ಯರಿಗಾಗಿಯೇ ವಿನ್ಯಾಸಗೊಳಿಸಲಾಗಿರುವ ಅಂತ್ಯೋದಯ ಎಕ್ಸ್‌ಪ್ರೆಸ್,...

Read More

8,100 ಕೋಟಿ ರೂ. ವೆಚ್ಚದಲ್ಲಿ 50 ಸೌರಶಕ್ತಿ ಉದ್ಯಾನ ಸ್ಥಾಪನೆಗೆ ಕೇಂದ್ರ ಒಪ್ಪಿಗೆ

ನವದೆಹಲಿ: ಸುಮಾರು 8,100 ಕೋಟಿ ರೂ. ಹೂಡಿಕೆಯಲ್ಲಿ 50 ಸೌರ ಉದ್ಯಾನವನ್ನು ಸ್ಥಾಪಿಸಲು ಹಾಗೂ ಅಲ್ಟ್ರಾ ಮೆಗಾ ಸೌರ ವಿದ್ಯುತ್ ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಹೂಡಿಕೆ ಸೌರ ವಿದ್ಯುತ್ ಉತ್ಪಾದನೆಯನ್ನು ದುಪ್ಪಟ್ಟು ಮಾಡುವ ಮೂಲಕ 40 ಸಾವಿರ ಮೆಗಾ...

Read More

ಕೊನೆಗೂ ತೈಮೂರ್ ಹೆಸರು ಬದಲಿಸಲು ಸೈಫ್ ಚಿಂತನೆ !

ನವದೆಹಲಿ: ಬಹುವಿವಾದಿತ ತೈಮೂರ ಹೆಸರನ್ನು ಬದಲಿಸುವ ಆಲೋಚನೆ ಇದೆ ಎಂದು ಬಾಲಿವುಡ್ ನಟ ಸೈಫ್ ಅಲಿಖಾನ್ ಹೇಳಿದ್ದಾರೆ. ದಿಲ್ಲಿ ಟೈಮ್ಸ್‌ಗೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಹೇಳಿರುವ ಅವರು, ಸಾಕಷ್ಟು ವಿರೋಧಗಳು ಬಂದ ಹಿನ್ನೆಲೆಯಲ್ಲಿ ಮಗನ ಹೆಸರನ್ನು ಬದಲಾಯಿಸುವ ಕುರಿತು ಚಿಂತಿಸುತ್ತಿರುವೆ....

Read More

ಮಾ.6ರಂದು ಭಾರತೀಯ ಯುದ್ಧ ನೌಕೆ ಐಎನ್‌ಎಸ್ ವಿರಾಟ್ ಸೇವೆಯಿಂದ ನಿವೃತ್ತಿ

ನವದೆಹಲಿ: ಮಾರ್ಚ್ 12, 1987ರಲ್ಲಿ ಭಾರತೀಯ ನೌಕಾಪಡೆಗೆ ಮೊದಲ ಬಾರಿ ನಿಯುಕ್ತಿಗೊಳಿಸಲಾಗಿದ್ದ ಯುದ್ಧ ನೌಕೆ ಐಎನ್‌ಎಸ್ ವಿರಾಟ್‌ನ್ನು ಮಾರ್ಚ್ 6ರಂದು ಸೇವೆಯಿಂದ ನಿವೃತ್ತಿಗೊಳಿಸಲಾಗುವುದು ಎಂದು ಭಾರತೀಯ ನೌಕಾಪಡೆ ತಿಳಿಸಿದೆ. ಈ ಕುರಿತು ಭಾರತೀಯ ನೌಕೆ ಫೆ.27ರಂದು ಅಂತಿಮ ಮಾತುಕತೆ ನಡೆಸಲಿದೆ. ಭಾರತೀಯ...

Read More

ಜಾಹೀರಾತಿನಲ್ಲೇ ಮುಳುಗಿದ್ದು ಅಖಿಲೇಶ್ ಸಾಧನೆ: ಬಿಜೆಪಿ ಮುಖಂಡ ಮೌರ್ಯ

ಅಲಹಾಬಾದ್(ಉ.ಪ್ರದೇಶ): ಜಾಹೀರಾತಿನಲ್ಲೇ ಮುಳುಗಿದ್ದು ಅಖಿಲೇಶ್ ಯಾದವ್ ಸಾಧನೆ ಹೊರತು ರಾಜ್ಯಕ್ಕೆ ಅವರ ಕೊಡುಗೆ ಬೇರೇನೂ ಇಲ್ಲ ಎಂದು ಬಿಜೆಪಿ ಮುಖಂಡ ಕೇಶವ ಪ್ರಸಾದ್ ಮೌರ್ಯ ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ ಇಂದು ಆರಂಭವಾದ 4ನೇ ಹಂತದ ಮತದಾನ ಪ್ರಕ್ರಿಯೆಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಿ...

Read More

Recent News

Back To Top