News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತದ ವಿರುದ್ಧ ಹೋರಾಡುವ ದುಷ್ಟ ಶಕ್ತಿಗಳ ನಿಗ್ರಹವಾಗಲಿ : ಸುರೇಂದ್ರನ್

ಫರಂಗಿಪೇಟೆ : ದಸರಾ ಕರ್ನಾಟಕದ ನಾಡ ಹಬ್ಬ, ಅಂದು ರಾಕ್ಷಸ ಶಕ್ತಿಗಳನ್ನು ನಿಗ್ರಹಿಸಿ ಧರ್ಮ ಸ್ಥಾಪನೆ ಮಾಡಲು ದೇವಿ ಭೂಮಿಯಲ್ಲಿ ಅವತರಿಸಿದರು. ಇಂದು ಭಾರತದ ವಿರುದ್ಧ ಹೋರಾಡುವ ದುಷ್ಟ ಶಕ್ತಿಗಳನ್ನು ನಿಗ್ರಹಿಸುವ ಶಕ್ತಿ ಆ ದೇವಿ ಅನುಗ್ರಹಿಸಲಿ ಎಂದು ಶ್ರೀ ಶಾರದಾ ಪೂಜಾ...

Read More

ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆಯಲ್ಲಿ ಆಯುಧಪೂಜೆ

ಪುತ್ತೂರು : ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷ ಆಯುಧಪೂಜೆ ವಿಜೃಂಭಣೆಯಿಂದ ಜರಗಿತು. ಮಾನವ ಸಂಪನ್ಮೂಲ ಅಭಿವೃದ್ದಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಸ್.ಆರ್. ಸತೀಶ್ಚಂದ್ರ ಇವರು ವಹಿಸಿದ್ದರು. ಸಂಸ್ಥೆಯ ಆಡಳಿತ ನಿರ್ದೇಶಕರಾದ ಶ್ರೀ ಸುರೇಶ್...

Read More

ಫೋರ್ಬ್ಸ್‌ನ 400 ಶ್ರೀಮಂತ ಅಮೇರಿಕನ್ನರಲ್ಲಿ 5 ಭಾರತೀಯರು

ನ್ಯೂಯಾರ್ಕ್: ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ನೇತೃತ್ವದ 400 ಅಮೇರಿಕನ್ ಶ್ರೀಮಂತರ ಪಟ್ಟಿಯಲ್ಲಿ 5 ಭಾರತೀಯ ಅಮೇರಿಕನ್ನರು ಸ್ಥಾನ ಪಡೆದಿದ್ದಾರೆ. ಸಿಂಫನಿ ಟೆಕ್ನಾಲಜಿ ಸಂಸ್ಥಾಪಕ ರೊಮೇಶ್ ವಾಧ್ವಾನಿ, ಹೊರಗುತ್ತಿಗೆ ಸಂಸ್ಥೆಯ ಸಿಂಟೆಲ್ ಭರತ್ ಮತ್ತು ಸಿಂಟೆಲ್‌ನ ನೀರ್ಜಾ ದೇಸಾಯಿ, ವಿಮಾನಯಾನದ ರಮೇಶ್ ಗಂಗ್ವಾಲ್,...

Read More

ವಿಶ್ವ ದಾಖಲೆ ಗುರಿ ಹೊಂದಿದೆ ಬರಾರಾ ಗ್ರಾಮದ 210 ಅಡಿ ಎತ್ತರದ ರಾವಣ

ಬರಾರಾ: ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ದಾಖಲೆ ನಿರ್ಮಿಸಿರುವ 210 ಅಡಿ ಎತ್ತರದ ರಾವಣ ಹಲವು ವರ್ಷಗಳಿಂದ ಲಕ್ಷಾಂತರ ಜನರ ಆಕರ್ಷಣೆಯಾಗಿದೆ. ಚಂಡೀಗಢದಿಂದ ಸುಮಾರು 60 ಕಿ.ಮೀ. ದೂರದಲ್ಲಿರುವ ಹರ್ಯಾಣದ ಬರಾರಾ ಗ್ರಾಮದಲ್ಲಿ ದಶಕಗಳಿಂದ ಸ್ಥಾಪಿಸಲಾಗಿರುವ ರಾವಣನ ಬೊಂಬೆ ಅನನ್ಯ ಖ್ಯಾತಿಯನ್ನು ಪಡೆದಿದೆ. 60...

Read More

ಈ ಬಾರಿಯ ವಿಜಯದಶಮಿ ವಿಶೇಷವಾದುದು – ಮೋದಿ

ನವದೆಹಲಿ : ‘ಈ ಬಾರಿಯ ವಿಜಯದಶಮಿ ವಿಶೇಷವಾದುದು’ ಎಂದು ಪ್ರಧಾನಿ ನರೇಂದ್ರ ಮೋದಿ ಸಮಸ್ತ ಭಾರತೀಯರಿಗೆ ವಿಜಯದಶಮಿ ಶುಭಾಶಯಗಳನ್ನು ತಿಳಿಸಿದ್ದಾರೆ.  ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ಸೆಪ್ಟೆಂಬರ್ 23 ರಂದು ನಡೆದ ಸರ್ಜಿಕಲ್ ಸ್ಟ್ರೈಕ್­ನ್ನು ಕುರಿತು ಪರೋಕ್ಷವಾಗಿ ಪ್ರಸ್ತಾಪಿಸಿದ...

Read More

ಜಮ್ಮು ಕಾಶ್ಮೀರದ ಪ್ಯಾಂಪೋರ್‌ನಲ್ಲಿ ಉಗ್ರರ ದಾಳಿ: ಓರ್ವ ಯೋಧನಿಗೆ ಗಾಯ

ಪ್ಯಾಂಪೋರ್: ಜಮ್ಮು ಮತ್ತು ಕಾಶ್ಮೀರದ ಪ್ಯಾಂಪೋರ್‌ನ ಸೆಂಪೋರಾ ಸರ್ಕಾರಿ ಕಚೇರಿ ಮೇಲೆ ಉಗ್ರರು ದಾಳಿ ನಡೆಸಿದ್ದು, ಓರ್ವ ಯೋಧ ಗಾಯಗೊಂಡಿದ್ದಾನೆ. ಇಲ್ಲಿಯ ಉದ್ಯಮಶೀಲತೆ ಅಭಿವೃದ್ಧಿ ಸಂಸ್ಥೆಯ ಪ್ರಧಾನ ಕಚೇರಿ ಮೇಲೆ ಉಗ್ರರು ದಾಳಿ ನಡೆಸಿದು, ಭದ್ರತಾ ಪಡೆಗಳು ಕಟ್ಟಡದ ನಾಲ್ಕು ದಿಕ್ಕುಗಳಿಂದ...

Read More

ಸಂಘಪರಿವಾರದ ಕಾರ್ಯಕರ್ತರ ಮೇಲೆ ಸುಳ್ಳು ಕೇಸನ್ನು ಹಾಕಿದಲ್ಲಿ ಉಗ್ರ ಹೋರಾಟಕ್ಕೆ ಸಿದ್ಧ- ಯುವ ಮೋರ್ಚಾ ಕಾಸರಗೋಡು ಜಿಲ್ಲಾಧ್ಯಕ್ಷ ಸುನಿಲ್ ಪಿ.ಆರ್.

ಕಾಸರಗೋಡು (ಬಾಯಾರು): ಕೇರಳ ರಾಜ್ಯದಲ್ಲಿರುವ ಕಮ್ಯುನಿಸ್ಟ್ ಸರಕಾರವು ಸಂಘಪರಿವಾರ ಹಾಗೂ ಭಾಜಪದ ಕಾರ್ಯಕರ್ತರ ಮೇಲೆ ದ್ವೇಷದ ನೀತಿಯನ್ನು ಅನುಸರಿಸುತ್ತಿದೆ. ಆದರೆ ಈ ದೌರ್ಜನ್ಯಕ್ಕೆ ಸಂಘಪರಿವಾರ ಮುಂದಿನ ದಿನಗಳಲ್ಲಿ ಸೂಕ್ತವಾದ ಉತ್ತರ ನೀಡಲಿದೆ ಎಂದು ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷರಾದ ಸುನಿಲ್ ಪಿ. ಆರ್....

Read More

ಉರಿ ಹುತಾತ್ಮರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವಂತೆ ಸಲ್ಲಿಸಿದ್ದ ಅರ್ಜಿ ಕುರಿತು ಜಾವಡೇಕರ್ ಜೊತೆ ಚರ್ಚಿಸಿದ ಮೇನಕಾ

ನವದೆಹಲಿ: ಉರಿ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಯೋಧರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಆನ್‌ಲೈನ್ ಅರ್ಜಿ ಈಗ ವೈರಲ್ ಆಗಿದೆ. ಪುಣೆ ಮೂಲದ ಮರ್ಯಾದಾ ಪ್ರಸಾದ್ change.org, ಆನ್‌ಲೈನ್ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಇದಕ್ಕೆ 81,611 ಜನರ ಬೆಂಬಲದೊಂದಿಗೆ ಸಹಿ...

Read More

ಮೋದಿ ರಕ್ತದ ದಲ್ಲಾಳಿ: ರಾಹುಲ್ ವಿರುದ್ಧ ಕೇಸ್ ದಾಖಲು

ನವದೆಹಲಿ: ಸೀಮಿತ ದಾಳಿ ನಡೆಸಿದ ಯೋಧರ ರಕ್ತದೊಂದಿಗೆ ಪ್ರಧಾನಿ ನರೇಂದ್ರ ಮೋದಿ ದಲ್ಲಾಳಿ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಹಿರಿಯ...

Read More

ಪಕ್ಷದ ಚಿಹ್ನೆ ಪ್ರಚಾರಕ್ಕಾಗಿ ಸಾರ್ವಜನಿಕ ನಿಧಿ, ಸರ್ಕಾರಿ ಉಪಕರಣ ಬಳಸುವಂತಿಲ್ಲ

ನವದೆಹಲಿ: ರಾಜಿಕೀಯ ಪಕ್ಷಗಳು ಸಾರ್ವಜನಿಕ ನಿಧಿ, ಸಾರ್ವಜನಿಕ ಸ್ಥಳ ಅಥವಾ ಸರ್ಕಾರಿ ಉಪಕರಣ, ಸರ್ಕಾರಿ ಕಾರ್ಯತಂತ್ರಗಳನ್ನು ಚುನಾವಣಾ ಪ್ರಚಾರಕ್ಕಾಗಿ ಬಳಸುವಂತಿಲ್ಲ ಎಂದು ಚುನಾವಣಾ ಆಯೋಗ (ಇಸಿ) ಹೇಳಿದೆ. ಸಾರ್ವಜನಿಕ ನಿಧಿ, ಸರ್ಕಾರಿ ಉಪಕರಣ ಅಥವಾ ಕಾರ್ಯತಂತ್ರ ಬಳಸಿ ಪಕ್ಷದ ಚಿಹ್ನೆ ಪ್ರಚಾರಕ್ಕಾಗಿ...

Read More

Recent News

Back To Top