News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ನವೆಂಬರ್ ಬಳಿಕ ಎಲ್‌ಪಿಜಿ ಸಬ್ಸಿಡಿಗೆ ಆಧಾರ್ ಕಡ್ಡಾಯ

ನಬದೆಹಲಿ: ಕೇಂದ್ರ ಸರ್ಕಾರ ನವೆಂಬರ್ ತಿಂಗಳ ಬಳಿಕ ಗ್ರಾಹಕರು ಎಲ್‌ಪಿಜಿ ಗ್ಯಾಸ್ ಸಬ್ಸಿಡಿಯ ಪ್ರಯೋಜನ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯಗೊಳಿಸಿದೆ. ಗ್ರಾಹಕರು ಸಬ್ಸಿಡಿಯ ಪ್ರಯೋಜನ ಪಡೆಯಲು ಆಧಾರ್ ನೋಂದಣಿ ವ್ಯವಸ್ಥೆ ಜಾರಿಗೊಳಿಸುವಂತೆ ಪೆಟ್ರೋಲಿಯಂ ಸಚಿವಾಲಯವು ತೈಲ ಮಾರುಕಟ್ಟೆ ಕಂಪೆನಿಗಳಿಗೆ ಸೂಚಿಸಿರುವುದಾಗಿ ಮೂಲಗಳು...

Read More

LoC ಲಾಂಚ್ ಪ್ಯಾಡ್‌ಗಳಲ್ಲಿ 100 ಭಯೋತ್ಪಾದಕರು ಭಾರತಕ್ಕೆ ನುಸುಳಲು ಸಿದ್ಧ: ಗುಪ್ತಚರ ಇಲಾಖೆ

ನವದೆಹಲಿ: ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿಯ ಕೆಲವು ದಿನಗಳ ನಂತರ ಇದೀಗ ಗಡಿ ನಿಯಂತ್ರಣ ರೇಖೆಯ ಪಾಕಿಸ್ಥಾನದ ಲಾಂಚ್ ಪ್ಯಾಡ್‌ಗಳಲ್ಲಿ 100ಕ್ಕೂ ಅಧಿಕ ಭಯೋತ್ಪಾದಕರು ಭಾರತದೊಳಕ್ಕೆ ನುಸುಳಿ ದಾಳಿ ನಡೆಸಲು ಸಿದ್ಧವಾಗಿದ್ದಾರೆ ಎಂದು ಗುಪ್ತಚರ ಸಂಸ್ಥೆ ಸೂಚಿಸಿರುವುದಾಗಿ ವರದಿ ತಿಳಿಸಿದೆ....

Read More

ಸೀಮಿತ ದಾಳಿ ಕುರಿತು ಕೆಲವು ರಾಜಕಾರಣಿಗಳು ಪಾಕ್ ಭಾಷೆ ಬಳಸುತ್ತಿರುವುದು ದುರದೃಷ್ಟಕರ

ನವದೆಹಲಿ: ಜಮ್ಮು ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿ ನಡೆದ ಉಗ್ರರ ದಾಳಿ ವಿರುದ್ಧ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತ ನಡೆಸಿದ ಸೀಮಿತ ದಾಳಿ ಕುರಿತು ಕೆಲವು ರಾಜಕಾರಣಿಗಳು ಪ್ರಶ್ನಿಸುತ್ತಿರುವುದು ದುರದೃಷ್ಟಕರ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಎಂ. ವೆಂಕಯ್ಯ ನಾಯ್ಡು ಹೇಳಿದ್ದಾರೆ....

Read More

ಸಿಧು ಸ್ಥಾನಕ್ಕೆ ರೂಪಾ ಗಂಗೂಲಿ ರಾಜ್ಯಸಭೆಗೆ ನಾಮನಿರ್ದೇಶನ

ನವದೆಹಲಿ: ಕಳೆದ ತಿಂಗಳು ಬಿಜೆಪಿಯ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಮಾಜಿ ಕ್ರಿಕೆಟಿಗ ಹಾಗೂ ರಾಜಕಾರಣಿ ನವಜೋತ್ ಸಿಂಗ್ ಸಿಧು ಅವರ ಸ್ಥಾನಕ್ಕೆ ನಟಿ ಹಾಗೂ ಬಿಜೆಪಿ ನಾಯಕಿ ರೂಪಾ ಗಂಗೂಲಿ ಅವರನ್ನು ನಾಮನಿರ್ದೇಶನ ಮಾಡಲಾಗಿದೆ. ಎಪ್ರಿಲ್‌ನಲ್ಲಿ ಸಿಧು ಜೊತೆ ಸಂಸತ್‌ನಲ್ಲಿ...

Read More

6ನೇ ಅತೀ ಎತ್ತರದ ಶಿಖರ ಛೋ ಒಯು ಏರಿದ ಅರ್ಜುನ್ ವಾಜ್‌ಪೈ

ನೋಯ್ಡಾ: ನೋಯ್ಡಾದ ವೃತ್ತಿಪರ ಪರ್ವತಾರೋಹಿ ಅರ್ಜುನ್ ವಾಜ್‌ಪೈ ಛೋ ಒಯ ಏರುವುದರೊಂದಿಗೆ ಮಂಗಳವಾರ 27,000 ಅಡಿ ಎತ್ತರದ ಪರ್ವತ ಶಿಖರ ಏರಿದ ವಿಶ್ವದ ಅತೀ ಕಿರಿಯ ವ್ಯಕ್ತಿ ಎನಿಸಿಕೊಂಡಿದ್ದಾರೆ. 23 ವರ್ಷದ ಅರ್ಜುನ್ ವಾಜ್‌ಪೈ ತನ್ನ ಶೇರ್ಪಾಗಳು ಮತ್ತು ಇತರ ಸಂಗಡಿಗರೊಂದಿಗೆ 3ನೇ...

Read More

ಸಾಲಗಾರರಿಗೆ ಉಡುಗೊರೆ: ಶೇ.0.25 ಬಡ್ಡಿದರ ಕಡಿತಗೊಳಿಸಿದ ಆರ್‌ಬಿಐ

ನವದೆಹಲಿ: ಹೊಸದಾಗಿ ರೂಪಿಸಿರುವ ಹಣಕಾಸು ನೀತಿ ಸಮಿತಿ ಆರ್‌ಬಿಐ ಗವರ್ನರ್ ಅರ್ಜಿತ್ ಪಟೇಲ್ ನೇತೃತ್ವದಲ್ಲಿ ನಡೆಸಿದ ನೀತಿ ವಿಮರ್ಶೆಯಲ್ಲಿ ತನ್ನ ರೆಪೋ ದರವನ್ನು ಶೇ.0.25ರಷ್ಟು ಕಡಿತಗೊಳಿಸಿದೆ. ಇದರಿಂದ ವಾಹನ ಮತ್ತು ಗೃಹ ಸಾಲ ಅಗ್ಗವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಹಣಕಾಸು ನೀತಿ...

Read More

ಮೇಜರ್ ಗೌರವ್ ಆರ್ಯರಿಂದ ಪಾಕ್ ಕಲಾವಿದರ ಪರ ವಹಿಸಿರುವವರಿಗೆ ಬಹಿರಂಗ ಪತ್ರ

ನವದೆಹಲಿ: ಪಾಕಿಸ್ಥಾನಿ ಕಲಾವಿದರನ್ನು ಬೆಂಬಲಿಸುತ್ತಿರುವ ಕರಣ್ ಜೋಹರ್, ಮಹೇಶ್ ಭಟ್ ಮತ್ತಿರರ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ಮೇಜರ್ ಗೌರವ್ ಅರ್ಯ ಬರೆದಿರುವ ಬಹಿರಂಗ ಪತ್ರ ಈಗ ವೈರಲ್ ಆಗಿದೆ. ಭಾರತ ಮತ್ತು ಪಾಕಿಸ್ಥಾನದ ನಡುವಿನ ಯುದ್ಧ ಯೋಧರ ವೈಯಕ್ತಿಕ ಯುದ್ಧವಲ್ಲ....

Read More

ಪಾಕ್ ಪ್ರಚಾರವೂ, ಕೇಜ್ರಿವಾಲ್ ಸಂದೇಶವೂ

ಈ ಅರವಿಂದ ಕೇಜ್ರಿವಾಲ್ ಹೆಸರು ಯಾವಾಗ ತಿರುವು ಮುರುವು ಆಗುತ್ತೋ? ಇದ್ದಕ್ಕಿದ್ದಂತೆ ದೆಹಲಿ ಮುಖ್ಯಮಂತ್ರಿಗೆ ಪಾಕಿಸ್ಥಾನದ ನೆಲೆಯೊಳಗೆ ನುಗ್ಗಿ ಅಲ್ಲಿನ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದ ಸೇನಾ ಕಾರ್ಯಾಚರಣೆ ಮೇಲೆಯೇ ಅನುಮಾನ ಬಂದಿದೆ. ಅದನ್ನು ಅವರು ನೇರವಾಗಿ ಹೇಳುವ ಧೈರ್ಯ ಮಾಡಿಲ್ಲ. ಪಾಕಿಸ್ಥಾನಕ್ಕೆ...

Read More

ಕಾವೇರಿ ನದಿ ನೀರು ಹಂಚಿಕೆ ; ಸುಪ್ರೀಂ ಆದೇಶವನ್ನು ಪಾಲಿಸುತ್ತೇವೆ ಎಂದ ಕರ್ನಾಟಕ

ನವದೆಹಲಿ : ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಸೆಪ್ಟೆಂಬರ್ 30 ರಂದು ಸುಪ್ರೀಂಕೋರ್ಟ್ ನೀಡಿದ ಆದೇಶದಂತೆ ಪ್ರತಿನಿತ್ಯ 6 ಸಾವಿರ ಕ್ಯೂಸೆಕ್ಸ್­ನಂತೆ ಒಟ್ಟು 6 ದಿನಗಳ ಕಾಲ ನೀರನ್ನು ತಮಿಳುನಾಡಿಗೆ ಹರಿಸುವುದಾಗಿ ಕರ್ನಾಟಕ ಸುಪ್ರೀಂ ಕೋರ್ಟ್­ಗೆ ತಿಳಿಸಿದೆ. ಈಗಾಗಲೆ 9...

Read More

ಕೌಶಲ್ಯ ಅಭಿವೃದ್ಧಿ ಸೇರಿ 3 ಒಪ್ಪಂದಗಳಿಗೆ ಸಹಿ ಹಾಕಿದ ಭಾರತ-ಸಿಂಗಾಪುರ

ನವದೆಹಲಿ: ತಾಂತ್ರಿಕ ಶಿಕ್ಷಣ ಮತ್ತು ಕೌಶಲ್ಯ ವೃದ್ಧಿ, ರಕ್ಷಣೆ ಹಾಗೂ ಭದ್ರತಾ ಸಹಕಾರ ಸೇರಿದಂತೆ ಮೂರು ಮಹತ್ವದ ಒಪ್ಪಂದಗಳಿಗೆ ಭಾರತ ಹಾಗೂ ಸಿಂಗಾಪುರ ಸಹಿ ಹಾಕಿವೆ. ಬಳಿಕ ಹೈದರಾಬಾದ್ ಹೌಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ದೆಹಲಿಗೆ ಭೇಟಿ ನೀಡಿರುವ ಸಿಂಗಾಪುರ ಪ್ರಧಾನಿ ಲೀ...

Read More

Recent News

Back To Top