Date : Saturday, 15-10-2016
ಮೂಡಬಿದರೆ : ಕ್ರೀಡೆಯು ಉತ್ತಮ ಆರೋಗ್ಯಕ್ಕೆ ಸಹಾಯಕ. ಕ್ರೀಡಾಕೂಟಗಳಲ್ಲಿ ಮಾನವೀಯತೆ ಬಂದಾಗ ಕ್ರೀಡಾಳುಗಳಲ್ಲಿ ಸ್ನೇಹ, ಭಾಂಧವ್ಯ ವೃದ್ಧಿಸುತ್ತದೆ ಎಂದು ಬಿಪಿಎಡ್‍ನ ತರಬೇತುದಾರ ಉದಯ್‍ಕುಮಾರ್ ಹೇಳಿದರು. ಮೂಡಬಿದರೆಯ ಸ್ವರಾಜ್ಯ ಮೈದಾನದಲ್ಲಿ ಆಳ್ವಾಸಿನ ಬಿಪಿಎಡ್ ಹಾಗೂ ಎಮ್‍ಪಿಎಡ್ ವಿಭಾಗ ಆಯೋಜಿಸಿದ್ದ ಗುಡ್ಡಗಾಡು ಸ್ಪರ್ಧೆಗೆ ಚಾಲನೆ ನೀಡಿ,...
Date : Saturday, 15-10-2016
ಲುಧಿಯಾನ : ಪ್ರಧಾನಿ ನರೇಂದ್ರ ಮೋದಿಯವರು ಅಕ್ಟೋಬರ್ 18 ರಂದು 500 ಸಾಂಪ್ರದಾಯಿಕ ಚರಕ (ಮರದಿಂದ ತಯಾರು ಮಾಡಲ್ಪಟ್ಟಿದ್ದು)ಗಳನ್ನು ಲುಧಿಯಾನದ ಸುತ್ತಮುತ್ತಲಿನ 5 ಖಾದಿ ಸಂಸ್ಥೆಗಳ ಮಹಿಳೆಯರಿಗೆ ವಿತರಿಸಲಿದ್ದಾರೆ. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (KVIC) ವು ಕಾಂಗ್ರೆಸ್ ನಾಯಕರಾಗಿದ್ದ ದಿವಂಗತ...
Date : Saturday, 15-10-2016
ಪಣಜಿ : ಗೋವಾದ ರಾಜಧಾನಿ ಪಣಜಿಯಲ್ಲಿ ಉದಯೋನ್ಮುಖ ಆರ್ಥಿಕ ಶಕ್ತಿಗಳ ಕೂಟವಾಗಿರುವ ‘ಬ್ರಿಕ್ಸ್’ ದೇಶಗಳ ಶೃಂಗಸಭೆಯು ಪ್ರಾರಂಭವಾಗಿದೆ. ಬ್ರಿಕ್ಸ್ ಶೃಂಗಸಭೆಗಾಗಿ ಭಾರತಕ್ಕೆ ಆಗಮಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಆರ್ಥಿಕ ಕ್ಷೇತ್ರ, ವ್ಯಾಪಾರ, ಕೈಗಾರಿಕೆ. ರಕ್ಷಣಾ...
Date : Saturday, 15-10-2016
ನವದೆಹಲಿ : ರಾಷ್ಟ್ರಪತಿಗೂ ಮೊದಲು ಅವರು ರಾಷ್ಟ್ರರತ್ನ ಎಂದೇ ಖ್ಯಾತರಾಗಿದ್ದ ಮಿಸೈಲ್ ಮ್ಯಾನ್ ಡಾ. ಎಪಿಜೆ ಅಬ್ದುಲ್ ಕಲಾಂ ಅವರ 85ನೇ ಜನ್ಮದಿನದಂದು ಪ್ರಧಾನಿ ನರೇಂದ್ರ ಮೋದಿ ಕಲಾಂ ಅವರಿಗೆ ನಮನಗಳನ್ನು ಸಲ್ಲಿಸಿದರು. ‘ನಮ್ಮ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮದಿನಂದು...
Date : Saturday, 15-10-2016
ಶ್ರೀನಗರ : ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಮತ್ತೊಮ್ಮೆ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಶುಕ್ರವಾರ ಸಂಜೆ ಝುಕುರಾದಲ್ಲಿ ನಡೆದ ದಾಳಿಯಲ್ಲಿ ಓರ್ವ ಯೋಧ ಹುತಾತ್ಮನಾಗಿದ್ದು, 8 ಯೋಧರಿಗೆ ಗಾಯಗಳಾಗಿವೆ. ಉರಿ ಸೇನಾ ನೆಲೆಯ ಮೇಲೆ ದಾಳಿ ನಡೆಸಿದ ನಂತರ 26 ದಿನಗಳಲ್ಲಿ 6...
Date : Saturday, 15-10-2016
ನವದೆಹಲಿ : ಭಾರತೀಯ ಸೇನೆ ಮಾತನಾಡುವುದಿಲ್ಲ ; ತನ್ನ ಅಪ್ರತಿಮ ಶೌರ್ಯವನ್ನು ಕೃತಿರೂಪದಲ್ಲಿ ತೋರಿಸುತ್ತದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಮಧ್ಯಪ್ರದೇಶದ ಭೋಪಾಲ್ನ ಅರೆರಾ ಹಿಲ್ಸ್ನಲ್ಲಿ ನಿರ್ಮಿಸಲಾದ ಯುದ್ಧ ಸ್ಮಾರಕ ‘ಶೌರ್ಯ ಸ್ಮಾರಕ’ದ ಉದ್ಘಾಟನೆಯನ್ನು ನೆರವೇರಿಸಿದರು. ಇದಕ್ಕೂ ಮುನ್ನ ಲಾಲ್...
Date : Friday, 14-10-2016
ನವದೆಹಲಿ: ಗೋವಾದಲ್ಲಿ ೮ನೇ ಬ್ರಿಕ್ಸ್ ಸಮ್ಮೇಳನ ಹಾಗೂ ಬ್ರಿಕ್ಸ್-ಬಿಮ್ಸ್ಟೆಕ್ ಸಮ್ಮೇಳನದ ಆತಿಥ್ಯ ವಹಿಸುತ್ತಿರುವುದು ಸಂತಸ ತಂದಿದೆ ಎಂದು ಹೇಳಿದ ಪ್ರಧಾನಿ ಮೋದಿ, ಬ್ರಿಕ್ಸ್ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಎಲ್ಲ ರಾಷ್ಟ್ರಗಳನ್ನು ಸ್ವಾಗತಿಸಿದ್ದಾರೆ. ಭಾರತ ಸಮಾನ ನಿರ್ಧಾರಗಳು ಮತ್ತು ಪರಿಹಾರಗಳನ್ನು ಕಂಡು ಹಿಡಿಯಲು ಎದುರು...
Date : Friday, 14-10-2016
ವಾಷಿಂಗ್ಟನ್: ಜಮಾತ್-ಉದ್-ದಾವಾ ಮುಖ್ಯಸ್ಥ ಹಫೀಜ್ ಸಯೀದ್ ಓರ್ವ ಭಯೋತ್ಪದಕ ಎಂದು ಹೇಳಿರುವ ಅಮೇರಿಕಾ, ಹಫೀಸ್ ಸಯೀದ್ ಹಾಗೂ ಲಷ್ಕರ್-ಎ-ತೋಯ್ಬಾ (ಎಲ್‌ಇಟಿ) ಸಂಘಟನೆಯನ್ನು ಅಮೇರಿಕಾ ಸರ್ಕಾರ ಭಯೋತ್ಪಾದಕ ಎಂದು ಗೊತ್ತುಪಡಿಸಿರುವುದಾಗಿ ಅಮೇರಿಕಾದ ರಾಜ್ಯ ಇಲಾಖೆಗಳ ವಕ್ತಾರ ಮಾರ್ಕ್ ಟೋನರ್ ಹೇಳಿದ್ದಾರೆ. ಹಫೀಜ್ ಸಯೀದ್...
Date : Friday, 14-10-2016
ಕಾನ್ಪುರ್: ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮದಿಂದ ಪ್ರೇರಿತರಾದ ಕಾನ್ಪುರದ ವಿಧನು ಗ್ರಾಮಗದ ಮಹಿಳೆಯೊಬ್ಬಳು ತನ್ನ ಮಂಗಳಸೂತ್ರವನ್ನೇ ಮಾರಿ ಶೌಚಾಲಯ ನಿರ್ಮಿಸದ್ದಾರೆ. ಲತಾ ದಿವಾಕರ್ 17,000 ರೂ.ಗೆ ಮಂಗಳಸೂತ್ರ ಮಾರಿ ಶೌಚಾಲಯ ನಿರ್ಮಾಣದ ತನ್ನ ಗುರಿ ಸಾಧಿಸಿದ್ದಾರೆ....
Date : Friday, 14-10-2016
ನವದೆಹಲಿ: ಒಂದು ತಿಂಗಳ ಕಾಲದ ಚಳಿಗಾಲದ ಸಂಸತ್ ಅಧಿವೇಶನ ನವೆಂಬರ್ 16ರಿಂದ ಆರಂಭಗೊಳ್ಳಲಿದೆ. ಈ ಸಂದರ್ಭ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆದ ಸೀಮಿತ ದಾಳಿ ಕುರಿತ ವಿಚಾರ ಚರ್ಚೆ ವೇಳೆ ಹೆಚ್ಚಿನ ಪ್ರಾಮುಖ್ಯತೆ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಸಂಸದೀಯ ವ್ಯವಹಾರಗಳ...