Date : Thursday, 16-02-2017
ನವದೆಹಲಿ: ಕೆಲವು ಬಾರಿ ಅನಿರೀಕ್ಷಿತ ವಿಷಯಗಳು ನಮ್ಮಲ್ಲಿ ಅಚ್ಚರಿ ಮೂಡಿಸುತ್ತದೆ. ಇದು ಗೂಗಲ್ ಸಿಇಒ ಸುಂದರ್ ಪಿಚೈ ಅವರಿಗೂ ಹೊರತಾಗಿಲ್ಲ. ಅಂತೆಯೇ ಯುಕೆಯ ನಿವಾಸಿ ೭ ವರ್ಷದ ಕ್ಲೋ ಬ್ರಿಜ್‌ವಾಟರ್ ತಂತ್ರಜ್ಞಾನ ದೈತ್ಯ ಗೂಗಲ್‌ನಲ್ಲಿ ಉದ್ಯೋಗ ನೀಡುವಂತೆ ಪತ್ರ ಬರೆದಿದ್ದಾಳೆ. ಇದಕ್ಕೆ...
Date : Thursday, 16-02-2017
ಹೈದರಾಬಾದ್: ಜನರಿಗಿಂತ ವಾಹನಗಳೇ ತುಂಬಿರುವ ಬ್ಯುಸಿ ರಸ್ತೆಗಳನ್ನು ದಾಟುವುದೇ ಸವಾಲು. ಅದರಲ್ಲೂ ಮಕ್ಕಳು ಹಾಗೂ ಹಿರಿಯರ ಪಾಡಂತೂ ಹೇಳತೀರದು. ಆದರೆ ಲಡ್ಡುಭಾಯ್ ಮಾತ್ರ ಇಂಥವರಿಗೆ ರಸ್ತೆ ದಾಟಲು ಸಹಾಯ ಮಾಡುವುದರಲ್ಲೇ ಖುಷಿ ಕಂಡಿದ್ದು ವಿಶಿಷ್ಟ. ಹೌದು. ಡೆಕ್ಕನ್ ಕ್ರೊನಿಕಲ್ ಈ ಕುರಿತು...
Date : Thursday, 16-02-2017
ಬಿಎ ಕೋರ್ಸ್‌ನ ರಾಜ್ಯಶಾಸ್ತ್ರ ವಿಷಯದಲ್ಲಿ ಅತ್ಯಧಿಕ ಅಂಕ ಗಳಿಸಿದ ಭಕ್ತಿ ಘಾಟೋಲೆ ನಾಗ್ಪುರ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಚಿನ್ನದ ಪದಕ ಗೆದ್ದಿರುವುದು ಆಕೆಯ ಕುಟುಂಬಕ್ಕೆ ಹೆಮ್ಮೆಯ ವಿಚಾರ. ರೆಟಿನೋಬ್ಲಾಸ್ಟೋಮಾ ಎಂಬ ಕಣ್ಣಿನ ಕ್ಯಾನ್ಸರ್‌ನಿಂದ ತನ್ನ 9ನೇ ವಯಸ್ಸಿನಲ್ಲಿ ಕಣ್ಣಿನ ದೃಷ್ಟಿ ಕಳೆದುಕೊಂಡ...
Date : Thursday, 16-02-2017
ನವದೆಹಲಿ: ತ್ರಿವಳಿ ತಲಾಖ್‌ಗೆ ಸಂಬಂಧಿಸಿದ ಪ್ರಕರಣದಲ್ಲಿರುವ ಎಲ್ಲ ಪಕ್ಷಗಾರರು ತಮ್ಮ ಲಿಖಿತ ಹೇಳಿಕೆಗಳನ್ನು ಮಾ.30 ರೊಳಗೆ ಅಟಾರ್ನಿ ಜನರಲ್ ಅವರಿಗೆ ಸಲ್ಲಿಸತಕ್ಕದ್ದು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಸರ್ವೋಚ್ಛ ನ್ಯಾಯಾಲಯ ತ್ರಿವಳಿ ತಲಾಖ್ ಪ್ರಕರಣವನ್ನು ತುಂಬಾ ಗಂಭೀರವಾಗಿ ಪರಿಗಣಿಸಿದ್ದು, ಕೂಲಂಕುಷವಾಗಿ ಪರಿಶೀಲಿಸಿ...
Date : Thursday, 16-02-2017
ಉತ್ತರ ಪ್ರದೇಶ: ಭಗವಾನ್ ಶ್ರೀಕೃಷ್ಣ ಇಂದಿನ ಗುಜರಾತ್‌ನ್ನು ತನ್ನ ಕರ್ಮಭೂಮಿಯನ್ನಾಗಿಸಿಕೊಂಡಿದ್ದ. ಅವನ ಆದರ್ಶದಲ್ಲೇ ನಾನು ಉತ್ತರಪ್ರದೇಶವನ್ನು ನನ್ನ ಕರ್ಮಭೂಮಿಯನ್ನಾಗಿ ಮಾಡಿಕೊಂಡಿರುವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ ನಿಮಿತ್ತ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿರುವ ಅವರು, ಮೂಲತಃ...
Date : Thursday, 16-02-2017
ನವದೆಹಲಿ: ಡಿಸೆಂಬರ್ 17, 1928ರಂದು ಬ್ರಿಟಿಷ್ ಅಧಿಕಾರಿ ಜಾನ್ ಸಾಂಡರ್‍ಸ್ ಅವರನ್ನು ಹತ್ಯೆಗೈಯಲು ಭಗತ್ ಸಿಂಗ್ ಬಳಸಿದ ಬಂದೂಕು 90 ವರ್ಷಗಳ ಬಳಿಕ ಪತ್ತೆಯಾಗಿದೆ. ಲಾಲಾ ಲಜಪತ್ ರಾಯ್ ಅವರ ಸಾವಿಗೆ ಕಾರಣವಾಗಿದ್ದ ಸಾಂಡರ್‍ಸ್‌ನನ್ನು ಸ್ವಾತಂತ್ರ ಹೋರಾಟಗಾರ ಭಗತ್ ಸಿಂಗ್ ಈ ಬಂದೂಕಿನಿಂದ...
Date : Thursday, 16-02-2017
ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)-2017ರ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದ್ದು, ಎಪ್ರಿಲ್ 3ರಿಂದ ಮೇ 21ರ ವರೆಗೆ ನಡೆಯಲಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ವೇಳಾಪಟ್ಟಿಯನ್ನು ಬುಧವಾರ ಐಪಿಎಲ್-2017ರ ಋತುವಿನ ವೇಳಾಪಟ್ಟಿಯನ್ನು ಘೋಷಿಸಿದ್ದು, ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ...
Date : Thursday, 16-02-2017
ಬೆಳಗಾವಿ: ನಾನು ಬೆಳಗಾವಿಯವನು, ಬೆಳಗಾವಿ ಮಹಾರಾಷ್ಟ್ರದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಬಗೆಹರಿಸುವಂತೆ ಬರೆದಿರುವ ಟೀಶರ್ಟ್‌ಗಳನ್ನು ಧರಿಸಿದ ಎಂಇಎಸ್ ಕಾರ್ಯಕರ್ತರು ಪರೋಕ್ಷವಾಗಿ ಗಡಿ ಕ್ಯಾತೆಯನ್ನು ತೆಗೆದಿದ್ದಾರೆ ಎಂದೇ ಹೇಳಬಹುದು. ಮೀಸಲಾತಿಗೆ ಸಂಬಂಧಿಸಿದಂತೆ ನಗರದಲ್ಲಿ ಆಯೋಜಿಸಿದ್ದ ಮರಾಠಾ ಮೌನ ಕ್ರಾಂತಿ ಮೋರ್ಚಾದ...
Date : Thursday, 16-02-2017
ಶೋಪೇನ್( ಜಮ್ಮು ಮತ್ತು ಕಾಶ್ಮೀರ): ಶೋಪೇನ್ ಜಿಲ್ಲೆಯಲ್ಲಿರುವ ಜಮ್ಮು ಕಾಶ್ಮೀರ ಬ್ಯಾಂಕ್‌ನಿಂದ 2 ಲಕ್ಷಕ್ಕೂ ಅಧಿಕ ಮೊತ್ತದ ಹಣವನ್ನು ಉಗ್ರರು ದರೋಡೆ ಮಾಡಿದ ಘಟನೆ ನಡೆದಿದೆ. ಕಳೆದ ವರ್ಷ ಡಿಸೆಂಬರ್ 8 ರಂದು ಪುಲ್ವಾಮಾದಲ್ಲಿರುವ ಇದೇ ಬ್ಯಾಂಕ್‌ನಲ್ಲಿ ಅಪರಿಚಿತ ವ್ಯಕ್ತಿಯೋರ್ವ 13 ಲಕ್ಷಕ್ಕಿಂತಲೂ ಅಧಿಕ ಮೊತ್ತದ...
Date : Thursday, 16-02-2017
ನವದೆಹಲಿ: ಇ-ವೀಸಾದೊಂದಿಗೆ ಭಾರತಕ್ಕೆ ಆಗಮಿಸುವ ವಿದೇಶಿ ಪ್ರವಾಸಿಗರು ಪ್ರೀ-ಲೋಡೆಡ್ ಉಚಿತ ಸಿಮ್ ಕಾರ್ಡ್ ಪಡೆಯಲಿದ್ದಾರೆ. ಬಿಎಸ್‌ಎನ್‌ಎಲ್ ಈ ಸಿಮ್‌ಗಳನ್ನು ಒದಗಿಸಲಿದ್ದು, ಈ ಸಿಮ್‌ಗಳು 50 ರೂ. ಟಾಕ್‌ಟೈಮ್, 50 MB ಡಾಟಾವನ್ನು ಉಚಿತವಾಗಿ ಹೊಂದಲಿದೆ. ಪ್ರವಾಸೋದ್ಯಮ ಸಚಿವ ಮಹೇಶ್ ಶರ್ಮಾ ಈ ಸೇವೆಗೆ ಚಾಲನೆ...