Date : Saturday, 14-01-2017
ನವದೆಹಲಿ: ಸುಮಾರು 8 ಮಿಲಿಯನ್ ಸ್ಮಾರ್ಟ್‌ಫೋನ್‌ಗಳನ್ನು ನೇರವಾಗಿ ತಲುಪಲು ಆಂಡ್ರಾಯ್ಡ್ ಕಾರ್ಯನಿರ್ವಹಣಾ ವ್ಯವಸ್ಥೆ ಇಂಡಸ್ ಒಎಸ್ ಜೊತೆ ಪಾಲುದಾರಿಕೆ ನಿರ್ವಹಿಸಿರುವುದಾಗಿ ದೇಶೀಯ ವಾಣಿಜ್ಯ ಸಂಸ್ಥೆ ಸ್ನ್ಯಾಪ್‌ಡೀಲ್ ಸ್ವಾಮ್ಯದ ವ್ಯಾಲೆಟ್ ಸೇವಾ ಸಂಸ್ಥೆ ಫ್ರೀಚಾರ್ಜ್ ತಿಳಿಸಿದೆ. ಈ ಪಾಲುದಾರಿಕೆ ಅಡಿಯಲ್ಲಿ ಇಂಡಸ್ ಒಎಸ್ ತನ್ನ...
Date : Saturday, 14-01-2017
ನವದೆಹಲಿ: ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ತನ್ನ ಗ್ರಾಹಕರಿಗೆ ರೂ.೯೯೯ ಆರಂಭಿಕ ಸ್ಥಿರ ದರದೊಂದಿಗೆ ಜಾಗತಿಕವಾಗಿ ೪೪ ಮಿಲಿಯನ್ ವೈ-ಫೈ ಹಾಟ್‌ರ್ಸ್ಪಟ್ ಒದಗಿಸಲು ಟಾಟಾ ಕಮ್ಯೂನಿಕೇಶನ್ಸ್ ಜೊತೆ ಸಹಭಾಗಿತ್ವ ವಹಿಸಿದೆ. ಬಿಎಸ್‌ಎನ್‌ಎಲ್ ಮೊಬೈಲ್ ಬಳಜೆದಾರರು ವಿದೇಶಗಳಲ್ಲೂ ಮೊಬೈಲ್ ವೈ-ಫೈ ಬಳಸುವ ಬಗ್ಗೆ ದೊಡ್ಡ...
Date : Saturday, 14-01-2017
ವಾಷಿಂಗ್ಟನ್: ಪಾಕಿಸ್ಥಾನ, ಉತ್ತರ ಕೊರಿಯಾ, ರಷ್ಯಾ ಹಾಗೂ ಇತರ ಕೆಲ ರಾಷ್ಟ್ರಗಳು ಅಣುಯುದ್ಧ ನಡೆಯುವಂತ ಕೆಲಸ ಮಾಡಿವೆ ಎಂದು ಅಮೆರಿಕ ಉಪಾಧ್ಯಕ್ಷ ಜೋಯೆ ಬಿಡನ್ ಕಿಡಿ ಕಾರಿದ್ದಾರೆ. ಅಮೆರಿಕದ ಕಾಂಗ್ರೆಸ್‌ನಲ್ಲಿ ಅಣ್ವಸ್ತ್ರ ಭಯೋತ್ಪಾದನೆ ಕುರಿತು ಮಾತನಾಡಿರುವ ಅವರು, ಯುರೋಪ್, ದಕ್ಷಿಣ ಏಷಿಯಾ,...
Date : Saturday, 14-01-2017
ನವದೆಹಲಿ: ಆದಾಯ ತೆರಿಗೆ ಇಲಾಖೆ ಪ್ರಸ್ತುತ ಅಸ್ತಿತ್ವದಲ್ಲಿರುವ ಪ್ಯಾನ್ ಕಾರ್ಡ್‌ನ ವಿನ್ಯಾಸ ಬದಲಾಯಿಸಲು ಶಿಫಾರಸ್ಸು ನೀಡಿದೆ. ಆದಾಯ ತೆರಿಗೆ ಇಲಾಖೆ ಜ.1, 21017ರಿಂದ ಅನ್ವಯವಾಗುವಂತೆ ಹೊಸ ವಿನ್ಯಾಸದೊಂದಿಗೆ ಪ್ಯಾನ್ ಕಾರ್ಡ್ ಮುದ್ರಿಸುವಂತೆ ಎಲ್ಲ ಟಿಐಎನ್ ಸೌಲಭ್ಯ ಒದಗಿಸುವ ಮತ್ತು ಪ್ಯಾನ್ ಕಾರ್ಡ್...
Date : Saturday, 14-01-2017
ನವದೆಹಲಿ: ಉತ್ತರ ಪ್ರದೇಶದ ಕೈರಾನಾ ಪ್ರದೇಶದಲ್ಲಿ ಮುಂಬರುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟು ತಯಾರಿಸಲಾಗಿದೆ ಎನ್ನಲಾದ ೨೦೩ ಪಿಸ್ತೂಲಗಳನ್ನು ಪೊಲೀಸರು ಶುಕ್ರವಾರ ವಶಪಡಿಸಿಕೊಂಡಿದ್ದಾರೆ. ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಶಮ್ಲಿ ಜಿಲ್ಲಾ ಎಸ್‌ಪಿ ಅಜಯ್ ಪಾಲ್, ಅಕ್ರಮ ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆಗಳನ್ನು ಪೊಲೀಸರು ಪತ್ತೆ...
Date : Saturday, 14-01-2017
ನವದೆಹಲಿ: ಫೆಬ್ರವರಿ ಕೊನೆಯ ದಿನದ ಬದಲು ಮೊದಲ ದಿನವೇ ಬಜೆಟ್ ಮಂಡಿಸಲು ಕೇಂದ್ರ ನಿರ್ಧರಿಸಿದ್ದು, ಈ ಹಿಂದೂಡಿಕೆ ಸಂವಿಧಾನ ವಿರೋಧಿ ಎನ್ನಲು ಸಾಧ್ಯವಿಲ್ಲ ಎಂದು ಸುಪ್ರೀಂ ಸ್ಪಷ್ಟಪಡಿಸಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ವಕೀಲ ಎಂ.ಎಲ್.ಶರ್ಮ ಅವರಿಗೆ, ಹಿಂದೂಡಿಕೆಗೆ ತಡೆ ನೀಡಲು...
Date : Saturday, 14-01-2017
ನವದೆಹಲಿ: ಸೇನೆಯ ಜವಾನ, ಬಿಎಸ್‌ಎಫ್ ಸೈನಿಕ, ಸಿಆರ್‌ಪಿಎಫ್ ತಮ್ಮ ವಿರುದ್ಧ ನಡೆಯುತ್ತಿರುವ ಕೆಲವು ದುಷ್ಕೃತ್ಯಗಳ ಬಗ್ಗೆ ದೂರಿರುವ ಹಲವಾರು ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪಸರಿಸುತ್ತಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಈ ರೀತಿಯ ಯಾವುದೇ ವೀಡಿಯೋಗಳನ್ನು ಪೋಸ್ಟ್ ಮಾಡುವುದರ ವಿರುದ್ಧ ಕಟ್ಟುನಿಟ್ಟಿನ ನಿರ್ಬಂಧವಿದೆ ಎಂದು...
Date : Saturday, 14-01-2017
ಹಿರಿಯ ನಾಟ್ಯ ಕಲಾವಿದ ಧನಂಜಯನ್‌ಗೆ ವಿರಾಸತ್ ಪ್ರಶಸ್ತಿ ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಪುತ್ತಿಗೆಯ ವಿವೇಕಾನಂದ ನಗರದಲ್ಲಿರುವ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ಮೂರು ದಿನ ನಡೆಯುವ ಆಳ್ವಾಸ್ ವಿರಾಸತ್ 2017 ರಾಷ್ಟ್ರೀಯ ಸಮ್ಮೇಳನ ಶುಕ್ರವಾರ ವೈಭವದಿಂದ ಉದ್ಘಾಟನೆಗೊಂಡಿದೆ....
Date : Saturday, 14-01-2017
ನವದೆಹಲಿ: ಯಾವುದೇ ಅಗತ್ಯ ಪರಿಸ್ಥಿತಿ ಬಂದ ಸಂದರ್ಭದಲ್ಲಿ ಭಾರತೀಯ ಸೇನೆ ಗಡಿ ನಿಯಂತ್ರಣ ರೇಖೆಯಲ್ಲಿ ಮತ್ತೆ ಸರ್ಜಿಕಲ್ ದಾಳಿ ನಡೆಸಲಿದೆ ಎಂದು ಭಾತೀಯ ಸೇನಾ ಸಿಬ್ಬಂದಿಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ರಾವತ್, ಇತ್ತೀಚೆಗೆ ಗಡಿಯಲ್ಲಿ ಕದನ...
Date : Saturday, 14-01-2017
ನವದೆಹಲಿ: ವಿಭಿನ್ನವಾಗಿ ಆಲೋಚಿಸಿ, ಉತ್ತಮ ಫಲಿತಾಂಶ ತನ್ನಿ, ಹೊಸ ಆಲೋಚನೆಗಳಿಗೆ ಸದಾ ಸ್ವಾಗತವಿದೆ ಎಂದು ಸರ್ಕಾರಿ ಉನ್ನತ ಮಟ್ಟದ ಅಧಿಕಾರಿಗಳಿಗೆ ಪ್ರಧಾನಿ ಮೋದಿ ಹೇಳಿದರು. ಕೇಂದ್ರ ಕಾರ್ಯದರ್ಶಿಗಳ ಎರಡು ಗುಂಪುಗಳೊಂದಿಗೆ ಉನ್ನತ ಮಟ್ಟದ ಸಭೆಯನ್ನು ಆಯೋಜಿಸಿದ್ದ ಪ್ರಧಾನಿ ಮೋದಿ ಅವರು, ದಕ್ಷತೆ...