Date : Monday, 16-01-2017
ನವದೆಹಲಿ: ನಿಮ್ಮ ಧೈರ್ಯ, ಸ್ಥೈರ್ಯ ಹಾಗೂ ಅಪರಿಮಿತವಾದ ನಿಮ್ಮ ಸೇವೆಗೆ ನನ್ನದೊಂದು ಸೆಲ್ಯೂಟ್ ಎಂದು ಸೈನಿಕರು, ಅಧಿಕಾರಿಗಳು ಹಾಗೂ ಸೇನಾ ಸಿಬ್ಬಂದಿಗಳ ಕಾರ್ಯವನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. ಆರ್ಮಿ ಡೇ ನಿಮಿತ್ತ ಟ್ಟೀಟ್ ಮಾಡುವ ಮೂಲಕ ಸೈನಿಕರಿಗೆ ಶುಭ ಕೋರಿರುವ ಅವರು,...
Date : Monday, 16-01-2017
ಜಮ್ಮು : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ಸೋಮವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್ ಕಾರ್ಯಾಚರಣೆಯ ಸಂದರ್ಭದಲ್ಲಿ ಕನಿಷ್ಠ ಮೂರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ. ಭಯೋತ್ಪಾದಕರಿಂದ ಮೂರು ೆಕೆ-47 ರೈಫಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಗ್ರಗಾಮಿಗಳು ಅನಂತ್ನಾಗ್ ಜಿಲ್ಲೆಯ ಪಹಲ್ಗಾಮ್ ಪ್ರದೇಶದಲ್ಲಿ ಅಡಗಿ ಕುಳಿತಿದ್ದು, ಭದ್ರತಾ ಪಡೆಗಳು ಕಾರ್ಯಾಚರಣೆ...
Date : Saturday, 14-01-2017
ಕೋಲ್ಕತಾ: ಇಲ್ಲಿಯ ಬ್ರಿಗೇಡ್ ಪರೇಡ್ ಮೈದಾನದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ನ ಹಿಂದೂ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಆರ್‌ಎಸ್‌ಎಸ್ ಪ್ರಮುಖ ಮೋಹನ್ ಭಾಗವತ್ ಅವರು, ಆರ್‌ಎಸ್‌ಎಸ್ ಕೇವಲ ಹಿಂದೂ ಸಮುದಾಯವನ್ನು ಬಲಪಡಿಸುವಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ. ಆರ್‌ಎಸ್‌ಎಸ್...
Date : Saturday, 14-01-2017
ನವದೆಹಲಿ: ಪಾಕಿಸ್ತಾನ ನವಾಜ್ ಶರೀಫ್ ನೇತೃತ್ವದ ಸರ್ಕಾರ ಪಶ್ತೂನ್ ಮಹಿಳೆಯರನ್ನು ಲೈಂಗಿಕವಾಗಿ ಗುಲಾಮರನ್ನಾಗಿಸುತ್ತಿದೆ ಎಂದು ಪಾಕ್ ಸೇನೆ ಹಾಗೂ ಸರ್ಕಾರದ ವಿರುದ್ಧ ಪಶ್ತೂನ್ ಹಕ್ಕುಗಳ ಪ್ರತ್ಯೇಕತಾವಾದಿ ಹೋರಾಟಗಾರರು ಗಂಭೀರ ಆರೋಪ ಮಾಡಿದ್ದಾರೆ. ಪಾಕ್ ಸೈನಿಕರು ಸ್ವಾತ್ ಮತ್ತು ವಜರಿಸ್ತಾನ್ ಪ್ರದೇಶಗಳಲ್ಲಿ ಅನೇಕ...
Date : Saturday, 14-01-2017
ಹೈದರಾಬಾದ್: ಹೈದರಾಬಾದ್‌ನಲ್ಲಿ ಜ.15ರಂದು ನಡೆಯಲಿರುವ ಏಷ್ಯಾ-ಪ್ಯಾಸಿಫಿಕ್ ಪ್ರಸಾರ ಒಕ್ಕೂಟ (ಎಬಿಯು) ಅಂತಾರಾಷ್ಟ್ರೀಯ ಟಿವಿ ನೃತ್ಯ ಉತ್ಸವದಲ್ಲಿ ಸಾಂಪ್ರದಾಯಿಕ ಹಾಗೂ ಸಮಕಾಲೀನ ನೃತ್ಯಗಳನ್ನು ಪ್ರದರ್ಶಿಸಲು ಸುಮಾರು 12 ದೇಶಗಳ ನೃತ್ಯ ಕಲಾವಿದರು ಹೈದರಾಬಾದ್‌ಗೆ ಆಗಮಿಸಿದ್ದಾರೆ. ಇದೇ ಮೊದಲ ಬಾರಿ ನಡೆಯಲಿರುವ ಅಂತಾರಾಷ್ಟ್ರೀಯ ನೃತ್ಯ ಉತ್ಸವಕ್ಕೆ ಎಲ್ಲ...
Date : Saturday, 14-01-2017
ವಾಸ್ತವಿಕ ಹಾಗೂ ಸಮಾಜದ ಕಟು ಸತ್ಯಗಳನ್ನು ಸಿನಿಪರದೆಯ ಮೇಲೆ ಹದವಾಗಿ ತೋರಿಸಿ ಹೆಸರಾದ ವಿವೇಕ್ ಅಗ್ನಿಹೋತ್ರಿ, ಇದೀಗ ಇಂದಿಗೂ ನಿಗೂಢವಾಗೇ ಉಳಿದ ಲಾಲ್ ಬಹದ್ದೂರ್ ಶಾಸ್ತ್ರೀಜಿ ಸಾವಿನ ಸತ್ಯಗಳನ್ನು ತೆರೆದಿಡುವ ಸಾಹಸಕ್ಕೆ ಕೈ ಹಾಕಿದ್ದಾರೆ ಎನ್ನಲಾಗಿದೆ. ’ಬುದ್ಧ ಇನ್ ಎ ಟ್ರಾಫಿಕ್...
Date : Saturday, 14-01-2017
ಜಮ್ಮು: ಜಮ್ಮು ಕಾಶ್ಮೀರದ ಸಾಂಬಾ ಜಿಲ್ಲೆ ಅಂತಾರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದ ಉಗ್ರರನ್ನು ಭಾರತೀಯ ಸೇನೆ ಹಿಮ್ಮೆಟ್ಟಿಸಿದೆ. ಶುಕ್ರವಾರ ರಾತ್ರಿ ಪಾಕ್ ಗಡಿ ಭಾಗದಿಂದ ಬಂದ ನಾಲ್ಕೈದು ಉಗ್ರರ ಗುಂಪು ಭಾರತದ ಒಳಗೆ ನುಸುಳಲು ಪ್ರಯತ್ನಿಸುತ್ತಿದ್ದರು ಎಂದು ಬಿಎಸ್‌ಎಫ್...
Date : Saturday, 14-01-2017
ಜಾನ್ಪುರ: ಉತ್ತರ ಪ್ರದೇಶದ ಜಾನ್ಪುರ ಜಿಲ್ಲಾಡಳಿತ ಗ್ರಾಹಕರನ್ನು ತಲುಪಲು ಗ್ಯಾಸ್ ಸಿಲಿಂಡರ್‌ಗಳ ಮೇಲೆ ಮತದಾರರ ಜಾಗೃತಿ ಘೋಷಣೆಗಳ ಭಿತ್ತಿ ಪತ್ರಗಳನ್ನು ಅಳವಡಿಸಿದೆ. ‘ವೋಟ್ ಡಾಲನೇ ಚಲೋ ರೇ ಸಾಥಿ, ಲೋಕತಂತ್ರ ಕೆ ಬನೋ ಬಾರಾತಿ’ ಮೊದಲಾದ ಭಿತ್ತಿ ಪತ್ರಗಳನ್ನು ಇದರ ಮೇಲೆ...
Date : Saturday, 14-01-2017
ರೇವಾ: ಮಧ್ಯಪ್ರದೇಶದ ರೇವಾ ಪುರಸಭೆ ಮಾನವ ರಚಿತ ಕಸದ ತೊಟ್ಟಿ ನಿರ್ಮಿಸುವ ಮೂಲಕ ವಿಶ್ವ ದಾಖಲೆ ಸೃಷ್ಟಿಸಿದೆ. ಜ.13ರಂದು ಸ್ವಚ್ಛ ಭಾರತ ಅಭಿಯಾನವನ್ನು ಉತ್ತೇಜಿಸಲು ದಾಖಲೆ ಮಟ್ಟದಲ್ಲಿ ಜನರು ಕಸದ ತೊಟ್ಟಿಯ ಆಕಾರದಲ್ಲಿ ನಿಲ್ಲುವ ಮೂಲಕ ಈ ದಾಖಲೆ ನಿರ್ಮಿಸಿದ್ದು, ಗೋಲ್ಡನ್ ಬುಕ್ ಆಫ್...
Date : Saturday, 14-01-2017
ನವದೆಹಲಿ: ನೂತನ ಟೆಲಿಕಾಂ ನಿರ್ವಾಹಕ ರಿಲಯನ್ಸ್ ಜಿಯೋ ಇನ್ಫೋಕಾಂ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಹಾಗೂ ನೆಟ್‌ವರ್ಕ್ ಜಾಲ ಸಾಮರ್ಥ್ಯವನ್ನು ಹೆಚ್ಚಿಸಲು 30,000 ಕೋಟಿ ರೂ. ಹೆಚ್ಚುವರಿಯಾಗಿ ಹೂಡಿಕೆ ಮಾಡಲು ಚಿಂತಿಸಿದೆ. ಇದರೊಂದಿಗೆ ರಿಲಯನ್ಸ್ ಜಿಯೋ ನೆಟ್‌ವರ್ಕ್‌ಗಾಗಿ ಅದರ ಒಟ್ಟು ಹೂಡಿಕೆ ಸುಮಾರು...