Date : Saturday, 14-01-2017
ಲಖನೌ: ದೇವರ ಚಿತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಚಿಹ್ನೆ ಇದೆ ಎನ್ನುವ ಮೂಲಕ, ಜಾತಿ, ಮತ, ಧರ್ಮ ಆಧರಿಸಿ ಮತ ಕೇಳಬಾರದು ಎಂದ ಸುಪ್ರೀಂ ನಿಲುವನ್ನು ರಾಹುಲ್ ಗಾಂಧಿ ವಿರೋಧಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಚುನಾವಣಾ ಆಯೋಗಕ್ಕೆ ದೂರಿದೆ. ಮಾಜಿ ಶಾಸಕ ಶ್ಯಾಮ...
Date : Saturday, 14-01-2017
ನವದೆಹಲಿ : ದೇಶದಾದ್ಯಂತ ಇಂದು ಮಕರಸಂಕ್ರಾಂತಿ, ಪೊಂಗಲ್, ಬಿಹು, ಉತ್ತರಾಯಣಗಳನ್ನು ಆಚರಿಸಲಾಗುತ್ತಿದೆ. ಈ ಸಂದರ್ಭ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಟ್ವಿಟರ್ ಮೂಲಕ ದೇಶದ ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ. ಇಂದು ಭಾರತದಲ್ಲಿ ಜನರು ವಿವಿಧ ರೀತಿಯ ಹಬ್ಬಗಳನ್ನು ಆಚರಿಸುತ್ತಿದ್ದಾರೆ. ಈ ಮಂಗಳಮಯ ಹಬ್ಬಗಳನ್ನಾಚರಿಸುತ್ತಿರುವ...
Date : Saturday, 14-01-2017
ನಮ್ಮೆಲ್ಲರ ಬದುಕಿನ ಸಂಕ್ರಮಣ ಕಾಲವಿದು. ಬದಲಾವಣೆಯ ಪರ್ವ. ಅನಾದಿ ಕಾಲದಿಂದ ನಡೆದುಕೊಂಡು ಬಂದ ಶಾಸ್ತ್ರ ಸಂಪ್ರದಾಯಗಳ ಪ್ರಕಾರ ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವುದನ್ನೇ ಮಕರ ಸಂಕ್ರಾಂತಿ ಎನ್ನಲಾಗುತ್ತದೆ. ಶುಭ ಕಾರ್ಯಕ್ಕೆ ಹೇಳಿ ಮಾಡಿಸಿದ ದಿನ. ಪ್ರಮುಖವಾಗಿ ಸೂರ್ಯನು ತನ್ನ...
Date : Friday, 13-01-2017
ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಬೃಹತ್ ವಿವೇಕ ಉದ್ಯೋಗ ಮೇಳ – 2017 ಅಮೋಘ ಯಶಸ್ಸನ್ನು ದಾಖಲಿಸಿದೆ. ಆನ್ ಲೈನ್ ಹಾಗೂ ಆಫ್ ಲೈನ್ ನಲ್ಲಿ ಒಟ್ಟಾಗಿ 15,112 ಮಂದಿ ಈ ಉದ್ಯೋಗ ಮೇಳಕ್ಕಾಗಿ ತಮ್ಮನ್ನು ನೋಂದಾವಣೆ ಮಾಡಿಕೊಂಡಿದ್ದರು. ಅವರಲ್ಲಿ 10,020 ಮಂದಿ...
Date : Friday, 13-01-2017
ನವದೆಹಲಿ: ಕೇಂದ್ರ ಸರ್ಕಾರದ ಪ್ರಧಾನ ಚಿಂತಕ, ನೀತಿ ಆಯೋಗ ಶೀಘ್ರದಲ್ಲೇ ಬಡತನ ರೇಖೆ ವಿಚಾರವಾಗಿ ತಂತ್ರಜ್ಞರ ಸಮಿತಿಯನ್ನು ಸ್ಥಾಪಿಸಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಹುತೇಕ ರಾಜ್ಯಗಳ ನಡುವೆ ಪರಸ್ಪರ ಹೊಂದಾಣಿಕೆ ಇಲ್ಲದೆ ಇದ್ದು, ಬಡತನ ರೇಖೆ ನೋಡಿಕೊಳ್ಳಲು ತಜ್ಞರ ಸಮಿತಿ ಎಂದು...
Date : Friday, 13-01-2017
ಕೊಲ್ಕತ್ತಾ: ಜನವರಿ 14 ರಂದು ಕೊಲ್ಕತ್ತಾದಲ್ಲಿ ಆರ್‌ಎಸ್‌ಎಸ್ ವತಿಯಿಂದ ಹಿಂದು ಸಮ್ಮೇಳನ, ಸಾರ್ವಜನಿಕ ಸಭೆ ಹಾಗೂ ರ್‍ಯಾಲಿ ನಡೆಸಬಹುದೆಂದು ಕೊಲ್ಕತ್ತಾ ಹೈಕೋರ್ಟ್ ಅನುಮತಿಯನ್ನು ನೀಡಿದ್ದು, ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಮುಖಭಂಗವಾಗಿದೆ. ಒಂದು ದಿನದ ಹಿಂದೆ ಪ.ಬಂಗಾಲದ ಮಮತಾ ಬ್ಯಾನರ್ಜಿ ಸರ್ಕಾರ ಆರ್‌ಎಸ್‌ಎಸ್...
Date : Friday, 13-01-2017
ಗಾಂಧಿನಗರ: ಗುಜರಾತ್‌ನ ಗಾಂಧಿನಗರದಲ್ಲಿ ನಡೆಯುತ್ತಿರುವ ವೈಬ್ರೆಂಟ್ ಗುಜರಾತ್ ಜಾಗತಿಕ ಸಮ್ಮೇಳನದಲ್ಲಿ 14 ವರ್ಷದ ಬಾಲಕ ತಾನು ವಿನ್ಯಾಸಗೊಳಿಸಿದ ಡ್ರೋನ್‌ಗಳ ಉತ್ಪಾದನೆಗೆ ಗುಜರಾತ್ ಸರ್ಕಾರದೊಂದಿಗೆ 5 ಕೋಟಿ ರೂ. ಒಪ್ಪಂದಕ್ಕೆ ಸಹಿ ಹಾಕಿದ್ದಾನೆ. 10ನೇ ತರಗತಿ ವಿದ್ಯಾರ್ಥಿ ಹರ್ಷವರ್ಧನ್ ಝಾಲಾ, ಯುದ್ಧ ಭೂಮಿಗಳಲ್ಲಿ ಸ್ಫೋಟಕಗಳ ಪತ್ತೆ...
Date : Friday, 13-01-2017
ವಾರಣಾಸಿ: ವಾರಣಾಸಿಯಲ್ಲಿ ನೈರ್ಮಲ್ಯ ಕಾರ್ಯಕ್ರಮ ಉತ್ತೇಜಿಸುವ ಗುರಿಯೊಂದಿಗೆ ವಾರಣಾಸಿ ಪುರಸಭೆ ಒಂದು ಸಿನಿಮೀಯ ಕಲ್ಪನೆಯೊಂದಿಗೆ ಸ್ವಚ್ಛತಾ ಸಂದೇಶಗಳೊಂದಿಗೆ ಅಮಿತಾಭ್ ಬಚ್ಚನ್ ಅವರ ಸಿನಿಮಾ ಪೋಸ್ಟರ್‌ಗಳನ್ನು ಬಳಸುತ್ತಿದೆ. ಬೀದಿಗಳಲ್ಲಿ ಅಳವಡಿಸಲಾಗಿರುವ ಈ ಪೋಸ್ಟರ್‌ಗಳು ಸ್ವಚ್ಛತೆಯ ಘೋಷವಾಕ್ಯಗಳನ್ನು ಹೊಂದಿವೆ. ಅಮಿತಾಭ್ ಬಚ್ಚನ್ ಅವರು ಓರ್ವ...
Date : Friday, 13-01-2017
ಕೇಂದ್ರ ನೋಟ್ ಬ್ಯಾನ್ ಮಾಡಿದ ಬೆನ್ನಲ್ಲೇ, ಪಶ್ಚಿಮ ಬಂಗಾಲದಲ್ಲಿ ಬ್ಯಾನ್ ರಾಜಕೀಯವೇ ಶುರುವಾಗಿದ್ದು, ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ’ಬ್ಯಾನ್’ ರ್ಜಿ ಎಂದು ಕರೆದರೂ ತಪ್ಪಿಲ್ಲ ಎನಿಸುತ್ತಿದೆ. ಕಾಳಧನಿಕರು ಹಾಗೂ ಉಗ್ರರಿಗೊಂದು ಗತಿ ಕಾಣಿಸಲು ಪ್ರಧಾನಿ ಮೋದಿ ಕೈಗೊಂಡ ಕ್ರಮ...
Date : Friday, 13-01-2017
ಕೊಚಿ: ಯೋಧರು ರಾಷ್ಟ್ರದ ಸೇವೆಗಾಗಿ ತಮ್ಮ ಯೌವನವನ್ನು ಅರ್ಪಿಸುತ್ತಾರೆ, ಆದರೆ ರಾಜ್ಯ ಸರ್ಕಾರ ತಮ್ಮ ತ್ಯಾಗವನ್ನು ನಿರ್ಲಕ್ಷಿಸುತ್ತಿದೆ. ಆದರೆ ಕೇರಳದ ದೇಶದ ಅತ್ಯುನ್ನತ ಶೌರ್ಯ ಪದಕ ಪುರಸ್ಕೃತ ಕ್ಯಾಪ್ಟನ್ ಥಾಮಸ್ ಫಿಲಿಪೊಸ್ ತನ್ನ ಪರಿಸ್ಥಿತಿ ಇತರರಿಗೆ ಬರಬಾರದು ಎಂದು ನಿರ್ಣಯಿಸಿದರು. 1971ರ...