Date : Monday, 03-04-2017
ಇಡುಕ್ಕಿ: ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸ್ವಯಂ-ನಿರ್ಮಿತ ಆವಿಷ್ಕಾರಗಳನ್ನು ಮಾಡುವಲ್ಲಿ ಭಾರತ ವಿಶ್ವದಾದ್ಯಂತ ಗುರುತಿಸಿಕೊಂಡಿದೆ. ಪ್ರಮುಖವಾಗಿ ಐಐಟಿ ಕ್ಷೇತ್ರದಲ್ಲಿರುವ ವೃತ್ತಿಪರರು ಒಂದು ವಸ್ತುವಿನ ಅಭಿವೃದ್ಧಿ ಅಥವಾ ಸಂಶೋಧನೆ ಮಾಡುವುದನ್ನು ನಾವು ಕಾಣಬಹುದು. ಕೇರಳದ ಇಡುಕ್ಕಿ ಜಿಲ್ಲೆಯ ಡಿ. ಸದಾಶಿವನ್ (54), ಇತ್ತೀಚೆಗೆ ಬಿಡಿ ಭಾಗಗಳು...
Date : Monday, 03-04-2017
ನವದೆಹಲಿ: ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ರ‍್ಯಾಂಕಿಂಗ್ ನೀಡುವ ನ್ಯಾಷನಲ್ ಇನ್‌ಸ್ಟಿಟ್ಯೂಷನಲ್ ರ‍್ಯಾಂಕಿಂಗ್ ಫ್ರೇಮ್‌ವರ್ಕ್ (NIRF)ನ್ನು ಸೋಮವಾರ ಬಿಡುಗಡೆಗೊಳಿಸಿದೆ. 2017ರ ಸಾಲಿನ ಟಾಪ್ 10 ಯೂನಿವರ್ಸಿಟಿಗಳ ಸಾಮಾನ್ಯ ಓವರ್ ಆಲ್ ರ‍್ಯಾಂಕಿಂಗ್‌ನಲ್ಲಿ, ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್...
Date : Monday, 03-04-2017
ಶ್ರೀನಗರ: ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಜೈಲಿನಲ್ಲಿದ್ದ ಕೈದಿಗಳು ಮೊಬೈಲ್ ಮೂಲಕ ಪಾಕಿಸ್ಥಾನದ ಸಂಪರ್ಕವನ್ನು ಇಟ್ಟುಕೊಂಡಿದ್ದರು ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಈಗಾಗಲೇ ಅಧಿಕಾರಿಗಳು 14 ಫೋನ್‌ಗಳನ್ನು ಕೈದಿಗಳಿಂದ ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಫೋನ್‌ಗಳು ಸೇರಿದಂತೆ ಇತರ ನಿಷೇಧಿತ ವಸ್ತುಗಳು...
Date : Monday, 03-04-2017
ಉಧಮ್‌ಪುರ್: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದಿಂದ ಸುಮಾರು 7 ಸಾವಿರ ಕೋಟಿ ರೂಪಾಯಿ ಮೊತ್ತದ ಕಾರ್ಯಗಳು ಮುಂದಿನ ಎರಡು ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಜಮ್ಮು ಕಾಶ್ಮೀರದಲ್ಲಿ...
Date : Monday, 03-04-2017
ನವದೆಹಲಿ: ಭಾರತೀಯ ರೈಲ್ವೆ ಇತ್ತೀಚೆಗೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಸರಕು ಸಾಗಣೆ ಮತ್ತು ಪ್ರಯಾಣಿಕ ದರಗಳಲ್ಲಿ ನವೀನ ಕ್ರಮಗಳಿಂದಾಗಿ 1.68 ಕೋಟಿ ರೂ. ಸಾರ್ವಕಾಲಿಕ ಅತಿ ಹೆಚ್ಚಿನ ಆದಾಯ ಗಳಿಸಿದೆ ಎಂದು ಅಂದಾಜಿಸಲಾಗಿದೆ. ಭಾರತೀಯ ರೈಲ್ವೆ ಪ್ರಸ್ತುತ 2017ರ ಆರ್ಥಿಕ ವರ್ಷದಲ್ಲಿ...
Date : Monday, 03-04-2017
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅಡಿಯಲ್ಲಿ 5 ಕೋಟಿಗೂ ಹೆಚ್ಚು ತೆರಿಗೆ ವಂಚನೆ ಜಾಮೀನುರಹಿತ ಅಪರಾಧವಾಗಿದ್ದು, ಪೊಲೀಸರು ವಾರಂಟ್ ಇಲ್ಲದೇ ಬಂಧಿಸುವ ಅಧಿಕಾರ ಹೊಂದಿದೆ. ಕೇಂದ್ರ ಜಿಎಸ್‌ಟಿ ಕಾಯಿದೆ ಪ್ರಕಾರ ಸರಕು ಮತ್ತು ಸೇವಾ ತೆರಿಗೆಗೆ ಸಂಬಂಧಿಸಿದಂತೆ ತೆರಿಗೆ ವಂಚನೆ...
Date : Monday, 03-04-2017
ಹುಬ್ಬಳ್ಳಿ : ಎಬಿವಿಪಿ ಧಾರವಾಡ ಘಟಕದ ವತಿಯಿಂದ ಗ್ರಾಮೀಣ ಹಾಗೂ ನಗರ ಪ್ರದೇಶದ ಬಡ ಪ್ರತಿಭಾವಂತ ದ್ವಿತೀಯ ಪಿ.ಯು.ಸಿ. ವಿಜ್ಞಾನ ವಿದ್ಯಾರ್ಥಿಗಳಿಗಾಗಿ ಒಂದು ತಿಂಗಳ ಕಾಲ ಉಚಿತ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಮೆಡಿಕಲ್, ಡೆಂಟಲ್, ಇಂಜಿನಿಯರಿಂಗ್, ಸಿ.ಇ.ಟಿ.ಗಳಿಗೆ ತರಬೇತಿ ಶಿಬಿರದ ಕ್ಲಾಸ್ಗಳು ಹುಬ್ಬಳ್ಳಿ...
Date : Monday, 03-04-2017
ಲಕ್ನೋ: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ‘ಜನತಾ ದರ್ಬಾರ್’ ನಡೆಸುತ್ತಿದ್ದ ವೇಳೆ ಅಲ್ಲಿಗೆ ಬಂದ ಮುಸ್ಲಿಂ ಮಹಿಳೆಯೊಬ್ಬರು, ತಮ್ಮ ಪತಿ ತನಗೆ ಫೋನ್ ಮೂಲಕ ತಲಾಖ್ ನೀಡಿರುವುದಾಗಿ ಅವಲತ್ತು ತೋಡಿಕೊಂಡಿದ್ದಾರೆ. ಸಬ್ರಿನ್ ಎನ್ನುವ ಮಹಿಳೆ ತನ್ನ ಮಗುವಿನೊಂದಿಗೆ ಆಗಮಿಸಿ ತನಗೆ...
Date : Monday, 03-04-2017
ದೆಹಲಿ: ಇಸಿಸ್ ವಶಪಡಿಸಿಕೊಂಡಿರುವ ಇರಾಕಿನ ಇರ್ಬಿಲ್ ಪ್ರದೇಶದಲ್ಲಿ ಸಿಲುಕಿದ್ದ 33 ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ವಾಪಾಸ್ ಕರೆ ತರುವಲ್ಲಿ ಭಾರತ ಸರ್ಕಾರ ಸಫಲವಾಗಿದೆ. ಸೋಮವಾರ 33 ಭಾರತೀಯರು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಬಂದಿಳಿದಿದ್ದಾರೆ. ಇವರ ಸುರಕ್ಷಿತ ವಾಪಾಸ್ಸಾತಿಗೆ ಕೇಂದ್ರ...
Date : Monday, 03-04-2017
ನವದೆಹಲಿ: ಭಾರತೀಯ ರಾಯಭಾರಿ ವಿಪುಲ್ ದುಬೈ ಕೌನ್ಸುಲ್ ಜನರಲ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. 1998ರ ಬ್ಯಾಚ್‌ನ ಭಾರತೀಯ ವಿದೇಶಾಂಗ ಸೇವೆ ಅಧಿಕಾರಿ ವಿಪುಲ್, ಭಾರತ-ಯುಎಇ ಸಂಬಂಧಗಳು ಮತ್ತು ಭಾರತೀಯ ಸಮುದಾಯದ ಕಲ್ಯಾಣಕ್ಕೆ ಕೊಡುಗೆ ನೀಡುವುದಾಗಿ ಟವೀಟ್ ಮಾಡಿದ್ದಾರೆ. ದುಬೈ ಕೇಂದ್ರ ಕಚೇರಿಯಲ್ಲಿ...