Date : Thursday, 16-03-2017
ಧಾರವಾಡ: ಆಧ್ಯಾತ್ಮ ತತ್ವ, ಪರಂಪರೆ ಹೊಂದಿದೆ ದೇಶ ಭಾರತ. ಭಗವಂತನ ಮಾರ್ಗದಲ್ಲಿ ಹೋಗಲು ಕರ್ಮ ಯೋಗ, ಜ್ಞಾನ ಯೋಗ ಹೀಗೆ ಅನೇಕ ಮಾರ್ಗಗಳಿವೆ. ಅದರಲ್ಲಿ ಭಕ್ತಿ ಯೋಗಕ್ಕೆ ಹೆಚ್ಚಿನ ಮಹತ್ವವಿದೆ. ಹೀಗಾಗಿ ಪ್ರತಿಯೊಬ್ಬರು ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸುಂದರ...
Date : Thursday, 16-03-2017
ಜೈಪುರ: ಛಲ ಇದ್ದರೆ ಅಸಾಧ್ಯ ಎಂಬುದು ಯಾವುದೂ ಇಲ್ಲ ಎಂಬುದನ್ನು ಜೈಪುರದ ಮೂವರು ಬಾಲಕರು ತೋರಿಸಿಕೊಟ್ಟಿದ್ದಾರೆ. 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಚೇತನ್ಯ ಗೊಲೆಚ್ಚ, ಮ್ರಿಗಂಕ್ ಗುಜ್ಜರ್, ಉತ್ಸವ್ ಜೈನ್ ತಮ್ಮ ಪುಟ್ಟ ವಯಸ್ಸಲ್ಲೇ ‘ಸ್ಟಾರ್ಟ್ ಅಪ್’ ಒಂದನ್ನು ಆರಂಭಿಸಿದ್ದು ಮಾತ್ರವಲ್ಲ...
Date : Thursday, 16-03-2017
ಕಾರವಾರ: ಕರ್ನಾಟಕದ ಕರಾವಳಿ ಜಿಲ್ಲೆಯಾದ ಉತ್ತರಕನ್ನಡ ಕಳೆದ 36 ವರ್ಷದಲ್ಲಿ ಬರೋಬ್ಬರಿ 3,383 sq. km ಯಷ್ಟು ಅರಣ್ಯವನ್ನು ಕಳೆದುಕೊಂಡಿದೆ. ಈ ಮೂಲಕ ಆ ಜಿಲ್ಲೆ ತನ್ನ ಒಟ್ಟು ಅರಣ್ಯ ಪ್ರದೇಶ(10,280sq. km )ದ ಮೂರನೇ ಒಂದರಷ್ಟು ಭಾಗವನ್ನು ಕಳೆದುಕೊಂಡಿದೆ ಎಂದು ವರದಿಯೊಂದು...
Date : Thursday, 16-03-2017
ಹೈದರಾಬಾದ್: ಆಂಧ್ರಪ್ರದೇಶ ಸರ್ಕಾರ ತನ್ನ ವಾರ್ಷಿಕ ಬಜೆಟ್‌ನ್ನು ಪ್ರಸ್ತುತಪಡಿಸಿದ್ದು, ರಾಜ್ಯದಲ್ಲಿ ಶಿಕ್ಷಣದ ಮೇಲಿನ ನಿಧಿಗಳ ಶೇರನ್ನು ಹೆಚ್ಚಿಸುವುದಾಗಿ ಘೋಷಿಸಿದೆ. ಅಂತೆಯೇ ರಾಜ್ಯದ ನಿರುದ್ಯೋಗಿ ಯುವಕರಿಗೆ ವಿಶೇಷ ನೆರವು ಒದಗಿಸಲಾಗುವುದು ಎಂದು ಘೋಷಿಸಿದೆ. ಆಂಧ್ರಪ್ರದೇಶ ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ಪ್ರಸಕ್ತ...
Date : Thursday, 16-03-2017
ಯಾವುದೇ ಒಂದು ಭಾಷೆಯನ್ನು ಕಲಿಯಲು ಪದಗಳ ಜ್ಞಾನ ಅತ್ಯಗತ್ಯ. ಹೆಚ್ಚು ಪದಗಳನ್ನು ಕಲಿಯುತ್ತಾ ಹೋದಂತೆ ಭಾಷಾಕಲಿಕೆ ಸುಗಮವಾಗುತ್ತದೆ. ಹಾಗಾಗಿ ಯಾವುದೇ ಭಾಷೆಯನ್ನು ಕಲಿಯುವ ಮುನ್ನ ಆ ಭಾಷೆಯಲ್ಲಿನ ಶಬ್ದಗಳನ್ನು ಅಧಿಕವಾಗಿ ತಿಳಿಯಲು ಯತ್ನಿಸಬೇಕು. ಆದ್ದರಿಂದ ಸಂಸ್ಕೃತದಲ್ಲಿ ಫಲ, ಪುಷ್ಪ, ತರಕಾರಿ, ಬಣ್ಣ ಮುಂತಾದವುಗಳ ಹೆಸರನ್ನು ತಿಳಿಸುತ್ತಿದ್ದೇನೆ. ನನ್ನ...
Date : Thursday, 16-03-2017
ನವದೆಹಲಿ: ಸ್ಥಳಿಯಾಡಳಿತ ಚುನಾವಣೆಗಳಲ್ಲಿ ಮತಯಂತ್ರದ ಬದಲು ಬ್ಯಾಲೆಟ್ ಪೇಪರ್ ಬಳಸಲು ಬೇಡಿಕೆಯಿಟ್ಟಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆಯವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮತಯಂತ್ರದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿರುವವರು ಕಾಲದೊಂದಿಗೆ ಹಿಂದಕ್ಕೆ ಚಲಿಸಲು ಪ್ರಯತ್ನಿಸುತ್ತಿದ್ದಾರೆ ಎಂದಿದ್ದಾರೆ. ರಾಲೆಗಾಂವ್...
Date : Thursday, 16-03-2017
ನವದೆಹಲಿ: ಮಾ.1ರಂದು ಉತ್ತರಪ್ರದೇಶದ ಮಹರಾಜ್‌ಗಂಜ್‌ನಲ್ಲಿ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಹಾರ್ವರ್ಡ್‌ಗಿಂತ ಹಾರ್ಡ್‌ವರ್ಕ್ ತುಂಬಾ ಮುಖ್ಯ ಎನ್ನುತ್ತಾ ಆರ್ಥಿಕ ತಜ್ಞರ ವಿರುದ್ಧ ವಾಗ್ದಾಳಿ ನಡೆಸಿದ್ದರು. ನೋಟು ಬ್ಯಾನ್‌ನಿಂದ ಜಿಡಿಪಿ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ವರದಿಗಳು...
Date : Thursday, 16-03-2017
ನವದೆಹಲಿ: ಉತ್ತರಪ್ರದೇಶದ ಹಾಂಡಿಯ-ವಾರಣಾಸಿ ನಡುವೆ 2,147.33 ಕೋಟಿ ರೂ. ಹೆದ್ದಾರಿ ಯೋಜೆನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಇದು ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿನ ನಂತರದ ಮೊದಲ ಹೆದ್ದಾರಿ ಯೋಜನೆಯಾಗಿದೆ. ಇದು ಕೇಂದ್ರ ಸರ್ಕಾರದ ಪ್ರಮುಖ ರಸ್ತೆ ನಿರ್ಮಾಣ ಯೋಜನೆಯಾದ...
Date : Thursday, 16-03-2017
ಬೆಂಗಳೂರು: ಬಿಸಿಲಿನ ಧಗೆಗೆ ಕಾದ ಹಂಚಿನಂತಾಗಿದ್ದ ಭುವಿಗೆ ಹಾಗೂ ಬಿರು ಬಿಸಿಲಿನಿಂದ ತತ್ತರಿಸಿದ್ದ ಜನತೆಗೆ ಬುಧವಾರ ರಾತ್ರಿ ರಾಜ್ಯದ ವಿವಿಧೆಡೆ ಸುರಿದ ಮಳೆ ತಂಪೆರೆದಿದೆ. ಉತ್ತರ ಕರ್ನಾಟಕದ ಬಾಗಲಕೋಟೆ, ವಿಜಯಪುರ, ಹುಬ್ಬಳ್ಳಿ-ಧಾರವಾಡ, ಗದಗ ಹಾಗೂ ಬಳ್ಳಾರಿ ಪ್ರದೇಶಗಳಲ್ಲಿ ಮಳೆಯಾಗಿದೆ. ಮಿಂಚು, ಗುಡುಗು...
Date : Thursday, 16-03-2017
ನವದೆಹಲಿ: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಎಪ್ರಿಲ್ 7ರಿಂದ 10ರವರೆಗೆ ಭಾರತ ಪ್ರವಾಸಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಉಭಯ ದೇಶಗಳ ನಡುವಣ ಸೌಹಾರ್ದ ಸಹಕಾರ ಬಾಂಧವ್ಯವನ್ನು ಮತ್ತಷ್ಟು ವಿಸ್ತರಿಸುವ ಸಲುವಾಗಿ ಅವರು ಭಾರತಕ್ಕೆ ಆಗಮಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಆಮಂತ್ರಣದ...