News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಹೆಚ್ಚಿನ ಸರ್ಕಾರಿ ಶಾಲೆಗಳಲ್ಲಿ ಎನ್‌ಸಿಇರ್‌ಟಿ ಪಠ್ಯಪುಸ್ತಕ ಜಾರಿಗೊಳಿಸಲು ಚಿಂತನೆ

ಗಾಂಧಿನಗರ: ಗುಜರಾತ್ ಶಿಕ್ಷಣ ಇಲಾಖೆ 9ರಿಂದ 12ನೇ ತರಗತಿಯ ವಿಜ್ಞಾನ ವರ್ಗದ ವಿದ್ಯಾರ್ಥಿಗಳಿಗೆ ಗುಜರಾತ್ ರಾಜ್ಯ ಬೋರ್ಡ್ ಪಠ್ಯಕ್ರಮದ ಆಧಾರದಲ್ಲಿ ತನ್ನದೇ ಆದ ಪ್ರಶ್ನೆಪತ್ರಿಕೆಯ ಮಾದರಿಯನ್ನು ಬಿಡುಗಡೆ ಮಾಡಿದೆ. ಮತ್ತೊಂದೆಡೆ ಇಲಾಖೆ ಸೆಪ್ಟೆಂಬರ್ 2016ರಲ್ಲಿ ಬಿಡುಗಡೆ ಮಾಡಿದ ಪ್ರಾಯೋಗಿಕ ಯೋಜನೆಯಡಿ ಪ್ರಸ್ತುತ...

Read More

ಫುಟ್‌ಬಾಲ್ : ಬೆಂಗಳೂರು, ಮಂಗಳೂರಿಗೆ ಜಯ

ಧಾರವಾಡ: ರಾಜ್ಯ ಓಲಿಂಪಿಕ್ ಅಂಗವಾಗಿ ನಗರದ ಕೆಸಿಡಿ ಮೈದಾನದಲ್ಲಿ ನಡೆದ ಫುಟ್‌ಬಾಲ್‌ನ ಪುರುಷರ ವಿಭಾಗದ ಗುಂಪು ಹಂತದ ಪಂದ್ಯಗಳಲ್ಲಿ ಬೆಂಗಳೂರು ಹಾಗೂ ಮಂಗಳೂರು ತಂಡಗಳು ಜಯ ಗಳಿಸಿವೆ. ಶಿವಮೊಗ್ಗ ತಂಡದ ವಿರುದ್ಧ ಬೆಂಗಳೂರು ತಂಡ 2-0 ಅಂತರ ಹಾಗೂ ಮೈಸೂರು ತಂಡದ ವಿರುದ್ಧ...

Read More

ಹಾಕಿ : ಪ್ರೇಕ್ಷಕರ ಮನಸೆಳೆದಿದ್ದ ಆತಿಥೇಯರಿಗೆ ರೋಚಕ ಸೋಲು

ಧಾರವಾಡ: ಪೂರ್ಣಾವಧಿ ಮತ್ತು ಹೆಚ್ಚಿನ ಅವಧಿಯ ಆಟದಲ್ಲಿ ಕಳೆದ ಬಾರಿಯ ಚಾಂಪಿಯನ್ ಬೆಂಗಳೂರಿನ ರೈಲ್ ವ್ಹೀಲ್ ತಂಡಕ್ಕೆ ಬೆವರಿಳಿಸಿದ ಆತಿಥೇಯ ಹುಬ್ಬಳ್ಳಿ-ಧಾರವಾಡ 3ನೇ ರಾಜ್ಯ ಒಲಿಂಪಿಕ್ಸ್ ಕ್ರೀಡಾಕೂಟದ ಹಾಕಿ ಸೆಮಿಫೈನಲ್‌ನಲ್ಲಿ ಸಡನ್‌ಡೆತ್‌ನಲ್ಲಿ ಸೋಲಲ್ಪಟ್ಟರಾದರೂ ಪ್ರೇಕ್ಷಕರ ಮನ ಗೆದ್ದರು. ಕರ್ನಾಟಕ ವಿಶ್ವವಿದ್ಯಾಲಯದ ರಾಣಿ...

Read More

ವುಶು: ಮಂಜುನಾಥ, ಗಿರೀಶಗೆ ಚಿನ್ನ

ಧಾರವಾಡ: ಬಾಗಲಕೋಟೆಯ ಮಂಜುನಾಥ ಅವರು 3ನೇ ರಾಜ್ಯ ಒಲಿಂಪಿಕ್ಸ್ ಕ್ರೀಡಾಕೂಡದ ಪುರುಷರ ವುಶು ವಿಭಾಗದ ಚಾಂಗೂನ್ ಸ್ಪರ್ಧೆಯಲ್ಲಿ 6.3 ಪಾಯಿಂಟ್ಸ್ ಗಳಿಸಿ ಚಿನ್ನದ ಪದಕ ಗೆದ್ದರು. ಬೆಂಗಳೂರಿನ ರಾಖೇಶ್ ಕುಮಾರ (6.20) ರಜತ ಪಡೆದರೆ, ವಿಜಯಪುರದ ಸಿದ್ದರಾಮ ಬಡಿಗೇರ (6.10) ಕಂಚಿನ ಪದಕ್ಕೆ ಸಮಾಧಾನಪಟ್ಟುಕೊಂಡರು....

Read More

ಓಲಿಂಪಿಕ್ : ಮೀನುಗಳನ್ನೂ ನಾಚಿಸಿದ ಈಜುಗಾರರು

ಹುಬ್ಬಳ್ಳಿ: ರಾಜ್ಯ ಒಲಿಂಪಿಕ್ ಸ್ಪರ್ಧೆಗಳ ಅಂಗವಾಗಿ ನಗರದ ಪಾಲಿಕೆ ಈಜುಕೋಳದಲ್ಲಿ ಮಂಗಳವಾರ ಸ್ಪರ್ಧೆ ಆರಂಭವಾಗಿದ್ದು, ಈಜುಗಾರರು ಮೀನುಗಳನ್ನೂ ನಾಚಿಸುವಂತೆ ಕಂಡುಬಂದರು. ಪುರುಷರ ಫ್ರೀ ಸ್ಟೈಲ್ 800 ಮೀ. ಸ್ಪರ್ಧೆಯಲ್ಲಿ ಬಸವನಗುಡಿ ಅಕ್ವಟಿಕ್ ಕೇಂದ್ರದ ಅವಿನಾಶ್ ಮಣಿ 9ನಿಮಿಷ 19 ಸೆಕೆಂಡ್ 5 ಮಿಲಿ ಸೆಕೆಂಡ್‌ಗಳಲ್ಲಿ ಗುರಿ...

Read More

ಜೆಇಎಂ ಮುಖ್ಯಸ್ಥ ಅಜರ್ ಮಸೂದ್‌ನನ್ನು ನಿಷೇಧಿಸುವಂತೆ ವಿಶ್ವಸಂಸ್ಥೆಗೆ ಅಮೇರಿಕಾ ಮನವಿ

ನವದೆಹಲಿ: ಒಂದು ಮಹತ್ವದ ಅಭಿವೃದ್ಧಿಯಂತೆ ಪಠಾನ್ಕೋಟ್ ದಾಳಿಯ ರೂವಾರಿ ಹಾಗೂ ಜೈಶ್-ಎ-ಮೊಹಮ್ಮದ್ (ಜೆಇಎಂ) ಮುಖ್ಯಸ್ಥ ಅಜರ್ ಮಸೂದ್‌ನನ್ನು ನಿಷೇಧಿಸುವಂತೆ ವಿಶ್ವಸಂಸ್ಥೆಗೆ ಅಮೇರಿಕಾ ಮನವಿ ಮಾಡಿದೆ. ಆದರೆ ಮತ್ತೊಂಡೆದೆ ಚೀನಾ ಅಮೇರಿಕಾದ ಈ ಕ್ರಮವನ್ನು ವಿರೋಧಿಸಿದೆ. ಜನವರಿ 20ರಂದು ಭಾರತದ ಅಮೇರಿಕಾ ರಾಯಭಾರಿ...

Read More

ಜೆಎನ್‌ಯುದಲ್ಲಿ ಮತ್ತೊಂದು ಎಡವಟ್ಟು : ಪ್ರೊ.ಮಕರಂದ ಅವರನ್ನು ಅಡ್ಡಗಟ್ಟಿದ ವಿದ್ಯಾರ್ಥಿಗಳು

ನವದೆಹಲಿ: ಜೆಎನ್‌ಯು ಪ್ರೊ.ನಿವೇದಿತಾ ಮೆನನ್ ಅವರು, ಕಾಶ್ಮೀರ ಭಾರತದ್ದಲ್ಲ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ, ಕಚೇರಿಗೆ ಹೋಗದಂತೆ ಪ್ರೊಫೆಸರ್ ಮಕರಂದ ಪರಾಂಜಪೆ ಅವರನ್ನು ವಿದ್ಯಾರ್ಥಿಗಳು ತಡೆದಿದ್ದಾರೆ. ಅಲ್ಲದೇ ಅವರ ವಿರುದ್ಧ ಘೋಷಣೆಗಳನ್ನೂ ಕೂಗಿ, ಏಕವಚನದಿಂದ ಅವರನ್ನು ಸಂಬೋಧಿಸಿದ ಘಟನೆ ಜೆಎನ್‌ಯುನಲ್ಲಿ...

Read More

ಜಮ್ಮು-ಕಾಶ್ಮೀರದಲ್ಲಿ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ಮಹಿಳಾ ಸಬಲೀಕರಣ ಕಾರ್ಯಕ್ರಮ

ರಜೌರಿ: ಜಮ್ಮು ಮತ್ತು ಕಾಶ್ಮೀರದ ಕರಕುಶಲ ಇಲಾಖೆ ರಜೌರಿ ಜಿಲ್ಲೆಯಲ್ಲಿ ಕೌಶಲ್ಯ ಅಭಿವೃದ್ಧಿ ಮತ್ತು ತರಬೇತಿ ಯೋಜನೆ ಅಡಿಯಲ್ಲಿ ಮಹಿಳೆಯರ ಸಬಲೀಕರಣ ಉಪಕ್ರಮವನ್ನು ಕೈಗೊಂಡಿದೆ. ಈ ಮೂಲಕ ಕಣಿವೆ ರಾಜ್ಯದ ಮಹಿಳೆಯರು ಕೌಶಲ್ಯ ಚಟುವಟಿಕೆಗಳ ಸಹಾಯದಿಂದ ತಮ್ಮನ್ನು ತಾವು ಸಬಲರನ್ನಾಗಿಸಲು ಪ್ರೋತ್ಸಾಹಿಸಲಾಗುತ್ತಿದೆ....

Read More

ಸ್ವಾಭಿಮಾನದ ಬದುಕಿಗೆ ಪ್ರಯತ್ನಿಸುತ್ತಿರುವ ಮಂಗಳಮುಖಿಯರಿಗೆ ಕಿರುಕುಳ; ಸೂಕ್ತ ರಕ್ಷಣೆಗೆ ಆಗ್ರಹ

ಮಂಗಳೂರು: ಸ್ವಾಭಿಮಾನದ ಬದುಕನ್ನು ಬದುಕಲು ಪ್ರಯತ್ನಿಸುವುದರೊಂದಿಗೆ ಸಮಾಜದ ಮುಖ್ಯ ವಾಹಿನಿಯಲ್ಲಿ ಸಭ್ಯ ನಾಗರಿಕರಾಗಿ ಬದುಕಲು ಪ್ರಯತ್ನಿಸುತ್ತಿರುವ ಮಂಗಳಮುಖಿಯರಿಗೆ ಕೆಲವೊಂದು ಮಂಗಳಮುಖಿ ನಾಯಕಿಯರು ಎನಿಸಿಕೊಂಡವರು ವಿವಿಧ ರೀತಿಯ ಕಿರುಕುಳ ನೀಡುವುದರೊಂದಿಗೆ ಬಲವಂತವಾಗಿ ಲೈಂಗಿಕ ಕಾರ್ಯಕರ್ತೆಯರನ್ನಾಗಿ ಅಥವಾ ಭಿಕ್ಷೆ ಬೇಡಿ ದಿನ ದೂಡುವ ಕೆಲಸ...

Read More

ಹಾಕಿಯಲ್ಲಿ ಮೈಸೂರು ಮತ್ತು ಬಳ್ಳಾರಿ ತಂಡಗಳು ಫೈನಲ್‌ಗೆ

ಧಾರವಾಡ: ರಾಜ್ಯ ಒಲಿಂಪಿಕ್ ಕ್ರೀಡಾಕೂಟದ ಹಾಕಿ ಪಂದ್ಯದ 5 ನೇ ದಿನವಾದ ಇಂದು ಅಂತಿಮ ಮಹಿಳಾ ಹಾಕಿ ಲೀಗ್ ಪಂದ್ಯವು ಡಿ.ವೈ.ಇ.ಎಸ್ ಮೈಸೂರು ಹಾಗೂ ಬೆಳಗಾವಿ ಮಹಿಳಾ ತಂಡಗಳು ಮುಖಾಮುಖಿಯಾದವು. ಡಿ.ವೈ.ಇ.ಎಸ್ ಮೈಸೂರು ತಂಡವು ಬೆಳಗಾವಿ ತಂಡವನ್ನು 13-0 ಗೋಲುಗಳ ಅಂತರದಿಂದ ಮಣಿಸಿ ಪೈನಲ್‌ಗೆ...

Read More

Recent News

Back To Top