Date : Wednesday, 19-04-2017
ತುಮಕೂರು: ನಡೆದಾಡುವ ದೇವರು ಎಂದೇ ಕರೆಯಲ್ಪಡುವ ತುಮಕೂರು ಸಿದ್ಧಗಂಗಾ ಮಠದ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಭಗವಾನ್ ಮಹಾವೀರ ಶಾಂತಿ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ಮಠದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತ ಇಲಾಖೆ ಏರ್ಪಡಿಸಿದ್ದ ವಿಶೇಷ ಸಮಾರಂಭದಲ್ಲಿ ಮುಖ್ಯಮಂತ್ರಿ...
Date : Wednesday, 19-04-2017
ಬೆಂಗಳೂರು: ಹೋಟೆಲ್, ಪಾರ್ಕ್, ಕೇಕು, ಕೋಲ್ಡ್ರಿಂಕ್ಸ್, ಬಲೂನ್ಸ್, ಕ್ಯಾಂಡಲ್ಸ್‌ಗಳು ಇಲ್ಲದೇ ಇಂದು ಬರ್ತ್‌ಡೇ ಆಚರಿಸಿಕೊಳ್ಳುವುದೇ ವಿರಳ. ನರ್ಸರಿ ಮಟ್ಟದಲ್ಲಿಯೂ ಇದು ಹೆಚ್ಚಾಗಿದ್ದು, ಕನಿಷ್ಟ ಚಾಕೊಲೇಟ್ ಆದರೂ ಕೊಡುವ ಪರಿಪಾಠ ಸಾಮಾನ್ಯವಾಗಿದೆ. ಆದರೆ, ಬೆಂಗಳೂರಿನ ಹರಿಣಿ (೬ವರ್ಷ) ತನ್ನ ಜನ್ಮದಿನದಂದು ಪೋಷಕರೊಂದಿಗೆ ಸಸಿ...
Date : Wednesday, 19-04-2017
ನವದೆಹಲಿ: ಆಝಾನ್ ಬಗ್ಗೆ ತಾನು ನೀಡಿದ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಖ್ಯಾತ ಗಾಯಕ ಸೋನು ನಿಗಮ್ ಇದೀಗ ಮುಸ್ಲಿಂ ಧರ್ಮಗುರು ಹೊರಡಿಸಿರುವ ಫತ್ವಕ್ಕೆ ಪ್ರತಿಕ್ರಿಯೆಯಾಗಿ ತಮ್ಮ ತಲೆಯನ್ನು ಬೋಳಿಸಿ 10 ಲಕ್ಷ ರೂಪಾಯಿ ನೀಡುವಂತೆ ಆತನಿಗೆ ಸವಾಲು ಹಾಕಿದ್ದಾರೆ. ನಾನು ಮುಸ್ಲಿಂನಲ್ಲ ಆಗಿದ್ದರೂ...
Date : Wednesday, 19-04-2017
ನವದೆಹಲಿ: ಪೇಪರ್ ರಿಸಿಪ್ಟ್ ಪ್ರಿಂಟ್ ಮಾಡುವ ನೂತನ ವೊಟಿಂಗ್ ಮೆಶಿನ್‌ಗಳನ್ನು ಖರೀದಿಸುವ ಸಲುವಾಗಿ 3 ಸಾವಿರ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಸಮ್ಮತಿಸಿದೆ. ವೋಟರ್ ವರ್ಟಿಫೈಯ್ಡ್ ಪೇಪರ್ ಆಡಿಟ್ ಟ್ರೈಲ್(VVPAT) ಇರುವ ವೋಟಿಂಗ್ ಮೆಶಿನ್‌ಗಳನ್ನು ಪರಿಚಯಿಸಬೇಕು ಎಂದು 2013ರಲ್ಲಿ ಸುಪ್ರೀಂಕೋಟ್...
Date : Wednesday, 19-04-2017
ನವದೆಹಲಿ: ಕಲ್ಲಿದ್ದಲು ವಲಯದಲ್ಲಿ ನರೇಂದ್ರ ಮೋದಿ ಸರ್ಕಾರ ತಂದ ಸುಧಾರಣೆಗಳು ಇದೀಗ ಫಲ ನೀಡಲು ಆರಂಭಿಸಿದೆ. ಕಲ್ಲಿದ್ದಲು ಗುಣಮಟ್ಟ ಮತ್ತು ಸರಬರಾಜು ಮಾಡುವಲ್ಲಿ ದಕ್ಷತೆ ತರಲು ತೆಗೆದುಕೊಂಡ ಕ್ರಮಗಳಿಂದಾಗಿ ಕೋಲ್-ಫೈರ‍್ಡ್ ಪ್ಲಾಂಡ್‌ಗಳಿಂದ ಬರುವ ವಿದ್ಯುತ್ ದರವನ್ನು ತಗ್ಗಿಸಿದೆ. ಪ್ರತಿ ಯುನಿಟ್ ವಿದ್ಯುತ್...
Date : Wednesday, 19-04-2017
ನವದೆಹಲಿ: ಪ್ರಸಕ್ತ ಸಾಲಿನಲ್ಲಿ ಭಾರತದಲ್ಲಿ ಆಲೂಗಡ್ಡೆಯ ಒಟ್ಟು ಉತ್ಪನ್ನದ ಪ್ರಮಾಣ 47 ಮಿಲಿಯನ್ ಟನ್ಸ್ ಎಂದು ಅಂದಾಜಿಸಲಾಗಿದ್ದು, 2014 ರ ದಾಖಲೆಯ ಸನಿಹ ಬರುವ ನಿರೀಕ್ಷೆ ಇದೆ. ರಾಷ್ಟ್ರೀಯ ತೋಟಗಾರಿಕಾ ಮಂಡಳಿಯ ನಿರ್ದೇಶಕ ಎ.ಕೆ.ಸಿಂಗ್ ಅವರು ಸುದ್ದಿ ಸಂಸ್ಥೆಯೊಂದಕ್ಕೆ ಈ ಕುರಿತು ಮಾಹಿತಿ ನೀಡಿದ್ದು,...
Date : Wednesday, 19-04-2017
ನವದೆಹಲಿ: ವಿಐಪಿ ಸಂಸ್ಕೃತಿಗೆ ಅಂತ್ಯ ಹಾಡಲು ಹೊರಟಿರುವ ಕೇಂದ್ರ ಸರ್ಕಾರ, ವಿಐಪಿಗಳ, ಸಚಿವರುಗಳು, ಶಾಸಕರ ಕಾರಿನ ಮೇಲಿರುವ ಕೆಂಪು ದೀಪಗಳನ್ನು ತೆಗೆದುಹಾಕುವಂತೆ ಬುಧವಾರ ಆದೇಶ ಹೊರಡಿಸಿದೆ. ಮೇ1ರಿಂದ ಈ ನೂತನ ನಿರ್ದೇಶನ ಜಾರಿಗೆ ಬರಲಿದೆ. ರಾಷ್ಟ್ರಪತಿಗಳು, ಉಪರಾಷ್ಟ್ರಪತಿ ಪ್ರಧಾನಿ, ಮುಖ್ಯನ್ಯಾಯಮೂರ್ತಿ, ಲೋಕಸಭಾ...
Date : Wednesday, 19-04-2017
ಅರಣ್ಯಾಧಿಕಾರಿಗಳ ಕಾರ್ಯವೇ ಸವಾಲಿನದ್ದು, ಪ್ರತಿನಿತ್ಯ ಕಾಡಿನ ಮೂಲೆ ಮೂಲೆಯನ್ನು ಅಲೆಯಬೇಕು, ಅಲ್ಲಿನ ವಾತಾವರಣ, ಪರಿಸ್ಥಿತಿ ಹೇಗೆ ಇದ್ದರೂ ಅದಕ್ಕೆ ಹೊಂದಿಕೊಳ್ಳಬೇಕು. ಅಪಾಯದ ಸ್ಥಿತಿಯಲ್ಲೂ ವನ್ಯಜೀವಿಗಳ, ಕಡುಗಳ್ಳರ ಚಲನವಲನ ಗಮನಿಸಬೇಕು. ಅದರಲ್ಲೂ ಮಹಿಳೆಯಾಗಿದ್ದರೆ ಸವಾಲುಗಳು ಇನ್ನಷ್ಟು ಅಧಿಕವಾಗಿರುತ್ತದೆ. ಎಲ್ಲಾ ಅರಣ್ಯಾಧಿಕಾರಿಗಳ ರೀತಿಯೇ 49...
Date : Wednesday, 19-04-2017
ಭೋಪಾಲ್: ಕಾಶ್ಮೀರದಲ್ಲಿ ಜಿಹಾದಿಗಳೊಂದಿಗೆ ಪ್ರತಿನಿತ್ಯ ಕಾದಾಟ ನಡೆಸುವ ಯೋಧರ ಸುರಕ್ಷತೆಯ ಬಗ್ಗೆ ಚಿಂತಿತರಾಗಿರುವ ಮಧ್ಯಪ್ರದೇಶದ ಜಬ್ವೋ ಜಿಲ್ಲೆಯ ಆದಿವಾಸಿಗಳು ಸ್ವಯಂ ಪ್ರೇರಿತರಾಗಿ ತಮ್ಮ ‘ಗೊಫನ್’ ಮೂಲಕ ಜಿಹಾದಿಗಳನ್ನು ಎದುರಿಸಲು ಮುಂದಾಗಿದ್ದಾರೆ. ಗೊಫನ್ ಸ್ಲಿಂಗ್‌ಶಾಟ್ ರೀತಿಯ ಲೂಪ್ಡ್ ಕಾರ್ಡ್ ಆಗಿದ್ದು, ತುದಿಯಲ್ಲಿ ಬ್ಯಾಗ್‌ನ್ನು...
Date : Wednesday, 19-04-2017
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಶ್ರಯದಲ್ಲಿ ಶ್ರೀಮಹಾವೀರ ಜಯಂತಿ ದಿನಾಚರಣೆಯು ವಿದ್ಯಾಗಿರಿಯ ಡಾ.ವಿ.ಎಸ್ ಆಚಾರ್ಯ ಸಭಾಭವನದಲ್ಲಿ ಮಂಗಳವಾರ ನಡೆಯಿತು. ಮೂಡುಬಿದಿರೆ ಶ್ರೀ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ನಮ್ಮ ಶಕ್ತಿಯನ್ನು ನಾವು ಒಳ್ಳೆ ಉದ್ದೇಶಕ್ಕೆ ಬಳಸಬೇಕೆಂದು...