News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 17th January 2026

×
Home About Us Advertise With s Contact Us

ಮಗಳಿಗೆ ಮದುವೆ ಉಡುಗೊರೆಯಾಗಿ ಗೋವನ್ನು ನೀಡಿದ ಮುಸ್ಲಿಂ ವ್ಯಕ್ತಿ

ಸೋನಿಪತ್: ಗೋವಿನ ಬಗ್ಗೆ ದೇಶದಲ್ಲಿ ನಿರಂತರ ಚರ್ಚೆಗಳು ಆಗುತ್ತಲೇ ಇವೆ. ಮುಕ್ಕೋಟಿ ದೇವತೆಗಳಿಗೆ ತನ್ನ ದೇಹದಲ್ಲಿ ವಾಸ ಕಲ್ಪಿಸುವ ಗೋಮಾತೆ ಹಿಂದೂಗಳಿಗೆ ಅತಿ ಪವಿತ್ರಳು. ಆದರೆ ವಿಶೇಷ ಎಂಬಂತೆ ಇಲ್ಲೊಬ್ಬ ಮುಸ್ಲಿ ವ್ಯಕ್ತಿ ತಮ್ಮ ಮಗಳಿಗೆ ಮದುವೆಯ ಉಡುಗೊರೆಯಾಗಿ ಗೋವನ್ನು ನೀಡಿದ್ದಾರೆ....

Read More

ಶ್ರೀಕೂರ್ಮಮ್, ಅರಸವಳ್ಳಿ ದೇಗುಲದ ಶ್ರೀಮಂತಿಕೆ ಸಾರುತ್ತಿದೆ ಪೋಸ್ಟಲ್ ಸ್ಟ್ಯಾಂಪ್

ಶ್ರೀಕಾಕುಲಂ: ಶ್ರೀಕೂರ್ಮಮ್ ದೇಗುಲ ಮತ್ತು ಅರಸವಳ್ಳಿ ದೇಗುಲ ಭಾರತದ ವಾಸ್ತುಶಿಲ್ಪ ಪರಂಪರೆಯ ಶ್ರೀಮಂತಿಕೆಗೆ ಹಿಡಿದ ಕೈಗನ್ನಡಿ. ಈ ಎರಡು ದೇಗುಲಗಳ ಪೋಸ್ಟಲ್ ಸ್ಟ್ಯಾಂಪ್ ಮತ್ತು ಮಿನಿಯೇಚರ್ ಶೀಟ್‌ಗಳನ್ನು 2013ರ ಎಪ್ರಿಲ್ 11ರಂದು ಯುಗಾದಿಯ ದಿನ ಅಂಚೆ ಇಲಾಖೆ ಬಿಡುಗಡೆಗೊಳಿಸಿತ್ತು. ಶ್ರೀ ಕಾಕುಲಂನಲ್ಲಿ...

Read More

ಪ್ರಧಾನಿ ಪದವಿ ಬಗ್ಗೆ ಅವಹೇಳನ: ಕೇಜ್ರಿ ವಿರುದ್ಧ ಅರೆಸ್ಟ್ ವಾರೆಂಟ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಪದವಿ ಬಗ್ಗೆ ಅವಹೇಳನಕಾರಿಯಾಗಿ ಟ್ವಿಟ್ ಮಾಡಿದ್ದ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ಇದೀಗ ಅಸ್ಸಾಂ ನ್ಯಾಯಾಲಯ ಜಾಮೀನು ಸಹಿತ ಅರೆಸ್ಟ ವಾರೆಂಟ್ ಜಾರಿಗೊಳಿಸಿದೆ. ಪ್ರಧಾನಿ ವಿರುದ್ಧದ ಮಾನನಷ್ಟ ಮೊಕದ್ದಮೆಯ ವಿಚಾರಣೆಗೆ ಸೋಮವಾರ ಕೇಜ್ರಿವಾಲ್ ಅವರು ಹಾಜರಾಗದೇ...

Read More

ಕುಲಭೂಷಣ್ ಸ್ಪೈ ಅಲ್ಲ, ಪಾಕ್ ಸುಳ್ಳು ಹೇಳುತ್ತಿದೆ: ರಾಜನಾಥ್

ನವದೆಹಲಿ: ಪಾಕಿಸ್ಥಾನದಲ್ಲಿ ಮರಣದಂಡನೆ ಶಿಕ್ಷೆಗೆ ಒಳಗಾಗಿರುವ ಭಾರತೀಯ ಪ್ರಜೆ ಕುಲಭೂಷಣ್ ಜಾಧವ್ ಅವರನ್ನು ರಕ್ಷಿಸಲು ಬೇಕಾದ ಎಲ್ಲಾ ಪ್ರಯತ್ನಗಳನ್ನು ಕೇಂದ್ರ ಮಾಡಲಿದೆ ಎಂದು ಗೃಹಸಚಿವ ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಲೋಕಸಭೆಯಲ್ಲಿ ಮಂಗಳವಾರ ಈ ಬಗ್ಗೆ ಹೇಳಿಕೆ ನೀಡಿದ ಅವರು, ‘ಬೇಹುಗಾರ ಎಂಬ...

Read More

ರಾಷ್ಟ್ರೀಯ ಯುವ ನೇತಾರ ಪ್ರಶಸ್ತಿ ಪ್ರದಾನ

ಹುಬ್ಬಳ್ಳಿ: ಕೇಂದ್ರ ಯುವಜನ ಹಾಗೂ ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿಯ ಎನ್‌ಎಸ್‌ಎಸ್ ಘಟಕದ ಸಹಯೋಗದಲ್ಲಿ ರಾಷ್ಟ್ರೀಯ ಯುವ ನೇತಾರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿತ್ತು. ನಾಯಕನಾದವನು ಸಮಾಜಮುಖಿಯಾಗಿರಬೇಕು. ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸುವುದರಿಂದ ಭವಿಷ್ಯ ಉಜ್ವಲವಾಗುತ್ತದೆ ಎಂದು...

Read More

ಲಡಾಖ್‌ನಲ್ಲಿ ಕೃತಕ ಗ್ಲಾಸಿಯರ‍್ಸ್ ನಿರ್ಮಿಸಿದ ’’ಐಸ್ ಮ್ಯಾನ್ ಆಫ್ ಇಂಡಿಯಾ’

ಶ್ರೀನಗರ: ಲಡಾಖ್‌ನ ಸುಂದರ ಹಿಮಶಿಖರ ಪ್ರವಾಸಿಗರ ಪಾಲಿಗೆ ಸ್ವರ್ಗವೇ ಆಗಿರಬಹುದು , ಆದರೆ ಅಲ್ಲಿನ ಸ್ಥಳಿಯರು ಮಾತ್ರ ವರ್ಷವಿಡಿ ತಮ್ಮ ನೀರಿನ ಅವಶ್ಯಕತೆಯನ್ನು ಪೂರೈಸಲು ಹೋರಾಟ ನಡೆಸುತ್ತಲೇ ಇರುತ್ತಾರೆ. ಇಲ್ಲಿನ ನೀರಿನ ಸಮಸ್ಯೆಯನ್ನು ತಡೆಗಟ್ಟುವುದಕ್ಕೆಂದೇ ಚೆವಾಂಗ್ ನೋರ್ಫೆಲ್ ಎಂಬ ವ್ಯಕ್ತಿ ತಮ್ಮ...

Read More

ಸಮರ್ಥ ರಾಮದಾಸರಿಂದ ಪ್ರತಿಷ್ಠಾಪಿತ ಹನುಮಂತ

ಕಲಘಟಗಿ: ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಭಗೇನಾಗರಕೊಪ್ಪದ ಗ್ರಾಮದಲ್ಲಿ ಅನುಭಾವಿ ಸಂತ ಶ್ರೀ ಸಮರ್ಥ ರಾಮದಾಸರು ಸ್ಥಾಪಿಸಿದ ಶ್ರೀ ಮಾರುತಿ (ಹನುಮಂತ) ದೇವಸ್ಥಾನದ ಸ್ಥಳ ಬಹಳ ಕಾರಣಿಕವಾದುದು. ಐತಿಹ್ಯ ಛತ್ರಪತಿ ಶಿವಾಜಿ ಅಧ್ಯಾತ್ಮಿಕ ಗುರುಗಳಾದ ಸಂತ ಶ್ರೀ ಸಮರ್ಥ ರಾಮದಾಸರು ಮರಾಠಾ...

Read More

ಮದ್ಯಪಾನ ಮುಕ್ತ ರಾಜ್ಯವಾಗಲಿದೆ ಮಧ್ಯಪ್ರದೇಶ

ಭೋಪಾಲ್: ಶೀಘ್ರದಲ್ಲೇ ಮಧ್ಯಪ್ರದೇಶ ಸಂಪೂರ್ಣ ಮದ್ಯಮುಕ್ತ ರಾಜ್ಯವಾಗಿ ಹೊರಹೊಮ್ಮಲಿದೆ. ಅಲ್ಲಿನ ಎಲ್ಲಾ ಮದ್ಯದಂಗಡಿಗಳನ್ನು ಹಂತ ಹಂತವಾಗಿ ಮುಚ್ಚುವಂತೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಆದೇಶಿಸಿದ್ದಾರೆ. ಮೊದಲ ಹಂತವಾಗಿ ಸುಪ್ರೀಂಕೋರ್ಟ್ ಆದೇಶದಂತೆ ಹೆದ್ದಾರಿಯ 500 ಮೀಟರ್‌ವರೆಗಿನ ಮದ್ಯದಂಗಡಿಗಳನ್ನು ಬಂದ್ ಮಾಡಲಾಗಿದೆ. ಮುಂದಿನ ಹಂತದಲ್ಲಿ ಮದ್ಯದಂಗಡಿಗಳನ್ನು...

Read More

ಭಾರತೀಯ ಕಲಾವಿದ ಜಮಿನಿ ರಾಯ್‌ಗೆ ಗೂಗಲ್ ಡೂಡಲ್ ನಮನ

ನವದೆಹಲಿ: ವಿಶ್ವವಿಖ್ಯಾತ ಬಂಗಾಳಿ  ಕಲಾವಿದ ಜಮಿನಿ ರಾಯ್ ಅವರ ಜನ್ಮದಿನಾಚರಣೆಯನ್ನು ಗೂಗಲ್ ಅದ್ಭುತ ಡೂಡಲ್ ವಿನ್ಯಾಸದ ಮೂಲಕ ಆಚರಿಸಿದೆ. ರಾಯ್ ಅವರು 20ನೇ ಶತಮಾನದ ಭಾರತ ಕರ ಕುಶಲ ಕಲೆಯ ಒರ್ವ ಪ್ರಮುಖ ಆಧುನಿಕ ಕಲಾವಿದ. 1955ರಲ್ಲಿ ಪದ್ಮ ಭೂಷಣ ಗೌರವಕ್ಕೂ...

Read More

ಹನುಮ ಜಯಂತಿಗೆ ಮೋದಿ ಶುಭಾಶಯ

ನವದೆಹಲಿ: ದೇಶದಾದ್ಯಂತ ಇಂದು ಶ್ರೀರಾಮನ ಬಂಟ ಹನುಮಂತನ ಜನ್ಮ ದಿನವನ್ನು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಶುಭ ಹಾರೈಸಿದ್ದಾರೆ. ಟ್ವ್ವಿಟ್ ಮಾಡಿರುವ ಅವರು, ‘ದೇಶದ ಎಲ್ಲಾ ಜನತೆಗೂ ಹನಮ ಜಯಂತಿಯ ಶುಭಕಾಮನೆಗಳು’ ಎಂದಿದ್ದಾರೆ. ಚೈತ್ರ ಮಾಸದ...

Read More

Recent News

Back To Top