Date : Wednesday, 12-04-2017
ಬೆಂಗಳೂರು: ಗದಗ ಜಿಲ್ಲೆಯಲ್ಲಿರುವ ಕಪ್ಪತ್ತಗುಡ್ಡವನ್ನು ಸಂರಕ್ಷಿತ ಅರಣ್ಯ ಪ್ರದೇಶವೆಂದು ಘೋಷಿಸಲು ತಾವು ಈಗಾಗಲೇ ಒಪ್ಪಿಗೆ ನೀಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ವನ್ಯಜೀವಿ ಮಂಡಳಿಯ ಮುಂಬರುವ ಸಭೆಯಲ್ಲಿ ಅಂತಿಮ ತೀರ್ಮಾನ ಹೊರಬೀಳುವುದು ಎಂದು ತಿಳಿಸಿದ್ದಾರೆ. ನವೆಂಬರ್ನಲ್ಲಿ...
Date : Wednesday, 12-04-2017
ನವದೆಹಲಿ: ಸಾರಿಗೆ ವಲಯದಲ್ಲಿ ಮಹತ್ತರ ಬದಲಾವಣೆ ತರುವ ಉದ್ದೇಶದಿಂದ ಲೋಕಸಭೆಯಲ್ಲಿ ಮಂಡಿಸಿದ ಮೋಟಾರು ವಾಹನ ತಿದ್ದುಪಡಿ ಮಸೂದೆ ಅಂಗೀಕಾರಗೊಂಡಿದೆ. ಸಂಚಾರಿ ನಿಯಮಗಳ ಉಲ್ಲಂಘನೆಗೆ ವಿಧಿಸುವ ದಂಡದಲ್ಲಿ ಏರಿಕೆ, ವಾಹನ ಕಳ್ಳತನ ತಡೆಗೆ ಕ್ರಮ, ರಸ್ತೆ ಸುರಕ್ಷತೆಗೆ ಆದ್ಯತೆ, ನಕಲಿ ಲೈಸನ್ಸ್ ಇತ್ಯಾದಿ...
Date : Tuesday, 11-04-2017
ಹುಬ್ಬಳ್ಳಿ: ನಗರದಲ್ಲಿನ ಅಟೊಮೊಬೈಲ್ನ ಬೃಹತ್ ಶೋರೂಂ ಶೋಧಾ ಟೊಯೊಟಾ ಸೋಲಾರ್ ಪಾವರ್ಗೆ ಮೊರೆ ಹೋಗಿ ಅನೇಕರಿಗೆ ಮಾದರಿಯಾಗಿದೆ. ಮೊದಲೇ ಬರಗಾಲ. ಇನ್ನೊಂದೆಡೆ ವಿದ್ಯುತ್ ದರ ಏರಿಕೆಯ ಶಾಕ್ ಬೇರೆ ಕೊಟ್ಟಿದೆ ರಾಜ್ಯ ಸರ್ಕಾರ. ಬಡ ಹಾಗೂ ಮಧ್ಯಮ ವರ್ಗಕ್ಕಂತೂ ಹೇಳ ತೀರದ...
Date : Tuesday, 11-04-2017
ಮಂಗಳೂರು : 59 – ಜೆಪ್ಪು ವಾರ್ಡ್ನ ಜಪ್ಪು-ಕುಡ್ಪಾಡಿಯ ಅಂಗನವಾಡಿ ಕೇಂದ್ರದಲ್ಲಿ ಆಧಾರ್ ಕಾರ್ಡ್ ಮತ್ತು ಡಿಜಿಟಲ್ ಲಾಕರ್ನ ನೊಂದಾವಣೆ ಶಿಬಿರ – ಕಾರ್ಯಕ್ರಮವು ದಕ್ಷಿಣ ಕನ್ನಡ ಸಂಸದರಾದ ನಳಿನ್ ಕುಮಾರ್ ಕಟೀಲ್, ಕರ್ನಾಟಕ ವಿಧಾನ ಪರಿಷತ್ನ ವಿರೋಧ ಪಕ್ಷದ ಮುಖ್ಯ ಸಚೇತಕರು...
Date : Tuesday, 11-04-2017
ದಾವಣಗೆರೆ: ಟಿವ್ಹಿ ಹಾಗೂ ಚಲನಚಿತ್ರಗಳು ಇಂದು ಒಂದೆಡೆ ಮಾನವೀಯ ಸಂಬಂಧಗಳ ಬಿರುಕಿಗೆ ಪರೋಕ್ಷವಾಗಿ ಕಾರಣವಾಗುತ್ತಿವೆ, ಆದರೆ ನಾಟಕಗಳು ಮಾನವೀಯ ಸಂಬಂಧ ವೃದ್ಧಿಸುವ ಕೆಲಸ ಮಾಡುತ್ತಿವೆ ಎಂದು ಬೆಂಗಳೂರು ನಗರದ ಹೆಚ್ಚುವರಿ ಪೊಲೀಸ್ ಆಯುಕ್ತ(ಆಡಳಿತ) ಎಂ. ನಂಜುಂಡಸ್ವಾಮಿ ಹೇಳಿದರು. ಪದ್ಮಶ್ರೀ ಚಿಂದೋಡಿ ಲೀಲಾ...
Date : Tuesday, 11-04-2017
ಮೈಸೂರು: ರೈತರ ಸಾಲ ಮನ್ನಾ ಮಾಡುವ ಮೂಲಕ ಉತ್ತರ ಪ್ರದೇಶ ಸರ್ಕಾರ ನುಡಿದಂತೆ ನಡೆದಿದೆ. ಅಂತೆಯೇ ಕರ್ನಾಟಕ ಸರ್ಕಾರವೂ ಕೂಡಾ ರೈತರ ಸಾಲ ಮನ್ನಾ ಮಾಡಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದ್ದಾರೆ. ಈ ಕುರಿತು...
Date : Tuesday, 11-04-2017
ಬೆಂಗಳೂರು: ಬರದಿಂದ ಜನ ಬಳಲುತ್ತಿರುವ ಸಂದರ್ಭದಲ್ಲೇ ವಿದ್ಯುತ್ ದರ ಹೆಚ್ಚಿಸುವ ಮೂಲಕ ಇದೀಗ ರಾಜ್ಯ ಸರ್ಕಾರ ವಿದ್ಯುತ್ ಶಾಕ್ ನೀಡಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್ಸಿ) ವಿದ್ಯುತ್ ದರ ಪರಿಷ್ಕರಣೆ ಮಾಡಿದ್ದು, ಪ್ರತಿ ಯೂನಿಟ್ಗೆ ಸರಾಸರಿ 25 ಪೈಸೆಯಿಂದ 50 ಪೈಸೆಯವರೆಗೆ ಏರಿಕೆ...
Date : Tuesday, 11-04-2017
ನವದೆಹಲಿ: ದೇಶದಲ್ಲಿ ಕೋಟ್ಯಾಂತರ ಜನ ಹಸಿವಿನಿಂದ ನರಳುತ್ತಿದ್ದಾರೆ, ಆದರೆ ರೆಸ್ಟೋರೆಂಟ್ಗಳಲ್ಲಿ ಶ್ರೀಮಂತರು ಆಹಾರವನ್ನು ಬೇಕಾಬಿಟ್ಟಿಯಾಗಿ ಹಾಳು ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ನರೇಂದ್ರ ಮೋದಿ ಸರ್ಕಾರ ರೆಸ್ಟೋರೆಂಟ್ಗಳಲ್ಲಿ ಎಷ್ಟು ಪ್ರಮಾಣದ ಆಹಾರಗಳನ್ನು ಸರ್ವ್ ಮಾಡಬೇಕು ಎಂಬುದನ್ನು ಫಿಕ್ಸ್ ಮಾಡಲು ಯೋಜಿಸಿದೆ....
Date : Tuesday, 11-04-2017
ಸೋನಿಪತ್: ಗೋವಿನ ಬಗ್ಗೆ ದೇಶದಲ್ಲಿ ನಿರಂತರ ಚರ್ಚೆಗಳು ಆಗುತ್ತಲೇ ಇವೆ. ಮುಕ್ಕೋಟಿ ದೇವತೆಗಳಿಗೆ ತನ್ನ ದೇಹದಲ್ಲಿ ವಾಸ ಕಲ್ಪಿಸುವ ಗೋಮಾತೆ ಹಿಂದೂಗಳಿಗೆ ಅತಿ ಪವಿತ್ರಳು. ಆದರೆ ವಿಶೇಷ ಎಂಬಂತೆ ಇಲ್ಲೊಬ್ಬ ಮುಸ್ಲಿ ವ್ಯಕ್ತಿ ತಮ್ಮ ಮಗಳಿಗೆ ಮದುವೆಯ ಉಡುಗೊರೆಯಾಗಿ ಗೋವನ್ನು ನೀಡಿದ್ದಾರೆ....
Date : Tuesday, 11-04-2017
ಶ್ರೀಕಾಕುಲಂ: ಶ್ರೀಕೂರ್ಮಮ್ ದೇಗುಲ ಮತ್ತು ಅರಸವಳ್ಳಿ ದೇಗುಲ ಭಾರತದ ವಾಸ್ತುಶಿಲ್ಪ ಪರಂಪರೆಯ ಶ್ರೀಮಂತಿಕೆಗೆ ಹಿಡಿದ ಕೈಗನ್ನಡಿ. ಈ ಎರಡು ದೇಗುಲಗಳ ಪೋಸ್ಟಲ್ ಸ್ಟ್ಯಾಂಪ್ ಮತ್ತು ಮಿನಿಯೇಚರ್ ಶೀಟ್ಗಳನ್ನು 2013ರ ಎಪ್ರಿಲ್ 11ರಂದು ಯುಗಾದಿಯ ದಿನ ಅಂಚೆ ಇಲಾಖೆ ಬಿಡುಗಡೆಗೊಳಿಸಿತ್ತು. ಶ್ರೀ ಕಾಕುಲಂನಲ್ಲಿ...