Date : Friday, 10-02-2017
ಹರ್ಯಾಣಾ: ಭಾರತದ ಕರಕುಶಲ ಹಾಗೂ ಸಂಪ್ರದಾಯಗಳ ವಿಶಿಷ್ಟತೆಯನ್ನು ಸಾರುವ ಸೂರಜ್‌ಕುಂಡ ಕ್ರಾಫ್ಟ್ ಮೇಳದಲ್ಲಿ ಈ ಬಾರಿ ಅನೇಕ ವಿದೇಶಗಳೂ ಪಾಲ್ಗೊಂಡಿದ್ದು ಎಲ್ಲರ ಗಮನ ಸೆಳೆದಿದೆ. ನಮ್ಮ ಸಂಸ್ಕೃತಿಯನ್ನು ಪ್ರತಿನಿಧಿಸುವ ಕರಕುಶಲ ವಸ್ತು, ಕಲೆ ಹಾಗೂ ಆಹಾರಗಳ ಪ್ರದರ್ಶನಕ್ಕೆ ಸೂರಜ್‌ಕುಂಡ ಮೇಳ ಉತ್ತಮ...
Date : Friday, 10-02-2017
ಅಗರ್ತಲಾ: ತ್ರಿಪುರಾದ ಎಲ್ಲ ಶಾಲಾ ವಿದ್ಯಾರ್ಥಿಗಳು ಉತ್ತಮ ಆರೋಗ್ಯದ ಪ್ರಯೋಜನಗಳನ್ನು ಪಡೆಯಲು ತ್ರಿಪುರಾ ಸರ್ಕಾರವು ಟಾಟಾ ಟ್ರಸ್ಟ್‌ನ ಸಹಯೋಗದಲ್ಲಿ ಮಧ್ಯಾಹ್ನದ ಪೌಷ್ಠಿಕ ಆಹಾರ ವಿತರಣಾ ಯೋಜನೆ ಆರಂಭಿಸಿದೆ. ಮಕ್ಕಳ ಸಾವಿಗೆ ಪ್ರಮುಖ ಕಾರಣವಾಗಿರುವ ಕುಂಠಿತ ಬೆಳವಣಿಗೆ, ಬೊಜ್ಜುತನ, ರಕ್ತಹೀನತೆ ಮುಂತಾದ ರೋಗಗಳನ್ನು...
Date : Friday, 10-02-2017
ನವದೆಹಲಿ: ನ್ಯಾಶನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧದ ಸಾಕ್ಷಿಗಳ ಪಟ್ಟಿ ಹಾಗೂ ಇನ್ನಿತರ ಸಾಕ್ಷ್ಯಾಧಾರಗಳನ್ನು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಪರ ವಕೀಲರು ಇಂದು ಸಲ್ಲಿಸಿದ್ದು, ಪ್ರಕರಣ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಮಾ.25ಕ್ಕೆ ಮುಂದೂಡಿದೆ. ಇದಕ್ಕೂ ಮೊದಲು ಕಾಂಗ್ರೆಸ್ ಅಧ್ಯಕ್ಷೆ...
Date : Friday, 10-02-2017
ಮುಂಬಯಿ: ಇತ್ತೀಚೆಗೆ ಹುತಾತ್ಮರಾದ 5 ಮಂದಿ ಯೋಧರ ಕುಟುಂಬಗಳಿಗೆ ತಮ್ಮ ಸೂರ್ಯೋದಯ ಟ್ರಸ್ಟ್ ಮೂಲಕ 50 ಸಾವಿರ ರೂ. ಹಣಕಾಸು ನೆರವು ನೀಡಲು ಖ್ಯಾತ ಬಾಲಿವುಡ್ ಹಿನ್ನೆಲೆ ಗಾಯಕಿ ಅನುರಾಧಾ ಪೌದ್ವಾಲ್ ನಿರ್ಧರಿಸಿದ್ದಾರೆ. ಸಂಗೀತ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ತಾನು ನೀಡಿದ ಸೇವೆಗಾಗಿ ಮಹಾರಾಷ್ಟ್ರ ಸರ್ಕಾರದ ವತಿಯಿಂದ...
Date : Friday, 10-02-2017
ಲಖನೌ: ಸ್ವೀಟ್ ಅಂಗಡಿಯ ಮಾಲಿಕ ಸುರೇಶ್ ಸಾಹು ಎಂಬುವರು ’ಮೋದಿ ಜಿಲೇಬಿ’ಯನ್ನು ಉಚಿತವಾಗಿ ನೀಡಿ ಬಿಜೆಪಿಯನ್ನು ಬೆಂಬಲಿಸುವಂತೆ ವಿಶಿಷ್ಟವಾಗಿ ಪ್ರಚಾರ ಮಾಡುತ್ತಿದ್ದು, ಚುನಾವಣಾ ಪ್ರಚಾರಕ್ಕೆ ಸಿಹಿ ಲೇಪನ ಮಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರಗಳು ತೀವ್ರಗೊಂಡಿದ್ದು, ಸಾಹು ಅವರು ಅಕ್ಷರಗಳಲ್ಲಿ ಪ್ರಧಾನಿ...
Date : Friday, 10-02-2017
ಬಿಜ್ನೋರ್: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅತಿ ಹೆಚ್ಚು ಜೋಕ್ಸ್ ಮಾಡಲಾದ ರಾಜಕಾರಣಿ. ಅವರನ್ನು ಪಕ್ಷವೇ ದೂರವಿಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕರನ್ನು ಕಟುವಾಗಿ ಟೀಕಿಸಿದ ಪ್ರಧಾನಿ ಮೋದಿ, ನೀವು ಗೂಗಲ್‌ನಲ್ಲಿ ಹುಡುಕಾಡಿದರೆ ಕಾಂಗ್ರೆಸ್...
Date : Friday, 10-02-2017
ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ 2017 ರ ಫೆಬ್ರವರಿ 10, 11 ಮತ್ತು 12 ರಂದು ಮಂಗಳೂರಿನ ಪುರಭವನದಲ್ಲಿ ಕೊಂಕಣಿ ಲೋಕೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಇಂದು (ಫೆ. 10) ಕೊಂಕಣಿ ಲೋಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕೊಂಕಣಿಯಲ್ಲಿ 3...
Date : Friday, 10-02-2017
ಗಾಂಧಿನಗರ: ಗುಜರಾತ್‌ನ ಉನ್ನತ ಪೊಲೀಸ್ ಅಧಿಕಾರಿ ಡಿಜಿಪಿ ಪೃಥ್ವಿಪಾಲ್ ಪಾಂಡೆ ಅವರು ರಾಜ್ಯಶಾಸ್ತ್ರದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ನಕಲಿ ಎನ್‌ಕೌಂಟರ್ ಆರೋಪದ ಮೇಲೆ ಪಾಂಡೆ ಅವರು ಅಹಮದಾಬಾದ್‌ನ ಸಾಬರಮತಿ ಜೈಲಿನಲ್ಲಿದ್ದರು. ಅದೇ ಸಮಯವನ್ನು ಅವರು ಪಿಎಚ್‌ಡಿ ಪ್ರಬಂಧ ಸಂಶೋಧನೆಗೆ ಬಳಸಿಕೊಂಡದ್ದು ವಿಶೇಷ....
Date : Friday, 10-02-2017
ಮಂಗಳೂರು : ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ಮಂಗಳೂರು ವತಿಯಿಂದ ಎತ್ತಿನಹೊಳೆ ಯೋಜನೆಯ ವಿರುದ್ಧ ನಡೆಯುವ ಉಗ್ರ ಹೋರಾಟದ ಪ್ರಯುಕ್ತ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ದ. ಕ. ಜಿಲ್ಲಾಧಿಕಾರಿ ಕಛೇರಿ ಎದುರು ದಿನಾಂಕ 10-2-2017 ರಂದು ಹಮ್ಮಿಕೊಳ್ಳಲಾಗಿತ್ತು. ಎತ್ತಿನಹೊಳೆ ಯೋಜನೆ ವಿರೋಧಿಸಿ ಹಮ್ಮಿಕೊಂಡ...
Date : Friday, 10-02-2017
ವಾಷಿಂಗ್ಟನ್: ಬಾವ್ ಬಾವ್ ಪಾಂಡಾ ತನ್ನ ನೆಚ್ಚಿನ ತಿನಿಸುಗಳೊಂದಿಗೆ ಚೀನಾಕ್ಕೆ ಇದೇ ಫೆ.21 ರಂದು ಪ್ರಯಾಣ ಬೆಳಸಲಿದೆ ಎಂದು ವಾಷಿಂಗ್ಟನ್‌ನ ಸ್ಮಿತ್‌ಸಾನಿಯನ್ ರಾಷ್ಟ್ರೀಯ ಪ್ರಾಣಿ ಸಂಗ್ರಹಾಲಯದ ಅಧಿಕೃತ ಮೂಲಗಳು ತಿಳಿಸಿವೆ. ಪ್ರಾಣಿ ಪ್ರಪಂಚದ ಅಪರೂಪದ ಬಾವ್ ಬಾವ್ ಪಾಂಡಾ 2013 ರ ಆಗಸ್ಟ್‌ನಲ್ಲಿ...