Date : Tuesday, 21-03-2017
ನವದೆಹಲಿ: ಬಡತನ ರೇಖೆಗಿಂತ ಕೆಳಗಿರುವ ಹಿರಿಯ ನಾಗರಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೇಂದ್ರಸರ್ಕಾರವು ‘ರಾಷ್ಟ್ರೀಯ ವಯೋಶ್ರೀ ಯೋಜನೆ’ಯನ್ನು ಜಾರಿಗೆ ತರಲು ಮುಂದಾಗಿದೆ. ಈ ಯೋಜನೆಯಡಿ ಸಹಾಯಕ ಸಾಧನಗಳ ಅಗತ್ಯವಿರುವ ಹಿರಿಯ ನಾಗರಿಕರಿಗೆ ಶ್ರವಣ ಸಾಧನ ಮತ್ತು ವ್ಹೀಲ್ ಚೇರ್‌ಗಳನ್ನು ಒದಗಿಸಲಾಗುತ್ತದೆ. ರೂ.477 ಕೋಟಿಯ...
Date : Tuesday, 21-03-2017
ರಾಜಕೀಯ ಪಕ್ಷಗಳು ಭ್ರಷ್ಟ ಇರುವುದೇನು ಹೊಸದಲ್ಲ ಬಿಡಿ ಅನ್ನುವಿರಾ? ನಿಮ್ಮ ಮಾತು ನಿಜ ಇರಬಹುದು. ಆದರೆ ಇಡೀ ಜಗತ್ತಿನ ಅತೀ ಹೆಚ್ಚು ಭ್ರಷ್ಟವಾಗಿರುವ ಟಾಪ್ 10 ಪಕ್ಷಗಳು ಯಾವುವು ? ಅದರಲ್ಲಿ ಭಾರತದ ರಾಜಕೀಯ ಪಕ್ಷ ಯಾವುದಾದರೂ ಇದೆಯಾ ? ಈ ಕುರಿತು...
Date : Tuesday, 21-03-2017
ಲಕ್ನೋ: ಡಿಸೆಂಬರ್‌ನೊಳಗೆ ಯುಪಿಯ 30 ಜಿಲ್ಲೆಗಳನ್ನು ಬಯಲು ಶೌಚಮುಕ್ತಗೊಳಿಸಲು ನೂತನ ಪಣತೊಟ್ಟಿರುವ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈಗಿನಿಂದಲೇ ಕಾರ್ಯೋನ್ಮುಖರಾಗಿದ್ದಾರೆ. ಪದಗ್ರಹಣ ಮಾಡಿದ ಮರುದಿನವೇ ಅದಿಕಾರಿಗಳಿಂದ ಸ್ವಚ್ಛತೆಯ ಪ್ರತಿಜ್ಞೆ ಮಾಡಿಸಿಕೊಂಡ ಅವರು, ಪ್ರತಿಜ್ಞೆಯನ್ನು ಸ್ಪಷ್ಟ ರೀತಿಯಲ್ಲಿ ಅನುಷ್ಠಾನಕ್ಕೆ ತರುವಂತೆ ಹೇಳಿದ್ದಾರೆ ಅಲ್ಲದೇ...
Date : Tuesday, 21-03-2017
ಬೀಜಿಂಗ್: ಬಿಹಾರದಲ್ಲಿ ನಡೆಯುವ ಬೌದ್ಧ ಸೆಮಿನಾರ್‌ನಲ್ಲಿ ಪಾಲ್ಗೊಳ್ಳುವಂತೆ ಟಿಬೆಟ್‌ನ ಬೌದ್ಧ ಧರ್ಮಗುರು ದಲೈಲಾಮರಿಗೆ ಭಾರತ ಆಹ್ವಾನ ನೀಡಿದೆ. ಆದರೆ ಚೀನಾ ಭಾರತದ ಈ ನಿರ್ಧಾರವನ್ನು ಖಂಡಿಸಿದ್ದು, ದ್ವಿಪಕ್ಷೀಯ ಸಂಬಂಧದಲ್ಲಿ ತೊಡಕು ಬರುವಂತೆ ಮಾಡಬೇಡಿ ಎಂಬ ವಾರ್ನಿಂಗ್ ನೀಡಿದೆ. ‘ಇತ್ತೀಚಿನ ದಿನಗಳಲ್ಲಿ ಭಾರತ...
Date : Tuesday, 21-03-2017
ಶ್ರೀನಗರ: ರಕ್ಷಣಾ ಪಡೆ ಮತ್ತು ಜಮ್ಮು ಕಾಶ್ಮೀರ ಪೊಲೀಸರು ಜಂಟಿಯಾಗಿ ಸೋಮವಾರ ನಡೆಸಿದ್ದ ಕಾರ್ಯಾಚರಣೆಯಲ್ಲಿ ಒರ್ವ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದ ಉಗ್ರನ ಬಂಧನವಾಗಿದೆ. ಕಾಶ್ಮೀರದ ತಕ್ರಕೋಟೆ ಜಿಲ್ಲೆಯ ರಿಯಾಸಿ ಪ್ರದೇಶದಲ್ಲಿ ಉಗ್ರನನ್ನು ಸೆರೆ ಹಿಡಿಯಲಾಗಿದೆ. ಬಂಧಿತನನ್ನು ಸಬ್ಜರ್ ಅಹ್ಮದ್ ಮಾಂಟೂ...
Date : Tuesday, 21-03-2017
ನವದೆಹಲಿ: ಗೂಗಲ್ ತನ್ನ ಕಲರ್‌ಫುಲ್ ಡೂಡಲ್ ಮೂಲಕ ಬಳಕೆದಾರರಿಗೆ ಪಾರ್ಸಿ ಹೊಸವರ್ಷ ನೌವ್ರುಝ್‌ಗೆ ಶುಭಾಶಯ ಕೋರಿದೆ. ನೌವ್ರುಝ್‌ನ್ನು ಪಾರ್ಸಿ ಸಮುದಾಯದ ಜನ ಹೊಸ ವರ್ಷವೆಂದು ಆಚರಿಸುತ್ತಾರೆ. ವಸಂತ ಕಾಲ ಆಗಮನವನ್ನು ಇಲ್ಲಿ ಸಂಭ್ರಮಿಸಲಾಗುತ್ತದೆ. ಸುಮಾರು 2 ವಾರಗಳ ಕಾಲ ಈ ಹಬ್ಬವನ್ನು ಆಚರಣೆ...
Date : Tuesday, 21-03-2017
ನವದೆಹಲಿ: ಭಾರತದಲ್ಲಿ 23 ನಕಲಿ ವಿಶ್ವವಿದ್ಯಾನಿಲಯಗಳು ಮತ್ತು 279 ನಕಲಿ ತಾಂತ್ರಿಕ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಎಂಬ ಆಘಾತಕಾರಿ ಮಾಹಿತಿಯನ್ನು ವರದಿಯೊಂದು ಬಹಿರಂಗಪಡಿಸಿದೆ. ಯೂನಿವರ್ಸಿಟಿ ಗ್ರಾಂಟ್ ಕಮಿಷನ್(ಯುಜಿಸಿ) ಮತ್ತು ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್(ಎಐಸಿಟಿಇ) ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ನಕಲಿ ವಿಶ್ವವಿದ್ಯಾಲಯ ಮತ್ತು ನಕಲಿ...
Date : Monday, 20-03-2017
ದೆಹ್ರಾಡೂನ್: ಒಂದು ಪ್ರಮುಖ ನಿರ್ಧಾರದಂತೆ ಉತ್ತರಾಖಂಡ ಹೈಕೋರ್ಟ್ ಗಂಗಾ ನದಿ ದೇಶದ ಮೊದಲ ಜೀವಂತ ಘಟಕ ಎಂದು ಗುರುತಿಸಿದೆ. ಇದರ ಜೊತೆ ಯಮುನಾ ನದಿಯನ್ನು ಕೂಡ ದೇಶದ ಜೀವಂತ ಘಟಕ ಎಂದು ಹೈಕೋರ್ಟ್ ಹೇಳಿದೆ. ಈ ಮಹತ್ತರ ನಿರ್ಧಾರದ ಪ್ರಕಾರ, ಈ...
Date : Monday, 20-03-2017
ಸದ್ಭಾವ ಯೋಗ ಅತ್ಯಂತ ಮಹತ್ವದ ಯೋಗ. ಇದು ಎಲ್ಲ ಯೋಗಗಳ ಆತ್ಮವಿದ್ದ ಹಾಗೆ. ಇದು ಹೃದಯ ಹಾಗೂ ದೃಷ್ಠಿಗೆ ಸಂಬಂಧಪಟ್ಟದ್ದು. ಇದು ಪರಿಶುದ್ಧ ಆಗಬೇಕು. ಆಮೇಲೆ ವಿಕಾಸಗೊಳ್ಳಬೇಕು. ಮೊದಲು ಸ್ವಚ್ಛ ಮಾಡಬೇಕು. ಆ ಬಳಿಕ ಅದನ್ನು ವಿಕಾಸಗೊಳಿಸಬೇಕು. ನಮ್ಮ ಮನೆಗಳಿಗೆ ಕಳೆ...
Date : Monday, 20-03-2017
ನವದೆಹಲಿ: ಉತ್ತರಪ್ರದೇಶದ 21ನೇ ಮುಖ್ಯಮಂತ್ರಿಯಾದ ಬಳಿಕ ಯೋಗಿ ಆದಿತ್ಯನಾಥ್ ಅವರು ಮೊದಲ ಹೆಜ್ಜೆಯಂತೆ ಸಚಿವರು ತಮ್ಮ ಕಾರುಗಳಿಗೆ ಸಾಂಕೇತಿಕವಾದ ಕೆಂಪು ಲೈಟ್ ಬಳಸುವಂತಿಲ್ಲ ಎಂದು ಆದೇಶಿಸಿದ್ದಾರೆ. ರಾಜ್ಯ ಪೊಲೀಸ್ ಡಿಜಿಪಿ ಜೊತೆ ಮಾತುಕತೆ ನಡೆಸಿದ ಅವರು, ರಾಜ್ಯದಲ್ಲಿ ಆತಂಕ ಹುಟ್ಟಿಸುವವರ ವಿರುದ್ಧ...