Date : Friday, 24-07-2015
ಉಡುಪಿ : ಗ್ರಾಹಕರು ಸೂಪರ್ಫಾಸ್ಟ್ ಇಂಟರ್ನೆಟ್ ಸೇವೆ ಪಡೆಯಬಹುದು. ಬಫರಿಂಗ್ನ ಕಿರಿಕಿರಿಯಿಲ್ಲದ ಹೈಡೆಫಿನೀಷನ್ ವೀಡಿಯೋ ಸ್ಟ್ರೀಮಿಂಗ್, 30 ನಿಮಿಷಕ್ಕೂ ಕಡಿಮೆ ಅವಧಿಯಲ್ಲಿ 10 ಮೂವಿಗಳನ್ನು ಡೌನ್ಲೋಡ್ ಮಾಡುವುದು, ಐದು ನಿಮಿಷಕ್ಕೂ ಕಡಿಮೆ ಸಮಯದಲ್ಲಿ ಇಡೀ ಫೋಟೊ ಆಲ್ಬಮ್ ಅಪ್ಲೋಡ್ ಮಾಡುವುದು (ಉದಾ: ಎರಡು...
Date : Friday, 24-07-2015
ಬೆಳ್ತಂಗಡಿ : ಕಾನೂನು ಸೇವಾ ಪ್ರಾಧಿಕಾರ ಬೆಂಗಳೂರು ಮತ್ತು ಮಂಗಳೂರು ಇದರ ನಿರ್ದೇಶನ ಮೇರೆಗೆ ಜುಲೈ 19 ರಿಂದ 25ರ ವರೆಗೆ ಫ್ರೀ ಪ್ಲಾಂಟ್ ವೀಕ್ನ್ನು ಹಮ್ಮಿಕೊಳ್ಳಲಾಗಿದ್ದು ಇದರಂತೆ ಬೆಳ್ತಂಗಡಿ ನ್ಯಾಯಾಲಯ ಮತ್ತು ವಕೀಲರ ಸಂಘ ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಬೆಳ್ತಂಗಡಿಯಲ್ಲಿ ಗಿಡಗಳನ್ನು...
Date : Friday, 24-07-2015
ಬೆಳ್ತಂಗಡಿ : ಗ್ರಾಮ ಪಂಚಾಯತ್ಗಳು ನಿರ್ಮಲ ಗ್ರಾಮ ಪುರಸ್ಕಾರ ಪಡೆದುಕೊಂಡಿದ್ದರೂ ತಮ್ಮ ಗ್ರಾಮಗಳು ಸ್ವಚ್ಛ-ನಿರ್ಮಲ ಗ್ರಾಮವಾಗಿ ಉಳಿದುಕೊಂಡಿದೆಯೋ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ದ.ಕ.ಜಿ.ಪಂ. ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಹೇಳಿದರು. ಅವರು ಶುಕ್ರವಾರ ಬೆಳ್ತಂಗಡಿ ಶ್ರೀ ಮಂಜುನಾಥ ಕಲಾಭವನದಲ್ಲಿ ಸ್ವಚ್ಛ...
Date : Friday, 24-07-2015
ನವದೆಹಲಿ: ಸಾಮಾನ್ಯವಾಗಿ ಗ್ರಾಹಕರು ತಾವು ಖರೀದಿಸುವ ಮೊಬೈಲ್ ಆ್ಯಪ್ಗಳು ದುರುದ್ದೇಶವಲ್ಲದ ಹಾಗೂ ನ್ಯಾಯಸಮ್ಮತವಾದುದು ಎಂದು ಭಾವಿಸುತ್ತಾರೆ. ಆದರೆ ಆ್ಯಪ್ ಸ್ಟೋರ್ಗಳಲ್ಲಿ ಲಭ್ಯವಾಗುತ್ತಿರುವ ಸಾವಿರಾರು ಆ್ಯಪ್ಗಳು ಮತ್ತು ಅವುಗಳ ಜಾಹೀರಾತುಗಳು ಹಾನಿಕಾರಕ ಹಾಗೂ ವಂಚನೆಗೆ ಮುಂದಾಗಿರುವದ್ದು ಎಂದು ಭದ್ರತಾ ಸಂಶೋಧನಾ ಸಂಸ್ಥೆಯೋಂದು ಬಹಿರಂಗಪಡಿಸಿದೆ....
Date : Friday, 24-07-2015
ಹೈದರಾಬಾದ್: 144 ವರ್ಷಗಳಿಗೊಮ್ಮೆ ನಡೆಯುವ ಗೋದಾವರಿ ಮಹಾ ಪುಷ್ಕರಂನ ಹಿನ್ನಲೆಯಲ್ಲಿ ರಾಜಮುಂಡ್ರಿ ಕೇಂದ್ರ ಬಂಧಿಖಾನೆಯಲ್ಲಿದ್ದ ಕೈದಿಗಳಿಗೆ ಗೋದಾವರಿಯ ಪವಿತ್ರ ತೀರ್ಥವನ್ನು ಪ್ರೋಕ್ಷಣೆ ಮಾಡಿ ಅವರನ್ನು ಶುದ್ಧೀಕರಣ ಮಾಡಲಾಯಿತು. ಈ ಜೈಲಿನಲ್ಲಿರುವ ಸುಮಾರು ಒಂದುವರೆ ಸಾವಿರಕ್ಕೂ ಅಧಿಕ ಕೈದಿಗಳು ಮಹಾ ಪುಷ್ಕರಂನಲ್ಲಿ ಭಾಗವಹಿಸಲು...
Date : Friday, 24-07-2015
ನವದೆಹಲಿ: ಕೆಲವೊಂದು ವಿಷಯಗಳ ಬಗ್ಗೆ ಚರ್ಚೆ ನಡೆಸಲು ಸರ್ಕಾರ ಸಿದ್ಧವಾಗಿದೆ. ಆದರೆ ಪ್ರತಿಪಕ್ಷಗಳು ಮಾತ್ರ ಚರ್ಚೆಗೆ ಹೆದರಿ ಓಡಿ ಹೋಗುತ್ತಿವೆ ಎಂದು ಗೃಹಸಚಿವ ರಾಜನಾಥ್ ಸಿಂಗ್ ಆರೋಪಿಸಿದ್ದಾರೆ. ಶುಕ್ರವಾರ ಲೋಕಸಭೆಯಲ್ಲಿ ಮಾತನಾಡಿದ ಅವರು, ‘ಪ್ರತಿಪಕ್ಷಗಳ ಆರೋಪಕ್ಕೆ ಉತ್ತರ ನಿಡಲು ನಾವು ಸಿದ್ಧರಾಗಿದ್ದೇವೆ....
Date : Friday, 24-07-2015
ಮಂಗಳೂರು : ಜಿಲ್ಲೆಯಲ್ಲಿ ಮರಳು ನಿಷೇಧದಿಂದ ಉಂಟಾದ ಕಟ್ಟಡ ನಿರ್ಮಾಣ ಕ್ಷೇತ್ರದ ಬಿಕ್ಕಟ್ಟು, ಕಟ್ಟಡ ಕಾರ್ಮಿಕರ ನಿರುದ್ಯೋಗವನ್ನು ಗಮನಿಸಿ ಮರಳುಗಾರಿಕೆ ನಿಷೇಧಕ್ಕೆ ಜಿಲ್ಲಾಧಿಕಾರಿಗಳು ಷರತ್ತು ಬದ್ಧ ಅನುಮತಿ ನೀಡಿರುವುದನ್ನು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಸ್ವಾಗತಿಸಿದ್ದಾರೆ. ಆದರೆ ಈ ಬಾರಿಯ ಮಳೆಗಾಲದಲ್ಲಿ...
Date : Friday, 24-07-2015
ಸುಬ್ರಹ್ಮಣ್ಯ : ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮುಳ್ಳೇರಿಯಾ ಹವ್ಯಕ ಮಂಡಲ , ಗುತ್ತಿಗಾರು ಹವ್ಯಕ ಪರಿಷತ್ತು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಗುತ್ತಿಗಾರು ಯುವಕ ಮಂಡಲ ಆಶ್ರಯದಲ್ಲಿ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಮತ್ತು ವೆನ್ಲಾಕ್ ಬ್ಲಡ್ಬ್ಯಾಂಕ್ ಸಹಯೋಗದೊಂದಿಗೆ...
Date : Friday, 24-07-2015
ಸುಬ್ರಹ್ಮಣ್ಯ : ಗುತ್ತಿಗಾರು ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಗುತ್ತಿಗಾರು ಪೇಟೆಯಲ್ಲು ರಿಕ್ಷಾ ಸೇರಿದಂತೆ ಇತರ ವಾಹನಗಳಿಗೆ ವ್ಯವಸ್ಥಿತ ಪಾರ್ಕಿಂಗ್ ಹಾಗೂ ಪೇಟೆಯಲ್ಲಿ ಸ್ವಚ್ಚತೆಗೆ ಆದ್ಯತೆ ನೀಡಲು ನಿರ್ಣಯಿಸಲಾಯಿತು. ಗುತ್ತಿಗಾರು ಗ್ರಾಪಂ ಪ್ರಥಮ ಸಾಮಾನ್ಯ ಸಭೆ...
Date : Friday, 24-07-2015
ಇಸ್ಲಾಮಾಬಾದ್: ನೆರೆಯ ಪಾಕಿಸ್ಥಾನಕ್ಕೆ 8 ಜಲಾಂತರ್ಗಾಮಿ ನೌಕೆಗಳನ್ನು ನೀಡಲು ಚೀನಾ ಮುಂದಾಗಿದೆ, ಈ ಸಂಬಂಧದ ಒಪ್ಪಂದಕ್ಕೆ ಎರಡು ದೇಶಗಳು ಶೀಘ್ರದಲ್ಲೇ ಸಹಿ ಹಾಕಲಿವೆ. ಈ ಬಗ್ಗೆ ಪಾಕಿಸ್ಥಾನ ಹಣಕಾಸು ಸಚಿವ ಇಷಾಕ್ ದರ್ ಮತ್ತು ಚೀನಾದ ಹಡಗು ನಿರ್ಮಾಣ ಸಂಸ್ಥೆಯ ಅಧ್ಯಕ್ಷರ...