ಲಂಡನ್: ಮಹಾತ್ಮ ಗಾಂಧೀಜಿಯನ್ನು ಬಿಂಬಿಸುವ 4 ಸೆಟ್ ಅಪರೂಪದ ಸ್ಟ್ಯಾಂಪ್ಗಳು ಲಂಡನ್ನಲ್ಲಿ ಬರೋಬ್ಬರಿ 500,000 ಪೌಂಡ್ಸ್ಗಳಿಗೆ ಹರಾಜಾಗಿದೆ.
ಭಾರತೀಯ ಸ್ಟ್ಯಾಂಪ್ಕ್ಕೆ ಸಿಕ್ಕ ಅತ್ಯಧಿಕ ಮೌಲ್ಯ ಇದು ಎಂದು ಪರಿಗಣಿಸಲಾಗಿದೆ. ಈ ಸ್ಟ್ಯಾಂಪ್ಗಳನ್ನು ಆಸ್ಟ್ರೇಲಿಯಾದ ಖಾಸಗಿ ಕಲೆಕ್ಟರ್ ಖರೀದಿಸಿದ್ದಾರೆ.
ಲಂಡನ್ ಮೂಲದ ಡೀಲರ್ ಸ್ಟ್ಯಾನ್ಲಿ ಜಿಬ್ಬಾನ್ಸ್ ಇದನ್ನು ಹರಾಜಿಗಿಟ್ಟಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.