Date : Wednesday, 26-04-2017
ಗಣ್ಯರು ತಮ್ಮ ಕಾರುಗಳಿಗೆ ಕೆಂಪು ದೀಪ ಬಳಸಕೂಡದು. ಏಕೆಂದರೆ ಇಲ್ಲಿ ಪ್ರತಿಯೊಬ್ಬ ಸಾಮಾನ್ಯ ಪ್ರಜೆಯೂ ಕೂಡಾ ವಿಐಪಿ ಎಂದ ಪ್ರಧಾನಿ ಮೋದಿ ಅವರ ಚಿಂತನೆಯೇ ನೈಜ ಪ್ರಜಾಪ್ರಭುತ್ವ ಎನಿಸುತ್ತಿದೆ. ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಎಂಬ ಪ್ರಜಾಪ್ರಭುತ್ವದ ವ್ಯಾಖ್ಯೆ ಬಹುಶಃ ಜ.26 ರ...
Date : Wednesday, 26-04-2017
ಬೆಂಗಳೂರು: ಸಚಿವ ಸಂಪುಟದಿಂದ ಕೈಬಿಟ್ಟಿದ್ದ ಮಾಜಿ ಸಚಿವ ಅಂಬರೀಷ್ ಅವರನ್ನು ಇತ್ತೀಚೆಗೆ ಭೇಟಿ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಇದೀಗ ಅಸಮಾಧಾನಗೊಂಡಿದ್ದ ಇನ್ನೋರ್ವ ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಗುಂಡ್ಲುಪೇಟೆ ಹಾಗೂ ನಂಜನಗೂಡು ವಿಧಾನ ಸಭೆ...
Date : Wednesday, 26-04-2017
ನವದೆಹಲಿ: ಕೃಷಿ ಆದಾಯದ ಮೇಲೆ ಯಾವುದೇ ತೆರಿಗೆಗಳನ್ನು ವಿಧಿಸುವ ಯೋಜನೆ ಸರ್ಕಾರದ ಮುಂದೆ ಇಲ್ಲ ಎಂಬುದನ್ನು ಬುಧವಾರ ವಿತ್ತ ಸಚಿವ ಅರುಣ್ ಜೇಟ್ಲಿ ಸ್ಪಷ್ಟಪಡಿಸಿದ್ದಾರೆ. ನಿನ್ನೆಯಷ್ಟೇ ನೀತಿ ಆಯೋಗದ ಸದಸ್ಯ ಬಿಬೇಕ್ ದೆಬ್‌ರಾಯ್ ಅವರು ಕೃಷಿ ಆದಾಯದ ಮೇಲೆ ತೆರಿಗೆ ವಿಧಿಸಬೇಕು...
Date : Wednesday, 26-04-2017
ನವದೆಹಲಿ: ದೆಹಲಿ ಸ್ಥಳಿಯಾಡಳಿತ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಜಯ ದಾಖಲಿಸಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೆಹಲಿ ಜನತೆಗೆ ಧನ್ಯವಾದ ಹೇಳಿದ್ದಾರೆ. ಬಿಜೆಪಿಯಲ್ಲಿ ಮತ್ತೆ ನಂಬಿಕೆಯಿಟ್ಟ ದೆಹಲಿಯ ಜನತೆಗೆ ತಾನು ಆಭಾರಿಯಾಗಿರುವುದಾಗಿ ಅವರು ಹೇಳಿದ್ದಾರೆ. ಜಯಕ್ಕಾಗಿ ಪರಿಶ್ರಮಪಟ್ಟ ದೆಹಲಿ ಬಿಜೆಪಿ ಘಟಕದ...
Date : Wednesday, 26-04-2017
ಹುಬ್ಬಳ್ಳಿ: ಸತ್ವರೂಪ ಫೌಂಡೇಶನ್‌ನ ಸಂಸ್ಕೃತಿ ಕಾಲೇಜ್ ಆಫ್ ವಿಜುವಲ್ ಹಾಗೂ ಪರ್ಫಾಮಿಂಗ್ ಆರ್ಟ್ಸ್ ಅವರ ಕ್ರಿಯೆಟಿವ್ ಸಮರ್ ಕ್ಯಾಂಪ್ ಸಮಾರೋಪ ಸಮಾರಂಭ ಇತ್ತೀಚೆಗೆ ಜರುಗಿತು. 60 ಮಕ್ಕಳು ವಿಭಿನ್ನ ಸೃಜನಶೀಲ ಚಟುವಟಿಕೆಗಳನ್ನು ಪ್ರದರ್ಶಿಸಲು ಅನುಕೂಲವಾಗುವಂತೆ ಸಂಸ್ಥೆಯ ಸಂಪನ್ಮೂಲ ಕಲಾವಿದರು ಮಕ್ಕಳಿಗೆ 20 ದಿನಗಳ ಕಾಲ...
Date : Wednesday, 26-04-2017
ಬೆಂಗಳೂರು: ಬಸವ ಜಯಂತಿ, ಮೇ.1ರ ರಜೆಗಳು ಇರುವ ಹಿನ್ನಲೆಯಲ್ಲಿ ಎ.28ರಿಂದ 30ರವರೆಗೆ ಹೆಚ್ಚುವರಿಯಾಗಿ 450-500 ಬಸ್‌ಗಳನ್ನು ಓಡಿಸಲು ಕೆಎಸ್‌ಆರ್‌ಟಿಸಿ ನಿರ್ಧರಿಸಿದೆ. ರಜೆಗಳಲ್ಲಿ ಬೆಂಗಳೂರಿನಿಂದ ವಿವಿಧ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ಸಹಾಯವಾಗಲೆಂದು ಈ ವ್ಯವಸ್ಥೆ ಮಾಡಲಾಗುತ್ತಿದೆ. ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ,...
Date : Wednesday, 26-04-2017
ನವದೆಹಲಿ: ಸ್ಥಳಿಯಾಡಳಿತ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿದ ದೆಹಲಿಯ ಜನತೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಧನ್ಯವಾದ ಸಮರ್ಪಿಸಿದ್ದಾರೆ. ಜನರು ನಕಾರಾತ್ಮಕ ರಾಜಕೀಯವನ್ನು ತಿರಸ್ಕರಿಸಿದ್ದಾರೆ ಎಂಬುದು ಈ ಚುನಾವಣೆಯ ಫಲಿತಾಂಶದಿಂದ ಸಾಬೀತಾಗಿದೆ ಎಂದಿರುವ ಅವರು, ಮೋದಿಯವ ವಿಜಯರಥ ಮುತ್ತಷ್ಟು ಮುಂದೆ ಸಾಗಿದೆ ಎಂದರು....
Date : Wednesday, 26-04-2017
ನವದೆಹಲಿ: ದೆಹಲಿ ಸ್ಥಳಿಯಾಡಳಿತ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಜಯವನ್ನು ದಾಖಲಿಸಿದೆ. ಆಡಳಿತರೂಢ ಎಎಪಿ ಎರಡನೇ ಸ್ಥಾನದಲ್ಲಿದ್ದಾರೆ, ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಕುಸಿಯಲ್ಪಟ್ಟಿದೆ. 270 ಸ್ಥಾನಗಳುಗಳ್ಳ ದೆಹಲಿ ಮುನ್ಸಿಪಲ್ ಕಾರ್ಪೋರೇಶನ್‌ನಲ್ಲಿ ಬಿಜೆಪಿ 185 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆದುಕೊಂಡಿದೆ. ಎಎಪಿ...
Date : Wednesday, 26-04-2017
ವಾಯು ಮಾಲಿನ್ಯದಿಂದ ದೆಹಲಿ ತತ್ತರಿಸುತ್ತಿದೆ. ಅಕ್ಷರಶಃ ಪರಿಸರ ವಿಷಪೂರಿತ ಎನ್ನುವಷ್ಟರ ಮಟ್ಟಿಗೆ ಮಾಲಿನ್ಯ ವ್ಯಾಪಿಸಿದೆ. ಆದರೆ ಇಂಥ ಮಾಲಿನ್ಯಕ್ಕೇ ಸೆಡ್ಡು ಹೊಡೆಯುವಂತೆ ನಿಂತಿರುವುದು ಒಂದು ಬ್ಯುಸಿನೆಸ್ ಸೆಂಟರ್ ಎಂಬುದು ವಿಶೇಷ. ಅದು ಪಹಾರ್ಪುರ್ ಬ್ಯುಸಿನೆಸ್ ಸೆಂಟರ್. ಕಳೆದೆರಡು ದಶಕದ ಹಿಂದೆ ಜನ್ಮ...
Date : Wednesday, 26-04-2017
ನವದೆಹಲಿ: ನಕ್ಸಲರ ವಿರುದ್ಧ ಆಕ್ರಮಣಕಾರಿ ದಾಳಿ ನಡೆಸಿ, ಕೆಲವೇ ವಾರದಲ್ಲಿ ಇದರ ಫಲಿತಾಂಶವನ್ನು ತೋರಿಸಿ ಎಂದು ಭದ್ರತಾ ಪಡೆಗಳಿಗೆ ಕೇಂದ್ರ ಸೂಚನೆ ನೀಡಿದೆ. ‘ಸಿಆರ್‌ಪಿಎಫ್ ಯೋಧರ ಮೇಲೆ ಪದೇ ಪದೇ ದಾಳಿ ನಡೆಯುತ್ತಿರುವುದಕ್ಕೆ ಕಾರಣವಾದ ವೈಫಲ್ಯಗಳನ್ನು ಮತ್ತು ಏರಿಯಾಗಳ ಸಮಸ್ಯೆಯನ್ನು ಗುರುತಿಸಿ,...