Date : Monday, 20-02-2017
ನವದೆಹಲಿ: ಜಗತ್ತಿನಾದ್ಯಂತ ಏರುತ್ತಿರುವ ಸಾವಿನ ಪ್ರಮಾಣಕ್ಕೆ ಕಾರಣವಾಗಿರುವ ಕ್ಯಾನ್ಸರ್, ಜಗತ್ತನ್ನೇ ತನ್ನ ಮುಷ್ಠಿಯಲ್ಲಿ ಹಿಡಿದಂತಿದೆ. ಇಂಥದರಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡಿ ಬದುಕುಳಿದ ನೀಲಮ್ ಕುಮಾರ್, ಇದರಿಂದ ಗೆದ್ದು ಬಂದ ಇತರರ ಪ್ರೇರಕ ಕಥೆಗಳನ್ನು ಹೊಂದಿದ ಕಾಮಿಕ್ ಪುಸ್ತಕ ಬರೆಯಲು ಮುಂದಾಗಿದ್ದಾರೆ. ವಿಶೇಷವೆಂದರೆ...
Date : Monday, 20-02-2017
ಬೆಂಗಳೂರು: ನೆಲ, ಜಲ, ವಾಯು ಹೀಗೆ ಪರಿಸರ ಸಂರಕ್ಷಣೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಅನೇಕ. ಸಂಘ ಸಂಸ್ಥೆಗಳು, ವ್ಯಕ್ತಿಗಳು, ವಿದ್ಯಾರ್ಥಿಗಳು ಒಂದಿಲ್ಲೊಂದು ರೀತಿಯಲ್ಲಿ ಪರಿಸರ ಪ್ರೇಮ ಮೆರೆಯುವುದನ್ನು ನಾವು ಕಂಡಿದ್ದೇವೆ. ಅದರ ಭಾಗವಾಗಿ ಬೆಂಗಳೂರಿನ ಒಂದು ಎನ್‌ಜಿಒ ಮರಕ್ಕೆ ಅಂಟಿಸಿರುವ...
Date : Monday, 20-02-2017
ನವದೆಹಲಿ: ಮುಂದಿನ ವರ್ಷದಿಂದ ಆರಂಭಗೊಂಡು ಪಠ್ಯಗಳ ಜೊತೆ ಕ್ರೀಡೆಯನ್ನು ವಿಲೀನಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ಕ್ರೀಡಾ ಸಚಿವಾಲಯದ ಪ್ರಸ್ತಾವನೆ ಬಹುತೇಕ ಜಾರಿಗೆ ಬರುವ ಸಾಧ್ಯತೆ ಇದೆ. ಸಚಿವಾಲಯದ ಯೋಜನೆಯಂತೆ ಪಠ್ಯಗಳಂತೆ ಕ್ರೀಡೆಯನ್ನು ಒಂದು ಪ್ರತ್ಯೇಕ ವಿಷಯ ಎಂದು...
Date : Monday, 20-02-2017
ಪಾಟ್ನಾ: ಬಿಹಾರ ಶಾಲಾ ಶಕ್ಷಣ ಮಂಡಳಿ (ಬಿಎಸ್‌ಇಬಿ) ಪ್ರಸ್ತುತ ನಡೆಯುತ್ತಿರುವ 12ನೇ ತರಗತಿ ಮಧ್ಯಂತರ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ಅಸಮಂಜಸ ಪ್ರಕ್ರಿಯೆ ತಡೆಗಟ್ಟಲು ಡಿಜಿಟಲ್ ಮೌಲ್ಯಮಾಪನ ನಡೆಸಲು ನಿರ್ಧರಿಸಿದೆ. ಶಿಕ್ಷಣ ಮಂಡಳಿ ಮಧ್ಯಂತರ ಪರೀಕ್ಷೆ 2017ರ ಉತ್ತರ ಪತ್ರಿಕೆಗಳ ಡಿಜಿಟಲ್...
Date : Monday, 20-02-2017
ವಾಷಿಂಗ್ಟನ್: ಎರಡನೇ ವಿಶ್ವ ಯುದ್ಧದ ಸಂದರ್ಭ ಜರ್ಮನಿಯ ನಾಜಿ ಪಕ್ಷದ ಅಡೋಲ್ಫ್ ಹಿಟ್ಲರ್ ಬಳಸಿದ ವೈಯಕ್ತಿಕ ಫೋನ್ 243,000 ಯುಎಸ್ ಡಾಲರ್‌ಗೆ ಹರಾಜಿನಲ್ಲಿ ಮಾರಾಟವಾಗಿದೆ. ವಿಶ್ವ ಯುದ್ಧದ ಬಳಿಕ ನಾಜಿ ಆಳ್ವಿಕೆಯ ಪತನದ ನಂತರ 1945ರಿಂದ ಒಂದು ಬ್ರೀಫ್‌ಕೇಸ್‌ನಲ್ಲಿ ಇರಿಸಲಾಗಿದ್ದ ಈ...
Date : Monday, 20-02-2017
ದೆಹಲಿ: ಭಾರತದ ಮೊದಲ ಬುಲೆಟ್ ಟ್ರೈನ್ ಅಂದಾಜು 21 ಕಿ.ಮೀ ಸಮುದ್ರದೊಳಗೆ ಓಡಲಿದೆ. ಸಮುದ್ರದೊಳಗಿನ ಭೂಮಿಯ ಪರೀಕ್ಷಾರ್ಥವಾಗಿ ಇದೀಗ 7 ಕಿ.ಮೀ ಸುರಂಗ ಕೊರೆಯುವ ಮೂಲಕ ಪರೀಕ್ಷಿಸಲಾಗುತ್ತಿದೆ. 508 ಕಿ.ಮೀ ದೂರದ ಮುಂಬೈ -ಅಹಮದಾಬಾದ್ ಮಧ್ಯೆ ಬುಲೆಟ್ ಟ್ರೈನ್ ಓಡಲಿದ್ದು, ಅದಕ್ಕಾಗಿ ಸಮುದ್ರದ ತಳದಲ್ಲಿ 21 ಕಿ.ಮೀ ಉದ್ದದ...
Date : Monday, 20-02-2017
ಲಂಡನ್: ಯುಕೆಯಲ್ಲಿ ವಾರ್ಷಿಕ ನಡೆಯುವ ಎಸ್‌ಎಸ್‌ಇ ಲೈವ್ ಅವಾರ್ಡ್ಸ್‌ನಲ್ಲಿ ಭಾರತದ ಮೂವರು ವೆಂಬ್ಲಿ ಟಾಪ್-10ನಲ್ಲಿ ಸ್ಥಾನ ಪಡೆದಿದ್ದಾರೆ. ವೆಂಬ್ಲಿ, ಬೆಲ್‌ಫಾಸ್ಟ್ ಮತ್ತು ಗ್ಲಾಸ್‌ಗೋನಲ್ಲಿ ವಿಶ್ವದಾದ್ಯಂತ ಪ್ರದರ್ಶಕರು ಲೈವ್ ಪ್ರದರ್ಶನ ನೀಡುತ್ತಾರೆ. ಭಾರತದ ಅರ್ಮಾನ್ ಮಲಿಕ್, ಅರಿಜಿತ್ ಸಿಂತ್ ಹಾಗೂ ಕಪಿಲ್ ಶರ್ಮಾ...
Date : Monday, 20-02-2017
ಲಂಡನ್: ಮುಂಬೈನಿಂದ ಲಂಡನ್‌ಗೆ ತೆರಳುತ್ತಿದ್ದ ಭಾರತೀಯ ವಿಮಾನ ಜರ್ಮನ್ ಮೇಲೆ ಪ್ರಯಾಣಿಸುತ್ತಿದ್ದಾಗ ಸಂಪರ್ಕ ಕಳೆದುಕೊಂಡ ಪರಿಣಾಮ ಶಂಕೆಗೊಂಡ ಜರ್ಮನ್ ಯುದ್ಧ ವಿಮಾನಗಳ ಮೂಲಕ ಭಾರತೀಯ ವಿಮಾನವನ್ನು ಹಿಂಬಾಲಿಸಿದ ಘಟನೆ ಜರುಗಿದೆ. ತಾಂತ್ರಿಕ ಸಮಸ್ಯೆ ಕಾರಣ ವಾಯುಗೋಪುರದ ಸಂಪರ್ಕ ಕಡಿತಗೊಂಡ ಕಾರಣ ಈ...
Date : Monday, 20-02-2017
ಬೆಂಗಳೂರು: ಐಪಿಎಲ್ 2017ರ ಆಟಗಾರರ ಹರಾಜು ಈಗಾಗಲೇ ಆರಂಭಗೊಂಡಿದ್ದು, 356 ಆಟಗಾರರು ಹರಾಜಿಗೆ ಒಡ್ಡಿಕೊಂಡಿದ್ದಾರೆ. ಭಾರತದ ಹೆಚ್ಚಿನ ಆಟಗಾರರು ಈ ಪಟ್ಟಿಯಲ್ಲಿ ಹೆಚ್ಚಿನ ಬೆಲೆಗೆ ಹರಾಜಾಗುವ ಸಾಧ್ಯತೆಗಳು ಕಡಿಮೆ ಇದ್ದರೂ ವೇಗದ ಬೌಲರ್ ಇರ್ಫಾನ್ ಪಠಾಣ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ವಿದೇಶಿ...
Date : Monday, 20-02-2017
ಫತೇಪುರ: ರಂಜಾನ್ ವೇಳೆ ವಿದ್ಯುತ್ ಪೂರೈಕೆ ಇದ್ದರೆ, ದೀಪಾವಳಿಯಲ್ಲೂ ಇರಲೇಬೇಕು ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸಮಾನತೆ ತತ್ವಕ್ಕೆ ಆದ್ಯತೆ ನೀಡಬೇಕೆಂದು ಆಶಿಸಿದ್ದಾರೆ. ಯಾವುದೇ ಜಾತಿ ಅಥವಾ ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡುವಂತಿಲ್ಲ ಎಂದ ಅವರು, ಎಲ್ಲಿ...