Date : Wednesday, 08-03-2017
ನವದೆಹಲಿ: ನಾಳೆ ವಿರಾಟ್ ನಿವೃತ್ತಿ, ಹಳೆಯ ಹಡಗು ಎಂದೂ ಮರಣ ಹೊಂದಲ್ಲ, ಅದರ ಸ್ಫೂರ್ತಿ ಚಿರಂತನ ಎಂಬರ್ಥದಲ್ಲಿ ಖ್ಯಾತ ಕ್ರಿಕೆಟರ್ ಸೆಹ್ವಾಗ್ ಮಾಡಿದ ಟ್ವೀಟ್ ಅದೆಷ್ಟೋ ಕ್ರಿಕೆಟ್ ಪ್ರೇಮಿಗಳ ಹೃದಯವನ್ನು ಕ್ಷಣ ದಂಗುಬಡಿಸಿದೆ. Virat retires tomorrow. Old ships never...
Date : Wednesday, 08-03-2017
ಮುಂಬಯಿ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ನಾಗ್ಪುರದ ಮಹಾರಾಷ್ಟ್ರ ಅನಿಮಲ್ ಆಂಡ್ ಫಿಶರಿ ಸೈನ್ಸ್ ಯೂನಿವರ್ಸಿಟಿಯಿಂದ ‘ಡಾಕ್ಟರ್ ಆಫ್ ಸೈನ್ಸ್’ ಗೌರವ ಪದವಿ ಪಡೆಯಲಿದ್ದಾರೆ. ದೇಶಿ ಗೋತಳಿಯ ಸಂರಕ್ಷಣೆಗೆ ಅವರು ನೀಡಿದ ಅಪಾರ ಕೊಡುಗೆಯನ್ನು ಪರಿಗಣಿಸಿ ಈ ಗೌರವ ಪದವಿಯನ್ನು...
Date : Wednesday, 08-03-2017
ಮುಂಬಯಿ: ಸಾಮಾಜಿಕ ಮಾಧ್ಯಮಗಳ ಮೂಲಕ ಹಾಗೂ ಮೊಬೈಲ್ ಫೋನ್ ಸಂದೇಶಗಳ ಮೂಲಕ ಕಿರುಕುಳ ಎದುರಿಸುತ್ತಿರುವ ಮಹಿಳೆಯರ ಸಹಾಯಕ್ಕಾಗಿ ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಬಿಜೆಪಿ ನಾಯಕಿ ಶೈನಾ ಎನ್.ಸಿ. ಸಹಾಯವಾಣಿ ಬಿಡುಗಡೆ ಮಾಡಿದ್ದಾರೆ. ಮಹಿಳೆಯರ ಸಹಾಯವಾಣಿ ‘ಸ್ತ್ರೀ ಸನ್ಮಾನ್’ ಮಹಿಳೆಯರಿಗೆ ನ್ಯಾಯ...
Date : Wednesday, 08-03-2017
ನವದೆಹಲಿ: ಒಂದೇ ಬಗೆಯ ಉತ್ಪನ್ನಗಳನ್ನು ಒಂದೊಂದು ಸ್ಥಳಗಳಲ್ಲಿ ಒಂದೊಂದು ದರಗಳಿಗೆ ಮಾರಾಟ ಮಾಡುವುದು ನಮ್ಮ ದೇಶದಲ್ಲಿ ಸಾಮಾನ್ಯ. ಒಂದೇ ಬಗೆಯ ಉತ್ಪನ್ನಗಳಿಗೆ ರಸ್ತೆ ಬದಿ ಅಂಗಡಿಯಲ್ಲಿ ಒಂದು ದರವಾದರೆ ಸಿನಿಮಾ ಹಾಲ್,ಏರ್‌ಪೋರ್ಟ್‌ಗಳಲ್ಲಿ ಇನ್ನೊಂದು ದರವಿರುತ್ತದೆ. ಆದರೂ ಈ ಬಗ್ಗೆ ಯಾರೂ ಹೆಚ್ಚಾಗಿ...
Date : Wednesday, 08-03-2017
ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಎಪ್ರಿಲ್ 1ರಿಂದ 7ನೇ ವೇತನಾ ಆಯೋಗದ ಶಿಫಾರಸ್ಸಿನಂತೆ ತುಟ್ಟಿಭತ್ಯೆ ಪಡೆಯಲಿದ್ದಾರೆ ಎಂದು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ. ಭತ್ಯೆಯ ಸಮಿತಿ ತನ್ನ ವರದಿಯನ್ನು ಸಲ್ಲಿಕೆ ಮಾಡಿದ್ದು, ಸಂಪುಟ ಮತ್ತು ಪ್ರಧಾನಿ ಇದಕ್ಕೆ ಅನುಮೋದನೆ ನೀಡಬೇಕಿದೆ....
Date : Wednesday, 08-03-2017
ನವದೆಹಲಿ: ವಿಶ್ವದ ಅತ್ಯಂತ ಭರವಸೆ ಮೂಡಿಸುವ 50 ಸ್ಟಾರ್ಟ್‌ಅಪ್‌ಗಳ ಪಟ್ಟಿಯಲ್ಲಿ ಭಾರತದ 3 ಸ್ಟಾರ್ಟ್‌ಅಪ್‌ಗಳು ಸ್ಥಾನಪಡೆದುಕೊಂಡಿದೆ. ಭಾರತದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್(ಎಐ) ಸ್ಟಾಟ್‌ಅಪ್‌ಗಳಾದ ಬೆಂಗಳೂರು ಮೂಲದ ಮಿಹಪ್ ಕಮ್ಯೂನಿಕೇಶನ್ ಪ್ರೈ.ಲಿ, ಚೆನ್ನೈ ಮೂಲದ ಮಡ್ ಸ್ಟ್ರೀಟ್ ದೆಡ್ ಸಿಸ್ಟಮ್ಸ್ ಪೈ.ಲಿ ಮತ್ತು ಫ್ಲೈರೋಬ್(ಒಮಪಾಲ್...
Date : Wednesday, 08-03-2017
ನವದೆಹಲಿ: ಜನಪ್ರಿಯತೆಯ ಉತ್ತುಂಗದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇದೀಗ ಜನರ ನೆಚ್ಚಿನ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ ಫೆ.19ರಿಂದ ಫೆ.28ರವರೆಗೆ ಅತೀ ಹೆಚ್ಚು ಮಾತುಕತೆಗೊಳಪಟ್ಟಿರುವ ನಂ.1 ರಾಜಕಾರಣಿಯಾಗಿ ಹೊರಹೊಮ್ಮಿದ್ದಾರೆ. ಬಿಜೆಪಿ ನಂ.1 ಪಕ್ಷವಾಗಿ ಹೊರಹೊಮ್ಮಿದೆ. ಮೋದಿಯ ಬಳಿಕ ಹೆಚ್ಚು ಚರ್ಚೆಗೊಳಪಟ್ಟಿರುವ ರಾಜಕಾರಣಿಯಾಗಿ ಉತ್ತರಪ್ರದೇಶದ...
Date : Wednesday, 08-03-2017
ನವದೆಹಲಿ: ಕೇಂದ್ರ ಸರ್ಕಾರ ಡೆಬಿಟ್, ಕ್ರೆಡಿಟ್ ಕಾರ್ಡ್ ಅಲ್ಲದೇ ನಿಮ್ಮ ಮೊಬೈಲ್ ಫೋನ್‌ಗಳನ್ನೂ ಬಳಸದೇ ಹಣ ಪಾವತಿಸುವ ಆಧಾರ್ ಆಧಾರಿತ ಹೊಸ ‘ಆಧಾರ್ ಪೇ’ ಅಪ್ಲಿಕೇಶನ್‌ನ್ನು ಬಿಡುಗಡೆ ಮಾಡಿದೆ. ಇದರ ಅತ್ಯಂತ ವಿಶೇಷ ವೈಶಿಷ್ಟ್ಯವೆಂದರೆ ಇದು ಗ್ರಾಹಕರಿಗೆ ಯಾವುದೇ ಹೆಚ್ಚುವರಿ ಶುಲ್ಕವನ್ನು...
Date : Wednesday, 08-03-2017
ನವದೆಹಲಿ: ವಿವಾದಾತ್ಮಕ ಮುಸ್ಲಿಂ ವಿದ್ವಾಂಸಕ ಝಾಕೀರ್ ನಾಯ್ಕ್‌ಗೆ ರಾಷ್ಟ್ರೀಯ ತನಿಖಾ ದಳ ನೋಟಿಸ್ ಜಾರಿಗೊಳಿಸಿದ್ದು, ಮಾ.14ರಂದು ತನ್ನ ಕೇಂದ್ರ ಕಛೇರಿಗೆ ಆಗಮಿಸಿ ವಿಚಾರಣೆಗೆ ಒಳಪಡಬೇಕು ಎಂದು ಆಗ್ರಹಿಸಿದೆ. ಕಳೆದ ವರ್ಷ ಢಾಕಾದಲ್ಲಿ ನಡೆದ ಭಯೋತ್ಪಾದನ ದಾಳಿಗೆ ಸಂಬಂಧಿಸಿದಂತೆ ತನ್ನ ಬಂಧನವನ್ನು ತಪ್ಪಿಸಿಕೊಳ್ಳಲು...
Date : Wednesday, 08-03-2017
ಲಕ್ನೋ; ದೇಶದ ಅತೀದೊಡ್ಡ ರಾಜ್ಯ ಉತ್ತರಪ್ರದೇಶದಲ್ಲಿ ಬುಧವಾರ 7ನೇ ಹಾಗೂ ಕೊನೆಯ ಹಂತದ ಮತದಾನ ನಡೆಯುತ್ತಿದೆ. ಈಶಾನ್ಯ ರಾಜ್ಯ ಮಣಿಪುರದಲ್ಲೂ 2ನೇ ಹಾಗೂ ಕೊನೆಯ ಹಂತದ ಚುನಾವಣೆ ನಡೆಯುತ್ತಿದೆ. ಉತ್ತರಪ್ರದೇಶದ ಒಟ್ಟು 7 ಜಿಲ್ಲೆಗಳ 40 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಪ್ರಧಾನಿ...