Date : Thursday, 13-04-2017
ನವದೆಹಲಿ: ದೇಶದ ಒಟ್ಟು 8 ರಾಜ್ಯಗಳ 10ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಮತಯೆಣಿಕೆ ಕಾರ್ಯ ಗುರುವಾರ ನಡೆದಿದೆ. ದೆಹಲಿ, ಹಿಮಾಚಲ ಪ್ರದೇಶ ಮತ್ತು ಅಸ್ಸಾಂನಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ದೆಹಲಿಯ ರಾಜೌರಿ ಗಾರ್ಡನ್ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಜಿಂದರ್ ಸಿಂಗ್ ಸಿರಸಾ...
Date : Thursday, 13-04-2017
ನ ವಾ ಅರೇ ಪತ್ಯುಃ ಕಾಮಾಯ ಪತಿಃ ಪ್ರಿಯೋ ಭವತಿ| ಆತ್ಮನಸ್ತು ಕಾಮಾಯ ಪತಿಃ ಪ್ರಿಯೋ ಭವತಿ|| ನ ವಾ ಅರೇ ಜಾಯಾಯೈ ಕಾಮಾಯ ಜಾಯಾ ಪ್ರಿಯಾ ಭವತಿ | ಆತ್ಮನಸ್ತು ಕಾಮಾಯ ಜಾಯಾ ಪ್ರಿಯಾ ಭವತಿ || ಪತ್ನಿಗೆ ಕೇವಲ...
Date : Thursday, 13-04-2017
ವಿಶ್ವಸಂಸ್ಥೆ: ನೋಬೆಲ್ ಪುರಸ್ಕೃತೆ, ಪಾಕಿಸ್ಥಾನದ ಮಕ್ಕಳ ಹಕ್ಕು ಹೋರಾಟಗಾರ್ತಿ ಮಲಾಲ ಯೂಸುಫ್ ಜಾಯಿ ಅವರನ್ನು ವಿಶ್ವಸಂಸ್ಥೆಯ ಶಾಂತಿ ದೂತಳನ್ನಾಗಿ ವಿಶ್ವಸಂಸ್ಥೆಯ ಕಾರ್ಯದರ್ಶಿ ಜನರಲ್ ಆಂಟೋನಿಯೋ ಗುಟ್ಟೆರೆಸ್ ನೇಮಕಗೊಳಿಸಿದ್ದಾರೆ. ಈ ಮೂಲಕ 19 ವರ್ಷದ ಮಲಾಲ ವಿಶ್ವಸಂಸ್ಥೆಯ ಅತಿ ಕಿರಿಯ ಶಾಂತಿ ದೂತಳು...
Date : Thursday, 13-04-2017
ಲಕ್ನೋ: ರೇಶನ್ ಕಾರ್ಡ್ ಹಂಚಿಕೆಯ ಬಗ್ಗೆ ತನಿಖೆ ನಡೆಸುವಂತೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಆದೇಶಿಸಿದ್ದಾರೆ. ಅಲ್ಲದೇ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಬಗ್ಗೆ ಹೊಸದಾಗಿ ಸಮೀಕ್ಷೆ ನಡೆಸುವಂತೆ ಹಾಗೂ ಈ ಬಗ್ಗೆ ಪಟ್ಟಿ ತಯಾರಿಸುವಂತೆ ಯೋಗಿ ಸರ್ಕಾರ ಅಧಿಕಾರಿಗಳಿಗೆ...
Date : Thursday, 13-04-2017
ನವದೆಹಲಿ: ಹಿಂದೂಗಳು ಬಹುಸಂಖ್ಯಾತರಾಗಿರುವ ಭಾರತದಲ್ಲಿ ಇಸ್ಲಾಂ ಧರ್ಮ ಶೀಘ್ರ ಬೆಳವಣಿಗೆ ಕಾಣುತ್ತಿದೆ. 2050ರ ವೇಳೆಗೆ ಭಾರತ ಜಗತ್ತಿನ ಅತೀಹೆಚ್ಚು ಮುಸ್ಲಿಮರಿರುವ ದೇಶವಾಗಲಿದೆ ಎಂಬ ವರದಿ ಹಲವರ ಹುಬ್ಬೇರಿದೆ. ಆದರೆ ಭಾರತದಿಂದ ಹೊರಕ್ಕೆ ಕೆಲವೊಂದು ದೇಶಗಳಲ್ಲಿ ಹಿಂದೂ ಧರ್ಮ ಕೂಡ ಅತೀ ಶೀಘ್ರ...
Date : Thursday, 13-04-2017
ಸಾಂಬಾರ್ ಪದಾರ್ಥಗಳ ಹೆಸರು एला – ಏಲಾ – ಏಲಕ್ಕಿ लवणम् – ಲವಣಮ್ – ಉಪ್ಪು मरीचम् – ಮರೀಚಮ್ – ಕಾಳು ಮೆಣಸು पोदिना – ಪೋದಿನಾ – ಪುದೀನಾ हरिद्रा – ಹರಿದ್ರಾ – ಅರಿಶಿಣ धानी...
Date : Thursday, 13-04-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು ಆತ್ಮೀಯವಾಗಿ ಗೆಳೆಯ ಎಂದು ಸಂಭೋದಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಮೋದಿ ಭೇಟಿಗಾಗಿ ಇಸ್ರೇಲ್ ಜನತೆ ಕಾತುರದಿಂದ ಕಾಯುತ್ತಿದ್ದಾರೆ ಎಂದಿದ್ದಾರೆ. ಜ್ಯುವಿಶ್ ಹಬ್ಬಕ್ಕೆ ಶುಭಾಶಯ ಕೋರಿ ಟ್ವಿಟ್ ಮಾಡಿದ್ದ ಮೋದಿಯವರಿಗೆ ಟ್ವಿಟರ್ ಮೂಲಕವೇ ಸ್ಪಂದನೆ ನೀಡಿರುವ...
Date : Thursday, 13-04-2017
ಚಂಡೀಗಢ: ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯಿಲಿ ಬಳಿಕ ಇದೀಗ ಮತ್ತೋರ್ವ ಕಾಂಗ್ರೆಸ್ ಮುಖಂಡ ಹಾಗೂ ಪಂಜಾಬ್ ಸಿಎಂ ಅಮರೇಂದರ್ ಸಿಂಗ್ ಅವರು ಮತಯಂತ್ರದ ಪರ ನಿಂತು, ತನ್ನ ಪಕ್ಷದ ವಿರುದ್ಧ ಟೀಕೆ ಮಾಡಿದ್ದಾರೆ. ಒಂದು ವೇಳೆ ಮತಯಂತ್ರವನ್ನು ಫಿಕ್ಸ್ ಮಾಡಿಸಿದ್ದರೆ...
Date : Thursday, 13-04-2017
ನವದೆಹಲಿ: ವಾಹನ ನಿಯಮಳಿದ್ದರೂ ನಮ್ಮ ದೇಶದಲ್ಲಿ ಅದನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿಲ್ಲ, ಹೀಗಾಗಿ ಇದೀಗ ಲೋಕಸಭೆ 30 ವರ್ಷಗಳ ಹಳೆಯ ಮೋಟಾರು ವಾಹನ ತಿದ್ದುಪಡಿ ಕಾಯ್ದೆಗೆ ಮಹತ್ವದ ಸುಧಾರಣೆಗಳನ್ನು ತರಲು ಮುಂದಾಗಿದೆ. ಹೊಸ ಸುಧಾರಣಾ ಮಸೂದೆಯಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಅಳವಡಿಸಲಾಗುತ್ತಿದೆ. ವಾಹನಗಳಲ್ಲಿ ರಸ್ತೆಯಲ್ಲಿ...
Date : Thursday, 13-04-2017
ಅಲಿಘಡ: ಆಶ್ಚರ್ಯಕರ ಬೆಳವಣಿಗೆ ಎಂಬಂತೆ ಅಲಿಘಡ ಮುಸ್ಲಿಂ ವಿಶ್ವವಿದ್ಯಾನಿಲಯದ ಸ್ಟುಡೆಂಟ್ಸ್ ಯೂನಿಯನ್( AMUSU)ದೇಶವ್ಯಾಪಿ ಗೋ ಹತ್ಯಾ ನಿಷೇಧ ಕಾನೂನು ಜಾರಿಗೊಳಿಸಬೇಕು ಎಂಬ ಬೇಡಿಕೆಯಿಟ್ಟಿದೆ. ಈ ಬಗ್ಗೆ ( AMUSU) ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ನಡೆಸಿದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಸ್ಟುಡೆಂಟ್ ಯೂನಿಯನ್...