News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವಿಶ್ವದ ಮುಂದೆ ನವಾಝ್‌ಗೆ ಅವಮಾನ ಮಾಡಿದ 54 ಮುಸ್ಲಿಂ ರಾಷ್ಟ್ರಗಳು

ರಿಯಾದ್: ಭಯೋತ್ಪಾದನೆಯನ್ನು ಸದಾ ಪ್ರೋತ್ಸಾಹಿಸುವ ಪಾಕಿಸ್ಥಾನವನ್ನು ಇದೀಗ ಮುಸ್ಲಿಂ ರಾಷ್ಟ್ರಗಳೇ ದೂರವಿಡುತ್ತಿದೆ. ಇದಕ್ಕೆ ಪ್ರತ್ಯಕ್ಷ ಸಾಕ್ಷಿಯೇ ರಿಯಾದ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಕ್ ಪ್ರಧಾನಿ ನವಾಝ್ ಶರೀಫ್ ಅವರಿಗೆ ಆದ ಅವಮಾನ. ರಿಯಾದ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ...

Read More

ಆಸಿಡ್ ದಾಳಿ ಸಂತ್ರಸ್ಥೆಗೆ ಮದುವೆ ಗಿಫ್ಟ್ ಆಗಿ ಫ್ಲ್ಯಾಟ್ ನೀಡಿದ ಒಬೇರಾಯ್

ಮುಂಬಯಿ: ಆಸಿಡ್ ದಾಳಿಗೊಳಗಾದ ಅದೆಷ್ಟೋ ಹೆಣ್ಣುಮಕ್ಕಳು ನಮ್ಮ ಸಮಾಜದಲ್ಲಿದ್ದಾರೆ. ಜೀವನೋತ್ಸಹವನ್ನು ಕಳೆದುಕೊಳ್ಳದೆ ಬದುಕಿನ ಬಂಡಿಯನ್ನು ಸಾಗಿಸುವ ದಿಟ್ಟ ಆಸಿಡ್ ದಾಳಿ ಸಂತ್ರಸ್ಥೆಯರ ಸುದ್ದಿಗಳನ್ನೂ ನಾವು ಓದಿದ್ದೇವೆ. 26 ವರ್ಷದ ಲಲಿತಾ ಬೆನ್‌ನನ್ಸಿ ಕೂಡ ಒರ್ವ ಆಸಿಡ್ ದಾಳಿ ಸಂತ್ರಸ್ಥೆ. ಆಕೆಯ ಸೋದರ...

Read More

ಭಾರತೀಯ ಸೇನೆ ಕಟ್ಟಿದ ರಾಸ್ ಬಿಹಾರಿ ಬೋಸ್ ಜನ್ಮದಿನ‍ವಿಂದು

ನಮಗೆಲ್ಲ ಬೋಸ್ ಎಂದಾಕ್ಷಣ ನೆನಪಿಗೆ ಬರುವುದು ನೇತಾಜಿ ಸುಭಾಷ್ ಚಂದ್ರ ಬೋಸ್ ಜೀ ಮಾತ್ರ ಆದರೆ ಇದು ಅವರಲ್ಲ, Indian National Army ಕಟ್ಟಿದ ಇನ್ನೊಬ್ಬ ಮಹಾನ್ ಕ್ರಾಂತಿಕಾರಿ ರಾಸ್ ಬಿಹಾರಿ ಬೋಸ್. ಹೌದು ಭಾರತೀಯ ಸೇನೆ ಕಟ್ಟಿ ಅದರ ನಾಯಕತ್ವವನ್ನು...

Read More

ಟೆಕ್ನಿಕಲ್ ಎಂಟ್ರಿ ಸ್ಕೀಂ ಕೋರ್ಸ್‌ಗೆ ಅರ್ಜಿ ಆಹ್ವಾನಿಸಿದ ಸೇನೆ

ನವದೆಹಲಿ: 10+2 ಟೆಕ್ನಿಕಲ್ ಎಂಟ್ರಿ ಸ್ಕೀಂ ಕೋರ್ಸ್-38ಗೆ ಭಾರತೀಯ ಸೇನೆಯು ಅರ್ಹ ವ್ಯಕ್ತಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. 2018ರ ಜನವರಿಯಿಂದ ಕೋರ್ಸ್ ಆರಂಭವಾಗಲಿದೆ. 10+2ನಲ್ಲಿ ಭಾತಶಾಸ್ತ್ರ, ರಾಸಾಯನಶಾಸ್ತ್ರ ಮತ್ತು ಗಣಿತಶಾಸ್ತ್ರವನ್ನು ಪೂರ್ಣಗೊಳಿಸಿದ ಅವಿವಾಹಿತ ಪುರುಷ ಅಭ್ಯರ್ಥಿಗಳಿಗಾಗಿ ಈ ನೇಮಕಾತಿಯನ್ನು ಮಾಡಲಾಗುತ್ತಿದೆ. ಇದಕ್ಕಾಗಿ ಆನ್‌ಲೈನ್ ಅರ್ಜಿ...

Read More

ಅಸ್ಸಾಂನಲ್ಲಿ ಏಮ್ಸ್ ನಿರ್ಮಾಣಕ್ಕೆ ಕೇಂದ್ರ ಅನುಮೋದನೆ

ಗುವಾಹಟಿ: ಈಶಾನ್ಯ ಭಾಗದ ಜನರಿಗೆ ಸೂಪರ್ ಸ್ಪೆಷಾಲಿಟಿ ಹೆಲ್ತ್‌ಕೇರ್ ಸೌಲಭ್ಯವನ್ನು ಒದಗಿಸುವ ಸಲುವಾಗಿ ಅಸ್ಸಾಂನ ಕಂರುಪ್‌ನಲ್ಲಿ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್(ಏಮ್ಸ್)ನ್ನು ಸ್ಥಾಪನೆ ಮಾಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ...

Read More

ಗೂಗಲ್ ಅಸ್ಸಿಲರೇಟರ್ ಪ್ರೋಗ್ರಾಂಗೆ 6 ಭಾರತೀಯ ಸ್ಟಾರ್ಟ್‌ಅಪ್‌ಗಳು

ನವದೆಹಲಿ: ಗೂಗಲ್ ಅಸ್ಸಿಲರೇಟರ್ ಪ್ರೋಗ್ರಾಂನ 4th ಕ್ಲಾಸ್‌ಗೆ 6 ಭಾರತೀಯ ಸ್ಟಾರ್ಟ್‌ಅಪ್‌ಗಳು ಆಯ್ಕೆಯಾಗಿವೆ ಎಂದು ಗೂಗಲ್ ಘೋಷಿಸಿದೆ. ಎಡ್ಜ್ ನೆಟ್‌ವರ್ಕ್ಸ್, ಫಾಸ್ಟ್‌ಫಿಲ್ಮ್‌ಜ್, ಇಂಡಿಯಾಲೆಂಡ್ಸ್, ರೈಲ್‌ಯಾತ್ರಿ.ಇನ್, ಸಿಗ್‌ಟ್ಯುಪ್ಲ್, ರೆಸಿಪಿ ಬುಕ್ ಆಯ್ಕೆಯಾದ ಭಾರತೀಯ ಸ್ಟಾರ್ಟ್‌ಅಪ್‌ಗಳಾಗಿವೆ. ಇವುಗಳೊಂದಿಗೆ ಇದುವರೆಗೆ ಗೂಗಲ್ ಅಸ್ಸಿಲರೇಟರ್ ಪ್ರೋಗ್ರಾಂ ಸೇರಿದ ಭಾರತೀಯ ಸ್ಟಾರ್ಟ್‌ಅಪ್‌ಗಳ...

Read More

ಮೋದಿ ಭಾರತದ ಜಾಗತಿಕ ಇಮೇಜ್‌ನ್ನು ಬದಲಾಯಿಸಿದ್ದಾರೆ: ಯುಎಸ್‌ಐಬಿಸಿ

ವಾಷಿಂಗ್ಟನ್: 3 ವರ್ಷಗಳ ಆಡಳಿತದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾರತದ ಜಾಗತಿಕ ಇಮೇಜ್‌ನ್ನು ಬದಲಾಯಿಸಿದ್ದಾರೆ ಎಂದು ಯುಎಸ್ ಇಂಡಿಯಾ ಬ್ಯುಸಿನೆಸ್ ಕೌನ್ಸಿಲ್(ಯುಎಸ್‌ಐಬಿಸಿ) ಹೇಳಿದೆ. ವಿವಿಧ ವಲಯಗಳಲ್ಲಿನ ಭಾರತದ ಆರ್ಥಿಕ ಉದಾರೀಕರಣವು ಮೇಕ್ ಇನ್ ಇಂಡಿಯಾದ ವಿದೇಶಿ ಹೂಡಿಕೆದಾರರಿಗೆ ಒಂದು ಧನಾತ್ಮಕ ಸಂದೇಶವಾಗಿದೆ ಎಂದು...

Read More

ಪ್ಲಾಸ್ಟಿಕ್ ತ್ಯಾಜ್ಯದಿಂದ ತಯಾರಾದ ಉಡುಗೊರೆಯಿಂದ ಪ್ರಭಾವಿತರಾದ ಮೋದಿ

ನವದೆಹಲಿ: ಪ್ಲಾಸ್ಟಿಕ್ ತ್ಯಾಜ್ಯದಿಂದ ತಯಾರಿಸಿದ ಒಂದು ಸುಂದರ ಬಾಸ್ಕೆಟ್‌ನ್ನು ಬಿಹಾರದ ಸಮಸ್ತಿಪುರದ ಮಹಿಳೆಯೊಬ್ಬರು ಪ್ರಧಾನಿ ನರೇಂದ್ರ ಮೋದಿಗೆ ಉಡುಗೊರೆಯಾಗಿ ಕಳುಹಿಸಿಕೊಟ್ಟಿದ್ದಾರೆ. ಈ ಉಡುಗೊರೆ ಮೋದಿಯನ್ನು ಅತಿಯಾಗಿ ಪ್ರಭಾವಿತಗೊಳಿಸಿದೆ. ಈ ಅದ್ಭುತ ಉಡುಗೊರೆಗೆ ಅವರು ಶ್ಲಾಘನೆ ವ್ಯಕ್ತಪಡಿಸಿದ್ದು ಮಾತ್ರವಲ್ಲ, ಸಣ್ಣ ಗುಡಿ ಕೈಗಾರಿಕೆಗಳ...

Read More

ತಮ್ಮ ಬೆಂಗಾವಲು ವಾಹನವನ್ನು ತಡೆದು ಅಂಬುಲೆನ್ಸ್‌ಗೆ ಜಾಗ ಮಾಡಿಕೊಟ್ಟ ಮೋದಿ

ಗಾಂಧಿನಗರ: ಅಂಬುಲೆನ್ಸ್ ಒಂದಕ್ಕೆ ಜಾಗ ಬಿಟ್ಟುಕೊಡುವ ಸಲುವಾಗಿ ತಮ್ಮ ಬೆಂಗಾವಲುಪಡೆಯ ವಾಹನವನ್ನು ನಿಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಅತ್ಯುತ್ತಮ ಸಂದೇಶವನ್ನು ರವಾನಿಸಿದ್ದಾರೆ. ಆಫ್ರಿಕನ್ ಡೆವಲಪ್‌ಮೆಂಟ್ ಬ್ಯಾಂಕ್‌ನ ೫೨ನೇ ವಾರ್ಷಿಕ ಸಭೆಯಲ್ಲಿ ಪಾಲ್ಗೊಳ್ಳಲು ಮಂಗಳವಾರ ಗಾಂಧಿನಗರಕ್ಕೆ ಮೋದಿ ಆಗಮಿಸಿದ್ದರು. ಕಾರ್ಯಕ್ರಮ ಮಗಿಸಿ...

Read More

ಯುಪಿಎ ವೋಟ್ ಬ್ಯಾಂಕ್ ಪಾಲಿಟಿಕ್ಸ್ ಇಸ್ರೇಲ್-ಭಾರತ ಬಾಂಧವ್ಯಕ್ಕೆ ತೊಡಕಾಗಿತ್ತು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಸ್ರೇಲ್‌ಗೆ ಐತಿಹಾಸಿಕ ಭೇಟಿ ಕೊಡಲು ಸಜ್ಜಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಹೇಳಿಕೆ ನೀಡಿರುವ ಬಿಜೆಪಿ, ಯುಪಿಎ ಸರ್ಕಾರದ ವೋಟ್ ಬ್ಯಾಂಕ್ ರಾಜಕೀಯ ಇಸ್ರೇಲ್ ಮತ್ತು ಭಾರತದ ಬಾಂಧವ್ಯದ ಮೇಲೆ ಪರಿಣಾಮ ಬೀರಿತ್ತು ಎಂದಿದೆ. ಜುಲೈ5 ರಿಂದ ಮೋದಿ...

Read More

Recent News

Back To Top