ನವದೆಹಲಿ: 2040ರ ವೇಳೆಗೆ ನವೀಕರಿಸಬಹುದಾದ ಇಂಧನ ಶೇ.49ರಷ್ಟು ಭಾರತವನ್ನು, ಶೇ. 55ರಷ್ಟು ಚೀನಾವನ್ನು, ಶೇ.74ರ್ಮನಿಯನ್ನು, ಶೇ. 38ರಷ್ಟು ಯುಎಸ್ನ್ನು ತಲುಪಿರುತ್ತದೆ ಎಂದು ನೂತನ ವರದಿಯೊಂದು ತಿಳಿಸಿದೆ.
ಬ್ಲೂಂಬರ್ಗ್ ನ್ಯೂ ಎನರ್ಜಿ ಫಿನಾನ್ಸ್ನ ವಾರ್ಷಿಕ ಧೀರ್ಘ ಕಾಲದ ಭವಿಷ್ಯದ ಇಂಧನದ ಬಗೆಗಿನ ವಿಶ್ಲೇಷಣೆ-2017 ನ್ಯೂ ಎನರ್ಜಿ ಔಟ್ಲುಕ್ ಪ್ರಕಾರ, ವಿಂಡ್ ಮತ್ತು ಸೋಲಾರ್ ಎನರ್ಜಿ 2040ರ ವೇಳೆಗೆ ಶೇ.48ರಷ್ಟು ಇನ್ಸ್ಟಾಲ್ಡ್ ಸಾಮರ್ಥ್ಯ ಮತ್ತು ಶೇ.34ರಷ್ಟು ವಿದ್ಯುತ್ ಉತ್ಪಾದನೆಯನ್ನು ಜಗತ್ತಿನಾದ್ಯಂತ ಹೊಂದಲಿದೆ.
ಇದನ್ನು ಇಂದಿಗೆ ಹೋಲಿಸುವುದಾದರೆ ಕೇವಲ ಶೇ.12 ಮತ್ತು ಶೇ.5ರಷ್ಟು ಮಾತ್ರ ಇದೆ. 2040ರ ವೇಗೆ ಇನ್ಸ್ಟಾಲ್ಡ್ ಸೋಲಾರ್ ಸಾಮರ್ಥ್ಯ 14 ಪಟ್ಟು ಮತ್ತು ವಿಂಡ್ ಸಾಮರ್ಥ್ಯ 4 ಪಟ್ಟು ಹೆಚ್ಚಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.