Date : Tuesday, 16-05-2017
ನವದೆಹಲಿ: ಬಡತನದಲ್ಲಿರುವ, ಮಕ್ಕಳನ್ನು ಪೋಷಿಸಲು ಕಷ್ಟ ಪಡುತ್ತಿರುವ ತಾಯಂದಿರಿಗಾಗಿ ಕ್ರಿಕೆಟಿಗೆ ಸುರೇಶ್ ರೈನಾ ಅವರು ಗ್ರಾಶಿಯ ರೈನಾ ಫೌಂಡೇಶನ್ ಆರಂಭಿಸಿದ್ದಾರೆ. ರೈನಾ ಮತ್ತು ಅವರ ಪತ್ನಿ ಪ್ರಿಯಾಂಕ ಅವರು ತಮ್ಮ ಮಗಳು ಗ್ರಾಶಿಯ ರೈನಾಳ ಹುಟ್ಟಹಬ್ಬದಂದು ಈ ಬಗ್ಗೆ ಘೋಷಣೆ ಮಾಡಿದ್ದರು. ’ಇದು...
Date : Tuesday, 16-05-2017
ಕರ್ಪೂರ್ ಚಂದ್ರ ಕುಲಿಶ್ ಒರ್ವ ಚಾಣಾಕ್ಷ ಪತ್ರಕರ್ತ, ವೇದ ಪಂಡಿತ, ಚಿಂತಕ, ತತ್ವಜ್ಞಾನಿ ಮತ್ತು ಕವಿ. ರಾಜಸ್ಥಾನ ಪತ್ರಿಕೆಯನ್ನು ಆರಂಭಿಸಿ ಅದನ್ನು ಯಶಸ್ಸಿನ ತುತ್ತ ತುದಿಗೆ ಕೊಂಡುಹೋದ ಕೀರ್ತಿ ಇವರಿಗೆ ಸಲ್ಲುತ್ತದೆ. ಸಣ್ಣ ಪತ್ರಿಕೆಯನ್ನು ರಾಜಸ್ಥಾನದ ಅತೀ ಪ್ರಮುಖ ದಿನಪತ್ರಿಕೆಯನ್ನಾಗಿ ಪರಿವರ್ತಿಸಿದ...
Date : Tuesday, 16-05-2017
ಲಕ್ನೋ: ಸೋಮವಾರ ಆರಂಭಗೊಂಡ ಉತ್ತರಪ್ರದೇಶದ 17ನೇ ಅಧಿವೇಶನಕ್ಕೆ ಬಿಜೆಪಿ ಶಾಸಕರೊಬ್ಬರು ಎತ್ತಿನ ಗಾಡಿಯಲ್ಲಿ ಬರುವ ಮೂಲಕ ಅಚ್ಚರಿ ಮೂಡಿಸಿದರು. ಗರೌತದ ಶಾಸಕ ಜವಹರ್ ಎಲ್ ರಜಪೂತ್ ಅವರು ಬಿಳಿ ಬಣ್ಣದ ಕುರ್ತಾ ಧರಿಸಿ ಎತ್ತಿನ ಗಾಡಿಯಲ್ಲಿ ವಿಶೇಷವಾಗಿ ಎಂಟ್ರಿ ಕೊಟ್ಟ ಅವರನ್ನು...
Date : Tuesday, 16-05-2017
ನವದೆಹಲಿ: ಪಾಕಿಸ್ಥಾನದಲ್ಲಿ ಮರಣದಂಡನೆ ಶಿಕ್ಷೆಗೆ ಒಳಗಾಗಿರುವ ಭಾರತದ ಮಾಜಿ ನೌಕಾಧಿಕಾರಿ ಕುಲಭೂಷಣ್ ಯಾದವ್ ಅವರ ಪ್ರಕರಣದಲ್ಲಿ ಭಾರತದ ಪರವಾಗಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಾದ ಮಂಡಿಸುತ್ತಿರುವ ಹಿರಿಯ ವಕೀಲ ಹರೀಶ್ ಸಾಲ್ವೆ ಇದಕ್ಕಾಗಿ ಕೇವಲ 1 ರೂಪಾಯಿ ದರವನ್ನು ನಿಗಧಿಪಡಿಸಿದ್ದಾರೆ. ವಿದೇಶಾಂಗ ಸಚಿವೆ...
Date : Tuesday, 16-05-2017
ನವದೆಹಲಿ: ದೇಶದ ಜನತೆ ತಮ್ಮ ತಲೆಯನ್ನು ನಾಚಿಕೆಯಿಂದ ತಗ್ಗಿಸುವುದಕ್ಕೆ ನಾವು ಆಸ್ಪದ ನೀಡುವುದಿಲ್ಲ, ಪಾಕಿಸ್ಥಾನ ಗಡಿಯಲ್ಲಿ ನಡೆಸುತ್ತಿರುವ ಅನ್ಯಾಯಕ್ಕೆ ಘೋಷಣೆ ಮಾಡದೆಯೇ ತಕ್ಕ ಪ್ರತಿಕ್ರಿಯೆ ನೀಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಗಡಿಯಲ್ಲಿ ಪಾಕಿಸ್ಥಾನ ಮೂಲದ ಉಗ್ರರು...
Date : Tuesday, 16-05-2017
ಪಾಟ್ನಾ: 2019ರ ಸಾರ್ವತ್ರಿಕ ಚುನಾವಣೆಗೆ ತಾನು ಪ್ರಧಾನಿ ಅಭ್ಯರ್ಥಿ ಅಲ್ಲ ಎಂಬುದನ್ನು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ. ಕೆಲವು ದಿನಗಳಿಂದ ಅವರ ಹೆಸರು ಪ್ರಧಾನಿ ಅಭ್ಯರ್ಥಿ ಸ್ಥಾನಕ್ಕೆ ಕೇಳಿ ಬರುತ್ತಿತ್ತು. ಇದೀಗ ಅವರೇ ಈ ಬಗ್ಗೆ ಸ್ಪಷ್ಟನೆ ನೀಡಿ...
Date : Tuesday, 16-05-2017
ನವದೆಹಲಿ: ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಮತ್ತು ಅವರ ಪುತ್ರ ಕಾರ್ತಿ ಅವರ ದೆಹಲಿ ಮತ್ತು ಚೆನ್ನೈನ ನಿವಾಸಗಳ ಮೇಲೆ ಮಂಗಳವಾರ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮನ್‌ಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ವಿತ್ತ ಸಚಿವರಾಗಿದ್ದ ಚಿದಂಬರಂ ಅವರು 2008ರಲ್ಲಿ...
Date : Tuesday, 16-05-2017
ನವದೆಹಲಿ: ಪ್ರತಿ ಲೀಟರ್ ಪೆಟ್ರೋಲ್ ದರದಲ್ಲಿ ರೂ.2.16 ಪೈಸೆ ಮತ್ತು ಪ್ರತಿ ಲೀಟರ್ ಡಿಸೇಲ್ ಬೆಲೆಯಲ್ಲಿ ರೂ.2.10 ಪೈಸೆ ಕಡಿತವಾಗಿದೆ. ನೂತನ ಪರಿಷ್ಕೃತ ದರ ನಿನ್ನೆ ಮಧ್ಯರಾತ್ರಿಯಿಂದ ದೇಶದಾದ್ಯಂತ ಜಾರಿಗೆ ಬಂದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೆಟ್ರೋಲ್ ಕಚ್ಛಾವಸ್ತುಗಳ ಬೆಲೆಯಲ್ಲಿ ಕುಸಿತವಾಗಿದೆ ಮತ್ತು...
Date : Monday, 15-05-2017
ಅಮರಕಾಂತ್ : ನರ್ಮದಾ ನದಿ ಸಂರಕ್ಷಣೆಯ ಮಹತ್ವಾಕಾಂಕ್ಷಿಯ ರೂಪುರೇಷೆಗಳನ್ನು ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಪ್ರದೇಶದ ಅಮರಕಾಂತದಲ್ಲಿ ಅನಾವರಣಗೊಳಿಸಿದರು. ನಮಾಮಿ ದೇವಿ ನರ್ಮದೆ ಸೇವಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಅವರು ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ನರ್ಮದಾ ನದಿ...
Date : Monday, 15-05-2017
ಮೂಡುಬಿದಿರೆ: ಫ್ಲಾರೆನ್ಸ್ ನೈಟಿಂಗೇಲರ ಹುಟ್ಟುಹಬ್ಬದ ಪ್ರಯುಕ್ತ ಶುಶ್ರೂಷಕರ ದಿನಾಚರಣೆ ಕಾರ್ಯಕ್ರಮ ಆಳ್ವಾಸ್ ನರ್ಸಿಂಗ್ ಕಾಲೇಜಿನಲ್ಲಿ ನಡೆಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ವ್ಯವಸ್ಥಾಪಕ ಡಾ.ವಿನಯ ಆಳ್ವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ದಾದಿಯರು ಆರೋಗ್ಯ ವ್ಯವಸ್ಥೆಯಲ್ಲಿ ಹೃದಯವಿದ್ದಂತೆ. ದಾದಿಯರು ಇಲ್ಲದಿದ್ದಲ್ಲಿ ರೋಗಿಗಳ ಸೇವೆ...