Date : Monday, 15-05-2017
ಲಖ್ನೋ : ಸಮಾಜವಾದಿ ಪಾರ್ಟಿಯ ಎಂಎಲ್ಸಿ ಬುಕ್ಕಲ್ ನವಾಬ್ ಅವರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ 15 ಕೋಟಿ ರೂ.ಗಳನ್ನು ದಾನವಾಗಿ ನೀಡುವುದಾಗಿ ಘೋಷಿಸಿದ್ದಾರೆ. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತನ್ನ ಭೂಮಿಗೆ ಪರಿಹಾರವಾಗಿ ಸಿಗುವ ಹಣದಲ್ಲಿ 15 ಕೋಟಿ ರೂ.ಗಳನ್ನು ರಾಮಮಂದಿರದ ನಿರ್ಮಾಣಕ್ಕಾಗಿ...
Date : Monday, 15-05-2017
ಕಾನ್ಪುರ : ತನ್ನ 120 ವರ್ಷದ ಅತ್ತೆಗಾಗಿ 90 ವರ್ಷದ ಸೊಸೆಯೊಬ್ಬರು ತನ್ನ ಬಳಿಯಿದ್ದ 5 ಆಡುಗಳನ್ನು ಮಾರಿ ಶೌಚಾಲಯವನ್ನು ನಿರ್ಮಿಸಿದ ಪ್ರೇರಣಾದಾಯಕ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಇತರರು ವಿಶ್ವ ತಾಯಂದಿರ ದಿನವನ್ನು ಹೂವಿನ ಬೊಕ್ಕೆ, ಕೇಕ್ಗಳಂತಹ ಇತ್ಯಾದಿ ಗಿಫ್ಟ್ಗಳನ್ನು ತಾಯಿಗೆ ನೀಡುವ...
Date : Monday, 15-05-2017
ಲಂಡನ್ : ಯುಕೆಯಲ್ಲಿನ ಸುಮಾರು 100 ಮಿಲಿಯನ್ ಪ್ರಕಾಶಮಾನ ಮತ್ತು ಸಿಎಫ್ಎಲ್ ಬಲ್ಬ್ಗಳನ್ನು 2019 ರ ಮಾರ್ಚ್ ವೇಳೆಗೆ ಭಾರತದ ಎಲ್ಇಡಿ ಬಲ್ಬ್ಗಳು ರಿಪ್ಲೇಸ್ ಮಾಡಲಿವೆ ಎಂದು ಕೇಂದ್ರ ಇಂಧನ ಸಚಿವ ಪಿಯುಷ್ ಗೋಯಲ್ ತಿಳಿಸಿದ್ದಾರೆ. ದೊಡ್ಡ ದೊಡ್ಡ ಕಾರ್ಪೊರೇಟ್ಗಳೊಂದಿಗೆ ಭಾರತ ಸರ್ಕಾರವು ಕೈಜೋಡಿಸಲಿದ್ದು,...
Date : Monday, 15-05-2017
ದ ಹೇಗ್ : ಪಾಕಿಸ್ಥಾನದಲ್ಲಿ ಮರಣದಂಡನೆ ಶಿಕ್ಷೆಗೆ ಒಳಗಾಗಿರುವ ಭಾರತದ ಮಾಜಿ ನೌಕಾ ಸೇನಾಧಿಕಾರಿ ಕುಲಭೂಷಣ್ ಜಾದವ್ ಅವರ ಶಿಕ್ಷೆಯನ್ನು ಅಮಾನತುಪಡಿಸುವಂತೆ ಇಂಟರ್ನ್ಯಾಷನಲ್ ಕೋರ್ಟ್ ಆಫ್ ಜಸ್ಟೀಸ್ನಲ್ಲಿ ಭಾರತ ತನ್ನ ವಾದವನ್ನು ಮುಕ್ತಾಯ ಮಾಡಿದೆ. ಪಾಕಿಸ್ಥಾನ ಇನ್ನಷ್ಟೇ ತನ್ನ ವಾದವನ್ನು ಮುಂದಿಡಬೇಕಾಗಿದೆ....
Date : Monday, 15-05-2017
ಶ್ರೀನಗರ : ಕಾಶ್ಮೀರದಲ್ಲಿನ ಉದ್ರಿಕ್ತ ಜನರಿಂದ ನಡೆಯುವ ಕಲ್ಲು ತೂರಾಟವನ್ನು ತಪ್ಪಿಸುವ ಸಲುವಾಗಿ ಅಲ್ಲಿದ್ದ ಕಲ್ಲು ತೂರಾಟಗಾರನೊಬ್ಬನನ್ನೇ ಜೀಪ್ಗೆ ಕಟ್ಟಿದ ಸೇನಾಧಿಕಾರಿಗೆ ಸೇನಾ ತನಿಖಾ ನ್ಯಾಯಾಲಯವು ಕ್ಲೀನ್ ಚಿಟ್ ನೀಡಿದೆ. ಮತ್ತು ಅವರ ಕಾರ್ಯಕ್ಕೆ ಶ್ಲಾಘನೆ ನೀಡಿದೆ. ಏಪ್ರಿಲ್ 9 ರಂದು...
Date : Monday, 15-05-2017
ನವದೆಹಲಿ : ಭಾರತೀಯ ರೈಲ್ವೆಯು ದೇಶದಾದ್ಯಂತ ಇರುವ 900 ಕ್ಕೂ ಅಧಿಕ ರೈಲ್ವೇ ಸ್ಟೇಷನ್ಗಳಲ್ಲಿ ಶೀಘ್ರದಲ್ಲೇ ಸಿಸಿಟಿವಿ ಕಣ್ಗಾವಲು ವ್ಯವಸ್ಥೆಯನ್ನು ಅಳವಡಿಸಲಿದೆ. ಇದಕ್ಕಾಗಿ ಈಗಾಗಲೇ ನಿರ್ಭಯಾ ಫಂಡ್ನಿಂದ 500 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಶೀಘ್ರದಲ್ಲೇ 19,000 ಹೈ ಡೆಫನೇಶನ್ ಕ್ಯಾಮರಾಗಳನ್ನು 983 ಸ್ಟೇಷನ್ಗಳಲ್ಲಿ ಅಳವಡಿಸುವುದಕ್ಕಾಗಿ ಟೆಂಡರ್ನ್ನು...
Date : Monday, 15-05-2017
ನವದೆಹಲಿ : ತ್ಯಾಜ್ಯಗಳನ್ನು ಆಸ್ತಿಯನ್ನಾಗಿ ಪರಿವರ್ತಿಸುವ ಅಗತ್ಯತೆಯನ್ನು ಸಾರಿರುವ ಪ್ರಧಾನಿ ನರೇಂದ್ರ ಮೋದಿ, ಸಾಮಾಜಿಕ ಉದ್ಯಮಿಗಳು ಕೂಡಾ ಸ್ವಚ್ಛ ಭಾರತ ಅಭಿಯಾನದಿಂದ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದ್ದು, ಇದೊಂದು ದೊಡ್ಡ ವ್ಯಾವಹಾರಿಕ ಅಂಶವಾಗಿದೆ ಎಂದರು. ಸಾಮಾಜಿಕ ಉದ್ಯಮಿಗಳ ಪಾತ್ರವನ್ನು ನಿಭಾಯಿಸುತ್ತಿರುವ ಅಪಾರ ಸಂಖ್ಯೆಯ ಯುವಜನತೆ...
Date : Monday, 15-05-2017
ಶ್ರೀನಗರ : ಕಾಶ್ಮೀರದ ಯುವಕ, ಯುವ ಸೇನಾಧಿಕಾರಿ ಲೆಫ್ಟಿನೆಂಟ್ ಉಮರ್ ಫಯಾಝ್ ಅವರು ಹತ್ಯೆಗೀಡಾದ ಬಳಿಕ ಕಾಶ್ಮೀರದ ಯುವಕರಲ್ಲಿ ಸೇನೆ ಮತ್ತು ಪೊಲೀಸ್ ಇಲಾಖೆಗೆ ಸೇರುವ ಇಂಗಿತ ಹೆಚ್ಚಾಗಿವೆ. ಅಲ್ಲಿನ ಪೊಲೀಸ್ ಇಲಾಖೆಯ 700 ಖಾಲಿ ಹುದ್ದೆಗಳಿಗೆ ಬರೋಬ್ಬರಿ 67,000 ಯುವಕರು ಅರ್ಜಿ ಹಾಕಿದ್ದಾರೆ....
Date : Monday, 15-05-2017
ನವದೆಹಲಿ : ಈ ವರ್ಷದ ವಿಶ್ವ ಬ್ಯಾಂಕ್ ವಿದ್ಯುತ್ ಲಭ್ಯತಾ ಪಟ್ಟಿಯಲ್ಲಿ ಭಾರತ 26 ನೇ ಸ್ಥಾನಕ್ಕೇರಿದೆ. 2014 ರಲ್ಲಿ ಭಾರತ 99 ನೇ ಸ್ಥಾನದಲ್ಲಿತ್ತು. ಭಾರತದ ರ್ಯಾಂಕಿಂಗ್ 73 ಸ್ಥಾನಗಳ ಏರಿಕೆಯೊಂದಿಗೆ 26 ನೇ ಸ್ಥಾನವನ್ನು ಕಂಡಿದೆ. ಇದು ನಿಜಕ್ಕೂ ನಮಗೆ ಅತ್ಯಂತ ತೃಪ್ತಿ ತಂದಿದೆ....
Date : Monday, 15-05-2017
ವಾಹನ ಚಾಲನೆ ಮಾಡುವ ವೇಳೆ ಮೊಬೈಲ್ ಬಳಸದಂತೆ ಹಲವಾರು ಜಾಗೃತಿ ಅಭಿಯಾನವನ್ನು ಟ್ರಾಫಿಕ್ ಪೊಲೀಸರು ಮಾಡುತ್ತಿರುತ್ತಾರೆ. ಆದರೆ ಚಾಲಕರ ಮೊಬೈಲ್ ದುರಾಭ್ಯಾಸ ಮಾತ್ರ ಕಡಿಮೆಯಾದಂತೆ ಕಾಣುತ್ತಿಲ್ಲ. ಈಗಲೂ ಸಾಕಷ್ಟು ಮಂದಿ ವಾಹನ ಚಾಲನೆ ಮಾಡುವ ವೇಳೆ ಮೊಬೈಲ್ನಲ್ಲಿ ಮಾತನಾಡುತ್ತಾ, ತಮ್ಮ ಪ್ರಾಣ...