Date : Tuesday, 13-06-2017
ವಾಷಿಂಗ್ಟನ್: ಭಾರತ-ಅಮೆರಿಕ ನಡುವಣ ಬಾಂಧವ್ಯವನ್ನು ಗಟ್ಟಿಗೊಳಿಸುವ ಸಲುವಾಗಿ ಸಾಮಾಜಿಕ ಕಾರ್ಯಕರ್ತರೊಬ್ಬರು ಭಾರತದ ಗ್ರಾಮವೊಂದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರಿಡಲು ಮುಂದಾಗಿದ್ದಾರೆ. ಸುಲಭ್ ಇಂಟರ್‌ನ್ಯಾಷನಲ್ ಸಂಸ್ಥಾಪಕ ಮತ್ತು ಮುಖ್ಯಸ್ಥ ಬಿಂದೇಶ್ವರ್ ಪಾಟಕ್ ಅವರು ವಾಷಿಂಗ್ಟನ್ ಡಿಸಿಯಲ್ಲಿ ನಡೆದ ಸಮಾರಂಭದಲ್ಲಿ ಈ...
Date : Tuesday, 13-06-2017
ನವದೆಹಲಿ: ಭಾರತೀಯರ ಆನ್‌ಲೈನ್ ಶಾಪಿಂಗ್ ಖರ್ಚುವೆಚ್ಚಗಳ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ಸರ್ಕಾರ ಮುಂದಿನ ತಿಂಗಳಿನಿಂದ ಸಮೀಕ್ಷೆಗಳನ್ನು ನಡೆಸಲು ಮುಂದಾಗಿದೆ. ಗ್ರಾಹಕರ ಖರ್ಚು ವೆಚ್ಚಗಳ ಸಮೀಕ್ಷೆ ಇದಾಗಿದ್ದು, ಇದರಲ್ಲಿ ಇ ಕಾಮರ್ಸ್‌ಗೆ ವ್ಯಯಿಸುವ ಬಗ್ಗೆಯೂ ಕೇಳಲಾಗುತ್ತದೆ. ‘ನ್ಯಾಷನಲ್ ಸ್ಯಾಂಪಲ್ ಸರ್ವೇ ಆರ್ಗನೈಝೇಶನ್’ ಈ...
Date : Tuesday, 13-06-2017
ಜೈಪುರ: ಹೆಣ್ಣು ಮಕ್ಕಳ ಶಿಕ್ಷಣವನ್ನು ಉತ್ತೇಜಿಸುವ ಸಲುವಾಗಿ ರಾಜಸ್ಥಾನ ಸರ್ಕಾರ ಅರ್ಹ ವಿರ್ದ್ಯಾಥಿನಿಯರಿಗೆ ಸ್ಕೂಟಿ ಮತ್ತು ನಗದು ಪುರಸ್ಕಾರವನ್ನು ಜಿಲ್ಲಾ ಮಟ್ಟಗಳಲ್ಲಿ ನೀಡಲು ನಿರ್ಧರಿಸಿದೆ. 12ನೇ ತರಗತಿಯಲ್ಲಿ ಟಾಪರ್‌ಗಳಾಗಿ ಹೊರಹೊಮ್ಮಿದ ಹುಡುಗಿಯರಿಗೆ ’ವರಿಶ್ತಾ ಉಪಾಧ್ಯಯ’ ಪರೀಕ್ಷೆಗಳನ್ನು ನಡೆಸಿ ಅದರಲ್ಲಿ ಉತ್ತಮ ಅಂಕ...
Date : Tuesday, 13-06-2017
ನವದೆಹಲಿ: ಅತ್ಯಂತ ಕಠಿಣ ಯೋಗಾಸನ ‘ನಿರಾಲಂಬ ಪೂರ್ಣ ಚಕ್ರಾಸಣ’ವನ್ನು ಮೈಸೂರಿನ 13 ವರ್ಷದ ಬಾಲಕಿಯೊಬ್ಬಳು ಒಂದು ನಿಮಿಷದಲ್ಲಿ 15 ಬಾರಿ ಮಾಡಿ ಮಹತ್ವದ ಮೈಲಿಗಲ್ಲು ಸಾಧಿಸಿದ್ದಾಳೆ. ಈ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾಳೆ. ಆರ್‌ಬಿಐ ಅಧಿಕಾರಿ ಹೇಮಚಂದ್ರ ಅವರು...
Date : Tuesday, 13-06-2017
ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಂಗಳವಾರ ಹೊಸ ಬ್ಯಾಚ್‌ನ 500 ರೂಪಾಯಿಗಳ ಬ್ಯಾಂಕ್ ನೋಟುಗಳನ್ನು ಪರಿಚಯಿಸಿದ್ದು, ಇದರ ಎರಡೂ ಬದಿ ನಂಬರ್ ಪ್ಯಾನಲ್‌ಗಳು ಇನ್‌ಸೆಟ್ ಅಕ್ಷರ ’ಎ’ಯನ್ನು ಒಳಗೊಂಡಿದೆ. ‘ಇ’ ಸರಣಿಯ ಹಳೆ ನೋಟುಗಳು ವ್ಯಾಲಿಡ್ ಆಗಿರಲಿದೆ. ‘500 ಮುಖಬೆಲೆಯ ಮಹಾತ್ಮ ಗಾಂಧಿ(ಹೊಸ)...
Date : Tuesday, 13-06-2017
ರಸ್ತೆ ಬದಿಯ ವಡಾ ವ್ಯಾಪಾರಿಯೊಬ್ಬನ ವೈದ್ಯಕೀಯ ಖರ್ಚನ್ನು ಆತನ ಗ್ರಾಹಕರು ಭರಿಸಿದ ಅಪರೂಪದ ಘಟನೆ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ನಡೆದಿದೆ. 50 ವರ್ಷ ಕೀಮ ವಡಾ ಮಾರಟಾಗಾರ ಜಾವೇದ್ ಖಾನ್ ಸಕ್ಕರೆ ಕಾಯಿಲೆ ಬಳಲುತ್ತಿದ್ದು, ಇದೀಗ ಅವರ ಒಂದು ಕಾಲನ್ನು ತೆಯಬೇಕಾದ ಅನಿವಾರ್ಯ ಪರಿಸ್ಥಿತಿ...
Date : Tuesday, 13-06-2017
ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಜುಲೈನಿಂದ ಪರಿಷ್ಕೃತ ಭತ್ಯೆಗಳನ್ನು ಪಡೆಯುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಕೇಂದ್ರ ಸಂಪುಟವು ಎಂಪವರ್ಡ್ ಕಮಿಟಿ ಆಫ್ ಸೆಕ್ರಟರೀಸ್(E-CoS) ನೀಡಿದ ಪ್ರಸ್ತಾವಣೆಗಳ ಬಗ್ಗೆ ಇಂದು ಅಂತಿಮ ತೀರ್ಮಾಣವನ್ನು ತೆಗೆದುಕೊಳ್ಳಲಿದೆ. ಲಾವಸ ಪ್ಯಾನೆಲ್‌ನ ಭತ್ಯೆಗಳ ಮೇಲಿನ ಶಿಫಾರಸ್ಸುಗಳನ್ನು...
Date : Tuesday, 13-06-2017
ನವದೆಹಲಿ: ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು 2018ರಿಂದ ಮಾರ್ಕ್ ಸ್ಪೈಕಿಂಗ್ ನಂತಹ ದುಷ್ಕೃತ್ಯಗಳನ್ನು ತಡೆಗಟ್ಟಲಿದೆ ಮತ್ತು ಅತ್ಯಂತ ವೈಜ್ಞಾನಿಕ ಮಾಡರೇಶನ್ ಪಾಲಿಸಿಯನ್ನು ಅನುಷ್ಠಾನಗೊಳಿಸಲಿದೆ. ಅಲ್ಲದೇ 8 ಮಂಡಳಿಗಳನ್ನೊಳಗೊಂಡ ಇಂಟರ್-ಬೋರ್ಡ್ ವರ್ಕಿಂಗ್ ಗ್ರೂಪ್(ಐಬಿಡಬ್ಲ್ಯೂಜಿ)ನ್ನು ಸಚಿವಾಲಯವು ಸ್ಥಾಪಿಸಲಿದೆ. ಮಾಡರೇಶನ್ ಮತ್ತು ಅಪ್‌ವರ್ಡ್ ರಿವಿಜನ್ ಅಥವಾ...
Date : Tuesday, 13-06-2017
ನವದೆಹಲಿ: ಪ್ರಯಾಣಿಕರಿಗೆ ವಿಶ್ವದರ್ಜೆಯ ಸೌಲಭ್ಯ ಮತ್ತು ಪ್ರಯಾಣ ಅನುಭವವನ್ನು ನೀಡುವ ಸಲುವಾಗಿ ಭಾರತೀಯ ರೈಲ್ವೇಯು ಉತ್ತಮ ಒಳಾಂಗಣ ವ್ಯವಸ್ಥೆ ಮತ್ತು ಅತ್ಯುತ್ತಮ ಸೌಲಭ್ಯಗಳನ್ನು ಹೊಂದಿರುವ 40 ಸಾವಿರ ಕೋಚ್‌ಗಳನ್ನು ರೈಲ್ವೇಗೆ ಅಳವಡಿಸಲು ಮುಂದಾಗಿದೆ. ಇದಕ್ಕಾಗಿ ಬರೋಬ್ಬರಿ 8 ಸಾವಿರ ಕೋಟಿ ರೂಪಾಯಿಗಳನ್ನು ವ್ಯಯಿಸಲಿದೆ....
Date : Tuesday, 13-06-2017
ನವದೆಹಲಿ: ಭಾರತವನ್ನು ಜಗತ್ತಿನ ’ಫುಡ್ ಫ್ಯಾಕ್ಟರಿ’ಯನ್ನಾಗಿಸಲು ಸರ್ಕಾರ ಬಯಸಿದೆ ಮತ್ತು ಹೂಡಿಕೆದಾರರಿಗೆ ಸಂಪೂರ್ಣ ಪಾರದರ್ಶಕ ವಾತಾವರಣವನ್ನು ಕಲ್ಪಿಸಿಕೊಡಲು ಬದ್ಧವಾಗಿದೆ ಎಂದು ಕೇಂದ್ರ ಆಹಾರ ಸಂಸ್ಕರಣಾ ಸಚಿವೆ ಹರ್ಸಿಮ್ರಾಟ್ ಕೌರ್ ಬಾದಲ್ ಹೇಳಿದ್ದಾರೆ. ಕೇರಳದ ಪಲ್ಲಕಾಡ್‌ನಲ್ಲಿ ಕೆಐಎನ್‌ಎಫ್‌ಆರ್‌ಎ ಅಭಿವೃದ್ಧಿಪಡಿಸಿದ ಮೆಗಾ ಫುಡ್ ಪಾರ್ಕ್‌ಗೆ...