News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ನೆರೆ ಪೀಡಿತ ಅಸ್ಸಾಂಗೆ 2 ಕೋಟಿ ರೂ. ಕೊಡುಗೆ ನೀಡಿದ ಮಧ್ಯಪ್ರದೇಶ

ಗುವಾಹಟಿ: ಅಸ್ಸಾಂ ರಾಜ್ಯ ನೆರೆಯಿಂದ ತತ್ತರಿಸಿ ಹೋಗಿದ್ದು, ಅಲ್ಲಿನ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಇದೀಗ ಅದರ ಸಹಾಯಕ್ಕೆ ಆಗಮಿಸಿರುವ ಮಧ್ಯಪ್ರದೇಶ ಸರಕಾರ, ಅಸ್ಸಾಂ ಮುಖ್ಯಮಂತ್ರಿಗಳ ರಿಲೀಫ್ ಫಂಡ್‌ಗೆ 2 ಕೋಟಿ ರೂಪಾಯಿಗಳನ್ನು ನೀಡಿದೆ. ಅಸ್ಸಾಂ ಸಿಎಂ ಸರ್ಬಾನಮದ್ ಸೋನಾವಾಲ್ ಅವರನ್ನು ಭೇಟಿಯಾದ ಮಧ್ಯಪ್ರದೇಶದ...

Read More

ಭಿಕ್ಷಾಂದೇಹಿ ಆಂದೋಲನಕ್ಕೆ ವೀರ ಸಾವರ್ಕರ್ ಗೆಳೆಯರ ಬಳಗದಿಂದ ಸಹಾಯ

ಧಾರವಾಡ: ನಗರದ ಮಾಳಮಡ್ಡಿಯಲ್ಲಿ ವೀರ ಸಾವರ್ಕರ್ ಗೆಳೆಯರ ಬಳಗದ ವತಿಯಿಂದ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿ ವಿಸರ್ಜನೆ ರವಿವಾರ ಸಂಭ್ರಮದಿಂದ ನಡೆಯಿತು. ಚಂಡೆ ಮತ್ತು ಡೋಲ ತಾಶಾ ವಾದ್ಯ ಮೇಳದೊಂದಿಗೆ ಮೆರವಣಿಗೆ ಮೂಲಕ ಗಣೇಶ ವಿಸರ್ಜನೆ ಮಾಡಲಾಯಿತು. ಮೆರವಣಿಗೆಯಲ್ಲಿ ಪಲ್ಲಕ್ಕಿ ವಿಶೇಷವಾಗಿದ್ದು ನೋಡುಗರ...

Read More

ಹೈದರಾಬಾದ್‌ನಲ್ಲಿ 2ರೂ.ಗೆ 1 ಲೀಟರ್ ಶುದ್ಧ ನೀರು ಕೊಡುವ ಎಟಿಎಂ ಸ್ಥಾಪನೆ

ಹೈದರಾಬಾದ್: ಹೈದರಾಬಾದ್‌ನಲ್ಲಿ ಶುದ್ಧ ಕುಡಿಯುವ ಮತ್ತು ಖನಿಜಾಂಶಯುಕ್ತ ನೀರನ್ನು ಸಾರ್ವಜನಿಕರಿಗೆ ಒಗಿಸುವಂತಹ ಎಟಿಎಂ ಸ್ಥಾಪನೆಯಾಗಿದೆ. ಶುದ್ಧ ನೀರಿನ ಲಭ್ಯತೆ ಇಲ್ಲದವರಿಗೆ ಈ ಎಟಿಎಂ ವರದಾನವಾಗಿದೆ. ಹೈದರಾಬಾದ್‌ನ ಎನ್‌ಟಿಆರ್ ಗಾರ್ಡನ್ ಸಮೀಪ ಎಟಿಎಂ ಸ್ಥಾಪನೆಯಾಗಿದ್ದು, ಅಲ್ಲಿನ ಮೇಯರ್ ಬಿ.ರಾಮ್‌ಮೋಹನ್ ಇದನ್ನು ಲೋಕಾರ್ಪಣೆಗೊಳಿಸಿದರು. ಈ...

Read More

ಮಕ್ಕಳನ್ನು ಕಾಪಾಡಲು ಬಾಂಬ್‌ನೊಂದಿಗೆ 1ಕಿಮೀ ಓಡಿದ ಪೊಲೀಸ್‌ಗೆ ಪುರಸ್ಕಾರ

ಭೋಪಾಲ್: 400 ಮಕ್ಕಳ ಜೀವವನ್ನು ಉಳಿಸುವ ಸಲುವಾಗಿ 10 ಕೆಜಿ ತೂಕದ ಬಾಂಬ್ ಹಿಡಿದುಕೊಂಡು 1ಕಿಲೋಮೀಟರ್‌ವರೆಗೆ ಓಡಿದ ಪೊಲೀಸ್ ಕಾನ್ಸ್‌ಸ್ಟೇಬಲ್ ಅಭಿಷೇಕ್ ಪಟೇಲ್‌ರನ್ನು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ 50 ಸಾವಿರ ರೂಪಾಯಿ ಬಹುಮಾನ ನೀಡಿ ಪುರಸ್ಕರಿಸಿದ್ದಾರೆ. ಆ.25ರಂದು ಚಿತ್ತೋರ್ ಗ್ರಾಮದ ಶಾಲೆಯೊಂದರಲ್ಲಿ...

Read More

ಮತ್ತೆ ಬರಲಿವೆ ರೂ.1000 ನೋಟುಗಳು

ನವದೆಹಲಿ: ರೂ.50 ಮತ್ತು ರೂ.200ರ ಹೊಸ ನೋಟುಗಳನ್ನು ಚಲಾವಣೆಗೆ ತಂದ ಬಳಿಕ ಇದೀಗ ಆರ್‌ಬಿಐ 2016ರ ನವೆಂಬರ್‌ನಲ್ಲಿ ಅನಾಣ್ಯೀಕರಣಕ್ಕೊಳಗಾದ 1000.ರೂ ಮುಖಬೆಲೆಯ ನೋಟುಗಳನ್ನು ಮತ್ತೆ ಚಲಾವಣೆಗೆ ತರಲು ಮುಂದಾಗಿದೆ. ರೂ.500 ಮತ್ತು ರೂ.2000ದ ಮಧ್ಯೆ ಇರುವ ದೊಡ್ಡ ಅಂತರವನ್ನು ಕುಗ್ಗಿಸುವ ಸಲುವಾಗಿ...

Read More

ಇಂದು ’ರಾಷ್ಟ್ರೀಯ ಕ್ರೀಡಾ ದಿನ’: ಮೇಜರ್ ಧ್ಯಾನ್‌ಚಂದ್‌ರನ್ನು ಸ್ಮರಿಸಿದ ಮೋದಿ

ನವದೆಹಲಿ: ಹಾಕಿ ಲೆಜೆಂಡ್ ಮೇಜರ್ ಧ್ಯಾನ್ ಚಂದ್ ಅವರ ಜನ್ಮ ದಿನ ಆ.29ನ್ನು ದೇಶದಲ್ಲಿ ‘ರಾಷ್ಟ್ರೀಯ ಕ್ರೀಡಾ ದಿನ’ವನ್ನಾಗಿ ಆಚರಿಸಲಾಗುತ್ತದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕ್ರೀಡಾಪಟುಗಳಿಗೆ ಅಭಿನಂದನೆ ತಿಳಿಸಿದ್ದಾರೆ. ‘ಅತ್ಯಂತ ಹುರುಪು ಮತ್ತು ಉತ್ಸಾಹದಿಂದ ಕ್ರೀಡೆಯನ್ನು ಉನ್ನತ ಮಟ್ಟಕ್ಕೇರಿಸುತ್ತಿರುವ...

Read More

ಗುರುಮೀತ್ ರಾಮ್ ರಹೀಂಗೆ 10 ವರ್ಷ ಜೈಲು ಶಿಕ್ಷೆ

ಚಂಡೀಗಢ: ಅತ್ಯಾಚಾರ ಆರೋಪಿ ದೇರಾ ಸಚ್ಚಾ ಸೌಧದ ಗುರು ಗುರುಮೀತ್ ರಾಮ್ ರಹೀಂ ಸಿಂಗ್ ಅವರಿಗೆ ಹರಿಯಾಣದ ವಿಶೇಷ ಸಿಬಿಐ ನ್ಯಾಯಾಲಯ 10 ವರ್ಷಗಳ ಜೈಲು ಶಿಕ್ಷೆಯನ್ನು ಘೋಷಿಸಿದೆ. ನ್ಯಾಯಧೀಶರಾದ ಜಗದೀಪ್ ಸಿಂಗ್ ಅವರು ಗುರುಮೀತ್‌ರನ್ನು ಇಡಲಾದ ರೋಹ್ಟಕ್‌ನ ಸುನರಿಯ ಜೈಲಿಗೆ...

Read More

 ಗುಜರಾತಿನ ಮಹಿಳಾ ಬೈಕ್ ರೈಡರ್‌ಗಳ ತಂಡದಿಂದ ಮೋದಿ ಭೇಟಿ

ನವದೆಹಲಿ: ಗುಜರಾತಿನ 50 ಮಹಿಳಾ ಬೈಕ್ ರೈಡರ್ ತಂಡ ‘ಬೈಕಿಂಗ್ ಕ್ವೀನ್ಸ್’ ಸೋಮವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಯಿತು. 10 ಸಾವಿರ ಕಿಲೋ ಮೀಟರ್ ಬೈಕ್ ಮೂಲಕ ಸಂಚರಿಸಿ 13 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಭೇಟಿಕೊಟ್ಟು ಕೇಂದ್ರದ ಮಹತ್ವದ ’ಬೇಟಿ...

Read More

‘ನ್ಯಾಷನಲ್ ಸ್ಪೋರ್ಟ್ಸ್ ಟ್ಯಾಲೆಂಟ್ ಸರ್ಚ್ ಪೋರ್ಟಲ್’ಗೆ ಚಾಲನೆ ನೀಡಿದ ಉಪ ರಾಷ್ಟ್ರಪತಿ

ನವದೆಹಲಿ: ಕ್ರೀಡಾ ಸಚಿವಾಲಯದ ಬಹು ನಿರೀಕ್ಷಿತ ‘ನ್ಯಾಷನಲ್ ಸ್ಪೋರ್ಟ್ಸ್ ಟ್ಯಾಲೆಂಟ್ ಸರ್ಚ್ ಪೋರ್ಟಲ್’ನ್ನು ಸೋಮವಾರ ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ಅಧಿಕೃತವಾಗಿ ಅನಾವರಣಗೊಳಿಸಿದರು. ದೆಹಲಿಯ ಇಂದಿರಾ ಗಾಂಧಿ ಇಂಡೋರ್ ಸ್ಟೇಡಿಯಂನಲ್ಲಿ ನಡೆದ ಸಮಾರಂಭದಲ್ಲಿ www.nationalsportstalenthunt.com ವೆಬ್ ಪೋರ್ಟಲ್‌ನ್ನು ಅನಾವರಣಗೊಳಿಸಲಾಯಿತು. ಕ್ರೀಡಾ ಸಚಿವ...

Read More

ಬಿಎಸ್‌ಎಫ್‌ನಲ್ಲಿ ಕಳಪೆ ಆಹಾರ ವೀಡಿಯೋ ವೈರಲ್ ಮಾಡಿದ್ದು ಪಾಕ್ ISI

ನವದೆಹಲಿ: ಕೆಲ ತಿಂಗಳ ಹಿಂದೆ ತೇಜ್ ಬಹದ್ದೂರ್ ಎಂಬ ಯೋಧ ವಿಡಿಯೋವೊಂದನ್ನು ಹರಿಬಿಟ್ಟು, ನಮಗೆ ಕಳಪೆ ಆಹಾರಗಳನ್ನು ನೀಡಲಾಗುತ್ತಿದೆ ಎಂದು ಆರೋಪಿಸಿದ್ದರು. ಆದರೆ ಈ ವಿಡಿಯೋ ವೈರಲ್ ಆಗುವಂತೆ ಮಾಡಿದ್ದೇ ಪಾಕಿಸ್ಥಾನದ ಬೇಹುಗಾರಿಕ ಸಂಸ್ಥೆ ಐಎಸ್‌ಐ. ಭಾರತವನ್ನು ಮತ್ತು ಇಲ್ಲಿನ ಯೋಧರನ್ನು...

Read More

Recent News

Back To Top