News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ನಾಥು ಲಾ ಸಮಸ್ಯೆ: ಚೀನಾದೊಂದಿಗೆ ವಿಷಯ ಪ್ರಸ್ತಾಪಕ್ಕೆ ಭಾರತ ಸಜ್ಜು

ನವದೆಹಲಿ: ಸಿಕ್ಕಿಂನ ನಾಥು ಲಾ ಮಾರ್ಗವಾಗಿ ಕೈಲಾಸ ಮಾನಸ ಸರೋವರ ಯಾತ್ರೆ ನಡೆಸುತ್ತಿರುವ ಭಕ್ತರು ಚೀನಾ ಕಡೆಯಿಂದ ಕೆಲವೊಂದು ಸಮಸ್ಯೆಯಗಳನ್ನು ಎದುರಿಸಿದ್ದಾರೆ ಎಂಬುದನ್ನು ವಿದೇಶಾಂಗ ಸಚಿವಾಲಯ ಖಚಿತಪಡಿಸಿದ್ದು, ಈ ಬಗ್ಗೆ ಆ ದೇಶದೊಂದಿಗೆ ವಿಷಯ ಪ್ರಸ್ತಾಪಿಸುವುದಾಗಿ ತಿಳಿಸಿದೆ. ಟಿಬೆಟ್‌ನಲ್ಲಿ ಭೂಕುಸಿತ ಉಂಟಾಗಿದೆ...

Read More

ದ್ವಿಪಕ್ಷೀಯ ಮಿಲಿಟರಿ ಸಹಕಾರ ಮಾರ್ಗಸೂಚಿಗೆ ಭಾರತ-ರಷ್ಯಾ ಸಹಿ

ಮಾಸ್ಕೋ: ಭಾರತ-ರಷ್ಯಾ ಅಂತರ್ ಸರ್ಕಾರಿ ಸಮಿತಿ ನಡುವಣ ಸಭೆ ಶುಕ್ರವಾರ ಮುಕ್ತಾಯಗೊಂಡಿದ್ದು, ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಮಿಲಿಟರಿ ಸಹಕಾರವನ್ನು ಉತ್ತೇಜಿಸುವ ಮಾರ್ಗಸೂಚಿಗೆ ಸಹಿ ಬಿದ್ದಿದೆ. ರಕ್ಷಣಾ ಸಚಿವ ಅರುಣ್ ಜೇಟ್ಲಿ ಮತ್ತು ರಷ್ಯಾ ರಕ್ಷಣಾ ಸಚಿವ ಜನರಲ್ ಸರ್ಜೆ ಶೊಯ್‌ಗು...

Read More

ರಾಷ್ಟ್ರಪತಿ ಚುನಾವಣೆಯ ಬದಲು 2019ರ ಚುನಾವಣೆಯತ್ತ ಕಾಂಗ್ರೆಸ್ ಗಮನಕೊಡಲಿ: ಜೆಡಿಯು

ನವದೆಹಲಿ: ರಾಷ್ಟ್ರಪತಿ ಚುನಾವಣೆಯನ್ನು ಜಿದ್ದಾಜಿದ್ದಿನ ರಾಜಕೀಯವನ್ನಾಗಿ ಮಾಡುವ ಬದಲು ಕಾಂಗ್ರೆಸ್ 2019ರ ಚುನಾವಣೆಯತ್ತ ಗಮನ ನೀಡಬೇಕು ಎಂದು ಜೆಡಿಯು ಕಿವಿಮಾತು ಹೇಳಿದೆ. ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿಗೆ ತಮ್ಮ ನಾಯಕ ನಿತೀಶ್ ಕುಮಾರ್ ಬೆಂಬಲ ನೀಡಿರುವುದನ್ನು ಸಮರ್ಥಿಸಿಕೊಂಡಿರುವ ಜೆಡಿಯು, ಬಿಹಾರ ಗವರ್ನರ್ ಆಗಿ...

Read More

ಪತ್ರಕರ್ತನಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿ ಮೆಚ್ಚುಗೆ ಗಳಿಸಿದ ಮಿಥಾಲಿ ರಾಜ್

ನವದೆಹಲಿ: ಮಿಥಿಲಿ ರಾಜ್, ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ. ಕಡಗಣನೆಯ ನಡುವೆಯೂ ತನ್ನ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಕೀರ್ತಿ ಈಕೆಯದ್ದು. ಇದೀಗ ಈಕೆ ಅನಗತ್ಯ ಪ್ರಶ್ನೆ ಕೇಳಿದ ಪತ್ರಕರ್ತನಿಗೆ ತೀಕ್ಷ್ಣ ಉತ್ತರವನ್ನು ನೀಡುವ ಮೂಲಕ ಎಲ್ಲರ ಮೆಚ್ಚುಗೆಗೂ ಪಾತ್ರಳಾಗಿದ್ದಾಳೆ. ಮಹಿಳಾ...

Read More

ಕನ್ಯಾಶ್ರೀ ಪ್ರಕಲ್ಪಕ್ಕಾಗಿ UN ಸಾರ್ವಜನಿಕ ಸೇವಾ ಪ್ರಶಸ್ತಿ ಪಡೆದ ಪಶ್ಚಿಮಬಂಗಾಳ

ಹ್ಯಾಗ್ಯೂ: ತಮ್ಮ ಸರ್ಕಾರ ಆರಂಭಿಸಿದ ಕನ್ಯಾಶ್ರೀ ಪ್ರಕಲ್ಪ ಯೋಜನೆಗಾಗಿ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅತ್ಯುನ್ನತ ‘ಯುನೈಟೆಡ್ ನೇಷನ್ಸ್ ಪಬ್ಲಿಕ್ ಸರ್ವಿಸ್ ಅವಾರ್ಡ್’ನ್ನು  ನೆದರ್‌ಲ್ಯಾಂಡ್‌ನ ಹ್ಯಾಗ್ಯೂನಲ್ಲಿ ಸ್ವೀಕರಿಸಿದ್ದಾರೆ. ಜೂನ್ 19ರಂದು ಮಮತಾ ಅವರು ನೆದರ್‌ಲ್ಯಾಂಡ್‌ಗೆ ತೆರಳಿದ್ದು, ವಿಶ್ವಸಂಸ್ಥೆಯ ಸಭೆಯಲ್ಲಿ ಪಾಲ್ಗೊಂಡರು....

Read More

3 ದಿನಗಳ ವಿದೇಶ ಪ್ರವಾಸ ಆರಂಭಿಸಿದ ಮೋದಿ

ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಶನಿವಾರ ಮೂರು ದಿನಗಳ ವಿದೇಶಿ ಪ್ರಯಾಣ ಆರಂಭಿಸಿದ್ದಾರೆ. ಮೊದಲು ಅವರು ಪೋರ್ಚುಗಲ್‌ಗೆ ತೆರಳಲಿದ್ದು, ಬಳಿಕ ಅಮೆರಿಕಾ ಮತ್ತು ನೆದರ್‌ಲ್ಯಾಂಡ್‌ಗೆ ಭೇಟಿ ಕೊಡಲಿದ್ದಾರೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಮೋದಿ ಭೇಟಿ ಬಹಳ ಕುತೂಹಲವನ್ನು ಕೆರಳಿಸಿದ್ದು,...

Read More

NEET 2017 ಫಲಿತಾಂಶ: ಪಂಜಾಬ್‌ನ ನವದೀಪ್ ಸಿಂಗ್ ಟಾಪರ್

ನವದೆಹಲಿ: ನ್ಯಾಷನಲ್ ಎಲಿಜಿಬಿಲಿಟಿ ಎಂಟ್ರೆನ್ಸ್ ಟೆಸ್ಟ್(ನೀಟ್)ನ ಫಲಿತಾಂಶ ಪ್ರಕಟಗೊಂಡಿದ್ದು, ಪಂಜಾಬ್‌ನ ಮುಕ್ತಸರ್ ನಿವಾಸಿ ನವದೀಪ್ ಸಿಂಗ್ 700ರಲ್ಲಿ 697ಅಂಕಗಳನ್ನು ಪಡೆದು ದೇಶಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಎರಡನೇ ಸ್ಥಾನವನ್ನು ಮಧ್ಯಪ್ರದೇಶದ ಅರ್ಚಿತ್ ಗುಪ್ತಾ ಪಡೆದುಕೊಂಡಿದ್ದಾರೆ. 695 ಅಂಕವನ್ನು ಇವರು ಪಡೆದುಕೊಂಡಿದ್ದಾರೆ. ಒಟ್ಟು 11,38,890...

Read More

ಭದ್ರತಾ ಪಡೆಗಳ ತಾಳ್ಮೆ ಪರೀಕ್ಷಿಸದಂತೆ ಜನರಿಗೆ ಜ.ಕಾಶ್ಮೀರ ಸಿಎಂ ಎಚ್ಚರಿಕೆ

ಶ್ರೀನಗರ: ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು ಭದ್ರತಾ ಪಡೆಗಳ ತಾಳ್ಮೆಯನ್ನು ಪರೀಕ್ಷಿಸದಂತೆ ತನ್ನ ರಾಜ್ಯದ ಮೂಲಭೂತವಾದಿಗಳಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಪೊಲೀಸ್ ಅಧಿಕಾರಿ ಮೊಹಮ್ಮದ್ ಆಯೂಬ್ ಪಂಡಿತ್ ಅವರ ಹತ್ಯೆಯ ಹಿನ್ನಲೆಯಲ್ಲಿ ಅವರು ಈ ಎಚ್ಚರಿಕೆಯನ್ನು ನೀಡಿದ್ದಾರೆ. ‘ಜನರ ಒಳಿತಿಗಾಗಿ...

Read More

1,900 ಎನ್‌ಜಿಓಗಳ ವಿರುದ್ಧ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ ಕೇಂದ್ರ

ನವದೆಹಲಿ: ವಿದೇಶಿ ದೇಣಿಗೆಗಳನ್ನು ಗೊತ್ತುಪಡಿಸಲಾದ ಬ್ಯಾಂಕ್ ಅಕೌಂಟ್‌ಗಳನ್ನು ಮೌಲ್ಯೀಕರಿಸಲು ವಿಫಲವಾಗಿರುವ 1,900 ಎನ್‌ಜಿಓಗಳ ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಸುವುದಾಗಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ. ನಿಯಮಗಳ ಪ್ರಕಾರ ಎಲ್ಲಾ ಅರ್ಹ ಎನ್‌ಜಿಓಗಳು ವಿದೇಶಗಳಿಂದ ಕೇವಲ ಒಂದು ಬ್ಯಾಂಕ್ ಅಕೌಂಟ್‌ನಿಂದ...

Read More

ಹಿಂದಿ, ಇಂಗ್ಲೀಷ್ ಎರಡಲ್ಲೂ ಪಾಸ್‌ಪೋರ್ಟ್: ಸುಷ್ಮಾ

ನವದೆಹಲಿ: ‘ಪಾಸ್‌ಪೋರ್ಟ್ ಕಾಯ್ದೆ, 1967’ಗೆ 50 ವರ್ಷಗಳು ತುಂಬಿದ ಹಿನ್ನಲೆಯಲ್ಲಿ ಶುಕ್ರವಾರ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಇನ್ನು ಮುಂದೆ ಪಾಸ್‌ಪೋರ್ಟ್‌ಗಳು ಕೇವಲ ಇಂಗ್ಲೀಷ್‌ನಲ್ಲಿ ಮಾತ್ರವಲ್ಲದೇ ಹಿಂದಿ ಮತ್ತು ಇಂಗ್ಲೀಷ್ ಎರಡಲ್ಲೂ ಲಭ್ಯವಿರಲಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ...

Read More

Recent News

Back To Top