Date : Thursday, 13-08-2020
ನವದೆಹಲಿ: ಕೇಂದ್ರ ಸರ್ಕಾರದ ‘ಆತ್ಮನಿರ್ಭರ ಭಾರತ’ ಅಭಿಯಾನಕ್ಕೆ ದೊಡ್ಡ ಉತ್ತೇಜನ ಸಿಗುತ್ತಿದೆ, ಹಲವಾರು ದೇಶೀಯ ಮತ್ತು ವಿದೇಶಿ ಕಂಪನಿಗಳು ದೇಶದಲ್ಲಿ ಸೌರ ಉಪಕರಣಗಳನ್ನು ತಯಾರಿಸಲು ಆಸಕ್ತಿ ವ್ಯಕ್ತಪಡಿಸಿವೆ ಎಂದು ಮೂಲಗಳು ವರದಿ ಮಾಡಿವೆ. ವರದಿಯ ಪ್ರಕಾರ, ನವೀಕರಿಸಬಹುದಾದ ಇಂಧನ ಸಚಿವಾಲಯವು ಕಳೆದ...
Date : Tuesday, 11-08-2020
ನವದೆಹಲಿ: ಸಶಸ್ತ್ರ ಪಡೆಗಳಿಗೆ ತಮ್ಮ ಸಾಮರ್ಥ್ಯವನ್ನು ವೃದ್ಧಿಪಡಿಸಲು ಮಹತ್ವದ ಉತ್ತೇಜನ ನೀಡುವ ನಿಟ್ಟಿನಲ್ಲಿ, ರಕ್ಷಣಾ ಸ್ವಾಧೀನ ಮಂಡಳಿ (ಡಿಎಸಿ) ಮಂಗಳವಾರ ಭಾರತೀಯ ವಾಯುಪಡೆಗೆ 106 ಮೂಲ ತರಬೇತುದಾರ ವಿಮಾನಗಳು ಸೇರಿದಂತೆ ಅಂದಾಜು 8,722.38 ಕೋಟಿ ರೂಪಾಯಿಗಳ ರಕ್ಷಣಾ ಸಾಧನಗಳನ್ನು ಖರೀದಿಸಲು ಅನುಮೋದನೆ ನೀಡಿದೆ. ವರದಿಗಳ...
Date : Monday, 10-08-2020
ನವದೆಹಲಿ: ದೇಶೀಯ ಶಸ್ತ್ರಾಸ್ತ್ರಗಳನ್ನು ತಯಾರಿಸಲು ಮತ್ತು ದೇಶವನ್ನು ಸ್ವಾವಲಂಬಿಯಾಗಿ ಮಾಡಲು ಇದು ಸಕಾಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹೇಳಿದ್ದಾರೆ. ‘ಆತ್ಮ ನಿರ್ಭರ ಸಪ್ತಾಹ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಕ್ಷಣಾ ರಚನೆ, ಹೂಡಿಕೆ ಮೂಲಸೌಕರ್ಯ, ಶಸ್ತ್ರಾಸ್ತ್ರಗಳ ತಯಾರಿಕೆಯಲ್ಲಿ...
Date : Monday, 10-08-2020
ನವದೆಹಲಿ: ವಿಶ್ವ ಜೈವಿಕ ಇಂಧನ ದಿನಾಚರಣೆಯ ಹಿನ್ನೆಲೆಯಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ʼಆತ್ಮನಿರ್ಭರ ಭಾರತದತ್ತ ಜೈವಿಕ ಇಂಧನʼಗಳು ಎಂಬ ವೆಬ್‌ನಾರ್ ಅನ್ನು ಇಂದು ಆಯೋಜಿಸಿದೆ. ವರದಿಗಳ ಪ್ರಕಾರ, ಸಾಂಪ್ರದಾಯಿಕ ಇಂಧನಗಳಿಗೆ ಪರ್ಯಾಯವಾಗಿ ಜೈವಿಕ ಇಂಧನಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು...
Date : Monday, 10-08-2020
ಸೇವೆಗೆ ಮತ್ತೊಂದು ಹೆಸರೇ ರಾಷ್ಟ್ರೀಯ ಸ್ವಯಂಸೇವಕ ಸಂಘ. ಪ್ರವಾಹ ಬರಲಿ, ಭೂಕಂಪ ಸಂಭವಿಸಲಿ, ದುರ್ಘಟನೆಗಳು ನಡೆಯಲಿ ಮೊದಲು ಸೇವೆ ಸಲ್ಲಿಸಲು ಧಾವಿಸುವುದು ಆರ್‌ಎಸ್‌ಎಸ್ ಸ್ವಯಂಸೇವಕರು. ತಮ್ಮ ಪ್ರಾಣದ ಹಂಗು ತೊರೆದು ಸ್ವಯಂಸೇವಕರು ಅದೆಷ್ಟೋ ಘಟನೆಗಳ ಸಂದರ್ಭ ಕಾರ್ಯನಿರ್ವಹಿಸಿದ್ದಾರೆ. ಪ್ರತಿಫಲಾಪೇಕ್ಷೆಯಿಲ್ಲದ ನಿಸ್ವಾರ್ಥ ಸೇವೆ...
Date : Sunday, 09-08-2020
ಲಕ್ನೋ: ಭಾರತೀಯ ಅಸಂಖ್ಯಾತ ಜನರ ಮನೋಭಿಲಾಶೆಯಾಗಿದ್ದ ಅಯೋಧ್ಯೆಯಲ್ಲಿನ ರಾಮ ಮಂದಿರ ನಿರ್ಮಾಣಕ್ಕೆ ಆಗಸ್ಟ್ 5 ರಂದು ಪ್ರಧಾನಿ ಮೋದಿ ಅವರು ಭೂಮಿ ಪೂಜೆ ನಡೆಸಿ ಚಾಲನೆ ನೀಡಿದ್ದಾರೆ. ಪ್ರಬಲ ಭೂಕಂಪಕ್ಕೂ ಜಗ್ಗದ ಬೃಹತ್ ಮಂದಿರ ನಿರ್ಮಾಣ ಕೈಂಕರ್ಯಗಳೂ ಆರಂಭವಾಗಿದ್ದು ಮಂದಿರ ಇನ್ನೇನು...
Date : Sunday, 09-08-2020
ನವದೆಹಲಿ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ರಕ್ಷಣೆಗೆ ಸಂಬಂಧಿಸಿದಂತೆ ಮಹತ್ವದ ಘೋಷಣೆಯನ್ನು ಮಾಡಿದ್ದಾರೆ. ಆತ್ಮನಿರ್ಭರ ಭಾರತ ಅಭಿಯಾನಕ್ಕೆ ಪೂರಕವಾದ ಘೋಷಣೆಯನ್ನು ಅವರು ಮಾಡಿದ್ದಾರೆ. ಸುಮಾರು 101 ಮಿಲಿಟರಿ ಪರಿಕರಗಳ ಮೇಲೆ ಆಮದು ನಿರ್ಬಂಧವನ್ನು ವಿಧಿಸುವುದಾಗಿ ಅವರು ಘೋಷಣೆ...