Date : Thursday, 02-02-2017
ನವದೆಹಲಿ: ರಾಷ್ಟ್ರಪತಿ ಭವನದ ವಾರ್ಷಿಕ ಉದ್ಯಾನೋತ್ಸವವನ್ನು ಪ್ರಣಬ್ ಮುಖರ್ಜಿಯವರು ಫೆಬ್ರವರಿ 4 ರಂದು ಉದ್ಘಾಟಿಸಲಿದ್ದಾರೆ. ಫೆ. 5 ರಿಂದ ಮಾರ್ಚ್ 12 ರವರೆಗೆ ಸೋಮವಾರ ಹೊರತುಪಡಿಸಿ ಉಳಿದ ದಿನಗಳು ಬೆಳಗ್ಗೆ 9.30 ರಿಂದ ಸಾಯಂಕಾಲ 4 ರವರೆಗೆ ಪ್ರಸಿದ್ಧ ಮುಘಲ್ ಉದ್ಯಾನವನ...
Date : Thursday, 02-02-2017
ಲಖನೌ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದಲ್ಲಿ, ಹೆಣ್ಣು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಆ್ಯಂಟಿ ರೋಮಿಯೊ ಪಡೆ ರಚಿಸಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ಸುದ್ದಿವಾಹಿನಿಯೊಂದಕ್ಕೆ ಇತ್ತೀಚೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಅವರು, ಈ...
Date : Wednesday, 01-02-2017
ಭೂಪಾಲ್: ಬಲಪಂಥೀಯ ಸಂಘಟನೆಯ ಕಾರ್ಯಕರ್ತ ಸುನಿಲ್ ಜೋಶಿ ಹತ್ಯೆಗೆ ಸಂಬಂಧಿಸಿದಂತೆ 9 ವರ್ಷಗಳ ನಂತರ ಸಾಧ್ವಿ ಪ್ರಗ್ಯಾ ಸಿಂಗ್ ಸೇರಿದಂತೆ ಒಟ್ಟು 8 ಜನ ಆರೋಪಿಗಳನ್ನು ಬಿಡುಗಡೆಗೊಳಿಸಿ ದಿವಾಸ್ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ. 2007 ರ ಡಿಸೆಂಬರ್ 29 ರಂದು ದೇವಾಸ್ ಪಟ್ಟಣದ ಚೌನಾ ಖದಾನ್...
Date : Wednesday, 01-02-2017
ನವದೆಹಲಿ : ಕೇಂದ್ರ ಸರ್ಕಾರ ಮಂಡನೆ ಮಾಡಿರುವ ಬಜೆಟ್ ಬಗ್ಗೆ ಅಭಿಪ್ರಾಯ, ಗೊಂದಲ ಅಥವಾ ಲೋಪದೋಷಗಳ ಕುರಿತು ಏನಾದರೂ ಪ್ರಶ್ನೆಗಳಿದ್ದಲ್ಲಿ ಟ್ವೀಟ್ ಮಾಡುವ ಮೂಲಕ ವಿತ್ತ ಸಚಿವ ಜೇಟ್ಲಿ ಅವರ ಗಮನಕ್ಕೆ ತರಬಹುದು. ಟ್ವಿಟರ್ ಖಾತೆ ಹೊಂದಿರುವವರು, #AskYourFM ಎಂಬ ಹ್ಯಾಶ್...
Date : Wednesday, 01-02-2017
ನವದೆಹಲಿ: ಸಾಲ ಮಾಡಿ ದೇಶ ತೊರೆದ ವಿಜಯ್ ಮಲ್ಯ ಹಾಗೂ ಲಲಿತ್ ಮೋದಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೈಟ್ಲಿ ಆರ್ಥಿಕ ಅಪರಾಧಿಗಳ ಆಸ್ತಿ ಮುಟ್ಟುಗೋಲಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ. ಇಂದು ಕೇಂದ್ರ ಸಾಮಾನ್ಯ ಬಜೆಟ್...
Date : Wednesday, 01-02-2017
ನವದೆಹಲಿ: ಕೇಂದ್ರ ಸರ್ಕಾರ ಪ್ರಸ್ತುತ ಬಜೆಟ್‌ನಲ್ಲಿ ಆದಾಯ ತೆರಿಗೆ ಮಿತಿಯನ್ನು ಏರಿಕೆ ಮಾಡದಿದ್ದರೂ, ತೆರಿಗೆ ದರವನ್ನು ಇಳಿಸುವ ಮೂಲಕ ಆದಾಯ ತೆರಿಗೆ ಪಾವತಿದಾರರಿಗೆ ವರದಾನವಾಗಿ ಪರಿಣಮಿಸಿದೆ. 3 ಲಕ್ಷದವರೆಗೆ ಯಾವುದೇ ಆದಾಯ ತೆರಿಗೆ ಇಲ್ಲ. 3 ರಿಂದ 5 ಲಕ್ಷ ಪಾವತಿಗೆ ಇದ್ದ ಶೇ.10...
Date : Wednesday, 01-02-2017
ನವದೆಹಲಿ: ಪ್ರಮುಖವಾಗಿ 10 ವಿಷಯಗಳ ಮೇಲೆ ಪ್ರಸ್ತುತ ಬಜೆಟ್ ಕೇಂದ್ರಿಕೃತವಾಗಿದೆ ಎಂದ ವಿತ್ತ ಸಚಿವ ಅರುಣ್ ಜೇಟ್ಲಿ, ಜಗದ ಏಳ್ಗೆಗೆ ವಿಷ್ಣು ಧರಿಸಿದ ದಶಾವತಾರವನ್ನು ನೆನಪಿಸಿದ್ದಾರೆ. ಕೆಲವು ವಿಧಾನಸಭೆ ಚುನಾವಣೆಗೂ ಮುನ್ನದ ಬಜೆಟ್, ರೈಲ್ವೆ ಬಜೆಟ್‌ನ್ನು ಒಳಗೊಂಡದ್ದು, ನೋಟು ಬ್ಯಾನ್ ನಂತರದ ಮೊದಲ...
Date : Wednesday, 01-02-2017
ನವದೆಹಲಿ: ಭಾರತ ಈಗಾಗಲೇ ಬದಲಾವಣೆಯ ದಿಕ್ಕಿನತ್ತ ಸಾಗುತ್ತಿದೆ. ದೇಶ ಪ್ರಗತಿಯ ಹಾದಿಯಲ್ಲಿದೆ. ಇದಕ್ಕೆ ಇನ್ನಷ್ಟು ತೀವ್ರತೆಯನ್ನು ತರುವಲ್ಲಿ ಪ್ರಸ್ತುತ ಬಜೆಟ್ ಸಹಕಾರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2017-18 ರ ಮುಂಗಡ ಪತ್ರವನ್ನು ಪ್ರಶಂಸಿಸಿದ್ದಾರೆ. ಇದು ನಮ್ಮ ಕನಸನ್ನು ಸಾಕಾರಗೊಳಿಸುವ ಭವಿಷ್ಯದ...
Date : Wednesday, 01-02-2017
ನವದೆಹಲಿ: ಇಂದು ವಿತ್ತ ಸಚಿವ ಅರುಣ್ ಜೈಟ್ಲಿ 2017-18 ಸಾಲಿನ ಬಜೆಟ್ ಮಂಡಿಸಿದ್ದು ಗ್ರಾಹಕರಿಗೆ ಯಾವೆಲ್ಲ ವಸ್ತುಗಳು ಅಗ್ಗ ಹಾಗೂ ದುಬಾರಿಯಾಗಿವೆ ನೋಡುವುದಾದರೆ.. ರೈಲ್ವೆ ಇ-ಟಿಕೆಟ್, ಸೋಲಾರ್ ಸೆಲ್ಸ್, ಪವನ ವಿದ್ಯುತ್ ಉತ್ಪಾದನಾ ಘಟಕಗಳ ಸಾಮಗ್ರಿ ದರ ಇಳಿಕೆಯಾಗಿದೆ. ಡಿಜಿಟಲ್ ವ್ಯವಹಾರಕ್ಕೆ ಹೆಚ್ಚಿನ...
Date : Wednesday, 01-02-2017
ನವದೆಹಲಿ: ಬಸ್ಸು , ವಿಮಾನಗಳು ಅಷ್ಟೇ ಏಕೆ ? ಹಲವು ಐತಿಹಾಸಿಕ ಸಂಗತಿಗಳಿಗೆ ಕಾರಣವಾದ 2017-18 ರ ಸಾಮಾನ್ಯ ಬಜೆಟ್‌ನಲ್ಲಿ ರೈಲೂ ಬಂದಿದೆ. ಮೊದಲೇ ಕೇಂದ್ರ ಘೋಷಿಸಿದಂತೆ ಸಾಮಾನ್ಯ ಬಜೆಟ್‌ನಲ್ಲಿ ರೈಲ್ವೇ ಬಜೆಟ್ ವಿಲೀನಗೊಳಿಸಿ ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಿದ್ದು ಇದು...