Date : Thursday, 02-02-2017
ಹುಬ್ಬಳ್ಳಿ : ಫೆ.1 ರಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಬಜೆಟ್ ಮಂಡಿಸಿದ್ದು, ಬಹುತೇಕರು ಬಜೆಟ್ ಮಂಡನೆಯ ಅಂಶಗಳನ್ನು ಸ್ವಾಗತಿಸಿದ್ದಾರೆ. ಇನ್ನು ಕೆಲವರು ತಮಗಿದ್ದ ನಿರೀಕ್ಷೆಗಳ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇಲ್ಲಿ ಅಧಿಕಾರಿ, ಲೇಖಕರು, ಜನಪ್ರತಿನಿಧಿಗಳು, ವಾಣಿಜ್ಯೋದ್ಯಮ ಸಂಸ್ಥೆಯನ್ನು ಪ್ರತಿನಿಧಿಸುವವರು...
Date : Thursday, 02-02-2017
ಹಾಂಕಾಂಗ್: ಅಮೆರಿಕಾ ಮತ್ತು ಚೀನಾ ಮಧ್ಯೆ ಸೌತ್ ಚೈನಾ ಸಮುದ್ರದ ಬಗ್ಗೆ ತಿಕ್ಕಾಟ ತಾರಕಕ್ಕೇರಿ ಮಿಲಿಟರಿ ಮುಖಾಮುಖಿಯ ಅಪಾಯ ಇದೆ ಎಂದು ಬ್ರಿಟಿಷ್ ದಿನಪತ್ರಿಕೆ ವರದಿ ಮಾಡಿದೆ. ಮಿಲಿಟರಿ ಮುಖಾಮುಖಿಯ ಬಗ್ಗೆ ಎಚ್ಚರಿಕೆ ನೀಡಿದ್ದ ವ್ಯಕ್ತಿಯೊಬ್ಬರನ್ನು ಡೊನಾಲ್ಡ್ ಟ್ರಂಪ್ ತಮ್ಮ ಆಡಳಿತದ...
Date : Thursday, 02-02-2017
ಧಾರವಾಡ: ಕ್ರೀಡಾಕೂಟದ ಉದ್ಘಾಟನಾ ಸಮಯದಲ್ಲಿ ನಡೆಯಲಿರುವ ಜನಪದ ಜಾತ್ರೆ ತಾಲಿಮು ಪ್ರದರ್ಶನವನ್ನು ಇಂದು ಮಾಡಲಾಯಿತು. ಕರ್ನಾಟಕ ರಾಜ್ಯ ಒಲಂಪಿಕ್ ಕ್ರೀಡಾಕೂಟ-2017ರಲ್ಲಿ ಭಾಗವಹಿಸಲು ಆಗಮಿಸಿದ ಕ್ರೀಡಾಪಟುಗಳನ್ನು ಧಾರವಾಡ ಜಿಲ್ಲಾ ಅಪರಜಿಲ್ಲಾಧಿಕಾರಿಗಳಾದ ಶ್ರೀ ಇಬ್ರಾಹಿಂ ಮೈಗೂರ ಅವರು ಸ್ವಾಗತಿಸಿದರು. ಅವರೊಂದಿಗೆ ಉಪ ವಿಭಾಗಾಧೀಕಾರಿಗಳಾದ ಮಹೇಶ...
Date : Thursday, 02-02-2017
ಧಾರವಾಡ : ಕರ್ನಾಟಕ ಸರ್ಕಾರವು 30 ವರ್ಷಗಳ ನಂತರ ಉತ್ತರ ಕರ್ನಾಟಕದ ಹೃದಯ ಭಾಗವಾಗಿರುವ ಹುಬ್ಬಳ್ಳಿ-ಧಾರವಾಡದಲ್ಲಿ ಕರ್ನಾಟಕ ರಾಜ್ಯ ಒಲಂಪಿಕ್ ಕ್ರೀಡಾಕೂಟವನ್ನು ಆಯೋಜಿಸಿದ್ದು, ಜಿಲ್ಲಾಡಳಿತ ಸೇರಿದಂತೆ ವಿವಿಧ ಇಲಾಖೆಗಳು ಸಹಕಾರದಿಂದ ಉತ್ತಮ ರೀತಿಯಲ್ಲಿ ಕ್ರೀಡಾಕೂಟವನ್ನು ಆಯೋಜಿಸಿದ್ದು ಮಾಧ್ಯಮಗಳು ಉತ್ತಮ ಪ್ರಚಾg ನೀಡುವ ಮೂಲಕ...
Date : Thursday, 02-02-2017
ಕುವೈತ್ : ಕೆಲ ದಿನಗಳ ಹಿಂದಷ್ಟೇ ಅಮೇರಿಕಾದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಸ್ಲಿಂ ರಾಷ್ಟ್ರಗಳ ನಾಗರಿಕರ ವಲಸೆ ನಿಷೇಧಿಸಿದ ಬೆನ್ನಲ್ಲೇ ಇದೀಗ ಕುವೈತ್ 5 ರಾಷ್ಟ್ರಗಳ ನಾಗರಿಕರಿಗೆ ವೀಸಾ ನೀಡುವುದನ್ನು ನಿಷೇಧಿಸಿದೆ. ಪಾಕಿಸ್ಥಾನ, ಇರಾಕ್, ಆಪ್ಘಾನಿಸ್ಥಾನ, ಸಿರಿಯಾ ಮತ್ತು ಇರಾನ್ ರಾಷ್ಟ್ರಗಳ...
Date : Thursday, 02-02-2017
ಧಾರವಾಡ : ಕರ್ನಾಟಕ ಒಲಂಪಿಕ್ ಸಂಸ್ಥೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಹಯೋಗದಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಫೆಬ್ರವರಿ 3 ರಿಂದ 10ರ ವರೆಗೆ ನಡೆಯಲಿರುವ ಕರ್ನಾಟಕ ರಾಜ್ಯ ಒಲಂಪಿಕ್ ಕ್ರೀಡಾಕೂಟವು...
Date : Thursday, 02-02-2017
ನವದೆಹಲಿ: ತೆರಿಗೆಯಿಂದ ವಿನಾಯ್ತಿ ಬಯಸಿದಲ್ಲಿ ರಾಜಕೀಯ ಪಕ್ಷಗಳು ಪ್ರತಿವರ್ಷ ಡಿಸೆಂಬರ್ ಒಳಗೆ ಆಡಿಟ್ ರಿಟರ್ನ್ಸ್ ಫೈಲ್ ಮಾಡಬೇಕೆಂದು ಕೇಂದ್ರ ಸರ್ಕಾರ ಹೇಳಿದೆ. ರಾಜಕೀಯ ಪಕ್ಷಗಳಿಗೆ ಬರುವ ದೇಣಿಗೆಯಲ್ಲಿ ಹಣ ನೀಡುವವರ ವಿಳಾಸವನ್ನು ಗೌಪ್ಯ ಇಡಲಾಗುವುದು ಎಂದು ಕೇಂದ್ರ ಕಂದಾಯ ಇಲಾಖೆ ಕಾರ್ಯದರ್ಶಿ...
Date : Thursday, 02-02-2017
ನವದೆಹಲಿ : ಮಕ್ಕಳಿಗಾಗಿ ರಾಮಾಯಣವನ್ನು ರೈಮ್ಸ್ ರೀತಿಯಲ್ಲಿ ಬರೆದವರು 18 ವರ್ಷದ ವಿದ್ಯಾರ್ಥಿಗಳಾದ ಕೈರವಿ ಭರತ್ ರಾಂ ಮತ್ತು ಅನನ್ಯ ಮಿತ್ತಲ್. ಪುರಾಣಗ್ರಂಥವಾದ ರಾಮಾಯಣವನ್ನು ಮಕ್ಕಳು ಚಿಕ್ಕಂದಿನಿಂದಲೇ ಕೇಳಿ ಗೊತ್ತಿದ್ದರೂ, ಅದನ್ನು ಓದುವವರು ಬಹಳಷ್ಟು ವಿರಳ. ಈಗಿನ ಕಾಲಮಾನಕ್ಕೆ ತಕ್ಕಂತೆ ರಾಮಾಯಣವನ್ನು ಕೇವಲ...
Date : Thursday, 02-02-2017
ನವದೆಹಲಿ: ರಾಹುಲ್ ಅವರು ಯಾವತ್ತೂ ಕಣ್ಣಿಗೆ ಇಟಾಲಿಯನ್ ನಿರ್ಮಿತ ಕಪ್ಪು ಕನ್ನಡಕ ಹಾಕಿಕೊಂಡಿರುತ್ತಾರೆ. ಅವರಿಗೆ ಭಾರತ ಪಾಕ್ ಗಡಿಯಾಚೆ ನಡೆಯುವ ಕದನ ಹೇಗೆ ಗೊತ್ತಾಗಬೇಕು’ ಎಂದು ಅಮಿತ್ ಶಾ ಅವರು ಗೋವಾದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ...
Date : Thursday, 02-02-2017
ಲಾಹೋರ್: ಭಯೋತ್ಪಾದನಾ ಸಂಘಟನೆ ಲಷ್ಕರ್-ಎ-ತೊಯಿಬಾ ಮತ್ತು ಜಮಾತ್-ಉದ್-ದಾವಾ ಮುಖ್ಯಸ್ಥ ಹಫೀಜ್ ಸಯೀದ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು ಎಂದು ಪಾಕಿಸ್ತಾನದ ವಾಣಿಜ್ಯ ಖಾತೆ ಸಚಿವ ಖುರ್ರಂ ದಸ್ತಗೀರ್ ಹೇಳಿದ್ದಾರೆ. ಸದ್ಯಕ್ಕೆ ಹಫೀಜ್ ಸಯೀದ್‌ನನ್ನು ಗೃಹಬಂಧನದಲ್ಲಿರಿಸಲಾಗಿದೆ. ಸಂಪೂರ್ಣ ತನಿಖೆಯ ನಂತರ ಸಯೀದ್ ವಿರುದ್ಧ ದೂರು...