News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 19th November 2026

×
Home About Us Advertise With s Contact Us

ಸೂರತ್‌ನಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟಿಸಿದ ಮೋದಿ

ಸೂರತ್: ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸೂರತ್‌ನಲ್ಲಿ ಕಿರಣ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ‘ಜಗತ್ತಿನ ಎಲ್ಲಾ ಆರೋಗ್ಯ ಸಮೀಕ್ಷೆಗಳು ನೈರ್ಮಲ್ಯದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ್ದವು, ಆದರೆ ಭಾರತದಲ್ಲಿ ಯಾರೊಬ್ಬರೂ ಅದಕ್ಕೆ...

Read More

11ನೇ ವಯಸ್ಸಲ್ಲಿ 12ನೇ ತರಗತಿ ಪಾಸ್ ಆದ ಹೈದರಾಬಾದ್ ಬಾಲಕ

ಹೈದರಾಬಾದ್: 11 ವರ್ಷದ ಹೈದರಾಬಾದ್ ಬಾಲಕ 12ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಇದೀಗ ಸುದ್ದಿ ಮಾಡುತ್ತಿದ್ದಾನೆ. 18ನೇ ವರ್ಷದಲ್ಲಿ ವಿದ್ಯಾರ್ಥಿಗಳು ಅತೀ ಮಹತ್ವದ 12ನೇ ತರಗತಿ ಪರೀಕ್ಷೆ ಬರೆಯುತ್ತಾರೆ. ಆದರೆ ಆಗಸ್ತ್ಯಾ ಜೈಸ್ವಾಲ್ ನಿಗಧಿತ ವರ್ಷಕ್ಕಿಂತ 6 ವರ್ಷ ಮೊದಲೇ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ...

Read More

ಎ.17ರ ಪೋಸ್ಟಲ್ ಸ್ಟ್ಯಾಂಪ್: ಮುಂಬಯಿಯ ಗೋದಿಜಿ ಪಾರ್ಶ್ವನಾಥ ದೇಗುಲ

ಮುಂಬಯಿ ಜೈನ ಸಮುದಾಯದ ಅತೀ ಪ್ರಮುಖ ದೇಗುಲ ಎನಿಸಿದ ಗೋದಿಜಿ ಪಾರ್ಶ್ವನಾಥ ದೇಗುಲ 200ನೇ ವರ್ಷವನ್ನು ಪೂರೈಸಿದ ಶುಭ ಸಂದರ್ಭದಲ್ಲಿ 2012ರ ಎಪ್ರಿಲ್ 17ರಂದು ಅಂಚೆ ಇಲಾಖೆಯು ಪೋಸ್ಟಲ್ ಸ್ಟ್ಯಾಂಪ್ ಬಿಡುಗಡೆಗೊಳಿಸಿತ್ತು. ಜೈನರ 23ನೇ ತೀರ್ಥಾಂಕರ ಪಾರ್ಶ್ವನಾಥರ ಹೆಸರಲ್ಲಿ ಗೋದಿಜಿ ಪಾರ್ಶ್ವನಾಥ...

Read More

ಮುಸ್ಲಿಂ ಮಹಿಳೆಯರಿಗೆ ನ್ಯಾಯ ಒದಗಿಸಬೇಕಿದೆ: ಮೋದಿ

ಭುವನೇಶ್ವರ: ತ್ರಿವಳಿ ತಲಾಖ್ ವಿಷಯವನ್ನು ಪ್ರಸ್ತಾಪಿಸಿರುವ ಪ್ರಧಾನಿ ನರೇಂದ್ರ ಮೋದಿ, ಮುಸ್ಲಿಂ ಮಹಿಳೆಯರಿಗೆ ನ್ಯಾಯ ಒದಗಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ. ಭುವನೇಶ್ವರದಲ್ಲಿ ಮಾತನಾಡಿದ ಅವರು, ನಮ್ಮ ಸಮಾಜದಲ್ಲಿ ಬಹಳಷ್ಟು ಸಾಮಾಜಿಕ ಪಿಡುಗುಗಳಿದ್ದು, ನಾವೆಲ್ಲರೂ ಎಚ್ಚೆತ್ತು, ಸಂತ್ರಸ್ಥರಿಗೆ ನ್ಯಾಯ ಒದಗಿಸುವ ಕಾರ್ಯವನ್ನು ಮಾಡಬೇಕಾಗಿದೆ...

Read More

ಕಪ್ಪುಹಣ ಮಾಹಿತಿಯ ಇಮೇಲ್‌ ಐಡಿಗೆ 38 ಸಾವಿರ ಮೇಲ್

ನವದೆಹಲಿ: ಕಪ್ಪುಹಣದ ಬಗ್ಗೆ ಮಾಹಿತಿ ಪಡೆಯುವ ಸಲುವಾಗಿ ಕೇಂದ್ರ ವಿತ್ತ ಸಚಿವಾಲಯ ಆರಂಭಿಸಿದ ಇಮೇಲ್ ಐಡಿಗೆ ಇದೀಗ 38 ಸಾವಿರಕ್ಕೂ ಅಧಿಕ ಪ್ರತಿಕ್ರಿಯೆಗಳು ಬಂದಿವೆ. ಮಾಹಿತಿ ಹಕ್ಕು ಕಾಯ್ದಿಯಡಿ ಜಿತೇಂದ್ರ ಘಡ್ಗೆ ಎಂಬುವವರು ಇಮೇಲ್ ಐಡಿ ಮಾಹಿತಿ ಒದಗಿಸುವಂತೆ ಕೋರಿ ಅರ್ಜಿ...

Read More

ಸಿಖ್ ಧರ್ಮದ ಬಗ್ಗೆ ಅಮೆರಿಕನ್ನರಿಗೆ ಮಾಹಿತಿ ನೀಡಲು ಟಿವಿ ಕ್ಯಾಂಪೇನ್

ನ್ಯೂಯಾರ್ಕ್: ತಪ್ಪು ತಿಳುವಳಿಕೆ ಮತ್ತು ಜನಾಂಗೀಯ ದ್ವೇಷಕ್ಕೆ ಒಳಗಾಗುತ್ತಿರುವ ಸಿಖ್ ಧರ್ಮದ ಬಗ್ಗೆ ಅಮೆರಿಕನ್ನರಿಗೆ ಸರಿಯಾದ ಮಾಹಿತಿ ನೀಡುವ ಸಲುವಾಗಿ ಅಲ್ಲಿನ ಸಿಖ್ ಸಮುದಾಯ ಟಿವಿ ಕ್ಯಾಂಪೇನ್ ಆರಂಭಿಸಿದೆ. ಸಿಖ್ ಧರ್ಮ ತತ್ವ, ಅದರ ಸಹಿಷ್ಣುತೆಯ ಮೌಲ್ಯ, ಅದು ಪ್ರತಿಪಾದಿಸುವ ಸಮಾನತೆಯ...

Read More

ಹೇಳಿಕೆ ನೀಡಿ ವಿವಾದ ಸೃಷ್ಟಿಸಬೇಡಿ: ಬಿಜೆಪಿಗರಿಗೆ ಮೋದಿ ಬುದ್ಧಿಮಾತು

ನವದೆಹಲಿ: ಒಂದಲ್ಲ ಒಂದು ರೀತಿಯ ಹೇಳಿಕೆಗಳನ್ನು ನೀಡಿ ವಿವಾದ ಸೃಷ್ಟಿಸುವ ಬಿಜೆಪಿಯ ಕೆಲವು ನಾಯಕರುಗಳಿಗೆ ಪ್ರಧಾನಿ ನರೇಂದ್ರ ಮೋದಿ ಕಿವಿಮಾತು ಹೇಳಿದ್ದು, ಹೇಗೆ ಮತ್ತು ಯಾವ ಸಂದರ್ಭದಲ್ಲಿ ಸುಮ್ಮಿನಿರಬೇಕು ಎಂಬುದನ್ನು ನೀವು ಕಲಿತುಕೊಳ್ಳಬೇಕು ಎಂದಿದ್ದಾರೆ. ಭುವನೇಶ್ವರದಲ್ಲಿ ನಡೆದ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ...

Read More

ಶ್ರೀ ಸ್ವಾತಿ ತಿರುನಲ್ ರಾಮ ವರ್ಮನಿಗೆ ಅರ್ಪಿತಗೊಂಡ ಪೋಸ್ಟಲ್ ಸ್ಟ್ಯಾಂಪ್

ಚೆರಾ ವಂಶಸ್ಥ ಶ್ರೀ ಸ್ವಾತಿ ತಿರುನಲ್ ರಾಮ ವರ್ಮ ತ್ರಿವಂಕೂರು ರಾಜಮನೆತನದ ರಾಜ. 1829ರಿಂದ 1846ರವರೆಗೆ ಈತ ರಾಜ್ಯಾಡಳಿತ ನಡೆಸಿದ್ದ. ಸಂಗೀತದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಈತ ಸ್ವತಃ ಒರ್ವ ಸಂಗೀತಗಾರ. 400ಕ್ಕೂ ಅಧಿಕ ಸಂಗೀತಗಳನ್ನು ರಚಿಸಿದ ಕೀರ್ತಿ ಈತನಿಗೆ...

Read More

6,005 ಬಾಲ ಕಾರ್ಮಿಕರಿಗೆ ತರಬೇತಿ ನೀಡಲಿದೆ ಯುಪಿ

ಲಕ್ನೋ: ಬಾಲ ಕಾರ್ಮಿಕರಿಗೆ ತರಬೇತಿ ನೀಡಿ ಅವರನ್ನು ಉದ್ಯೋಗಕ್ಕೆ ಸಿದ್ಧರನ್ನಾಗಿಸುವ ತರಬೇತಿ ನೀಡುವ ಮಹತ್ವದ ಕಾರ್ಯಕ್ಕೆ ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ ಗುರುತಿಸಲಾಗಿರುವ ಬಾಲ ಕಾರ್ಮಿಕರಿಗೆ ಕೇಂದ್ರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ನಿರ್ದೇಶನದಂತೆ ವಿಶೇಷ ತರಬೇತಿಯನ್ನು ನೀಡುತ್ತೇವೆ...

Read More

ಪಾಕಿಸ್ಥಾನದ ಕೆಟ್ಟ ಚಿತ್ರಣಕ್ಕೆ ಪಾಕಿಸ್ಥಾನವೇ ಕಾರಣ: ಮಲಾಲ

ಇಸ್ಲಾಮಾಬಾದ್: ಧರ್ಮ ನಿಂದನೆ ಆರೋಪದ ಮೇಲೆ ವಿದ್ಯಾರ್ಥಿಯೊಬ್ಬನನ್ನು ವಿಶ್ವವಿದ್ಯಾಲಯದ ಆವರಣದಲ್ಲೇ ಇತರ ವಿದ್ಯಾರ್ಥಿಗಳು ಹೊಡೆದು ಕೊಂದು ಹಾಕಿದ ಘಟನೆ ಪಾಕಿಸ್ಥಾನದಲ್ಲಿ ನಡೆದಿದೆ. ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಮಕ್ಕಳ ಹಕ್ಕು ಹೋರಾಟಗಾರ್ತಿ, ನೋಬೆಲ್ ಪ್ರಶಸ್ತಿ ವಿಜೇತೆ ಮಲಾಲ ಯೂಸುಫ್ ಜಾಯಿ, ವೀಡಿಯೋ...

Read More

Recent News

Back To Top