Date : Monday, 26-12-2016
ಮುಂಬಯಿ: ಬಾಲಿವುಡ್ ಸಂಗೀತ ಸಂಕಲನಕಾರರಾದ ಸಾಜಿದ್ ಮತ್ತು ವಾಜಿದ್ ಅಲಿ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಉಪಸ್ಥಿತಿಯಲ್ಲಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸೇರಿಕೊಂಡಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದು ಬಿಜೆಪಿಯ ಯುವ ಘಟಕ...
Date : Monday, 26-12-2016
ಚೆನ್ನೈ: ತಮಿಳುನಾಡಿನ ಕರಾವಳಿಯಲ್ಲಿ 2004ರ ಡಿ.26ರಂದು ಸಂಭವಿಸಿದ್ದ ಸುನಾಮಿಯಲ್ಲಿ ಪ್ರಾಣ ಕಳೆದುಕೊಂಡಿದ್ದ ಹಲವಾರು ಸಂತ್ರಸ್ತ್ರರಿಗೆ ಇಲ್ಲಿಯ ಕರಾವಳಿ ಜಿಲ್ಲೆಯ ಸಾವಿರಾರು ಮಂದಿ ಸೋಮವಾರ ಗೌರವಾರ್ಪಣೆ ಸಲ್ಲಿಸಿದರು. ಜನರು ಸುನಾಮಿ ಪೀಡಿತ ಪ್ರದೇಶಗಳಲ್ಲಿ ಮೌನ ಮೆರವಣಿಗೆಯನ್ನು ನಡೆಸಿ ಸಮುದ್ರ ದೇವರಿಗೆ ಹಾಲು, ಹೂವುಗಳನ್ನು ಅರ್ಪಿಸಿದರು...
Date : Monday, 26-12-2016
ಬಾಳಾಸೋರ್: ಭಾರತ ದೇಶೀಯವಾಗಿ ನಿರ್ಮಿಸಿದ ಖಂಡಾಂತರ ಪರಮಾಣು ಅಣ್ವಸ್ತ್ರ ಕ್ಷಿಪಣಿ ಅಗ್ನಿ-5ನ್ನು ಸೋಮವಾರ ಪರೀಕ್ಷಾರ್ಥ ಯಶಸ್ವಿ ಉಡಾವಣೆ ಮಾಡಲಾಗಿದೆ. ಒಡಿಶಾದ ಬಾಳಾಸೋರ್ ಜಿಲ್ಲೆಯ ಅಬ್ದುಲ್ ಕಲಾಂ (ವ್ಹೀಲರ್ ದ್ವೀಪ) ದ್ವೀಪದಿಂದ ಅಗ್ನಿ-5 ಕ್ಷಿಪಣಿಯನ್ನು ಉಡಾವಣೆ ಮಾಡಲಾಗಿದೆ. ಇದು ಈ ಕ್ಷಿಪಣಿಯ 4ನೇ...
Date : Monday, 26-12-2016
ನವದೆಹಲಿ: ಕೇಂದ್ರ ಸರ್ಕಾರದ ನಗದು ರಹಿತ ವ್ಯವಹಾರವನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ರಾಷ್ಟ್ರ ರಾಜಧಾನಿಯ ಪ್ರದೇಶಿಕ ಸಾರಿಗೆ ಕಚೇರಿಗಳು ಜನವರಿಯಿಂದ ಡಿಜಿಟಲ್ ವಹಿವಾಟು ನಡೆಸಲಿವೆ. ಅದರಂತೆ ವಾಹನ ಚಾಲನಾ ಪರವಾನಗಿ, ಆಟೋರಿಕ್ಷಾ ಪರವಾನಗಿ, ಫಿಟ್ನೆಸ್ ಪ್ರಮಾಣಪತ್ರ ಸೇರಿದಂತೆ ಎಲ್ಲ ಸೇವೆಗಳು ಡಿಜಿಟಲ್ ಆಗಲಿವೆ....
Date : Monday, 26-12-2016
ನವದೆಹಲಿ: ಅನಾಣ್ಯೀಕರಣ ನಂತರ ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧದ ಹೋರಾಟವನ್ನು ಮುಂದುವರೆಸುವುದಾಗಿ ಹೇಳಿದ ಪ್ರಧಾನಿ ಮೋದಿ ಅವರು, ಕೇಂದ್ರ ಸರ್ಕಾರ ಶೀಘ್ರದಲ್ಲೇ ಬೇನಾಮಿ ಆಸ್ತಿ ವಿರುದ್ಧ ಪ್ರಬಲ ಕಾನೂನು ಜಾರಿಗೊಳಿಸಲಿದೆ ಎಂದು ಭರವಸೆ ನೀಡಿದ್ದಾರೆ. ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ...
Date : Monday, 26-12-2016
ನವದೆಹಲಿ: ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರ 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿ ಆಗಾಗ ನಿಯಮಗಳನ್ನು ಬದಲಾಯಿಸುತ್ತಿರುವ ಬಗ್ಗೆ ಜನರು ಪ್ರಶ್ನಿಸುತ್ತಿದ್ದು, ಅನಾಣ್ಯೀಕರಣ ನಿಯನಗಳ ಬದಲಾವಣೆ ಕ್ರಿಯಾಶೀಲ ಸರ್ಕಾರದ ಚಿಹ್ನೆಯಾಗಿದೆ ಎಂದು ಪ್ರಧಾನಿ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ....
Date : Monday, 26-12-2016
ಬೆಂಗಳೂರು : ಸ್ವಾಮಿ ವಿವೇಕಾನಂದರ 154 ನೇ ಜಯಂತಿ ಮತ್ತು ರಾಷ್ಟ್ರೀಯ ಯುವ ದಿನದ ಅಂಗವಾಗಿ ಸಮರ್ಥ ಭಾರತ ಟ್ರಸ್ಟ್ ವತಿಯಿಂದ ರಾಜ್ಯಾದ್ಯಂತ ಜನವರಿ 12 ರಿಂದ ಜನವರಿ 26 ರ ವರೆಗೆ ‘BE GOOD – DO GOOD‘ ಎಂಬ ಧ್ಯೇಯವಾಕ್ಯದಡಿ...
Date : Monday, 26-12-2016
ಗುರ್ಗಾಂವ್: ನಗದು ರಹಿತ ವ್ಯವಹಾರವನ್ನು ಉತ್ತೇಜಿಸಲು ಹರ್ಯಾಣದ ಗುರ್ಗಾಂವ್‌ನಲ್ಲಿ ಸೋಮವಾರ ಡಿಜಿ ಧನ್ ಮೇಳವನ್ನು ಆಯೋಜಿಸಲಾಗಿದೆ. ಉತ್ಸವದಲ್ಲಿ ಗ್ರಾಹಕರು ಕೇವಲ ನಗದು ರಹಿತ ಡಿಜಿಲ್ ಮಾದರಿಯಲ್ಲೇ ವ್ಯವಹಾರ ನಡೆಸಲು ಸಾಧ್ಯವಾಗಲಿದೆ. ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖತ್ತಾರ್ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಗೊಬ್ಬರ...
Date : Monday, 26-12-2016
ನವದೆಹಲಿ : ಡಿ. 30 ರ ಬಳಿಕ ವಿತ್ಡ್ರಾ ಮಿತಿ ಸಂಪೂರ್ಣವಾಗಿ ಹಿಂಪಡೆಯಲಾಗಬಹುದು ಎಂಬ ಜನರ ನಿರೀಕ್ಷೆ ಈಡೇರುವಂತೆ ಕಾಣುತ್ತಿಲ್ಲ. ಬದಲಾಗಿ ಈಗಿರುವ ವಿತ್ಡ್ರಾ ಮಿತಿ ಹೀಗೇ ಮುಂದುವರೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ನೋಟು ನಿಷೇಧದ ಬಳಿಕ ದೇಶದಾದ್ಯಂತ ಎದುರಾಗಿರುವ ನಗದು ಬಿಕ್ಕಟ್ಟು ಶಮನಕ್ಕೆ...
Date : Monday, 26-12-2016
ನವದೆಹಲಿ : ಅನಿವಾಸಿ ಭಾರತೀಯರಿಗಾಗಿ ತುರ್ತು ನೆರವು ನೀಡುವ ಕಾರ್ಯಕ್ಕಾಗಿ ಟ್ವಿಟರ್ ಸೇವಾ ಎಂಬ ಹೊಸ ಸೇವೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ. ಟ್ವೀಟ್ ಮೂಲಕ ಹಲವರಿಗೆ ಸಹಾಯ ಮಾಡುತ್ತಿರುವ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಪ್ರೇರಣೆಯಿಂದಾಗಿ ವಿದೇಶಾಂಗ...