Date : Tuesday, 05-09-2017
ಬೆಂಗಳೂರು: P. F.I , K.F.D, ಮತ್ತು S.D.F.I ಸಂಘಟನೆಗಳ ನಿಷೇಧ, ಸಚಿವ ರಮಾನಾಥ ರೈ ರಾಜಿನಾಮೆ ಹಾಗೂ ಹಿಂದೂ ಕಾರ್ಯಕರ್ತರ ಹತ್ಯೆ ವಿಚಾರಣೆಯನ್ನು ಸಿಬಿಐ ನೀಡುವುದು – ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬಿಜೆಪಿ ಯುವ ಮೋರ್ಚಾ ವತಿಯಿಂದ...
Date : Tuesday, 05-09-2017
ಕ್ಸಿಯಾಮೆನ್: ಬ್ರಿಕ್ಸ್- ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳು 2017 ರ ಬ್ರಿಕ್ಸ್ ಸಮಾವೇಶದಲ್ಲಿ ಭಯೋತ್ಪಾದನೆಯಿಂದ ಈ ಪ್ರದೇಶದ ರಕ್ಷಣಾ ಪರಿಸ್ಥಿತಿಗೆ ಉಂಟಾಗಿರುವ ಅಪಾಯದ ಕುರಿತು ಆತಂಕ ವ್ಯಕ್ತಪಡಿಸಿವೆ. ಅಲ್ಲದೆ, ಅಲ್- ಖೈದಾ, ತಾಲಿಬಾನ್ ಮತ್ತು ಪಾಕಿಸ್ಥಾನದಲ್ಲಿ...
Date : Tuesday, 05-09-2017
ನವದೆಹಲಿ: ಶಿಕ್ಷಕ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಶಿಕ್ಷಕರಿಗೆ ಶುಭ ಹಾರೈಸಿದ್ದಾರೆ ಮತ್ತು ‘ನವಭಾರತ’ದ ಕಲ್ಪನೆಯನ್ನು ನಿಜವಾಗಿಸುವಲ್ಲಿ ಶಿಕ್ಷಕರು ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಹೇಳಿದ್ದಾರೆ. ಇದೇ ವೇಳೆ ಅವರು, ಮುಂದಿನ ಐದು ವರ್ಷಗಳಲ್ಲಿ ದೇಶಕ್ಕೆ ‘ಬದಲಾವಣೆಗೆ ಜ್ಞಾನ,...
Date : Tuesday, 05-09-2017
ನವದೆಹಲಿ : ಶಿಕ್ಷಕರ ದಿನವಾಗಿ ಆಚರಿಸಲ್ಪಡುವ, ಮಾಜಿ ರಾಷ್ಟ್ರಪತಿ ಸರ್ವಪಳ್ಳಿ ರಾಧಾಕೃಷ್ಣನ್ ಅವರ ಜನ್ಮದಿನೋತ್ಸವದ ವೇಳೆ, ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಶಿಕ್ಷಕ ಸಮಾಜಕ್ಕೆ ಶುಭಾಶಯ ತಿಳಿಸಿದ್ದಾರೆ. ಟ್ವೀಟ್ ಮಾಡಿರುವ ತಮ್ಮ ಸಂದೇಶದಲ್ಲಿ, ಭಾರತದ ಗುರು-ಶಿಷ್ಯ ಪರಂಪರೆಯನ್ನು ನೆನಪಿಸಿಕೊಂಡಿರುವ ಅವರು, ಶಿಕ್ಷಕರು ತಮ್ಮ ಜ್ಞಾನವನ್ನು...
Date : Saturday, 02-09-2017
ನವದೆಹಲಿ: ರೈಲುಗಳ ಹೆಸರನ್ನು ಆಯಾ ಪ್ರದೇಶದ ಪ್ರಸಿದ್ಧ ಸಾಹಿತ್ಯ ಕೃತಿಗಳಿಗೆ ಅನುಗುಣವಾಗಿ ಮರುನಾಮಕರಣಗೊಳಿಸುವ ಬಗ್ಗೆ ರೈಲ್ವೇ ಸಚಿವಾಲಯ ಚಿಂತನೆ ನಡೆಸುತ್ತಿದೆ. ಆಯಾ ಪ್ರದೇಶಕ್ಕೆ ಅನುಗುಣವಾಗಿ ರೈಲುಗಳಿಗೆ ಸಾಹಿತಿಗಳ, ಕೃತಿ ಹೆಸರಗಳನ್ನು ಇಡಲು ನಿರ್ಧರಿಸಲಾಗಿದೆ. ಪಶ್ಚಿಮಬಂಗಾಳಕ್ಕೆ ಪ್ರಯಾಣಿಸುವ ರೈಲು ಅಲ್ಲಿನ ಪ್ರಸಿದ್ಧ ಸಾಹಿತಿ...
Date : Saturday, 02-09-2017
ಕೊಲಂಬೋ: ಹಿಂದೂ ಮಹಾಸಾಗರ ಪ್ರದೇಶದಲ್ಲಿ ದ್ವೈವಾರ್ಷಿಕ ಮತ್ತು ಸ್ಥಿರ ಭದ್ರತಾ ಮತ್ತು ಆರ್ಥಿಕ ನಿರ್ಮಾಣಕ್ಕೆ ಸಹಾಯ ಮಾಡುವುದೇ ಭಾರತದ ಪಾತ್ರ ಎಂದು ಬಿಜು ಜನತಾದಳ ಸಂಸದ ಬೈಜಯಂತ್ ಜೈ ಪಾಂಡ ಹೇಳಿದ್ದಾರೆ. ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಇಂಡಿಯನ್ ಓಶಿಯನ್ ಕಾನ್ಫರೆನ್ಸ್ನಲ್ಲಿ ಭಾಗವಹಿಸಿ...
Date : Saturday, 02-09-2017
ನವದೆಹಲಿ: ಮಾಹಿತಿ ವಿನಿಮಯ ಮಾಡಿಕೊಳ್ಳುವ ಮೂಲಕ ಸ್ವಿಟ್ಜರ್ಲ್ಯಾಂಡ್ ಭಾರತದ ಕಪ್ಪುಹಣದ ವಿರುದ್ಧದ ಹೋರಾಟಕ್ಕೆ ಸಹಾಯ ಮಾಡಲಿದೆ ಎಂದು ಭಾರತ ಪ್ರವಾಸದಲ್ಲಿರುವ ಸ್ವಿಸ್ ಅಧ್ಯಕ್ಷೆ ಡೋರಿಸ್ ಲ್ಯುಥರ್ಡ್ ಹೇಳಿದ್ದಾರೆ. ಸ್ವಿಸ್ ಮತ್ತು ಭಾರತದ ನಡುವಣ 70 ದಶಕಗಳ ದ್ವಿಪಕ್ಷೀಯ ಬಾಂಧವ್ಯವನ್ನು ಸ್ಮರಿಸಿ ಮಾತನಾಡಿದ ಅವರು,...
Date : Saturday, 02-09-2017
ನಾಗ್ಪುರ: ಭಾರತದ 11 ವರ್ಷ ಚೆಸ್ ಪಟು ದಿವ್ಯಾ ದೇಶ್ಮುಖ್ ಬ್ರೆಝಿಲ್ನಲ್ಲಿ ಗುರುವಾರ ನಡೆದ ಅಂಡರ್ 12 ವರ್ಲ್ಡ್ ಕೆಡೆಟ್ ಚೆಸ್ ಚಾಂಪಿಯನ್ಶಿಪ್ನಲ್ಲಿ ಬಂಗಾರದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾಳೆ. ನಾಗ್ಪುರದ ದಿವ್ಯಾ ಅವರು ಅಂತಿಮ ಸುತ್ತಿನಲ್ಲಿ ಯುಎಸ್ಎಯ ನಸ್ತಸ್ಸಾಜ ಎ ಮಟಸ್...
Date : Saturday, 02-09-2017
ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದಿಂದ ದೇಶದಾದ್ಯಂತದ 800 ಎಂಜಿನಿಯರ್ ಕಾಲೇಜುಗಳನ್ನು ಮುಚ್ಚುವಂತೆ ಆದೇಶ ಹೊರಡಿಸಲಿದೆ. ಹಲವು ವರ್ಷಗಳಿಂದ ಕಡಿಮೆ ನೇಮಕಾತಿ ಇರುವ, ಗುಣಮಟ್ಟವಿಲ್ಲದ ಎಂಜಿನಿಯರಿಂಗ್ ಕಾಲೇಜುಗಳನ್ನು ಮುಚ್ಚುವಂತೆ ಹಾಗೂ ಈ ಬಗ್ಗೆ ಸೆಪ್ಟಂಬರ್ ಎರಡನೇ ವಾರದಲ್ಲಿ ವರದಿ ನೀಡುವಂತೆ ಆಲ್ ಇಂಡಿಯಾ ಕೌನ್ಸಿಲ್...
Date : Saturday, 02-09-2017
ಭೋಪಾಲ್: ಮಧ್ಯಪ್ರದೇಶದ ಸುಮಾರು 90 ಲಕ್ಷ ಗೋವುಗಳು ಆಧಾರ್ನಂತಹ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಪಡೆಯಲಿವೆ. ಈ ಮೂಲಕ ಕೇಂದ್ರ ಅನುದಾನಿತ ಯೋಜನೆಯನ್ನು ಪರೀಕ್ಷಾರ್ಥವಾಗಿ ಜಾರಿಗೊಳಿಸಿದ ಮೊದಲ ರಾಜ್ಯವಾಗಲಿದೆ. ಗೋವು ಉತ್ಪಾದನಗಳ ರಾಷ್ಟ್ರೀಯ ಯೋಜನೆಯಡಿ ಮಧ್ಯಪ್ರದೇಶದ 90 ಲಕ್ಷ ಡೈರಿ ದನಗಳು ಆಧಾರ್...