News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

2020ರ ವೇಳೆಗೆ ಜಗತ್ತಿನ ಅತ್ಯಂತ ಯುವ ದೇಶವಾಗಲಿದೆ ಭಾರತ

ಕೊಲಂಬೋ: 2020ರ ವೇಳೆಗೆ 29 ಸರಾಸರಿ ವಯಸ್ಸಿನೊಂದಿಗೆ ಜಗತ್ತಿನ ಅತ್ಯಂತ ಯುವ ದೇಶವಾಗಿ ಭಾರತ ಹೊರಹೊಮ್ಮಲಿದೆ ಎಂದು ಶ್ರೀಲಂಕಾದ ಭಾರತೀಯ ರಾಯಭಾರಿ ತರಣ್‌ಜೀತ್ ಸಿಂಗ್ ಸಂಧು ತಿಳಿಸಿದ್ದಾರೆ. ಕೊಲಂಬೋದಲ್ಲಿ ವಿದೇಶಾಂಗ ನೀತಿ ಉಪನ್ಯಾಸ ನೀಡಿ ಮಾತನಾಡಿದ ಅವರು, 2020ರ ವೇಳೆಗೆ ಭಾರತದ ಶೇ.೬೪ರಷ್ಟು ಜನಸಂಖ್ಯೆ...

Read More

ಜಾಗತಿಕ ದೇಶೀಯ ಸಾರಿಗೆ ವಿಮಾನಯಾನ ಮಾರುಕಟ್ಟೆಯಲ್ಲಿ ಭಾರತಕ್ಕೆ 3ನೇ ಸ್ಥಾನ: ವರದಿ

ನವದೆಹಲಿ: ದೇಶೀಯ ಪ್ರಯಾಣಿಕ ಸಾರಿಗೆಯಲ್ಲಿ ಭಾರತದ ವಿಮಾನಯಾನ ಮಾರುಕಟ್ಟೆ ಮೂರನೇ ಸ್ಥಾನ ಪಡೆದಿದೆ. ಈ ಮೂಲಕ ಭಾರತ ಜಪಾನ್‌ನನ್ನು ಹಿಂದಿಕ್ಕಿದೆ ಎಂದು ಉದ್ಯಮ ವರದಿಯೊಂದು ತಿಳಿಸಿದೆ. ಭಾರತದ ದೇಶೀಯ ವಿಮಾನಯಾನದಲ್ಲಿ ಪ್ರಯಾಣಿಕರ ಸಂಚಾರ 2016ರಲ್ಲಿ 100 ಮಿಲಿಯನ್ ಇದ್ದು, ಅದು ಅಮೇರಿಕಾದ 719 ಮಿಲಿಯನ್ ಮತ್ತು...

Read More

ಮಾಂಸ ವ್ಯಾಪಾರಿಗಳ ಮುಷ್ಕರ: ಅಕ್ರಮ ಕಸಾಯಿಖಾನೆ ಮಾತ್ರ ನಿಷೇಧ ಎಂದ ಯೋಗಿ

ಲಕ್ನೋ: ಅಕ್ರಮ ಕಸಾಯಿಖಾನೆಗಳನ್ನು ಮುಚ್ಚುತ್ತಿರುವ ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರದ ವಿರುದ್ಧ ಮಾಂಸ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಸೋಮವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದಾರೆ. ಮೀನು ಮಾರಾಟಗಾರರು ಕೂಡ ಮಾಂಸ ವ್ಯವಾರಿಗಳ ಮುಷ್ಕರಕ್ಕೆ ಕೈಜೋಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಯುಪಿಯ ಬಹುತೇಕ ಮಾಂಸಹಾರ ಹೋಟೆಲ್,...

Read More

ದಕ್ಷಿಣ ಏಷ್ಯಾ ಉಪಗ್ರಹ ಯೋಜನೆ ಸೇರಲು ಭಾರತದ ಜೊತೆ ಬಾಂಗ್ಲಾ ಒಪ್ಪಂದ

ನವದೆಹಲಿ: ನವದೆಹಲಿಯ ‘ದಕ್ಷಿಣ ಏಷ್ಯಾ ಉಪಗ್ರಹ ಯೋಜನೆಗೆ ಸೇರಲು ಬಾಂಗ್ಲಾದೇಶ ಭಾರತದೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಇದರೊಂದಿಗೆ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಸಂಪರ್ಕ ಉಪಗ್ರಹ ಉಡಾವಣೆ ಮಾಡಲಿದೆ. ಬಾಂಗ್ಲಾದೇಶದ ದೂರಸಂಪರ್ಕ ನಿಯಂತ್ರಣ ಆಯೋಗ (ಬಿಟಿಆರ್‌ಸಿ)ದ ಅಧ್ಯಕ್ಷ ಶಹಜಹಾನ್...

Read More

ದಿನಕ್ಕೆ 20 ಗಂಟೆ ದುಡಿಯಿರಿ, ಇಲ್ಲವಾದರೆ ತೊಲಗಿ: ಅಧಿಕಾರಿಗಳಿಗೆ ಯೋಗಿ ಆಜ್ಞೆ

ಲಕ್ನೋ: ತನ್ನ ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಹತ್ತು ಹಲವು ಕ್ರಮಗಳನ್ನು ಕೈಗೊಂಡಿರುವ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ, ಇದೀಗ ಆಡಳಿತದಲ್ಲಿನ ಅಧಿಕಾರಿಗಳನ್ನು ಚುರುಕುಗೊಳಿಸುವ ಕಾರ್ಯವನ್ನು ಆರಂಭಿಸಿದ್ದಾರೆ. ದಿನಕ್ಕೆ 18 ರಿಂದ 20 ಗಂಟೆ ದುಡಿಯಬೇಕು, ಇಲ್ಲವಾದರೆ ಕೆಲಸ ಬಿಟ್ಟು ತೊಲಗಬೇಕು ಎಂಬ ಆಜ್ಞೆಯನ್ನು...

Read More

ಪೊಲೀಸರ ವಿರುದ್ಧದ ಪ್ರಕರಣಗಳ ತನಿಖೆಗೆ ಮಂಡಳಿ ಸ್ಥಾಪಿಸಿದ ಮಹಾರಾಷ್ಟ್ರ

ಮುಂಬಯಿ: ದೇಶದಲ್ಲೇ ಮೊತ್ತ ಮೊದಲ ಬಾರಿಗೆ ಪೊಲೀಸರ ವಿರುದ್ಧ ದಾಖಲಾಗಿರುವ ಪ್ರಕರಣಗಳ ತನಿಖೆಗೆ ಮಹಾರಾಷ್ಟ್ರ ಸರ್ಕಾರ ಮಂಡಳಿಯೊಂದನ್ನು ಸ್ಥಾಪಿಸಿದೆ. ಮಹಾರಾಷ್ಟ್ರ ಸರ್ಕಾರ ‘ಸ್ಟೇಟ್ ಪೊಲೀಸ್ ಕಂಪ್ಲೇಂಟ್ಸ್ ಅಥಾರಿಟಿ’(ಎಸ್‌ಪಿಸಿಎ)ಯನ್ನು ಸ್ಥಾಪಿಸಿದ್ದು, ಈ ಜನವರಿಯಿಂದಲೇ ಅದು ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ಪೊಲೀಸರ ವಿರುದ್ಧ 300 ದೂರುಗಳು...

Read More

ಕರ್ನಾಟಕಕ್ಕೂ ಬೇಕು ಒಬ್ಬ ಕಾಯಕ “ಯೋಗಿ”

ಉತ್ತರ ಪ್ರದೇಶದಲ್ಲಿ ಬಿ.ಜೆ.ಪಿ.ಗೆ ಸ್ಪಷ್ಟ ಬಹುಮತ ಸಿಗಬಹುದೆಂದು ಯಾವ ರಾಜಕೀಯ ಪಂಡಿತನೂ ಊಹಿಸಿರಲಿಲ್ಲ. ಚುನಾವಣಾ ಪೂರ್ವ ಸಮೀಕ್ಷೆಯಲ್ಲೂ ಅತಂತ್ರ ಫಲಿತಾಂಶ ಬರಬಹುದೆಂಬ ನಿರೀಕ್ಷೆಯಿತ್ತು. ಆದರೆ ಚುನಾವಣೆಯ ಫಲಿತಾಂಶ ಭಾರತೀಯ ರಾಜಕೀಯದಲ್ಲೇ ಹೊಸದೊಂದು ಮೈಲಿಗಲ್ಲನ್ನು ಸ್ಥಾಪಿಸಿತು. ಭಾರತೀಯ ಜನತಾ ಪಕ್ಷ ಸ್ಪಷ್ಟಬಹುಮತದೊಂದಿಗೆ ಅಧಿಕಾರದ ಗಾದಿಯನ್ನೇರುವುದು ನಿಶ್ಚಿತವಾಯಿತು. ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆಂಬುದೇ...

Read More

ಡೈರಿ ಅಭಿವೃದ್ಧಿಗೆ ‘ಗುಜರಾತ್ ಮಾದರಿ’ ಅನುಸರಿಸಲಿದೆ ಯುಪಿ

ಲಕ್ನೋ: ಉತ್ತರಪ್ರದೇಶದ ಬಿಜೆಪಿ ಸರ್ಕಾರ ತನ್ನ ರಾಜ್ಯದಲ್ಲಿನ ಡೈರಿಯನ್ನು ಅಭಿವೃದ್ಧಿಪಡಿಸುವ ಸಲುವಾಗಿ ಗುಜರಾತ್ ಮಾದರಿಯನ್ನು ಅನುಸರಿಸಲು ಮುಂದಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯುಪಿಯ ಡೈರಿ ಅಭಿವೃದ್ಧಿ ಸಚಿವ ಲಕ್ಷ್ಮೀ ನಾರಾಯಣ ಚೌಧರಿ, ‘ಎಲ್ಲಾ ಸಹಕಾರಿಗಳನ್ನೂ ಬಲಿಷ್ಟಗೊಳಿಸಲು ಮತ್ತು ಎಲ್ಲಾ ವ್ಯಾಪಾರಿ...

Read More

‘ಸಂಪೂರ್ಣ ಯೋಗ ಗ್ರಾಮ’ವಾಗಲಿದೆ ಕೇರಳದ ಕುನ್ನಂತಾನಂ

ತಿರುವನಂತಪುರಂ: ಕೇರಳದ ಕುನ್ನಂತಾನಂ ಗ್ರಾಮವನ್ನು ‘ಸಂಪೂರ್ಣ ಯೋಗ ಗ್ರಾಮ’ವನ್ನಾಗಿ ಪರಿವರ್ತಿಸಿ ರಾಷ್ಟ್ರೀಯ ದಾಖಲೆಯ ಪುಟವನ್ನು ಸೇರಿಸುವುದಕ್ಕಾಗಿ ಅಲ್ಲಿನ ದೇಗುಲಗಳು, ಚರ್ಚ್‌ಗಳು ಮತ್ತು ಎನ್‌ಜಿಓಗಳು ಶ್ರಮಪಡುತ್ತಿವೆ. ತಿರುವಲ್ಲಾ ಮೂಲದ ಪ್ರಾಣೊವಂ ಯೋಗ ಸೆಂಟರ್‌ನ ಸಹಯೋಗದೊಂದಿಗೆ ಕುನ್ನಂತಾನಂ ಗ್ರಾಮ ಪಂಚಾಯತ್ ‘ಮೈ ವಿಲೇಜ್, ಹೆಲ್ದಿ...

Read More

ಗಂಗಾ ಸ್ವಚ್ಛತೆಗಾಗಿ ರೂರ್ಕಿ ಐಐಟಿಯಿಂದ ‘ಸೇವ್ ಗಂಗಾ’ ಅಭಿಯಾನ

ನವದೆಹಲಿ: ಗಂಗಾ ನದಿ ತಟದಲ್ಲಿರುವ ರೂರ್ಕಿ ಐಐಟಿಯು ಗಂಗಾ ನದಿಯನ್ನು ಸ್ವಚ್ಛಗೊಳಿಸುವುದಕ್ಕಾಗಿ 50 ಲಕ್ಷ ರೂಪಾಯಿಗಳ ಸಂಗ್ರಹ ಮಾಡುತ್ತಿದೆ. ‘ಸೇವ್ ಗಂಗಾ’ ಎಂಬ ಅಭಿಯಾನವನ್ನು ಈ ಐಐಟಿ ಆರಂಭಿಸಿದ್ದು, ವಿವಿಧ ಚಟುವಟಿಕೆಗಳ ಮೂಲಕ ಇಲ್ಲಿನ ವಿದ್ಯಾರ್ಥಿಗಳು ಹಣ ಸಂಗ್ರಹಕ್ಕೆ ಮುಂದಾಗಿದ್ದಾರೆ. ಗಂಗೆಯ ಸ್ವಚ್ಛತೆಗೆ...

Read More

Recent News

Back To Top