Date : Tuesday, 28-03-2017
ನವದೆಹಲಿ: ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಮತ್ತು ಅವರ ಕುಟುಂಬದ ವಿರುದ್ಧದ ಕಪ್ಪುಹಣದ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಬಿಜೆಪಿ ಮುಖಂಡ ಸುಬ್ರಹ್ಮಣ್ಯ ಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಪತ್ರ ಮುಖೇನ ಒತ್ತಾಯಿಸಿದ್ದಾರೆ. ಹೊಸದಾಗಿ ತರಲಾಗಿರುವ ಕಪ್ಪುಹಣ ಕಾಯ್ದೆ ಮತ್ತು ಬೆನಾಮಿ...
Date : Tuesday, 28-03-2017
ನವದೆಹಲಿ: ದಕ್ಷಿಣ ಭಾರತೀಯರ ಯುಗಾದಿ ಹಬ್ಬ, ಮಹಾರಾಷ್ಟ್ರದ ಪ್ರಮುಖ ಹಬ್ಬ ಗುಡಿ ಪಡ್ವಾ ಸೇರಿದಂತೆ ಹೊಸ ವರ್ಷವನ್ನಾಚರಿಸುವವರಿಗೆ ಪ್ರಧಾನಿ ನರೇಂದ್ರ ಶುಭಾಶಯಗಳನ್ನು ತಿಳಿಸಿದ್ದಾರೆ. ಹಬ್ಬಗಳ ಹಿನ್ನಲೆಯಲ್ಲಿ ಸರಣಿ ಟ್ವಿಟರ್‌ಗಳ ಮೂಲಕ ಅವರು ಶುಭಕೋರಿದ್ದಾರೆ. ‘ಜನತೆಗೆ ಗುಡಿ ಪಡ್ವಾ ಹಬ್ಬದ ಶುಭಾಶಯ, ಮುಂಬರುವ ವರ್ಷ...
Date : Tuesday, 28-03-2017
ಮುಂಬಯಿ: ಭಾರತದ ವಿಭಜನೆಗೆ ಪ್ರಮುಖ ಕಾರಣೀಕರ್ತನಾದ, ಪಾಕಿಸ್ಥಾನದ ನಿರ್ಮಾತೃ ಮೊಹಮ್ಮದ್ ಆಲಿ ಜಿನ್ನಾನ ಮುಂಬಯಿಯಲ್ಲಿರುವ ನಿವಾಸವನ್ನು ಧ್ವಂಸಗೊಳಿಸಬೇಕು ಎಂದು ಮಹಾರಾಷ್ಟ್ರದ ಬಿಜೆಪಿ ಶಾಸಕರೊಬ್ಬರು ಆಗ್ರಹಿಸಿದ್ದಾರೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಾತನಾಡಿದ ಶಾಸಕ ಮಂಗಳ್ ಪ್ರಭಾತ್ ಲೋಧ, ದಕ್ಷಿಣ ಮುಂಬಯಿಯಲ್ಲಿರುವ ಜಿನ್ನಾ ನಿವಾಸದಿಂದಲೇ ಭಾರತ...
Date : Monday, 27-03-2017
ಲಂಡನ್: ವಿವಾದಿತ ಪಿಒಕೆ ಗಡಿಯಲ್ಲಿ ಪಾಕಿಸ್ಥಾನ ಆಕ್ರಮಿತ ಗಿಲ್ಗಿಟ್-ಬಲ್ತಿಸ್ಥಾನ್‌ನ್ನು ತನ್ನ ಐದನೇ ಪ್ರಾಂತ್ಯವನ್ನಾಗಿ ಘೋಷಿಸುವ ಅನೈತಿಕ ಕ್ರಮವನ್ನು ವಿರೋಧಿಸಿ ಯುನೈಟೆಡ್ ಕಿಂಗ್ಡಮ್ ಸಂಸತ್‌ನಲ್ಲಿ ಪ್ರಸ್ತಾಪ ಮಂಡಿಸಲಾಗಿದೆ. ಯುಕೆಯ ಹೌಸ್ ಆಫ್ ಕಾಮನ್ಸ್‌ನ ಕನ್ಸರ್ವೇಟಿವ್ ಪಕ್ಷದ ಸಂಸದ, ಕಾಶ್ಮೀರಿ ಹಿಂದೂಗಳ ಹಕ್ಕುಗಳ ಬೆಂಬಲಿಗ...
Date : Monday, 27-03-2017
ಭುವನೇಶ್ವರ: ಪುರುಷರ ಹಾಕಿ ವಿಶ್ವ ಲೀಗ್ ಫೈನಲ್- 2017 ಹಾಗೂ ಪುರುಷರ ವಿಶ್ವಕಪ್ ಹಾಕಿ 2018 ಪಂದ್ಯಾವಳಿಗಳಿಗೆ ಭುವನೇಶ್ವರ ಆತಿಥ್ಯ ವಹಿಸಲಿದೆ ಎಂದು ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ ಮತ್ತು ಒಡಿಶಾ ಸರ್ಕಾರ ಸೋಮವಾರ ದೃಢಪಡಿಸಿದೆ. ಇಲ್ಲಿಯ ಕಳಿಂಗ ಸ್ಟೇಡಿಯಂ ಎರಡು ದೊಡ್ಡ ಪಂದ್ಯಾವಳಿಗಳಾದ ವಿಶ್ವ ಲೀಗ್...
Date : Monday, 27-03-2017
ನವದೆಹಲಿ: ಉತ್ತರಪ್ರದೇಶದಲ್ಲಿ ಒಂದು ಅಗಾಧ ಗೆಲುವಿನ ಬಳಿಕ ಬಿಜೆಪಿಯ ಮುಂದಿನ ಗುರಿ ಗುಜರಾತ್ ಆಗಿದ್ದು, ಗುಜರಾತ್‌ನಲ್ಲಿ 150 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದೆ. ಉತ್ತರಪ್ರದೇಶದಂತೆ ಗುಜರಾತ್‌ನ್ನು ಬಿಜೆಪಿ ಬಲ ಹೆಚ್ಚಿಸುವ ಗುರಿಯೊಂದಿಗೆ ಬಿಜೆಪಿ ಪಕ್ಷ ಗುಜರಾತ್ ಚುನಾವಣೆಗೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರನ್ನು...
Date : Monday, 27-03-2017
ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಮಗನೆಂದು ಘೋಷಿಸಿಕೊಂಡಿದ್ದ ವ್ಯಕ್ತಿಯನ್ನು ಬಂಧಿಸುವಂತೆ ಮದ್ರಾಸ್ ಹೈಕೋರ್ಟ್ ಸೋಮವಾರ ಆದೇಶಿಸಿದೆ. ಜೆ.ಕೃಷ್ಣಮೂರ್ತಿ ಎಂಬಾತ ತಾನು ಜಯಲಲಿತಾ ಮತ್ತು ತೆಲುಗು ನಟ ಶೋಭನ್ ಬಾಬು ಅವರ ಮಗನಾಗಿದ್ದೇನೆ ಎಂದು ಘೋಷಿಸಿದ್ದ. ಈ ಬಗ್ಗೆ ಕೆಲವೊಂದು...
Date : Monday, 27-03-2017
ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಆಯೋಜಿಸಿದ್ದ 2 ದಿನಗಳ ಕಾರ್ಯಾಗಾರ ‘ಜ್ಞಾನ ಸಂಗಮ’ಕ್ಕೆ ಕೇಂದ್ರ ಮತ್ತು ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳ ೫೧ ಉಪ ಕುಲಪತಿಗಳು ಸೇರಿದಂತೆ 721 ಶಿಕ್ಷಣ ತಜ್ಞರು ಭಾಗವಹಿಸಿದ್ದರು. ಸರ್ಕಾರದ ಪರಿಧಿಯಿಂದ ಹೊರಕ್ಕೆ ಭಾರತೀಯ ದೃಷ್ಟಿಕೋನಕ್ಕೆ ಅನುಗುಣವಾಗಿ ಶಿಕ್ಷಣದಲ್ಲಿ ಹೇಗೆ...
Date : Monday, 27-03-2017
ನವದೆಹಲಿ: ಪದ್ಮ ಪ್ರಶಸ್ತಿಗೆ ಪ್ರಸ್ತಾಪಿಸಲಾಗಿದ್ದ ಗೃಹ ಸಚಿವಾಲಯದ 18,768 ನಾಮನಿರ್ದೇಶನ ಪಟ್ಟಿ ಪ್ರಕಾರ, ಕೇಂದ್ರ ಸರ್ಕಾರ ಪ್ರಮುಖ ರಾಜಕಾರಣಿಗಳು ಮತ್ತು ಪ್ರತಿಷ್ಠಿತ ವ್ಯಕ್ತಿಗಳ ಪಟ್ಟಿಯಿಂದ ಹಲವರ ಹೆಸರನ್ನು ತಿರಸ್ಕರಿಸಿದೆ. ಇದರಲ್ಲಿ ಬಿಜೆಡಿ ಸಂಸದ ಬೈಜಯಂತ್ ಪಾಂಡಾ, ಆಧ್ಯಾತ್ಮಿಕ ಗುರು ಗುರ್ಮಿತ್ ರಾಮ್ ರಹೀಂ...
Date : Monday, 27-03-2017
ಜಾರ್ಖಾಂಡ್: ಬಿಸಿಯೂಟ ಸೌಲಭ್ಯ ಪಡೆಯಲು ಆಧಾರ್‌ಕಾರ್ಡ್‌ನ್ನು ಇತ್ತೀಚಿಗೆ ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿತ್ತು, ಇದರಿಂದ 3 ರಾಜ್ಯಗಳಲ್ಲಿ 4.4 ಲಕ್ಷ ‘ಸುಳ್ಳು ವಿದ್ಯಾರ್ಥಿ’ಗಳು ಬಿಸಿಯೂಟಕ್ಕೆ ನೋಂದಾಯಿತರಾಗಿರುವುದು ಬೆಳಕಿಗೆ ಬಂದಿದೆ. ಜಾರ್ಖಾಂಡ್, ಮಣಿಪುರ, ಆಂಧ್ರಪ್ರದೇಶಗಳಲ್ಲಿ ಸರ್ಕಾರ ಬಿಸಿಯೂಟಕ್ಕೆ ನೀಡುವ ಅನುದಾನವನ್ನು ಲಪಟಾಯಿಸುವ ದೃಷ್ಟಿಯಿಂದ ಅಸ್ತಿತ್ವದಲ್ಲೇ ಇರದ...