Date : Monday, 27-03-2017
ನವದೆಹಲಿ: ಕೇಂದ್ರದ ಕಲ್ಯಾಣ ಯೋಜನೆಗಳಿಗೆ ಆಧಾರ್ ಕಡ್ಡಾಯಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿರುವ ಸುಪ್ರೀಂ ಕೋರ್ಟ್ ಮತ್ತೊಂದೆಡೆ, ಹೊಸ ಬ್ಯಾಂಕ್ ಖಾತೆ ತೆರೆಯುವುದು, ಆದಾಯ ತೆರಿಗೆ ಪಾವತಿ ಮೊದಲಾದ ಸರ್ಕಾರದ ಯೋಜನೆಗಳಿಗೆ ಸರ್ಕಾರ ಆಧಾರ್ ಕಡ್ಡಾಯಗೊಳಿಸಿರುವುದನ್ನು ತಡೆಗಟ್ಟಲು ಸಾಧ್ಯವಿಲ್ಲ ಎಂದು ಸೋಮವಾರ ತಿಳಿಸಿದೆ....
Date : Monday, 27-03-2017
ವಾರಂಗಲ್: ಮಹಾತ್ಮ ಗಾಂಧಿ ಪ್ರತಿಮೆ, 15 ಅಡಿ ಎತ್ತರದ ಕೆಂಪು ವರ್ಣದ ಸ್ತೂಪ, ಎತ್ತರದಲ್ಲಿ ನೇತಾಡುವ ಕತ್ತಿ ತೆಲಂಗಾಣದ ವಾರಂಗಲ್ ಜಿಲ್ಲೆಯ ಗಂಗದೇವಿಪಲ್ಲಿ ಎಂಬ ಪುಟ್ಟ ಗ್ರಾಮದ ಸ್ಫೂರ್ತಿಯನ್ನು ಸಾಂಕೇತಿಸುತ್ತದೆ. ಒಂದು ಕಾಲದಲ್ಲಿ ನಕ್ಸಲ್ ಪೀಡಿತವಾಗಿದ್ದ ಈ ಗ್ರಾಮ ಅಭಿವೃದ್ಧಿಯ ಪಟ್ಟಿಯಲ್ಲಿ ಬಹಳ...
Date : Monday, 27-03-2017
ಮುಂಬಯಿ: ಮುಂಬಯಿ ಛತ್ರಪತಿ ವಿಮಾನ ನಿಲ್ದಾಣದಲ್ಲಿ ಟಾಯ್ಲೆಟ್ ಮತ್ತು ನೆಲವನ್ನು ಶುಚಿಯಾಗಿಡಲು ಹೊಸ ವಿಧಾನವನ್ನು ಅಳವಡಿಕೆ ಮಾಡಲಾಗಿದೆ. ಮುಂಬಯಿ ಮಿರರ್ ಪ್ರಕಾರ, ಮುಂಬಯಿ ವಿಮಾನ ನಿಲ್ದಾಣ ಆಡಳಿತ ಮಂಡಳಿ ಟಾಯ್ಲೆಟ್‌ಗಳಿಗೆ ಅಮೊನಿಯಾ ನಿಯಂತ್ರಣ ಬ್ಯಾಕ್ಟೀರಿಯಾ ಪರಿಚಯಿಸಿದೆ. ಈ ಪ್ರಕ್ರಿಯೆಯಿಂದ ವಿಮಾನ ನಿಲ್ದಾಣ...
Date : Monday, 27-03-2017
ನವದೆಹಲಿ: ಚುನಾವಣೆಯಲ್ಲಿ ಸೋಲುಂಡವರು ಅದೇನೇ ಆರೋಪ ಮಾಡಲಿ ಭಾರತ ಮಾತ್ರ ವಿಶ್ವದಲ್ಲೇ ಅತ್ಯಂತ ಸುರಕ್ಷಿತ ಮತಯಂತ್ರವನ್ನು ಬಳಕೆ ಮಾಡುತ್ತಿದೆ. ಇದರ ಬಗ್ಗೆ ಕೇಳಿ ಬಂದಿರುವ ಆರೋಪಗಳೆಲ್ಲ ಆಧಾರರಹಿತ, ಊಹಾತ್ಮಕ ಎಂದು ಚುನಾವಣಾ ಆಯೋಗವೇ ಹೇಳಿದೆ. ಚುನಾವಣಾ ಆಯೋಗದ ಪ್ರಕಾರ, ಇದುವರೆಗೆ ಮತಯಂತ್ರಗಳನ್ನು...
Date : Monday, 27-03-2017
ನವದೆಹಲಿ: ಕೇಂದ್ರ ಸರ್ಕಾರದ ಅನಾಣ್ಯೀಕರಣದ ನಂತರ ಭಾರತೀಯ ರಿಸರ್ವ ಬ್ಯಾಂಕ್ ಹೊಸ 10 ರೂ. ಮುಖಬೆಲೆಯ ಪಾಲಿಮರ್ ಆಧಾರಿತ ಪ್ಲಾಸ್ಟಿಕ್ ನೋಟುಗಳನ್ನು ಪರಿಚಯಿಸಲು ನಿರ್ಧರಿಸಿದೆ. ಈ ಹೊಸ ಪಾಲಿಮರ್ ಆಧಾರಿತ 10 ರೂ. ನೋಟುಗಳು ಹೆಚ್ಚು ಬಾಳ್ವಿಕೆ ಪಡೆಯಲಿದ್ದು, ಇದು ನಕಲು ಮಾಡಲು ಸುಲಭವಾಗುವುದಿಲ್ಲ....
Date : Monday, 27-03-2017
ಕೋಟಾ: ಮುಚ್ಚಲ್ಪಟ್ಟಿದ್ದ ತಮ್ಮ ಹೆತ್ತವರ ಮನೆಯಲ್ಲಿ 96,500.ರೂ ಹಳೆ ನೋಟುಗಳನ್ನು ಪತ್ತೆಹಚ್ಚಿರುವ ಅನಾಥ ಅಣ್ಣ-ತಂಗಿ ಈ ಹಣವನ್ನು ಬದಲಾಯಿಸಲು ಅವಕಾಶ ನೀಡುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ರಾಜಸ್ಥಾನದ ಸರವಾಡ ಗ್ರಾಮದ 16 ವರ್ಷದ ಸೂರಜ್ ಬಂಜಾರ ಮತ್ತು ಆತನ...
Date : Monday, 27-03-2017
ಕುರುಕ್ಷೇತ್ರ: ಬಲಿಷ್ಠ ಭಾರತವನ್ನು ನಿರ್ಮಿಸುವ ಸಲುವಾಗಿ ಭ್ರಷ್ಟಾಚಾರ, ಜಾತೀಯತೆ ಮತ್ತು ಕಾಂಗ್ರೆಸ್‌ನ್ನು ನಿರ್ಮೂಲನೆ ಮಾಡುವುದು ಬಿಜೆಪಿ ಪ್ರಮುಖ ಆದ್ಯತೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಹೇಳಿದ್ದಾರೆ. ಹರಿಯಾಣದ ಕುರುಕ್ಷೇತ್ರದಲ್ಲಿ ನಡೆದ 3 ದಿನಗಳ ರಾಜ್ಯಮಟ್ಟದ ’ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಶತಾಬ್ದಿ ಕಾರ್ಯಕರ್ತ...
Date : Monday, 27-03-2017
ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಮಧ್ಯಪ್ರವೇಶದಿಂದಾಗಿ ಸೌದಿ ಕಂಪನಿಯೊಂದರಲ್ಲಿ ಒತ್ತೆಯಾಗಿದ್ದ ತೆಲಂಗಾಣ ಮೂಲದ 29 ಮಂದಿ ಕಾರ್ಮಿಕರು ಬಿಡುಗಡೆಗೊಂಡಿದ್ದು, ಅದರಲ್ಲಿ 6 ಮಂದಿ ಭಾರತಕ್ಕೆ ಸುರಕ್ಷಿತವಾಗಿ ವಾಪಾಸ್ಸಾಗಿದ್ದಾರೆ. ಸೌದಿಯ ಟಲ್-ಹಸ್ಸಾದಲ್ಲಿನ ಅಲ್-ಹಜ್ರಿ ಎಂಬ ಕಂಪನಿಯೊಂದು 29 ಭಾರತೀಯರನ್ನು ಒತ್ತೆಯಾಗಿ ಇರಿಸಿಕೊಂಡಿತ್ತು. ಅಲ್ಲದೇ...
Date : Monday, 27-03-2017
ಲಕ್ನೋ: ಅಪರಾಧಿಗಳಿಗೆ ಮತ್ತು ಗೂಂಡಾಗಳಿಗೆ ಕಠಿಣ ಸಂದೇಶ ರವಾನಿಸಿರುವ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು, ಗೂಂಡಾಗಿರಿ ಮತ್ತು ಮಾಫಿಯಾಗಳನ್ನು ನಡೆಸುವ ಜನರಿಗೆ ಇನ್ನು ಮುಂದೆ ಜಾಗವಿಲ್ಲ ಎಂದಿದ್ದಾರೆ. ಗೂಂಡಾಗಳು ಮತ್ತು ಮಾಫಿಯಾ ನಡೆಸುವವರಿಗೆ ಉತ್ತರಪ್ರದೇಶವನ್ನು ತೊರೆಯುವ ಆಯ್ಕೆ ಇದೆ, ಇದು...
Date : Monday, 27-03-2017
ನವದೆಹಲಿ: ತನ್ನ ನಂಬಿಕೆಯನ್ನು ಇತರರ ಮೇಲೆ ಹೇರುವುದರಲ್ಲಿ ಭಾರತಕ್ಕೆ ನಂಬಿಕೆ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬ್ರಹ್ಮಕುಮಾರಿಯರ ಸಮಾವೇಶವನ್ನು ಉದ್ದೇಶಿಸಿ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ದೇವರೊಬ್ಬನೇ ಎಂಬುದು ಭಾರತ ಸಂಪ್ರದಾಯದ ಮೂಲ ಥೀಮ್ ಆಗಿದೆ. ಇಲ್ಲಿ...