ನವದೆಹಲಿ: ದಕ್ಷಿಣ ಭಾರತೀಯರ ಯುಗಾದಿ ಹಬ್ಬ, ಮಹಾರಾಷ್ಟ್ರದ ಪ್ರಮುಖ ಹಬ್ಬ ಗುಡಿ ಪಡ್ವಾ ಸೇರಿದಂತೆ ಹೊಸ ವರ್ಷವನ್ನಾಚರಿಸುವವರಿಗೆ ಪ್ರಧಾನಿ ನರೇಂದ್ರ ಶುಭಾಶಯಗಳನ್ನು ತಿಳಿಸಿದ್ದಾರೆ.
ಹಬ್ಬಗಳ ಹಿನ್ನಲೆಯಲ್ಲಿ ಸರಣಿ ಟ್ವಿಟರ್ಗಳ ಮೂಲಕ ಅವರು ಶುಭಕೋರಿದ್ದಾರೆ.
‘ಜನತೆಗೆ ಗುಡಿ ಪಡ್ವಾ ಹಬ್ಬದ ಶುಭಾಶಯ, ಮುಂಬರುವ ವರ್ಷ ಸಂತೋಷ, ಆರೋಗ್ಯ ಮತ್ತು ಸಂಪತ್ತನ್ನು ತರಲಿ’ ಎಂದು ಮೋದಿ ಆಶಿಸಿದ್ದಾರೆ.
ಸಿಂದ್ ಸಮುದಾಯಕ್ಕೆ ಚೇಟಿ ಚಾಂದ್ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಮಣಿಪುರ ಜನತೆಗೆ ಸಜಿಬು ಚಿರೋಬ ಹಬ್ಬದ ಶುಭಾಶಯ ತಿಳಿಸಿದ್ದಾರೆ. ದಕ್ಷಿಣ ಭಾರತೀಯರು ಆಚರಿಸುವ ಯುಗಾದಿ ಹಬ್ಬ ಅಂತೆಯೇ, ಇತರ ಭಾಗದಲ್ಲಿ ಆಚರಿಸಲಾಗುವ ನವ್ರೇಹ್ ಹಬ್ಬಕ್ಕೆ ಅವರು ಶುಭ ಕಾಮನೆಗಳನ್ನು ತಿಳಿಸಿದ್ದಾರೆ.
People across India are celebrating the start of the new year. New year greetings to everyone. May the year bring peace, joy & prosperity.
— Narendra Modi (@narendramodi) March 28, 2017
Ugadi greetings to all those celebrating. May the coming year fulfil all your wishes & may there be happiness all around.
— Narendra Modi (@narendramodi) March 28, 2017
Sajibu Cheiraoba wishes to my sisters & brothers in Manipur. Have a cheerful & harmonious year ahead.
— Narendra Modi (@narendramodi) March 28, 2017
On the auspicious occasion of Navreh, my greetings to everyone celebrating. May the year ahead be characterised by positivity & good health.
— Narendra Modi (@narendramodi) March 28, 2017
Cheti Chand greetings to the Sindhi community. May Lord Jhulelal bless us and the year ahead be a happy as well as memorable one.
— Narendra Modi (@narendramodi) March 28, 2017
Wishing the people of Maharashtra on the special occasion of Gudi Padwa. May the coming year bring happiness, good health & prosperity.
— Narendra Modi (@narendramodi) March 28, 2017
ಹಬ್ಬಗಳ ಹಿನ್ನಲೆಯಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಮತ್ತು ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಸೇರಿದಂತೆ ಅನೇಕ ಗಣ್ಯರು ದೇಶದ ಜನತೆಗೆ ಶುಭ ಕೋರಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.