News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Friday, 20th September 2024


×
Home About Us Advertise With s Contact Us

ಗಣರಾಜ್ಯೋತ್ಸವ ಸಂಬಂಧ ಬಿಸಿಗಾಳಿಯ ಬಲೂನ್, ಯುಎವಿ ನಿಷೇಧಿಸಿ ಸುತ್ತೋಲೆ ಬಿಡುಗಡೆ ಮಾಡಿದ ದೆಹಲಿ ಪೊಲೀಸ್

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಣರಾಜ್ಯೋತ್ಸದ ದೃಷ್ಟಿಯಿಂದ ರಾಜ್ಯದಲ್ಲಿ ಬಿಸಿ ಗಾಳಿಯ ಬಲೂನ್ ಸೇರಿದಂತೆ ಮಿನಿ ಮತ್ತು ದೊಡ್ಡ ಗಾತ್ರದ ವೈಮಾನಿಕ ವಾಹನಗಳನ್ನು ನಿಷೇಧಿಸಿ ಸುತ್ತೋಲೆ ಬಿಡುಗಡೆ ಮಾಡಿದೆ. ದೇಶಕ್ಕೆ ಅಪಾಯ ತರುವ ಸಮಾಜ ವಿರೋಧಿ ಅಂಶಗಳು ಮತ್ತು ಭಯೋತ್ಪಾದನೆಯ ದೃಷ್ಟಿಯಿಂದ...

Read More

ನೇಪಾಳದಲ್ಲಿ ಹಣಕಾಸು ಬಿಕ್ಕಟ್ಟು ನಿವಾರಿಸಲು ರೂ. 1 ಬಿಲಿಯನ್ ನೀಡಲಿರುವ ಆರ್‌ಬಿಐ

ಕಠ್ಮಂಡು: ನೇಪಾಳದಲ್ಲಿ ಹಣಕಾಸು ಬಿಕ್ಕಟ್ಟು ಹಾಗೂ 100 ರೂ. ಮುಖಬೆಲೆಯ ನೋಟುಗಳ ಸಮಸ್ಯೆಯನ್ನು ನಿವಾರಿಸಲು ಆರ್‌ಬಿಐ 100 ರೂ. ಮುಖಬೆಲೆಯ 1 ಬಿಲಿಯನ್ ರೂ.ಗಳನ್ನು ನೇಪಾಳ ರಾಷ್ಟ್ರ ಬ್ಯಾಂಕ್ (ಎನ್‌ಆರ್‌ಬಿ)ಗೆ ನೀಡಲಿದೆ ಎಂದು ಮಾಧ್ಯಮ ವರದಿ ತಿಳಿಸಿದೆ. ಭಾರತ ಸರ್ಕಾರ ನವೆಂಬರ್ 8ರಂದು 500 ರೂ. ಮತ್ತು...

Read More

ದೆಹಲಿಯಲ್ಲಿ ವಿಶ್ವ ಪುಸ್ತಕ ಮೇಳ ಆರಂಭ

ನವದೆಹಲಿ: ದೆಹಲಿಯ ಪ್ರಗತಿ ಮೈದಾನದಲ್ಲಿ ‘ವಿಶ್ವ ಪುಸ್ತಕ ಮೇಳ’ ಶನಿವಾರ ಆರಂಭಗೊಂಡಿದೆ. ಮಹಿಳೆಯರ ಬಗ್ಗೆ ಮಹಿಳಾ ಲೇಖಕರು ಬರೆದಿರುವ ಪುಸ್ತಗಳ ಬಗ್ಗೆ ‘ಮನುಷಿ’ ಶೀರ್ಷಿಕೆ ಅಡಿಯಲ್ಲಿ ಈ ಮೇಳ ನಡೆಯಲಿದೆ. ಮಾನವ ಸಂಪನ್ಮೂಲಗಳ ರಾಜ್ಯ ಸಚಿವ ಮಹೇಂದ್ರ ನಾಥ್ ಪಾಂಡೆ ಮೇಳಕ್ಕೆ...

Read More

2016-17ರಲ್ಲಿ ಭಾರತೀಯರ ತಲಾದಾಯ 1 ಲಕ್ಷ ರೂ. ದಾಟಲಿದೆ

ನವದೆಹಲಿ: 2016-17ನೇ ಆರ್ಥಿಕ ವರ್ಷದಲ್ಲಿ ಭಾರತೀಯರ ತಲಾದಾಯ 1 ಲಕ್ಷ ದಾಟಲಿದೆ ಎಂದು ನಿರೀಕ್ಷಿಸಲಾಗಿದೆ. 2015-16ನೇ ಸಾಲಿನಲ್ಲಿ ಭಾರತೀಯರ ತಲಾದಾಯ 93,293 ಇದ್ದು, ಈ ಆರ್ಥಿಕ ವರ್ಷದಲ್ಲಿ 103,007ಕ್ಕೆ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಕೇಂದ್ರ ಅಂಕಿ ಅಂಶಗಳ ಕಚೇರಿ ಬಿಡುಗಡೆ ಮಾಡಿದ ‘ರಾಷ್ಟ್ರೀಯ ಆದಾಯ...

Read More

14ನೇ ಪ್ರವಾಸಿ ಭಾರತೀಯ ದಿವಸ್‌ಗೆ ಬೆಂಗಳೂರು ಆತಿಥ್ಯ

ಬೆಂಗಳೂರು: ಇಂದಿನಿಂದ ಆರಂಭಗೊಳ್ಳಲಿರುವ 14ನೇ ಪ್ರವಾಸಿ ಭಾರತೀಯ ದಿವಸ್ (ಪಿಬಿಡಿ)ಗೆ ಬೆಂಗಳೂರು ಆತಿಥ್ಯ ವಹಿಸಲಿದೆ. ಮೂರು ದಿನಗಳ ಕಾಲ ‘ಭಾರತವನ್ನು ರೂಪಾಂತರಗೊಳಿಸುವಲ್ಲಿ ವಲಸೆ ಯುವಕರ ಪಾತ್ರ’ ವಿಷಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಸುರಿನೇಮ್ ಉಪಾಧ್ಯಕ್ಷ ಮೈಕಲ್ ಅಧಿನ್ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಲಿದ್ದು, ವಿದೇಶ...

Read More

ಮಸೂದ್ ಅಜರ್­ಗೆ ನಿಷೇಧಿಸುವಂತೆ ಮತ್ತೊಮ್ಮೆ ವಿಶ್ವಸಂಸ್ಥೆಗೆ ಮನವಿ ಸಲ್ಲಿಸಲಿರುವ ಭಾರತ

ನವದೆಹಲಿ : ಜೈಶ್-ಇ-ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್­ಗೆ ನಿಷೇಧಿಸುವಂತೆ ಭಾರತ ಮತ್ತೊಮ್ಮೆ ವಿಶ್ವಸಂಸ್ಥೆಯಲ್ಲಿ ಮನವಿ ಸಲ್ಲಿಸಲು ಚಿಂತಿಸಿದೆ. ಪಾಕಿಸ್ಥಾನದ ಉಗ್ರ ಸಂಘಟನೆ ಜೈಶ್-ಇ-ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್­ಗೆ ನಿಷೇಧಿಸುವ ವಿಚಾರದಲ್ಲಿ ಚೀನಾ ಪ್ರತಿ ಬಾರಿಯೂ ಅಡಚಣೆಯನ್ನು ತರುತ್ತಿತ್ತು. ಆದರೆ...

Read More

ಭಾರತ ಮತ್ತೆ ಪಾಕ್ ವಿರುದ್ಧ ‘ಅನಿರ್ದಿಷ್ಟ’ ಕ್ರಮ ತೆಗೆದುಕೊಳ್ಳಬಹುದು: ಅಮಿತ್ ಶಾ

ನವದೆಹಲಿ: ಭಾರತದ ವಿರುದ್ಧ ನಿಯಮ ಒಲ್ಲಂಘಿಸಿ ಸಮರ ಮುಂದುವರೆಸಿದರೆ ನರೇಂದ್ರ ಮೋದಿ ಸರ್ಕಾರ ಪಾಕಿಸ್ಥಾನ ವಿರುದ್ಧ ‘ಅನಿರ್ದಿಷ್ಟ’ ಕ್ರಮ ಕೈಗೊಳ್ಳಲಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ಭಾರತೀಯ ಜನತಾ ಪಕ್ಷ (ಬಿಜೆಪಿ)ದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೂ ಮುನ್ನ ಪಕ್ಷದ...

Read More

ನೋಟು ನಿಷೇಧದ ನಂತರ 4 ಲಕ್ಷ ನಿಷ್ಕ್ರಿಯ ಖಾತೆಗಳಲ್ಲಿ ಜಮೆಯಾಗಿದ್ದು 6,000 ಕೋಟಿ ರೂ.

ನವದೆಹಲಿ : ನೋಟು ನಿಷೇಧದ ನಂತರ ದೇಶದಾದ್ಯಂತ ಸುಮಾರು 4 ಲಕ್ಷಕ್ಕೂ ಹೆಚ್ಚು ನಿಷ್ಕ್ರಿಯ ಖಾತೆಗಳು ಮರುಜೀವ ಪಡೆದಿವೆ ಎನ್ನಲಾಗಿದೆ. ನವೆಂಬರ್ 8 ರಂದು ಪ್ರಧಾನಿ ನರೇಂದ್ರ ಮೋದಿಯವರು ರೂ. 500 ಮತ್ತು 1000 ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ನಿಷೇಧಿಸಿದ...

Read More

ರಷ್ಯಾದ ಚರ್ಚ್‌ನಲ್ಲಿ ಮೊಳಗಿದ ‘ಓಂ ನಮಃ ಶಿವಾಯ’

ನವದೆಹಲಿ: ರಷ್ಯಾದ ಚರ್ಚ್ ಒಂದರಲ್ಲಿ ರಾಕ್ ಬ್ಯಾಂಡ್ ವೃಂದದಿಂದ ಜನಪ್ರಿಯ ಹಿಂದೂ ಮಂತ್ರ ‘ಓಂ ನಮಃ ಶಿವಾಯ’ ಹಾಡಿರುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ರಾಕ್ ಬ್ಯಾಂಡ್ ವೃಂದದ ಮಹಿಳೆಯೊಬ್ಬಳು ‘ಓಂ ನಮಃ ಶಿವಾಯ’ ಮಂತ್ರ ‘ಓಂ ಗಂ ಗಣಪತಯೇ ನಮಃ’ ಮಂತ್ರ...

Read More

ಶಂಕಿತ ಉಗ್ರ ಬಹದೂರ್ ಅಲಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ

ನವದೆಹಲಿ: ಪಾಕಿಸ್ತಾನೀಯ ಹಾಗೂ ಶಂಕಿತ ಎಲ್‌ಇಟಿ ಉಗ್ರ ಎನ್ನಲಾದ ಬಹದೂರ್ ಅಲಿ ವಿರುದ್ಧ ರಾಷ್ಟ್ರೀಯ ತನಿಖಾ ದಳವು ಪಟಿಯಾಲಾ ಹೌಸ್‌ನ ವಿಶೇಷ ಕೋರ್ಟ್‌ನಲ್ಲಿ ಆರೋಪಪಟ್ಟಿ ಸಲ್ಲಿಸಿದೆ. 2016 ರಲ್ಲಿ ಜಮ್ಮು ಕಾಶ್ಮೀರದಲ್ಲಿ ಭಾರತೀಯ ಅಧಿಕಾರಿಗಳ ಕೈಗೆ ಈತ ಸಿಕ್ಕಿಬಿದ್ದಿದ್ದ. ವಿಚಾರಣೆ ವೇಳೆ...

Read More

Recent News

Back To Top