Date : Wednesday, 22-02-2017
ಹೈದರಾಬಾದ್: ಜನಸೇನಾ ಪಕ್ಷದ ಮುಖ್ಯಸ್ಥ, ತೆಲಗು ಚಲನಚಿತ್ರ ನಟ ಪವನ್ ಕಲ್ಯಾಣ್ ಮತ್ತೆ ರಾಜಕೀಯದಲ್ಲಿ ಸಕ್ರಿಯರಾಗುತ್ತಿದ್ದು, ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಪ್ರೇರಣೆಯಂತೆ. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಭಾಷಣ ಮಾಡಿರುವ ಅವರು, ಮಾ.14 ರಂದು ಪ್ರಮುಖ ಪ್ರಣಾಳಿಕೆ ಬಿಡುಗಡೆ ಮಾಡುತ್ತಾರಂತೆ. ಇವರ...
Date : Wednesday, 22-02-2017
ನವದೆಹಲಿ: ಗ್ರೀಸ್ ಜೊತೆಗಿನ ವಾಯುಯಾನ ಸೇವೆ ಸೇರಿದಂತೆ ವಿವಿಧ ಒಪ್ಪಂದಗಳಿಗೆ ಸಹಿ ಹಾಕಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ವ್ಯಾಪಾರ, ಪ್ರವಾಸೋದ್ಯಮ, ಹೂಡಿಕೆ ಹಾಗೂ ಸಾಂಸ್ಕೃತಿಕ ವಿನಿಮಯವನ್ನು ಪ್ರೋತ್ಸಾಹಿಸಲು ಭಾರತ ಹಾಗೂ ಗ್ರೀಸ್ ನಡುವೆ ವಾಯುಯಾನ ಸೇವೆ ಒಪ್ಪಂದ (ಎಎಸ್‌ಎ)ಕ್ಕೆ...
Date : Wednesday, 22-02-2017
ಮುಂಬಯಿ: ಮುಂಬೈ ಪೊಲೀಸರ ವಿರುದ್ಧ ತಮಾಷೆಯ ಟ್ವೀಟ್ ಮಾಡಿದ ಅಂಕಣ ಬರಹಗಾರ್ತಿ ಶೋಭಾ ಡೇ ಪೇಚಿಗೆ ಸಿಲುಗಿದ ಪ್ರಸಂಗ ನಡೆದಿದೆ. Heavy police bandobast in Mumbai today! pic.twitter.com/sY0H3xzXl3 — Shobhaa De (@DeShobhaa) February 21, 2017 ದಢೂತಿ...
Date : Wednesday, 22-02-2017
ಮುಂಬೈ: ಮೈಕ್ರೋಸಾಫ್ಟ್ ಕಂಪೆನಿ ಭಾರತಕ್ಕಾಗಿ ಸಿದ್ಧಪಡಿಸಿರುವ ’ಸ್ಕೈಪ್ ಲೈಟ್’, ’ಲಿಂಕ್ಡ್‌ಇನ್ ಲೈಟ್’ ಮತ್ತು ’ಸಂಗಮ’ ಎನ್ನುವ ವಿಶೇಷ ಆ್ಯಪ್‍ಗಳನ್ನು ಬಿಡುಗಡೆ ಮಾಡಿದೆ. ಸ್ಕೈಪ್ ಲೈಟ್ ಆ್ಯಪ್‍ನ ಸಹಾಯದಿಂದ ಕಡಿಮೆ ನೆಟ್‌ವರ್ಕ್ ಇರುವ ಸ್ಥಳಗಳಿಂದಲೂ ತಡೆರಹಿತ ಮೆಸೇಜಿಂಗ್, ಆಡಿಯೋ ಮತ್ತು ವಿಡೀಯೋ ಕರೆಗಳನ್ನು...
Date : Wednesday, 22-02-2017
ನವದೆಹಲಿ: ಕೇಂದ್ರ ನಗರಾಭಿವೃದ್ಧಿ ಸಚಿವಾಲಯವು ಸ್ವಚ್ಛ ಭಾರತ್ ಅಭಿಯಾನದ ಅಡಿಯಲ್ಲಿ ಜನರು ವೈಜ್ಞಾನಿಕ ಸಂಸ್ಕರಣೆಗಾಗಿ ಅಡುಗೆ ತ್ಯಾಜ್ಯವನ್ನು ಗೊಬ್ಬರವನ್ನಾಗಿ ಪರಿವರ್ತಿಸಲು ಪ್ರೋತ್ಸಾಹಿಸುವ ಗುರಿಯೊಂದಿಗೆ ಹೊಸ ಅಭಿಯಾನ ಆರಂಭಿಸಿದೆ. ಬಾಲಿವುಡ್‌ನ ಬಿಗ್-ಬಿ ಅಮಿತಾಭ್ ಬಚ್ಚನ್ ಅವರು ಇದರ ರಾಯಭಾರಿಯಾಗಿದ್ದು, ‘ಕಾಂಪೋಸ್ಟ್ ಬನಾವೋ, ಕಾಂಪೋಸ್ಟ್...
Date : Wednesday, 22-02-2017
ನವದೆಹಲಿ: ಈ ವರ್ಷ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಯೋಗ ದಿನ-2017ನ್ನು ಆಚರಿಸುವ ಕುರಿತು ಯುವಕರು, ಹಿರಿಯ ನಾಗರಿಕರು, ಶಾಲೆಗಳು, ವೃತ್ತಿಪರರು, ರಾಜ್ಯ ಸರ್ಕಾರಗಳಿಂದ ಸಲಹೆಗಳನ್ನು ಪಡೆಯಲು ಆಯುಶ್ ಸಚಿವಾಲಯ ತೀರ್ಮಾನಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್...
Date : Wednesday, 22-02-2017
ಪ್ಯಾರಿಸ್: ದಿನದಿಂದ ದಿನಕ್ಕೆ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚುತ್ತಿವೆ. ಕೇವಲ, ಗನ್, ಪೆನ್‌ಗಳಿಂದ ಮಾತ್ರವಲ್ಲದೇ, ಸೈಬರ್ ಕ್ಷೇತ್ರದಲ್ಲೂ ಉಗ್ರರ ಚಟುವಟಿಕೆ ನಿರಂತರವಾಗಿದೆ. ಇದರೊಂದಿಗೆ ಇದೀಗ ಡ್ರೋಣ್‌ಗಳ ಬಳಕೆ ಮೂಲಕ ದಾಳಿ ನಡೆಸುವುದು ಸಾಗಿದೆ. ಇದಕ್ಕೆ ಪ್ರತಿಯಾಗಿ ಫ್ರಾನ್ಸ್ ಹದ್ದುಗಳಿಗೆ ಮೊರೆ ಹೋಗಿದೆ. ಡ್ರೋಣ್...
Date : Wednesday, 22-02-2017
ನವದೆಹಲಿ: ಭಾರತೀಯ ರೈಲ್ವೆ ದೆಹಲಿ-ಹೌರಾ ಮತ್ತು ದೆಹಲಿ-ಮುಂಬಯಿ ಕಾರಿಡಾರ್‌ಗಳ ನಡುವೆ 160 ಕಿ.ಮಿ. ವೇಗದಲ್ಲಿ ರೈಲು ಸಂಚಾರದ ಗುರಿಯೊಂದಿಗೆ ಮಹತ್ವಾಕಾಂಕ್ಷಿ ಯೋಜನೆಯ ವಿವರವಾದ ಯೋಜನಾ ವರದಿ (ಡಿಪಿಆರ್) ಅಂತಿಮಗೊಳಿಸಿದೆ. ಭಾರತೀಯ ರೈಲ್ವೆ ಆರಂಭಿಸಿರುವ ‘ಮಿಶನ್ ರಫ್ತಾರ್’ ಯೋಜನೆ ಭಾಗವಾಗಿ 160 ಕಿ.ಮೀ. ವೇಗದಲ್ಲಿ ರೈಲುಗಳು...
Date : Wednesday, 22-02-2017
ನವೆಹಲಿ: ವಿಶ್ವದ ಅತಿ ದೊಡ್ಡ ಹವಾಮಾನ ಬದಲಾವಣೆ ವಿಷಯದ ಮೇಲಿನ ಸೈನ್ಸ್ ಎಕ್ಸ್‌ಪ್ರೆಸ್‌ನ ‘ಸೈನ್ಸ್ ಎಕ್ಸ್‌ಹಿಬಿಷನ್ ಆನ್ ವ್ಹೀಲ್ಸ್’ಗೆ ಪರಿಸರ, ವಿಜ್ಞಾನ ಮತ್ತು ರೈಲ್ವೆ ಸಚಿವರು ಹಸಿರು ನಿಶಾನೆ ನೀಡಿದ್ದಾರೆ. 16 ಬೋಗಿಗಳ ಹವಾನಿಯಂತ್ರಿತ ಹವಾಮಾನ ಬದಲಾವಣೆ ವಿಶೇಷ ರೈಲನ್ನು ಭಾರತೀಯ ರೈಲ್ವೆ...
Date : Wednesday, 22-02-2017
ನವದೆಹಲಿ: ಸದ್ಯದಲ್ಲೇ ಆರ್‌ಬಿಐ ಹೊಸ ವಿನ್ಯಾಸದ 1000 ರೂ.ಗಳನ್ನು ಬಿಡುಗಡೆ ಮಾಡಲಿದೆ ಎನ್ನುವ ಸುದ್ದಿಗೆ ಪ್ರತಿಕ್ರಿಯಿಸಿದ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ ದಾಸ್ ಹೊಸ ಸರಣಿಯ 1000 ರೂ. ಮುಖ ಬೆಲೆಯ ನೋಟುಗಳನ್ನು ಪರಿಚಯಿಸುವ ಯಾವುದೇ ಯೋಜನೆಗಳಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. No plans...