News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಟೆಂಟ್ ಪೆಗ್ಗಿಂಗ್: ಭಾರತೀಯ ಯೋಧರ ತಂಡಕ್ಕೆ 2 ಬಂಗಾರ

ನವದೆಹಲಿ: ಭಾರತೀಯ ಸೇನಾಪಡೆಯ ಟೆಂಟ್ ಪೆಗ್ಗಿಂಗ್ ಟೀಮ್ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕ್ರೀಡಾಕೂಟದಲ್ಲಿ 2 ಬಂಗಾರವನ್ನು ಮತ್ತು ಒಂದು ಕಂಚನ್ನು ಗೆದ್ದುಕೊಂಡಿದೆ. ಅಲ್ಲದೇ ವೈಯಕ್ತಿಕ ವಿಭಾಗಗಳಲ್ಲಿ 4 ಬೆಳ್ಳಿ ಮತ್ತು 1 ಕಂಚಿನ ಪದಕವನ್ನು ಗೆದ್ದುಕೊಂಡಿದೆ. ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ...

Read More

ತುರ್ತು ಸ್ಪಂದನೆಯ ಮೂಲಕ ಬಾಲಕನ ಜೀವ ಉಳಿಸಿದ ಐಎಎಫ್ ಸಿಬ್ಬಂದಿ

ನವದೆಹಲಿ: ವಾಯುಪಡೆಯ ಕ್ಷಿಪ್ರ ಕಾರ್ಯದಿಂದಾಗಿ ಜಮ್ಮು ಕಾಶ್ಮೀರದ 9 ವರ್ಷದ ಬಾಲಕನ ಜೀವ ಉಳಿದಿದೆ. ತೌಫಿಕ್ ಎಂಬ ಬಾಲಕನಿಗೆ ಅಪೆಂಡಿಸೈಟಿಸ್ ಕಾರಣದಿಂದಾಗಿ ರಾತ್ರಿ ತೀವ್ರವಾಗಿ ನೋವು ಕಾಣಿಸಿಕೊಂಡಿತ್ತು. ತುರ್ತು ಸರ್ಜರಿಯ ಅಗತ್ಯ ಆತನಿಗಿತ್ತು. ಆದರೆ ಗುರೆಝ್ ಪ್ರದೇಶದಲ್ಲಿ ವಾಸವಿದ್ದ ಕಾರಣ ಅಲ್ಲಿ ಯಾವುದೇ...

Read More

ಅಸ್ಸಾಂನ ಮೊದಲ ಜಾಗತಿಕ ಹೂಡಿಕೆದಾರರ ಸಮಿತ್ ಉದ್ಘಾಟಿಸಲಿದ್ದಾರೆ ಮೋದಿ

ಗುವಾಹಟಿ: ಅಸ್ಸಾಂನ ಮೊದಲ ಜಾಗತಿಕ ಹೂಡಿಕೆದಾರರ ಸಮಿತ್ ನಾಳೆ ಗುವಾಹಟಿಯಲ್ಲಿ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಈ ಸಮಿತ್ ಮೂಲಕ ಅಸ್ಸಾಂ ಮಾಲಿನ್ಯ ಮುಕ್ತ ಕೈಗಾರೀಕರಣ ಮತ್ತು ಸುಲಲಿತ ವ್ಯವಹಾರಕ್ಕೆ ಉತ್ತೇಜನ ನೀಡುವ ಟಾರ್ಗೆಟ್ ಇಟ್ಟುಕೊಂಡಿದೆ. ಈ ಸಮಿತ್‌ಗೆ ದೇಶ...

Read More

ಹಿಂದುಳಿದ ಪ್ರದೇಶದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕಲಿಸಲಿದ್ದಾರೆ IIT ಪದವೀಧರರು

ನವದೆಹಲಿ: ಐಐಟಿ, ಎನ್‌ಐಟಿಯಂತಹ ಪ್ರಮುಖ ಸಂಸ್ಥೆಗಳ ಸುಮಾರು 1200 ಪದವೀಧರರು ಹಿಂದುಳಿದ ಪ್ರದೇಶಗಳ ಸರ್ಕಾರಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕಲಿಸುವ ಅವಕಾಶವನ್ನು ಪಡೆದುಕೊಂಡಿದ್ದಾರೆ. 11 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಿಂದುಳಿದ ಭಾಗಗಳಲ್ಲಿ ಇರುವ 53 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕಲಿಸಲು ಐಐಟಿ, ಎನ್‌ಐಟಿಗಳ...

Read More

ರಾಜಕೀಯ ಸ್ಥಿರತೆ, ಅಭಿವೃದ್ಧಿ ಸಾಧಿಸಲು ನೇಪಾಳಕ್ಕೆ ಭಾರತ ಸಹಾಯ: ಸುಷ್ಮಾ

ಕಠ್ಮಂಡು: ಈಗಾಗಲೇ ಯಶಸ್ವಿಯಾಗಿ ಸಂಸದೀಯ ಮತ್ತು ಪ್ರಾಂತೀಯ ಚುನಾವಣೆಗಳನ್ನು ನಡೆಸಿರುವ ನೇಪಾಳಕ್ಕೆ ರಾಜಕೀಯ ಸ್ಥಿರತೆ ಮತ್ತು ಅಭಿವೃದ್ಧಿ ಸಾಧಿಸಲು ಭಾರತ ಸಹಾಯ ಮಾಡಲಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ನೇಪಾಳದ ಸಿಪಿಎನ್-ಮಾವೋವಾದಿ ಸೆಂಟರ್ ಮುಖ್ಯಸ್ಥ ಪ್ರಚಂಡ ಅವರೊಂದಿಗೆ ಮಾತುಕತೆ...

Read More

ಸಾಂಬಾ ಸೆಕ್ಟರ್‌ನಲ್ಲಿ ಉಗ್ರರ ಒಳನುಸುಳುವಿಕೆ ವಿಫಲಗೊಳಿಸಿದ BSF

ಸಾಂಬಾ: ಭಾರತದೊಳಕ್ಕೆ ಉಗ್ರರನ್ನು ನುಸುಳಿಸುವ ಪ್ರಯತ್ನವನ್ನು ಪಾಕಿಸ್ಥಾನ ನಿರಂತರವಾಗಿ ಮಾಡುತ್ತಲೇ ಇದೆ. ಭಾರತೀಯ ಸೈನಿಕರು ಇದಕ್ಕೆ ತಕ್ಕ ಪ್ರತಿಕ್ರಿಯೆಯನ್ನೂ ನೀಡುತ್ತಿದ್ದಾರೆ. ಇಂದು ಕೂಡ ಜಮ್ಮು ಕಾಶ್ಮೀರದ ಸಾಂಬಾ ಸೆಕ್ಟರ್‌ನಲ್ಲಿ ಅಕ್ರಮವಾಗಿ ಒಳನುಸುಳಲು ಪ್ರಯತ್ನಿಸಿದ ಪಾಕ್ ಉಗ್ರರನ್ನು ಹಿಮ್ಮೆಟ್ಟಿಸುವಲ್ಲಿ ಬಿಎಸ್‌ಎಫ್ ಯೋಧರು ಯಶಸ್ವಿಯಾಗಿದ್ದಾರೆ....

Read More

ಫೆ.10ರಂದು ಅಬುಧಾಬಿಯ ಮೊದಲ ದೇಗುಲ ಉದ್ಘಾಟಿಸಲಿದ್ದಾರೆ ಮೋದಿ

ಅಬುಧಾಬಿ: ಅಬುಧಾಬಿಯ ಮೊತ್ತ ಮೊದಲ ಹಿಂದೂ ದೇಗುಲವನ್ನು ಫೆ.10ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆಗೊಳಿಸಲಿದ್ದಾರೆ. 2015ರಂದು ಮೋದಿ ಮೊದಲ ಬಾರಿಗೆ ಅಲ್ಲಿ ಭೇಟಿಕೊಟ್ಟಿದ್ದ ವೇಳೆ ದೇಗುಲ ನಿರ್ಮಾಣಕ್ಕೆ ಅಬುಧಾಬಿಯಲ್ಲಿ ಜಾಗ ನೀಡುವುದಾಗಿ ಘೋಷಿಸಿತ್ತು. ಕೊಟ್ಟ ಮಾತಿನಂತೆ ಅಲ್ ವತ್ಬಾದಲ್ಲಿ 20 ಸಾವಿರ ಚದರ...

Read More

ನಂದಿ ಬೆಟ್ಟ, ಮಧುಗಿರಿ, ಯಾದಗಿರಿ ಹಿಲ್ಸ್‌ನಲ್ಲಿ ರೋಪ್ ವೇ ಪ್ರಾಜೆಕ್ಟ್

ಬೆಂಗಳೂರು: ನಂದಿ ಹಿಲ್ಸ್‌ನಲ್ಲಿ ರೋಪ್‌ವೇ ರಚಿಸಲು ರಾಜ್ಯ ಪ್ರವಾಸೋದ್ಯಮ ಇಲಾಖೆ ನಿರ್ಧರಿಸಿದ್ದು, ಇದರಿಂದ ಇಲ್ಲಿನ ಪ್ರವಾಸೋದ್ಯಮಕ್ಕೆ ಸಾಕಷ್ಟು ಉತ್ತೇಜನಗಳು ದೊರಕಲಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಹಿಲ್ಸ್, ತುಮಕೂರಿನ ಮಧುಗಿರಿ ಮತ್ತು ಯಾದಗಿರಿ ಜಿಲ್ಲೆಯ ಯಾದಗಿರಿ ಹಿಲ್ಸ್‌ಗೆ ರೋಪ್ ವೇಗಳನ್ನು ನಿರ್ಮಿಸುವ ಯೋಜನೆ...

Read More

ಸರ್ಕಾರಿ ಶಾಲಾ ಕಂಪೌಂಡ್‌ಗಳಲ್ಲಿ ಕಾರ್ಪೋರೇಟ್ ಜಾಹೀರಾತುಗಳಿಗೆ ಅವಕಾಶ

ಬೆಂಗಳೂರು: ಇನ್ನು ಮುಂದೆ ಸರ್ಕಾರಿ ಶಾಲೆಗಳ ಕಂಪೌಂಡ್‌ಗಳಲ್ಲಿ ಕಾರ್ಪೊರೇಟ್ ಕಂಪನಿಗಳ ಜಾಹೀರಾತುಗಳು ರಾರಾಜಿಸಲಿವೆ. ಮೂಲಸೌಕರ್ಯ ಮತ್ತು ಅಭಿವೃದ್ಧಿ ಚಟುವಟಿಕೆ ನಡೆಸಲು ಹಣಕಾಸಿನ ಸಮಸ್ಯೆ ಎದುರಿಸುತ್ತಿರುವ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಇಲಾಖೆಗೆ ನೆರವು ನೀಡುವ ಸಲುವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಶಿಕ್ಷಣ...

Read More

ಹರಿಯಾಣದಲ್ಲಿನ ಇಸ್ಕಾನ್ ‘ಅನ್ನಾಮ್ರಿತ’ಗೆ ಸಾರ್ಕ್ ಪ್ರತಿನಿಧಿಗಳ ಶ್ಲಾಘನೆ

ಚಂಡೀಗಢ: ಹರಿಯಾಣ ಸರ್ಕಾರ ಬಿಡುಗಡೆಗೊಳಿಸಿರುವ ‘ವಿಶನ್ 2030’ ದಾಖಲೆಯ ಪ್ರಮುಖ ಗುರಿ ರಾಜ್ಯದಿಂದ ಹಸಿವನ್ನು ತೊಲಗಿಸುವುದು. ಇದಕ್ಕಾಗಿ ಇಸ್ಕಾನ್ ಫುಡ್ ರಿಲೀಫ್ ಫೌಂಡೇಶನ್ ಸರ್ಕಾರದೊಂದಿಗೆ ಕೈಜೋಡಿಸಿದೆ. ಇಸ್ಕಾನ್ ‘ಝೀರೋ ಹಂಗರ್ ಹರಿಯಾಣ’ ಎಂಬ ಅಭಿಯಾನವನ್ನು ಆರಂಭಿಸಿದ್ದು, ’ಆಕ್ಟ್ ಸೋಶಲ್’ ಎಂಬ ಮಾರ್ಕೆಟಿಂಗ್...

Read More

Recent News

Back To Top