Date : Saturday, 21-07-2018
ನವದೆಹಲಿ: ಖ್ಯಾತ ಹಿಂದಿ ಕವಿ ಮತ್ತು ಸಾಹಿತಿ ಗೋಪಾಲ್‌ದಾಸ್ ನೀರಜ್ ಅವರು ಗುರುವಾರ ನಿಧನರಾಗಿದ್ದು, ಅವರ ಆಶಯದಂತೆ ಅವರ ದೇಹವನ್ನು ಅಲಿಘಢ ಮುಸ್ಲಿಂ ಯೂನಿವರ್ಸಿಟಿಯಲ್ಲಿನ ಜವಹಾರ್‌ಲಾಲ್ ನೆಹರೂ ಮೆಡಿಕಲ್ ಕಾಲೇಜಿಗೆ ದಾನ ಮಾಡಲಾಗಿದೆ. ಶನಿವಾರ ನೀರಜ್ ಅವರ ಕುಟುಂಬ ಸದಸ್ಯರು ಶನಿವಾರ...
Date : Saturday, 21-07-2018
ನವದೆಹಲಿ: ಪ್ರವಾಸೋದ್ಯಮಕ್ಕೆ ಭಾರತದಲ್ಲಿ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲೂ ಹೆಚ್ಚಿನ ಅವಕಾಶಗಳಿವೆ ಎಂದು ಭಾರತ ಸರ್ಕಾರದ ಜಂಟಿ ಕಾರ್ಯದರ್ಶಿ ಸುಮನ್ ಬಿಲ್ಲಾ ಪ್ರತಿಪಾದಿಸಿದ್ದು, 2017ರಲ್ಲಿ ಭಾರತ 10 ಮಿಲಿಯನ್ ವಿದೇಶಿ ಪ್ರವಾಸಿಗರನ್ನು ಕಂಡಿದೆ ಎಂದು ತಿಳಿಸಿದರು. ಮಾತ್ರವಲ್ಲ 2018ರಲ್ಲಿ ಭಾರತದ ಪ್ರವಾಸೋದ್ಯಮ...
Date : Saturday, 21-07-2018
ನವದೆಹಲಿ: ಮಹಾರಾಷ್ಟ್ರದಲ್ಲಿ ಅತೀ ಹಿಂದುಳಿದ ಪ್ರದೇಶವಾಗಿರುವ ವಿದರ್ಭ, ಮರಾಠವಾಡ, ಉತ್ತರ ಮಹಾರಾಷ್ಟ್ರ ಭಾಗಗಳಿಗೆ ಅಲ್ಲಿನ ಸರ್ಕಾರ ರೂ.22,122 ಕೋಟಿಗಳ ಪ್ಯಾಕೇಜ್‌ನ್ನು ಘೋಷಣೆ ಮಾಡಿದೆ. ಮಳೆಗಾಲದ ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ವಿಧಾನಸಭೆಯಲ್ಲಿ ಈ ಘೋಷಣೆಯನ್ನು ಸರ್ಕಾರ ಮಾಡಿದೆ. ನಾಗ್ಪುರದಲ್ಲಿ ಯಾಕೆ ಅಧಿವೇಶನವನ್ನು...
Date : Saturday, 21-07-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮುಂದಿನ ಸೋಮವಾರ ರುವಾಂಡಾಗೆ ತೆರಳಲಿದ್ದಾರೆ. ಇದು ಆ ದೇಶಕ್ಕೆ ಭಾರತ ನೀಡುತ್ತಿರುವ ಮೊಟ್ಟ ಮೊದಲ ಪ್ರಧಾನಿ ಮಟ್ಟದ ಭೇಟಿಯಾಗಿದೆ. ಆದರೆ ಈ ಭೇಟಿಯಲ್ಲಿ ಹೆಚ್ಚಿನ ಕುತೂಹಲ ಮೂಡಿಸಿರುವುದೆಂದರೆ ಅದು, ಆ ದೇಶದ ಅಧ್ಯಕ್ಷರಿಗೆ ಪ್ರಧಾನಿ ನೀಡುತ್ತಿರುವ...
Date : Saturday, 21-07-2018
ಬೆಂಗಳೂರು: ಕರ್ನಾಟಕದ ಜೀವನದಿ ಕಾವೇರಿ ತುಂಬಿ ಹರಿಯುತ್ತಿದೆ, ಇದು ರಾಜ್ಯಕ್ಕೆ ಸಂಭ್ರಮದ ಸುದ್ದಿಯಾಗಿದೆ. ಕೃಷ್ಣರಾಜಸಾಗರ ಅಣೆಕಟ್ಟು ತುಂಬಿದ್ದು, 124.8 ಅಡಿ ಎತ್ತರದಂವರೆಗೂ ನೀರಿನ ಮಟ್ಟವಿದೆ. ಕಳೆದ ಕೆಲ ದಿನಗಳಿಂದ ಗರಿಷ್ಠ ಮಟ್ಟದ 80,000 ಕ್ಯೂಸೆಕ್ಸ್ ನೀರು ಹೊರ ಹರಿದಿದೆ. ಅನೇಕ ವರ್ಷಗಳ...
Date : Saturday, 21-07-2018
ನವದೆಹಲಿ: ಲೋಕಸಭೆಯಲ್ಲಿ ಎನ್‌ಡಿಎ ಸರ್ಕಾರ ವಿಶ್ವಾಸ ಮತವನ್ನು ಗೆದ್ದಿರುವುದು, ಕುಟುಂಬ ರಾಜಕಾರಣಕ್ಕಾದ ಸೋಲು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬಣ್ಣಿಸಿದ್ದಾರೆ. ಟ್ವಿಟ್ ಮಾಡಿರುವ ಅವರು, ‘ಕುಟುಂಬ ರಾಜಕಾರಣದ ನಕಾರಾತ್ಮಕತೆಯಿಂದ ಪ್ರಜಾಪ್ರಭುತ್ವದ ಬೆಳಕನ್ನು ಎತ್ತಿ ಹಿಡಿದ ಬಿಜೆಪಿ, ಎಲ್ಲಾ ಮೈತ್ರಿ ಪಕ್ಷಗಳಿಗೆ...
Date : Saturday, 21-07-2018
ನವದೆಹಲಿ: ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ವೇಳೆ ಸುಳ್ಳು ಹೇಳಿಕೆಗಳನ್ನು ನೀಡಿ ಸದನದ ದಾರಿ ತಪ್ಪಿಸುವ ಪ್ರಯತ್ನ ಮಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ಬಿಜೆಪಿ ಹಕ್ಕುಚ್ಯುತಿ ಮಂಡನೆಗೊಳಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ಒತ್ತಡದ ಮೇರೆಗೆ ರಕ್ಷಣಾ...
Date : Saturday, 21-07-2018
ನವದೆಹಲಿ: ಲೋಕಸಭೆಯಲ್ಲಿ ನಡೆದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಾಡಿದ ಪ್ರತಿ ಆರೋಪಕ್ಕೂ ದಿಟ್ಟ ಪ್ರತ್ಯುತ್ತರವನ್ನು ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ತಮ್ಮ ಸರ್ಕಾರವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಪ್ರತಿಪಕ್ಷಗಳ ಕೆಲ ಸದಸ್ಯರ ಕರ್ಕಶ...
Date : Saturday, 21-07-2018
ನವದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಹೀನಾಯ ಸೋಲಾಗಿದೆ. ನರೇಂದ್ರ ಮೋದಿಯವರು ಬರೋಬ್ಬರಿ 199 ಮತಗಳ ಅಂತರದಿಂದ ವಿಶ್ವಾಸ ಮತವನ್ನು ಗೆದ್ದು ದಿಗ್ವಿಜಯ ಸಾಧಿಸಿದ್ದಾರೆ. ಈ ಮೂಲಕ ಅತಿಯಾದ ಆತ್ಮವಿಶ್ವಾಸ ಹೊಂದಿದ್ದ ಕಾಂಗ್ರೆಸ್ ಮತ್ತು ಅದರ ಮೈತ್ರಿಗಳಿಗೆ...
Date : Friday, 20-07-2018
ನವದೆಹಲಿ: ರಾಜಕಾರಣಿಗಳು ಅದರಲ್ಲೂ ಬಿಜೆಪಿಯ ನಾಯಕರುಗಳು ಪ್ರತೀವರ್ಷವು ರಾಮಾಯಣ ಮರುಚಿತ್ರಿಸುವ ರಾಮಲೀಲಾದಲ್ಲಿ ಬಹಳ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ಆದರೆ ಈ ಬಾರಿ ಒಂದು ಹೆಜ್ಜೆ ಮುಂದು ಹೋಗಿ ಬಿಜೆಪಿಯ ಹಲವಾರು ಮುಖಂಡರುಗಳು ರಾಮಾಯಣದ ಪಾತ್ರಗಳ ವೇಷಧಾರಿಗಳಾಗಿ ಮಿಂಚಲಿದ್ದಾರೆ. ಈ ವರ್ಷ ಕೇಂದ್ರದ ಇಬ್ಬರು...