Date : Monday, 23-07-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ 5 ದಿನಗಳ ಕಾಲ ಮೂರು ಆಫ್ರಿಕನ್ ರಾಷ್ಟ್ರಗಳ ಪ್ರವಾಸ ಆರಂಭಿಸಲಿದ್ದಾರೆ. ಪ್ರವಾಸದ ಮೊದಲ ಹೆಜ್ಜೆಯಾಗಿ ಅವರು ರುವಾಂಡ ದೇಶಕ್ಕೆ ಪ್ರಯಾಣಿಸಲಿದ್ದಾರೆ. ಈ ಮೂಲಕ ಈ ದೇಶಕ್ಕೆ ಭೇಟಿಕೊಡುತ್ತಿರುವ ಮೊದಲ ಪ್ರಧಾನಿ ಎನಿಸಲಿದ್ದಾರೆ. ರುವಾಂಡಾಗೆ ಇಂದು ಸಂಜೆ 6...
Date : Saturday, 21-07-2018
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(GST)ಯಿಂದ ಸ್ಯಾನಿಟರಿ ನ್ಯಾಪ್ಕಿನ್‌ಗೆ ವಿನಾಯತಿ ನೀಡಲಾಗಿದೆ ಎಂದು ಮಹಾರಾಷ್ಟ್ರ ಹಣಕಾಸು ಸಚಿವ ಸುಧೀರ ಮುಂಗಂತಿವಾರ ಶನಿವಾರ ತಿಳಿಸಿದ್ದಾರೆ. ರಾಜಧಾನಿ ದೆಹಲಿಯಲ್ಲಿ 28ನೇ ಜಿಎಸ್‌ಟಿ ಕೌನ್ಸಿಲ್ ಸಭೆ ಬಳಿಕ ವರದಿಗಾರರೊಂದಿಗೆ ಮಾತನಾಡಿದ ಮಹಾರಾಷ್ಟ್ರ ಹಣಕಾಸು ಸಚಿವ ಸುಧೀರ...
Date : Saturday, 21-07-2018
ನವದೆಹಲಿ: ಶ್ರೀಲಂಕಾದಲ್ಲಿ ಭಾರತದ ನೆರವಿನೊಂದಿಗೆ ಪ್ರಾರಂಭಿಸಲಾದ ತುರ್ತು ಆಂಬ್ಯುಲೆನ್ಸ್ ಸೇವೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಶನಿವಾರ ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದ್ದಾರೆ. ಈ ಸಂದರ್ಭ ಮಾತನಾಡಿದ ಅವರು ‘ಈ ಪ್ರಮುಖ ಯೋಜನೆಯು ಉಭಯ ದೇಶಗಳ ಅಭಿವೃದ್ಧಿಗೆ ಪೂರಕವಾಗಿರಲಿದೆ’ ಎಂದು ಹೇಳಿದ್ದಾರೆ. ‘ಕಳೆದ...
Date : Saturday, 21-07-2018
ಲಕ್ನೋ: ಪ್ರಧಾನಿ ನರೇಂದ್ರ ಮೋದಿ ಶನಿವಾರ ಉತ್ತರಪ್ರದೇಶದ ಶಹಜಹಾನ್‌ಪುರದಲ್ಲಿ ರೈತ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ‘ನಾವು ನಿಮ್ಮ ಬಳಿಗೆ ವಿದ್ಯುತ್ ನೀಡಲು ಧಾವಿಸುತ್ತೇವೆ, ಆದರೆ ಅವರು(ಕಾಂಗ್ರೆಸ್) ಅವಿಶ್ವಾಸ ಪತ್ರ ಹಿಡಿದು ನಮ್ಮ ಬಳಿಗೆ ಧಾವಿಸುತ್ತಿದ್ದಾರೆ. ನಿನ್ನೆ ಲೋಕಸಭಾದಲ್ಲಿ ಏನು ಮಾಡಬೇಕೋ ಅದನ್ನು...
Date : Saturday, 21-07-2018
ನವದೆಹಲಿ: ಮಳೆ ಮತ್ತು ನೆರೆಯಿಂದಾಗಿ ಸಂಕಷ್ಟಕ್ಕೀಡಾಗಿರುವ ಕೇರಳ ರಾಜ್ಯಕ್ಕೆ ಕೇಂದ್ರ ರೂ.80 ಕೋಟಿಗಳ ಪರಿಹಾರ ಧನವನ್ನು ಬಿಡುಗಡೆಗೊಳಿಸಿದೆ ಎಂದು ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಅವರು ತಿಳಿಸಿದ್ದಾರೆ. ರಿಜಿಜು ನೇತೃತ್ವದ ಕೇಂದ್ರ ತಂದ ಶನಿವಾರ ಬೆಳಿಗ್ಗೆ ಕೊಚ್ಚಿಗೆ ಬಂದಿಳಿದಿದ್ದು,...
Date : Saturday, 21-07-2018
ನವದೆಹಲಿ: ಮದರ್ ಥೆರೇಸಾ ಮಿಶನರೀಸ್ ಆಫ್ ಚಾರಿಟಿ ವತಿಯಿಂದ ನಡೆಸಲ್ಪಡುವ ಎಲ್ಲಾ ಆಶ್ರಮಗಳ ಮೇಲೆ ಹದ್ದಿನ ಕಣ್ಣಿಡುವಂತೆ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೂಚಿಸಿದೆ. ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವ ಬಗ್ಗೆ...
Date : Saturday, 21-07-2018
ನವದೆಹಲಿ: ಪ್ರಸ್ತುತ ನಡೆಯುತ್ತಿರುವ ಜೂನಿಯರ್ ಏಷ್ಯನ್ ರಸ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಕುಸ್ತಿಪಟು ಮಾನ್ಸಿ ಅಹ್ಲಾವತ್ ಬೆಳ್ಳಿಯ ಪದಕ ಗೆದ್ದುಕೊಂಡಿದ್ದಾರೆ. ಟೂರ್ನಿಯುದ್ದಕ್ಕೂ ತನ್ನ ಪ್ರತಿಸ್ಪರ್ಧಿಗಳ ವಿರುದ್ಧ ಪಾರಮ್ಯ ಮೆರೆದಿದ್ದ ಮಾನ್ಸಿ, ಫೈನಲ್‌ನಲ್ಲಿ ಜಪಾನಿನ ಅಕೈ ಹನಯಿ ವಿರುದ್ಧ 0-10 ಅಂಕಗಳಿಂದ ಸೋಲೊಪ್ಪಿಕೊಂಡರು. 57...
Date : Saturday, 21-07-2018
ನ್ಯೂಪೋರ್ಟ್: ಅಮೆರಿಕಾದ ನ್ಯೂಪೋರ್ಟ್‌ನಲ್ಲಿ ನಡೆಯುತ್ತಿರುವ ‘ಹಾಲ್ ಆಫ್ ಫೇಮ್ ಓಪನ್’ನಲ್ಲಿ ಭಾರತದ ವೃತ್ತಿಪರ ಟೆನ್ನಿಸ್ ಆಟಗಾರ ರಾಮ್‌ಕುಮಾರ್ ರಾಮನಾಥನ್ ಅವರು ಸೆಮಿಫೈನಲ್ ತಲುಪಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದಲ್ಲಿ 23 ವರ್ಷದ ಈ ಆಟಗಾರ ಕ್ವಾಟರ್‌ಫೈನಲ್‌ನಲ್ಲಿ ತನ್ನ ಕೆನಡಾದ ಪ್ರತಿಸ್ಪರ್ಧಿ ವಸೆಕ್ ಪೊಸ್ಪಿಸಿಲ್ ಅವರನ್ನು...
Date : Saturday, 21-07-2018
ನವದೆಹಲಿ: ಭಾರತದ ‘ಸ್ಕಿಲ್ ಇಂಡಿಯಾ’ ತಾಂತ್ರಿಕ ಆಸಕ್ತರ ಮೊದಲ ಬ್ಯಾಚ್ ಜುಲೈ 17ರಂದು ಜಪಾನಿಗೆ ತೆರಳಿದ್ದು, ಒಸಾಕದಲ್ಲಿನ ಭಾರತೀಯ ರಾಯಭಾರ ಕಛೇರಿಯಲ್ಲಿ ಇಂದು ಅವರಿಗೆ ಅದ್ಧೂರಿ ಸ್ವಾಗತವನ್ನು ಕೋರಲಾಯಿತು. ಉಭಯ ದೇಶಗಳ ನಡುವಣ ಟೆಕ್ನಿಕಲ್ ಇಂಟರ್ನ್ ಟ್ರೈನಿಂಗ್ ಪ್ರೋಗ್ರಾಂನ ಮೆಮೊರಾಂಡಮ್ ಆಫ್...
Date : Saturday, 21-07-2018
ನವದೆಹಲಿ: ಸುಮಾರು ರೂ.3 ಕೋಟಿವರೆಗಿನ ನಿಷೇಧಿತ ನೋಟುಗಳ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪುಣೆ ಪೊಲೀಸರು ಕಾಂಗ್ರೆಸ್ ಕಾರ್ಪೋರೇಟರ್ ಮತ್ತು ಇತರ ನಾಲ್ವರನ್ನು ಬಂಧಿಸಿದ್ದಾರೆ. ಕಾಂಗ್ರೆಸ್ ಕಾರ್ಪೋರೇಟರ್ ಗಜೇಂದ್ರ ಅಭಂಗ್ ಎಂದು ಗುರುತಿಸಲಾಗಿದ್ದು, ಈತ ಸಂಗಮ್ನರ್ ಮುನ್ಸಿಪಲ್ ಕೌನ್ಸಿಲ್‌ನ ಕಾರ್ಪೋರೇಟರ್ ಎಂದು ಹೇಳಲಾಗಿದೆ....