Date : Saturday, 08-12-2018
ನವದೆಹಲಿ: ಬಡವ ಬಲ್ಲಿದ ಎಂಬ ಭೇದ ಮಾಡದೆ ಯುವ ವೈದ್ಯರುಗಳು ರೋಗಿಗಳನ್ನು ಸಹಾನುಭೂತಿ, ಕರುಣೆಯಿಂದ ಉಪಚರಿಸಬೇಕು ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ. ಏಮ್ಸ್‌ನ 46ನೇ ಘಟಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಏಮ್ಸ್ ಆಸ್ಪತ್ರೆ ಭಾರತದ ಹೆಮ್ಮೆಯಾಗಿದ್ದು, ರೋಗಿಗಳ ಉಪಚಾರ, ಅತ್ಯುತ್ತಮ...
Date : Saturday, 08-12-2018
ನವದೆಹಲಿ: ಪ್ರತಿ ಮನೆಯಲ್ಲೂ ಎಲ್‌ಪಿಜಿ ಅಡುಗೆ ಅನಿಲ ಇರಬೇಕು ಎಂಬ ಮಹತ್ವಾಕಾಂಕ್ಷೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ಆರಂಭಿಸಿರುವ ಉಜ್ವಲ ಯೋಜನೆ, ಮನೆ ಮನೆಯ ವಾಯು ಮಾಲಿನ್ಯವನ್ನು ತಡೆಗಟ್ಟುವಲ್ಲಿ ಮಹತ್ವದ ಪಾತ್ರವಹಿಸುತ್ತಿದೆ ಎಂದು ನೂತನ ವರದಿ ತಿಳಿಸಿದೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್...
Date : Saturday, 08-12-2018
ಮುಂಬಯಿ: ದೇಶದ ನಂ.1 ಶ್ರೀಮಂತ ಮುಕೇಶ್ ಅಂಬಾನಿಯವರ ಕುಟುಂಬ, ರಾಜಸ್ಥಾನದ ಉದಯ್‌ಪುರದಲ್ಲಿ 4 ದಿನಗಳ ಕಾಲ 5,100 ಜನರಿಗೆ ಅನ್ನಸೇವಾ ಕಾರ್ಯವನ್ನು ಆಯೋಜಿಸಿದೆ. ಅನ್ನಸೇವೆ ಪಡೆಯುವ ಬಹುತೇಕರು ವಿಶೇಷಚೇತನರು ಎಂಬುದು ವಿಶೇಷ. ಅಂಬಾನಿಯವರ ಮಗಳು ಇಶಾ ಅಂಬಾನಿಯ ವಿವಾಹದ ಪ್ರಯುಕ್ತ ಈ ಅನ್ನಸೇವೆಯನ್ನು...
Date : Saturday, 08-12-2018
ವಾಷ್ಟಿಂಗ್ಟನ್: ಅನಿವಾಸಿ ಭಾರತೀಯರು ತಮ್ಮ ತವರಿಗೆ ಬರೋಬ್ಬರಿ 80 ಬಿಲಿಯನ್ ಯುಎಸ್‌ಡಿಗಳನ್ನು ನೀಡುತ್ತಿದ್ದಾರೆ, ಹೀಗಾಗಿ ಈ ಬಾರಿಯೂ ಭಾರತವೇ ವಿಶ್ವದ ಟಾಪ್ ಪಾವತಿ ಸ್ವೀಕರಿಸುವ ದೇಶವಾಗಿ ಹೊರಹೊಮ್ಮಲಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ. ಭಾರತದ ಬಳಿಕದ ಸ್ಥಾನವನ್ನು ಚೀನಾ ಪಡೆದುಕೊಂಡಿದ್ದು, ಅಲ್ಲಿನ ಅನಿವಾಸಿಗಳು...
Date : Saturday, 08-12-2018
ನವದೆಹಲಿ: ಪ್ರಧಾನಮಂತ್ರಿ ಜನ್ ಆರೋಗ್ಯ ಯೋಜನೆ(ಪಿಎಂಜೆಎವೈ) ಆರಂಭಗೊಂಡು ಕೇವಲ 10 ವಾರಗಳಷ್ಟೇ ಆಗಿವೆ. ಆದರೆ ಈಗಾಗಲೇ 4.6 ಲಕ್ಷ ಜನರು ಇದರ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ, ಯೋಜನೆಯ ಮೂಲಕ ಇವರಿಗೆ ರೂ.600 ಕೋಟಿಗಳನ್ನು ವ್ಯಯಿಸಲಾಗಿದೆ. ಪಿಎಂಜೆಎವೈ ಸಿಇಓ ಇಂದು ಭೂಷಣ್ ಅವರು ಈ ಬಗೆಗೆ ಮಾಹಿತಿಯನ್ನು...
Date : Saturday, 08-12-2018
ಮಧುರೈ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಕಳೆದುಕೊಂಡ ರೂ.22 ಸಾವಿರ ರೂಪಾಯಿಗಳನ್ನು ಅವರಿಗೆ ವಾಪಾಸ್ ನೀಡುವ ಮೂಲಕ ರೈಲ್ವೇ ಪ್ರೊಟೆಕ್ಷನ್ ಫೋರ್ಸ್(ಆರ್‌ಪಿಎಫ್) ಸಿಬ್ಬಂದಿ ಕರ್ತವ್ಯಪ್ರಜ್ಞೆ ಮೆರೆದಿದ್ದಾರೆ. ಕೇರಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಾಲಿಂಗಮ್ ಎನ್ನುವ 51 ವರ್ಷದ ಮಧುರೈ ಮೂಲದ ಶಿಲ್ಪಿಯೊಬ್ಬರು, ಕೇರಳದ ರೈಲಿನಲ್ಲಿ ಮಧುರೈಗೆ...
Date : Saturday, 08-12-2018
ಭೋಪಾಲ್: ಮಧ್ಯಪ್ರದೇಶ ರಾಜಧಾನಿ ಭೋಪಾಲ್‌ನ ಪೊಲೀಸ್ ಇನ್ಸ್‌ಪೆಕ್ಟರ್, ಅಭಿಷೇಕ್ ಸೋನೆಕರ್ ಅವರು ’ಭಾರತದ ಅತ್ಯುತ್ತಮ ಸೈಬರ್ ಪೊಲೀಸ್’ ಎಂಬ ಅವಾರ್ಡ್‌ನ್ನು ಪಡೆದುಕೊಂಡಿದ್ದಾರೆ. ನಸ್ಕಾಂ ಮತ್ತು ಡಾಟಾ ಸೆಕ್ಯೂರಿಟಿ ಕೌನ್ಸಿಲ್ ಆಫ್ ಇಂಡಿಯಾ, ನವದೆಹಲಿಯಲ್ಲಿ ಆಯೋಜನೆಗೊಳಿಸಿದ ಕಾರ್ಯಕ್ರಮದಲ್ಲಿ ಸೋನೆಕರ್ ಅವರಿಗೆ ಈ ಅವಾರ್ಡ್‌ನ್ನು...
Date : Saturday, 08-12-2018
ಮುಂಬಯಿ: ತನ್ನ ವೇದಿಕೆಯಲ್ಲಿ ಹರಿದಾಡುವ ನಕಲಿ ಸುದ್ದಿಗಳ ಮೂಲವನ್ನು ಪತ್ತೆಹಚ್ಚುವ ಸಲುವಾಗಿ ವಾಟ್ಸಾಪ್‌ನ ಹಿರಿಯ ಅಧಿಕಾರಿಗಳು, ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಭಾರತದಲ್ಲಿ 220 ಮಿಲಿಯನ್ ಬಳಕೆದಾರರನ್ನು ಹೊಂದಿರುವ ವಾಟ್ಸಾಪ್‌ನಲ್ಲಿ ನಕಲಿ ಸುದ್ದಿಗಳು ಬಿತ್ತರವಾದರೆ ಸಮಾಜದ ಮೇಲೆ ಅತ್ಯಂತ...
Date : Saturday, 08-12-2018
ವಿಯೆನ್ನಾ: ಜಾಗತಿಕ ತೈಲ ಮಾರುಕಟ್ಟೆಯನ್ನು ಉತ್ತೇಜಿಸುವ ಸಲುವಾಗಿ, ಕಚ್ಚಾ ತೈಲ ಉತ್ಪಾದನೆಯನ್ನು ಪ್ರತಿ ನಿತ್ಯ 1.2 ಮಿಲಿಯನ್ ಬಾರೆಲ್‌ನಷ್ಟು ತಗ್ಗಿಸಲು ಪೆಟ್ರೋಲಿಯಂ ಎಕ್ಸ್‌ಫೋರ್ಟಿಂಗ್ ಕಂಟ್ರೀಸ್(ಒಪಿಇಎಸ್)ನ ಸದಸ್ಯ ರಾಷ್ಟ್ರಗಳು ಮತ್ತು ಅದರ ಮೈತ್ರಿಗಳು ಶುಕ್ರವಾರ ನಿರ್ಧರಿಸಿವೆ. 2019ರ ಜನವರಿಯಿಂದಲೇ ಈ ಒಪ್ಪಂದ ಅನುಷ್ಠಾನಕ್ಕೆ ಬರುವ...
Date : Friday, 07-12-2018
ನವದೆಹಲಿ: ಟಾಪ್ ರ‍್ಯಾಂಕಿಂಗ್ ಐಐಟಿ-ಐಐಎಂ ಮಾಜಿ ವಿದ್ಯಾರ್ಥಿ ಕೃಷ್ಣಮೂರ್ತಿ ಸುಬ್ರಹ್ಮಣಿಯನ್ ಅವರು, ಮೂರು ವರ್ಷಗಳ ಅವಧಿಗೆ ಮುಖ್ಯ ಆರ್ಥಿಕ ಸಲಹೆಗಾರನಾಗಿ ನೇಮಕಗೊಂಡಿದ್ದಾರೆ. ಪ್ರಸ್ತುತ ಸುಬ್ರಹ್ಮಣಿಯನ್ ಅವರು ಪ್ರಸ್ತುತ, ಅಸೋಸಿಯೇಟ್ ಪ್ರೊಫೆಸರ್ ಆಫ್ ಫಿನಾನ್ಸ್ ಮತ್ತು ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್‌ನ ಸೆಂಟರ್...