News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಜೈಶೇ ಉಲ್ಲೇಖಿಸಿ ಪುಲ್ವಾಮ ದಾಳಿ ಖಂಡಿಸಿದ ವಿಶ್ವಸಂಸ್ಥೆ: ಭಾರತಕ್ಕೆ ಮಹತ್ವದ ಬೆಂಬಲ

ನವದೆಹಲಿ: ಭಾರತದ ಉಗ್ರ ವಿರೋಧಿ ನಿಲುವಿಗೆ ಮಹತ್ತರವಾದ ಬೆಂಬಲ ದೊರೆತಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಪುಲ್ವಾಮ ದಾಳಿಯನ್ನು ಖಂಡಿಸಿದ್ದು ಮಾತ್ರವಲ್ಲ, ಈ ಘಟನೆಗೆ ಜವಾಬ್ದಾರನಾದ ಜೈಶೇ ಮೊಹಮ್ಮದ್ ಉಗ್ರ ಸಂಘಟನೆಯನ್ನು ತನ್ನ ಖಂಡನೆಯ ಸಂದರ್ಭ ಉಲ್ಲೇಖ ಮಾಡಿದೆ. ‘ಭದ್ರತಾ ಮಂಡಳಿಯ ಸದಸ್ಯರು,...

Read More

ನಿಮಗೆ ಹರಿಯುವ ನೀರನ್ನು ನಿಲ್ಲಿಸಿ ಬಿಡುತ್ತೇವೆ: ಪಾಕಿಸ್ಥಾನಕ್ಕೆ ಗಡ್ಕರಿ ಎಚ್ಚರಿಕೆ

ನವದೆಹಲಿ: ಭಾರತ ಪಾಕಿಸ್ಥಾನಕ್ಕೆ ನೀರು ಪೂರೈಕೆಯಾಗುವುದನ್ನು ನಿಲ್ಲಿಸಿ ಬಿಡಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಎಚ್ಚರಿಕೆ ನೀಡಿದ್ದಾರೆ, ಫೆ.14ರಂದು ಪುಲ್ವಾಮದಲ್ಲಿ ನಡೆದ ದಾಳಿಯ ಹಿನ್ನಲೆಯಲ್ಲಿ ಅವರು ಈ ಎಚ್ಚರಿಕೆಯನ್ನು ನೆರೆಯ ಉಗ್ರ ಬೆಂಬಲಿಗ ರಾಷ್ಟ್ರಕ್ಕೆ ರವಾನಿಸಿದ್ದಾರೆ. ಉತ್ತರಪ್ರದೇಶ ಭಾಗ್‌ಪತ್‌ನಲ್ಲಿ...

Read More

ಜ. ಕಾಶ್ಮೀರದಲ್ಲಿನ ಯೋಧರ ಪ್ರಯಾಣಕ್ಕೆ ವಾಯು ಸೇವೆ: ಗೃಹ ಸಚಿವಾಲಯದ ಮಹತ್ವದ ನಿರ್ಧಾರ

ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ನಿಯೋಜನೆಗೊಂಡಿರುವ ಯೋಧರು ಇನ್ನು ಮುಂದೆ ಕರ್ತವ್ಯಕ್ಕೆ ಹಾಜರಾಗುವ ವೇಳೆ ಅಥವಾ ರಜೆಗಾಗಿ ತೆರಳುವ ವೇಳೆ ವಾಯು ಮಾರ್ಗವನ್ನೇ ಬಳಸಲಿದ್ದಾರೆ. ಈ ನಿರ್ಧಾರವನ್ನು ಕೇಂದ್ರ ಗೃಹ ಇಲಾಖೆ ತೆಗೆದುಕೊಂಡಿದೆ. ಜಮ್ಮು-ಶ್ರೀನಗರ, ಶ್ರೀನಗರ-ಜಮ್ಮು ಮತ್ತು ದೆಹಲಿ-ಶ್ರೀನಗರ, ಶ್ರೀನಗರ-ದೆಹಲಿ ವಿಮಾನ ಸೇವೆಗಳನ್ನು...

Read More

ಹರಿಯಾಣ: ಗೋವಂಶ್ ಸಂರಕ್ಷಣ್ ಕಾಯ್ದೆಯಡಿ ಇಬ್ಬರು ಗೋ ಕಳ್ಳರಿಗೆ 5 ವರ್ಷ ಸಜೆ

ರಾಂಚಿ: ಗೋವಿನ ಸಂರಕ್ಷಣೆಗಾಗಿ ಹರಿಯಾಣ ಸರ್ಕಾರವು 2015ರಲ್ಲಿ ಗೋವಂಶ್ ಸಂರಕ್ಷಣ್ ಕಾಯ್ದೆಯನ್ನು ಜಾರಿಗೆ ತಂದಿತ್ತು. ಇದೀಗ ಈ ಕಾಯ್ದೆಯಡಿ ಇಬ್ಬರು ಗೋ ಕಳ್ಳಸಾಗಾಣೆದಾರರಿಗೆ ಐದು ವರ್ಷಗಳ ಕಾಲ ಶಿಕ್ಷೆಯನ್ನು ವಿಧಿಸಿದೆ. ಹಕಂ ಮತ್ತು ರಿಯಾಝ್ ಎಂಬ ಇಬ್ಬರು ಗೋವು ಕಳ್ಳಸಾಗಾಣೆದಾರರಿಗೆ ಪಲ್ವಾಲ...

Read More

ತೇಜಸ್ ಯುದ್ಧವಿಮಾನದಲ್ಲಿ ಹಾರಾಡಿದ ಸೇನಾ ಮುಖ್ಯಸ್ಥ ಬಿಪಿನ್ ರಾವತ್

ಬೆಂಗಳೂರು: ಬೆಂಗಳೂರಿನ ಯಲಹಂಕದಲ್ಲಿ ನಡೆಯುತ್ತಿರು ‘ಏರೋ ಶೋ 2019’ನಲ್ಲಿ ಗುರುವಾರ, ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ದೇಶೀ ನಿರ್ಮಿತ ಲಘು ಯುದ್ಧವಿಮಾನ ತೇಜಸ್‌ನಲ್ಲಿ ಹಾರಾಟ ನಡೆಸಿದರು. ಬಳಿಕ ಮಾತನಾಡಿದ ಅವರು, ‘ಲಘು ಯುದ್ಧವಿಮಾನ ತೇಜಸ್‌ನಲ್ಲಿ ಹಾರಾಡಿದ್ದು ಜೀವನಪರ್ಯಂತದ ಅನುಭವವನ್ನು ನೀಡಿದೆ....

Read More

ರೂ.2000 ಕೋಟಿ ವೆಚ್ಚದಲ್ಲಿ 2 ಲಕ್ಷ ಡಿಜಿಟಲ್ ಕ್ಲಾಸ್‌ರೂಮ್ ನಿರ್ಮಾಣಕ್ಕೆ ಕೇಂದ್ರ ನಿರ್ಧಾರ

ನವದೆಹಲಿ: ದೇಶದ ಉನ್ನತ ಶಿಕ್ಷಣ ಸಂಸ್ಥೆಗಳ ಸುಮಾರು 2 ಲಕ್ಷದಷ್ಟು ಕ್ಲಾಸ್‌ರೂಮ್‌ಗಳಲ್ಲಿ ರೂ.2 ಸಾವಿರ ಕೋಟಿ ವೆಚ್ಚದಲ್ಲಿ ಆಪರೇಶನ್ ಡಿಜಿಟಲ್ ಬೋರ್ಡ್(ಒಡಿಬಿ)ನ್ನು ಅನುಷ್ಠಾನಗೊಳಿಸಲು ಕೇಂದ್ರ ಚಿಂತನೆ ನಡೆಸಿದೆ. ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳ ಸಹಕಾರದೊಂದಿಗೆ ಈ ಯೋಜನೆಯನ್ನು 1.5 ಲಕ್ಷ ಸೆಕಂಡರಿ ಮತ್ತು ಸೀನಿಯರ್...

Read More

’70 ವರ್ಷಗಳ ಕಾಲ ದೇಶವನ್ನು ಲೂಟಿ ಮಾಡಿದ್ದೇವೆ’ ಎಂದ ಗುಜರಾತ್ ಕಾಂಗ್ರೆಸ್‌ನ ಅಧಿಕೃತ ವೆಬ್‌ಸೈಟ್

ನವದೆಹಲಿ: ಕಾಂಗ್ರೆಸ್ ಪಕ್ಷ 70 ವರ್ಷಗಳ ಕಾಲ ದೇಶವನ್ನು ಲೂಟಿ ಮಾಡಿದೆ ಎಂದು ಬಿಜೆಪಿ ಸೇರಿದಂತೆ ಇತರ ಕಾಂಗ್ರೆಸ್ ಟೀಕಾಕಾರರು ಆರೋಪಿಸುತ್ತಲೇ ಇದ್ದಾರೆ. ಆದರೀಗ ಸ್ವತಃ ಕಾಂಗ್ರೆಸ್ ಪಕ್ಷವೇ ತಾನು 70 ವರ್ಷಗಳ ಕಾಲ ಲೂಟಿ ಮಾಡಿದ್ದೇನೆ ಎಂಬುದನ್ನು ಒಪ್ಪಿಕೊಂಡಿದೆ! ಗುಜರಾತ್ ಕಾಂಗ್ರೆಸ್...

Read More

ಕಾರ್ಯಾಚರಣೆಗೆ ಅನುಮತಿ ಪಡೆದುಕೊಂಡ ತೇಜಸ್ ಯುದ್ಧವಿಮಾನ

ಬೆಂಗಳೂರು: ಲಘುಯುದ್ಧ ವಿಮಾನ ತೇಜಸ್ ಕಾರ್ಯಾಚರಣೆಗೆ ಸಿದ್ಧವಾಗಿದೆ. ತೇಜಸ್‌ನ ಅಧಿಕೃತ ಬಳಕೆಗೆ ಡಿಆರ್‌ಡಿಓ(Defence Research and Development Organisation) ಭಾರತೀಯ ವಾಯುಸೇನೆಗೆ ಫೈನಲ್ ಆಪರೇಶನಲ್ ಕ್ಲಿಯರೆನ್ಸ್(ಎಫ್‌ಒಸಿ) ಸ್ಟ್ಯಾಂಡರ್ಡ್ ಸರ್ಟಿಫಿಕೇಟ್‌ನ್ನು ನೀಡಿದೆ. ಹಿಂದೂಸ್ಥಾನ್ ಏರೋನ್ಯಾಟಿಕ್ಸ್ ಲಿಮಿಟೆಡ್(ಎಚ್‌ಎಎಲ್) ನಿರ್ಮಿತ ತೇಜಸ್ ಯುದ್ಧ ವಿಮಾನ ಕಾರ್ಯಾಚರಣೆಗೆ...

Read More

ಈಶಾನ್ಯ ಬಂಡುಕೋರರನ್ನು ಮಟ್ಟ ಹಾಕುತ್ತಿರುವ ಮಯನ್ಮಾರ್: ಇದು ಭಾರತದ ರಾಜತಾಂತ್ರಿಕ ಜಯ

ಈಶಾನ್ಯ ಭಾರತದ ಉಗ್ರಗಾಮಿಗಳು ಮಯನ್ಮಾರ್ ನೆಲವನ್ನು ಭಾರತ ವಿರೋಧಿ ಚಟುವಟಿಕೆಗಳಿಗೆ ಬಳಸದಂತೆ ನೋಡಿಕೊಳ್ಳಬೇಕು ಎಂದು ಭಾರತ ಆ ದೇಶಕ್ಕೆ ಮನವಿ ಮಾಡಿಕೊಂಡಿತ್ತು. ಭಾರತದ ಮನವಿಯನ್ನು ಮಯನ್ಮಾರ್ ಪುರಸ್ಕರಿಸಿ ಈಶಾನ್ಯದ ಬಂಡುಕೋರರಿಗೆ ಹೆಡೆಮುರಿ ಕಟ್ಟುವ ಪ್ರಯತ್ನವನ್ನು ನಡೆಸುತ್ತಿದೆ. ಇದು ನರೇಂದ್ರ ಮೋದಿ ಸರಕಾರದ...

Read More

ಟೈಮ್ಸ್ ಗ್ರೂಪ್ ಮೆಗಾ ಆನ್‌ಲೈನ್ ಸಮೀಕ್ಷೆ: ಮೋದಿಗೆ ಜೈ ಎಂದ ಶೇ.84ರಷ್ಟು ಜನ

ನವದೆಹಲಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ, ದೇಶದ ಜನರು ಮೆಗಾ ಟೈಮ್ಸ್ ಗ್ರೂಪ್ ಆನ್‌ಲೈನ್ ಸಮೀಕ್ಷೆಯಲ್ಲಿ ಕೇಂದ್ರದ ನರೇಂದ್ರ ಮೋದಿ ಸರ್ಕಾರಕ್ಕೆ ಜೈ ಎಂದಿದ್ದಾರೆ. 2 ಲಕ್ಷ ಪ್ರತಿಕ್ರಿಯೆದಾರರ ಪೈಕಿ ಶೇ.80ರಷ್ಟು ಜನರು ಮುಂದಿನ ಬಾರಿಯೂ ಮೋದಿ ಸರ್ಕಾರವೇ ಬರುತ್ತದೆ ಎಂಬ ಆಶಯ ವ್ಯಕ್ತಪಡಿಸಿದ್ದಾರೆ....

Read More

Recent News

Back To Top