News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಭಾರತ-ಬ್ರೆಜಿಲ್ ನಡುವೆ ನಾಲ್ಕು ಒಪ್ಪಂದಗಳಿಗೆ ಸಹಿ

ಪಣಜಿ: ಪ್ರಧಾನಿ ನರೇಂದ್ರ ಮೋದಿ ಅವರು ಬ್ರೆಜಿಲ್ ಅಧ್ಯಕ್ಷ ಮಿಚೆಲ್ ಟರ್ಮರ್ ಅವರನ್ನು ಸೋಮವಾರ ಭೇಟಿ ಮಾಡಿದ್ದು, ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಬ್ರೆಜಿಲ್ ಅಧ್ಯಕ್ಷ ಟರ್ಮರ್ ಅವರನ್ನು ಗೌರಯುತವಾಗಿ ಸ್ವಾಗತಿಸುತ್ತೇನೆ. ವಿಶಿಷ್ಟ ಪೋರ್ಚುಗೀಸ್ ಪರಂಪರೆಯ ಗೋವಾದಲ್ಲಿ ಪ್ರಥಮ ಭೇಟಿಯ ಭಾಗವಾಗಿ...

Read More

ಅಕ್ಟೋಬರ್ 18 ರಂದು ಲುಧಿಯಾನದಲ್ಲಿ 500 ಚರಕಗಳನ್ನು ವಿತರಿಸಲಿರುವ ಮೋದಿ

ಲುಧಿಯಾನ : ಪ್ರಧಾನಿ ನರೇಂದ್ರ ಮೋದಿಯವರು ಅಕ್ಟೋಬರ್ 18 ರಂದು 500 ಸಾಂಪ್ರದಾಯಿಕ ಚರಕ (ಮರದಿಂದ ತಯಾರು ಮಾಡಲ್ಪಟ್ಟಿದ್ದು)ಗಳನ್ನು ಲುಧಿಯಾನದ ಸುತ್ತಮುತ್ತಲಿನ 5 ಖಾದಿ ಸಂಸ್ಥೆಗಳ ಮಹಿಳೆಯರಿಗೆ ವಿತರಿಸಲಿದ್ದಾರೆ. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (KVIC) ವು ಕಾಂಗ್ರೆಸ್ ನಾಯಕರಾಗಿದ್ದ ದಿವಂಗತ...

Read More

16 ಒಪ್ಪಂದಗಳಿಗೆ ಭಾರತ – ರಷ್ಯಾ ಸಹಿ

ಪಣಜಿ : ಗೋವಾದ ರಾಜಧಾನಿ ಪಣಜಿಯಲ್ಲಿ ಉದಯೋನ್ಮುಖ ಆರ್ಥಿಕ ಶಕ್ತಿಗಳ ಕೂಟವಾಗಿರುವ ‘ಬ್ರಿಕ್ಸ್‌’ ದೇಶಗಳ ಶೃಂಗಸಭೆಯು ಪ್ರಾರಂಭವಾಗಿದೆ. ಬ್ರಿಕ್ಸ್ ಶೃಂಗಸಭೆಗಾಗಿ ಭಾರತಕ್ಕೆ ಆಗಮಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಆರ್ಥಿಕ ಕ್ಷೇತ್ರ, ವ್ಯಾಪಾರ, ಕೈಗಾರಿಕೆ. ರಕ್ಷಣಾ...

Read More

ಕಲಾಂ ಅವರ 85 ನೇ ಜನ್ಮದಿನ ; ಮೋದಿ ನಮನ

ನವದೆಹಲಿ : ರಾಷ್ಟ್ರಪತಿಗೂ ಮೊದಲು ಅವರು ರಾಷ್ಟ್ರರತ್ನ ಎಂದೇ ಖ್ಯಾತರಾಗಿದ್ದ ಮಿಸೈಲ್ ಮ್ಯಾನ್ ಡಾ. ಎಪಿಜೆ ಅಬ್ದುಲ್ ಕಲಾಂ ಅವರ 85ನೇ ಜನ್ಮದಿನದಂದು ಪ್ರಧಾನಿ ನರೇಂದ್ರ ಮೋದಿ ಕಲಾಂ ಅವರಿಗೆ ನಮನಗಳನ್ನು ಸಲ್ಲಿಸಿದರು. ‘ನಮ್ಮ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮದಿನಂದು...

Read More

ಝುಕುರಾದಲ್ಲಿ ಉಗ್ರರ ದಾಳಿ ; ಓರ್ವ ಯೋಧ ಹುತಾತ್ಮ

ಶ್ರೀನಗರ : ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಮತ್ತೊಮ್ಮೆ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಶುಕ್ರವಾರ ಸಂಜೆ ಝುಕುರಾದಲ್ಲಿ  ನಡೆದ ದಾಳಿಯಲ್ಲಿ ಓರ್ವ ಯೋಧ ಹುತಾತ್ಮನಾಗಿದ್ದು, 8 ಯೋಧರಿಗೆ ಗಾಯಗಳಾಗಿವೆ. ಉರಿ ಸೇನಾ ನೆಲೆಯ ಮೇಲೆ ದಾಳಿ ನಡೆಸಿದ ನಂತರ 26 ದಿನಗಳಲ್ಲಿ 6...

Read More

ಭಾರತೀಯ ಸೇನೆ ಮಾತನಾಡುವುದಿಲ್ಲ ; ಕೃತಿರೂಪದಲ್ಲಿ ತೋರಿಸುತ್ತದೆ – ಮೋದಿ

ನವದೆಹಲಿ : ಭಾರತೀಯ ಸೇನೆ ಮಾತನಾಡುವುದಿಲ್ಲ ;  ತನ್ನ ಅಪ್ರತಿಮ ಶೌರ್ಯವನ್ನು ಕೃತಿರೂಪದಲ್ಲಿ ತೋರಿಸುತ್ತದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಮಧ್ಯಪ್ರದೇಶದ ಭೋಪಾಲ್­ನ ಅರೆರಾ ಹಿಲ್ಸ್­ನಲ್ಲಿ ನಿರ್ಮಿಸಲಾದ ಯುದ್ಧ ಸ್ಮಾರಕ ‘ಶೌರ್ಯ ಸ್ಮಾರಕ’ದ ಉದ್ಘಾಟನೆಯನ್ನು ನೆರವೇರಿಸಿದರು. ಇದಕ್ಕೂ ಮುನ್ನ ಲಾಲ್...

Read More

ಭಾರತದ ಸಹನೆಯನ್ನು ಪರೀಕ್ಷಿಸಬೇಡಿ

ನಾಗ್ಪುರ : ಭಾರತದ ಸಹನೆಯನ್ನು ಪರೀಕ್ಷಿಸಬೇಡಿ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಮೋಹನ್ ಭಾಗವತ್ ಅವರು ಪಾಕಿಸ್ಥಾನಕ್ಕೆ ಎಚ್ಚರಿಕೆ ನೀಡಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ 91 ನೇ ಸಂಸ್ಥಾಪನಾ ದಿನವಾದ ಇಂದು ನಾಗ್ಪುರದ ರೆಶಿಮ್‌ಭಾಗ್ ಮೈದಾನದಲ್ಲಿ ಏರ್ಪಡಿಸಲಾದ ವಿಜಯದಶಮಿ ಉತ್ಸವವನ್ನು ಉದ್ದೇಶಿಸಿ ಮಾತನಾಡಿದರು....

Read More

ಮೈಸೂರಿನಲ್ಲಿಂದು ವಿಶ್ವವಿಖ್ಯಾತ ಜಂಬೂಸವಾರಿ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂ ಸವಾರಿಗೆ ಕ್ಷಣಗಣನೆ ಆರಂಭ. ಇಂದು ಮಧ್ಯಾಹ್ನ 2.16ಕ್ಕೆ ಶುಭ ಮಕರ ಲಗ್ನದಲ್ಲಿ ಇತಿಹಾಸ ಪ್ರಸಿದ್ಧ ಅರಮನೆ ಬಲರಾಮ ದ್ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಂದೀಧ್ವಜಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಮಧ್ಯಾಹ್ನ 2.45ಕ್ಕೆ ಅರಮನೆ ಒಳಾವರಣದಲ್ಲಿ ವಿಜಯದಶಮಿ ಮೆರವಣಿಗೆಯನ್ನು...

Read More

ದೇಶದ ರಕ್ಷಣೆಗಾಗಿ ಯಾವುದೇ ಹವಾಮಾನ, ಪ್ರಕ್ಷುಬ್ಧ ಪರಿಸ್ಥಿತಿ ಎದುರಿಸಲು ಸಿದ್ಧರಿದ್ದೇವೆ: ಸೇನೆ

ನವದೆಹಲಿ: ಚಳಿಗಾಲ  ಸಮೀಪಿಸುತ್ತಿದ್ದು, ಭಾರತೀಯ ಸೇನೆ ಗಡಿ ಪ್ರದೇಶದಲ್ಲಿ ಕಣ್ಗಾವಲು ತೀವ್ರಗೊಳಿಸಲು ಸಜ್ಜಾಗಿದೆ. ಗಡಿ ನಿಯಂತ್ರಣ ರೇಖೆಯಲ್ಲಿ ಉದ್ವಿಗ್ನ ಪರಿಸ್ಥಿತಿ ಹೆಚ್ಚುತ್ತಿರುವುದರ ಜೊತೆಗೆ ಗಡಿ ಉಲ್ಲಂಘನೆ ತೀಕ್ಷ್ಣವಾಗುತ್ತಿದೆ. ಶೀಘ್ರದಲ್ಲೇ ಚಳಿಗಾಲ ಆಗಮಿಸುತ್ತಿದ್ದು, ಗಡಿ ಭದ್ರತೆಗೆ ಹಲವಾರು ಸಮಸ್ಯೆಗಳು, ಅಡೆತಡೆಗಳು ಉಂಟಾಗಲಿದೆ. ಇದು...

Read More

ಆರ್‌ಎಸ್‌ಎಸ್‌ನ 91ನೇ ‘ಸ್ಥಾಪನಾ ದಿವಸ್’ಗೆ ಅಭಿನಂದಿಸಿದ ಮೋದಿ

ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) 91ನೇ ಸ್ಥಾಪನಾ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಯಂಸೇವಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಸಂದರ್ಭ ಅದರ ಹಲವು ಕಾರ್ಯಗಳನ್ನು ಅವರು ಶ್ಲಾಘಿಸಿದ್ದಾರೆ. ಆರ್‌ಎಸ್‌ಎಸ್‌ನ ಸ್ಥಾಪನಾ ದಿನದಂದು ಎಲ್ಲ ಸ್ವಯಂಸೇವಕರಿಗೂ ನನ್ನ ಅಭಿನಂದನೆಗಳು ಹಾಗೂ ತಮ್ಮ...

Read More

Recent News

Back To Top