Date : Monday, 15-10-2018
ನವದೆಹಲಿ: ಮುಂದಿನ ತಿಂಗಳು ಅರ್ಜೆಂಟೀನಾದಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವೆ ಮಾತುಕತೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಅರ್ಜೆಂಟೀನಾದಲ್ಲಿ ಮೋದಿ ಮತ್ತು ಕ್ಸಿ ಭೇಟಿಯಾಗಲಿದ್ದಾರೆ ಎಂದು ಚೀನಾದ ಭಾರತ...
Date : Monday, 15-10-2018
ರಾಯ್ಪುರ: ಅಧಿಕೃತ ಟ್ವಿಟರ್ ಖಾತೆಯಲ್ಲಿ ಕಾಶ್ಮೀರವಿಲ್ಲದ ಭಾರತದ ಭೂಪಟವನ್ನು ಹಾಕಿರುವ ಛತ್ತೀಸ್‌ಗಢ ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರಕರಣ ದಾಖಲು ಮಾಡಿದೆ. ಛತ್ತೀಸ್‌ಗಢ ಕಾಂಗ್ರೆಸ್‌ನ ಟ್ವಿಟರ್ ಖಾತೆಯಲ್ಲಿ ಕಾಶ್ಮೀರವಿಲ್ಲದ ಭಾರತದ ಭೂಪಟ ಪ್ರಕಟಗೊಂಡಿದೆ ಎನ್ನಲಾಗಿದೆ. ಇದೀಗ ಬಿಜೆಪಿ ಈ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್...
Date : Monday, 15-10-2018
ನವದೆಹಲಿ: ಬ್ರೈನೋಬ್ರೈನ್ ಕಿಡ್ಸ್ ಅಕಾಡಮಿಯ ಸುಮಾರು 4 ಸಾವಿರ ಮಕ್ಕಳು ಏಕಕಾಲದಲ್ಲಿ ಬಾಯಿಲೆಕ್ಕ (ಮೆಂಟಲ್ ಅರ್ಥ್‌ಮೆಟಿಕ್) ತರಬೇತಿಯನ್ನು ಪಡೆಯುವ ಮೂಲಕ ಗಿನ್ನಿಸ್ ದಾಖಲೆ ಮಾಡಿದ್ದಾರೆ. ಚೆನ್ನೈನ ನಂದಂಬಕ್ಕಂನ ಚೆನ್ನೈ ಟ್ರೇಡ್ ಸೆಂಟರ್‌ನಲ್ಲಿ ಅಕ್ಟೋಬರ್ 14ರಂದು ಈ ಕಾರ್ಯಕ್ರಮ ಜರುಗಿದ್ದು, ದೇಶದಾದ್ಯಂತದ 4-14 ವರ್ಷದೊಳಗಿನ 4...
Date : Monday, 15-10-2018
ನವದೆಹಲಿ: ಮುಂಬರುವ ವಿಧಾನಸಭಾ ಚುನಾವಣೆಗಳಿಗಾಗಿ ಚುನಾವಣಾ ಆಯೋಗ ‘ಸಿ-ವಿಜಿಲ್’ ಎಂಬ ಅತ್ಯಂತ ವಿಭಿನ್ನ ಇಂಟರ್ನೆಟ್ ಆಧಾರಿತ ಮೊಬೈಲ್ ಅಪ್ಲಿಕೇಶನನ್ನು ಪರಿಚಯಿಸಿದೆ. ಸಿ-ವಿಜಿಲ್ ಎಂದರೆ ಸಿಟಿಜನ್ ವಿಜಿಲ್ ಎಂದಾಗಿದ್ದು, ಪ್ರಾಯೋಗಿಕವಾಗಿ ಚಾಲನೆಗೊಳ್ಳುತ್ತಿದೆ. ಚುನಾವಣಾ ಅಕ್ರಮಗಳ ಬಗ್ಗೆ ಚುನಾವಣಾ ಆಯೋಗಕ್ಕೆ ನಾಗರಿಕರು ಈ ಆ್ಯಪ್‌ನಲ್ಲಿ...
Date : Monday, 15-10-2018
ಗಾಂಧೀನಗರ: ಒಮನ್‌ನ ಕರಾವಳಿ ಪ್ರದೇಶದಲ್ಲಿ ಲುಬಾನ್ ಚಂಡಮಾರುತದ ಪರಿಣಾಮವಾಗಿ ಸಿಲುಕಿ ಹಾಕಿಕೊಂಡಿದ್ದ ಗುಜರಾತ್ ಮೂಲದ ಸುಮಾರು 130ನಾವಿಕರನ್ನು ಭಾರತೀಯ ನೌಕಾಪಡೆ ಭಾನುವಾರ ರಕ್ಷಣೆ ಮಾಡಿ, ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಿದೆ. ರಾಯಲ್ ನೇವಿ ಆಫ್ ಒಮನ್ ಈ ಕಾರ್ಯದಲ್ಲಿ ಸಹಾಯ ಮಾಡಿದೆ....
Date : Monday, 15-10-2018
ಮಾಂಚೆಸ್ಟರ್: ಭೂಮಿಯನ್ನು ಹಸಿರಾಗಿಸದಿದ್ದರೆ ಉಳಿಗಾಲವಿಲ್ಲ ಎಂಬುದು ಇಡೀ ಜಗತ್ತಿಗೆ ಅನ್ವಯಿಸುವ ಸತ್ಯ. ಭಾರತ ಮಾತ್ರವಲ್ಲ, ಎಲ್ಲಾ ದೇಶಗಳೂ ಪ್ರಕೃತಿಯನ್ನು ಉಳಿಸಲು ಏನಾದರು ಮಾಡಲೇ ಬೇಕಾದ ಪರಿಸ್ಥಿತಿಯಲ್ಲಿವೆ. ಯುಕೆಯ ಮೂರನೇ ರಾಜಧಾನಿ ಎಂದು ಕರೆಯಲ್ಪಡುವ ಮಾಂಚೆಸ್ಟರ್ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಈ...
Date : Monday, 15-10-2018
ನವದೆಹಲಿ: ಈ ಮುಸ್ಲಿಂ ಕುಟುಂಬದ ಮೂರು ಪೀಳಿಗೆಗಳು ಸಕ್ರಿಯವಾಗಿ ರಾಮಲೀಲಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾ ಬರುತ್ತಿದೆ. ಈ ಮೂಲಕ ಧಾರ್ಮಿಕ ಸೌಹಾರ್ದತೆ ಎಂಬುದು ಭಾರತೀಯರ ರಕ್ತದಲ್ಲೇ ಇದೆ ಎಂಬುದನ್ನು ತೋರಿಸಿಕೊಟ್ಟಿದೆ. ಲಕ್ನೋದ ಬಕ್ಷಿ ಕಾ ತಲಾಬ್ ಪ್ರದೇಶದಲ್ಲಿರುವ ಈ ಕುಟುಂಬದ ಮೊಹಮ್ಮದ್ ಶಬೀರ್...
Date : Monday, 15-10-2018
ನವದೆಹಲಿ: ವಾಯುಶಕ್ತಿ, ಫಿರಂಗಿದಳ, ಅಮೌರ್‌ನ್ನು ಒಳಗೊಂಡ ಭಾರತೀಯ ಸೇನೆಯ ಸಣ್ಣ, ಮಧ್ಯಮ ಮತ್ತು ಸ್ವಯಂ ಹೋರಾಟದ ಘಟಕ ಏಕೀಕೃತ ಹೋರಾಟ ಗುಂಪು(ಇಂಟಿಗ್ರೇಟೆಡ್ ಬ್ಯಾಟಲ್ ಗ್ರೂಪ್ಸ್(ಐಬಿಜಿ)ಗಳು ಇನ್ನು ಮುಂದೆ ವಾಸ್ತವ. ಭಾನುವಾರ ನವದೆಹಲಿಯಲ್ಲಿ ಸಮಾಪನಗೊಂಡ ದ್ವೈವಾರ್ಷಿಕ ಆರ್ಮಿ ಕಮಾಂಡರ್‌ಗಳ ಕಾನ್ಫರೆನ್ಸ್‌ನಲ್ಲಿ ಈ ಘಟಕಗಳ...
Date : Monday, 15-10-2018
ನವದೆಹಲಿ: ದಿನದಿಂದ ದಿನಕ್ಕೆ ರೈಲ್ವೇ ಹೆಚ್ಚು ಜನಸ್ನೇಹಿಗೊಳ್ಳುತ್ತಿದೆ. ಪ್ರಯಾಣಿಕರಿಗೆ ಅಗತ್ಯವಿರುವ ಸೇವೆ ಹಾಗೂ ಮಾಹಿತಿಗಳನ್ನು ನೀಡುವ ಉದ್ದೇಶದೊಂದಿಗೆ ಐಆರ್‌ಸಿಟಿಸಿ ’ಆಸ್ಕ್ ದಿಶಾ’ ಎಂಬ ನೂತನ ತಂತ್ರಾಂಶವನ್ನು ಬಿಡುಗಡೆಗೊಳಿಸಿದೆ. ‘ಆಸ್ಕ್ ದಿಶಾ’ ಆರ್ಟಿಫಿಶೀಯಲ್ ಇಂಟೆಲಿಜೆನ್ಸ್ ಆಧಾರಿತ ಚಾಟ್‌ಬೊಟ್ ಆಗಿದೆ. ಇದನ್ನು ಬಳಸಿಕೊಂಡು ಪ್ರಯಾಣಿಕರು...
Date : Monday, 15-10-2018
ಅಲಹಾಬಾದ್: ಅಲಹಾಬಾದ್‌ನಲ್ಲಿ ನಡೆಯಲಿರುವ ಕುಂಭಮೇಳಕ್ಕೂ ಮುಂಚಿತವಾಗಿ 1,22,000 ಶೌಚಾಲಯಗಳನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಘೋಷಣೆ ಮಾಡಿದ್ದಾರೆ. ಸ್ವಚ್ಛ ಭಾರತದ ಸಂದೇಶವನ್ನು ಪ್ರಚಾರ ಮಾಡುವ ಉದ್ದೇಶದೊಂದಿಗೆ ಕುಂಭ ಮೇಳಕ್ಕಾಗಿ 1,22,000 ಶೌಚಾಲಯಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಅವರು...