Date : Tuesday, 11-09-2018
ನವದೆಹಲಿ: ಬಿಎಸ್ಎನ್ಎಲ್ ‘ವೈಫೈ ಲೀಡರ್ಶಿಪ್ ಅವಾರ್ಡ್ 2018’ನಲ್ಲಿ ಅಧಿಪತಿಯಾಗಿ ಮೆರೆದಿದೆ. ಒಟ್ಟು 6 ಪ್ರಶಸ್ತಿಗಳನ್ನು ಅದು ತನ್ನದಾಗಿಸಿಕೊಂಡಿದೆ ಮತ್ತು ಅತೀದೊಡ್ಡ ಸಾರ್ವಜನಿಕ ವೈಫೈ ಕೇಂದ್ರಿತ ಸಂಸ್ಥೆಯಾಗಿ ಹೊರಹೊಮ್ಮಿದೆ. ಸಿ-ಡಾಟ್ನ ಕಾರ್ಯನಿರ್ವಾಹಕ ನಿರ್ದೇಶಕ ವಿಪಿನ್ ತ್ಯಾಗಿಯವರು ‘ವೈಫೈ ಲೀಟರ್ ಆಫ್ ದಿ ಇಯರ್’ ಪ್ರಶಸ್ತಿಗೆ...
Date : Tuesday, 11-09-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರಾಗಲಿ, ನಮ್ಮ ಸರ್ಕಾರವಾಗಲಿ ದಲಿತ ವಿರೋಧಿಯಲ್ಲ, ಹಿಂದುಳಿದ ವರ್ಗದ ಶ್ರೇಯೋಭಿವೃದ್ಧಿಗೆ ನಮ್ಮ ಸರ್ಕಾರ ಸಾಕಷ್ಟು ಕಾರ್ಯಗಳನ್ನು ಮಾಡಿದೆ ಎಂದು ಕೇಂದ್ರ ಸಚಿವ ಹಾಗೂ ಬಿಜೆಪಿ ಮೈತ್ರಿ ಪಕ್ಷ ಎಲ್ಜೆಪಿ ಮುಖಂಡ ರಾಮ್ ವಿಲಾಸ್ ಪಸ್ವಾನ್ ಹೇಳಿದ್ದಾರೆ. ಮಾಧ್ಯಮವೊಂದಕ್ಕೆ...
Date : Tuesday, 11-09-2018
ರಾಯ್ಪುರ: ಪೆಟ್ರೋಲ್ ಮತ್ತು ಡಿಸೇಲ್ಗಳಿಗೆ ಪರ್ಯಾಯವಾಗಿ ಜೈವಿಕ ಇಂಧನವನ್ನು ತಯಾರಿಸುವಂತೆ ರೈತರಿಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಕರೆ ನೀಡಿದ್ದಾರೆ. ಛತ್ತೀಸ್ಗಢದ ದುರ್ಗ್ನಲ್ಲಿ ಸಾರ್ವಜನಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಾವು 8 ಲಕ್ಷ ಕೋಟಿ ರೂಪಾಯಿಗಳ ತೈಲವನ್ನು ಆಮದು ಮಾಡಿಕೊಳ್ಳುತ್ತೇವೆ....
Date : Tuesday, 11-09-2018
ನವದೆಹಲಿ: ಭಾರತದ ಸಹಕಾರದೊಂದಿಗೆ ಬಾಂಗ್ಲಾದೇಶದಲ್ಲಿ ಆರಂಭಿಸಲಾದ 3 ಮಹತ್ವಪೂರ್ಣ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ, ಮಂಗಳವಾರ ವೀಡಿಯೋ ಕಾನ್ಫರೆನ್ಸ್ ಮೂಲಕ ಜಂಟಿಯಾಗಿ ಚಾಲನೆ ನೀಡಿದರು. ಪ್ರಸ್ತುತ ಇರುವ ಭೆರಮರ(ಬಾಂಗ್ಲಾದೇಶ)-ಬಹರಮ್ಪುರ(ಭಾರತ) ಇಂಟರ್ಕನೆಕ್ಷನ್ ಮೂಲಕ ಬಾಂಗ್ಲಾಗೆ 500 ಮೆಗಾವ್ಯಾಟ್ ಹೆಚ್ಚುವರಿ...
Date : Tuesday, 11-09-2018
ಕುಪ್ವಾರ: ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯ ಗುಲೂರದಲ್ಲಿನ ಹಂಡ್ವಾರ ಪ್ರದೇಶದಲ್ಲಿ ಮಂಗಳವಾರ ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್ಗೆ ಕನಿಷ್ಠ ಇಬ್ಬರು ಉಗ್ರರು ಹತ್ಯೆಯಾಗಿದ್ದಾರೆ. ಈಗಲೂ ಅಲ್ಲಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಭಾನುವಾರ ಭದ್ರತಾ ಪಡೆಗಳು ಕುಪ್ವಾರದ ಕರ್ನಹ ಪ್ರದೇಶದಲ್ಲಿ ಮೂವರು ಉಗ್ರರನ್ನು...
Date : Monday, 10-09-2018
ಗೌರಿ ಗಣೇಶ ಹಬ್ಬಕ್ಕೆ ಇನ್ನೆನು 3 ದಿನ ಬಾಕಿ ಉಳಿದಿದೆ. ಎಲ್ಲೆಡೆ ಅಬ್ಬರದ ತಯಾರಿಗಳು, ಸಂಭ್ರಮ ಸಡಗರದ ವಾತಾವರಣ ಸಿದ್ಧಗೊಂಡಿದೆ. ಇದರಲ್ಲೇ ವಿಶೇಷವಾಗಿ ಮೈಸೂರಿನ ಚಾಮರಾಜ ಜಿಲ್ಲೆಯ ಹತ್ತಿರ ಸುಮಾರ 14 ಕಿ.ಮೀ ದೂರದಲ್ಲಿ ಈ ಬಾರಿ ಗಣೇಶ ಚತುರ್ಥಿ ಹಬ್ಬಕ್ಕೆ...
Date : Monday, 10-09-2018
ನವದೆಹಲಿ : 2022ರ ವೇಳೆಗೆ ನವಭಾರತ ಉದಯಿಸಲಿದ್ದು , ಅದು ಬಡತನ, ಭಯೋತ್ಪಾದನೆ ಮತ್ತು ಭ್ರಷ್ಟಾಚಾರದಿಂದ ಮುಕ್ತವಾಗಿರಲಿದೆ ಎಂಬ ನಿರ್ಣಯವನ್ನು ಬಿಜೆಪಿ ಭಾನುವಾರ ಅಂಗೀಕರಿಸಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಭಾರತದಲ್ಲೇ ಅಭಿವೃದ್ಧಿ ಕಾರ್ಯಗಳು ನಡೆದಿದ್ದು 2022ರ ವೇಳೆಗೆ ನವಭಾರತ ಸೃಷ್ಠಿಯಾಗಲಿದೆ ಎಂದು ನಿರ್ಣಯದಲ್ಲಿ...
Date : Monday, 10-09-2018
ನವದೆಹಲಿ: ನೌಕಾಪಡೆಯನ್ನು ಸೇರಲಿಚ್ಚಿಸುವ ಮಹಿಳೆಯರಿಗೆ ನೌಕಾಸೇನೆಯು ಸಾಕಷ್ಟು ಅವಕಾಶಗಳನ್ನು ನೀಡುತ್ತಿದೆ ಎಂದು ಐಎನ್ಎಸ್ವಿ ತಾರಿಣಿ ಮೂಲಕ ವಿಶ್ವ ನೌಕಾಯಾನ ನಡೆಸಿದ ಲೆಫ್ಟಿನೆಂಟ್ ಕಮಾಂಡರ್ ಪ್ರತಿಭಾ ಜಮ್ವಾಲ್ ಹೇಳಿದ್ದಾರೆ. ನೌಕಾಸೇನೆಯು ಮಹಿಳೆಯರಿಗಾಗಿ ಹಲವಾರು ಪ್ರಗತಿಪರ ಕಾರ್ಯಗಳನ್ನು ಆಯೋಜನೆಗೊಳಿಸುತ್ತಿದೆ. ಇದರಿಂದ ಮಹಿಳೆಯರ ವಿಶ್ವಾಸ ವೃದ್ಧಿಯಾಗುತ್ತದೆ...
Date : Monday, 10-09-2018
ಕೊಪ್ಪಳ : ಕಲಿಕೆಗೆ ವಯಸ್ಸಿನ ಮಿತಿಯಿಲ್ಲ ಎನ್ನಲಾಗುತ್ತದೆ. ಈ ಮಾತನ್ನು ಅಕ್ಷರಶಃ ನಿಜ ಮಾಡಿ ತೋರಿಸಿದ್ದಾರೆ ಕೊಪ್ಪಳದ 89 ವರ್ಷದ ಸ್ವಾತಂತ್ರ್ಯ ಹೋರಾಟಗಾರ ಶರಣಬಸವರಾಜ್ ಬಿಸರಹಳ್ಳಿ. ಈ ಇಳಿವಯಸ್ಸಿನಲ್ಲಿ ಅವರು ಹಂಪಿ ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯ ವಿಭಾಗದಲ್ಲಿ ಪಿಹೆಚ್ಡಿ ಪದವಿಯನ್ನು ಪಡೆಯಲು ನಿರ್ಧರಿಸಿದ್ದಾರೆ....
Date : Monday, 10-09-2018
ಜೈಪುರ : ಏರುತ್ತಿರುವ ತೈಲ ಬೆಲೆಯನ್ನು ಖಂಡಿಸಿ ಪ್ರತಿಪಕ್ಷಗಳು ಭಾರತ್ ಬಂದ್ ಮಾಡಿ ಹಂಗಾಮಾ ಸೃಷ್ಟಿಸುತ್ತಿರುವ ಈ ಸಂದರ್ಭದಲ್ಲಿ ರಾಜಸ್ಥಾನ ಸರ್ಕಾರ ತೈಲಗಳ ಮೇಲಿನ ವ್ಯಾಟ್ನ್ನು ಇಳಿಸಿ ಬೆಲೆಯನ್ನು ತಗ್ಗಿಸಿದೆ. ಇದನ್ನು ಭಾನುವಾರ ರಾತ್ರಿ ರಾಜಸ್ಥಾನ ಸಿಎಂ ವಸುಂಧರಾ ರಾಜೆ ಅವರು ಘೋಷಿಸಿದ್ದಾರೆ. ಪೆಟ್ರೋಲ್ ಮತ್ತು...