Date : Friday, 15-02-2019
ವಡೋದರ: ವಡೋದರ ಮುನ್ಸಿಪಲ್ ಕಾರ್ಪೋರೇಶನ್ ಅತ್ಯಂತ ದಿಟ್ಟ ಹೆಜ್ಜೆಯನ್ನು ಮುಂದಿಟ್ಟಿದ್ದು, ವಡೋದರದ ಎಲ್ಲಾ ಮುನ್ಸಿಪಲ್ ಸ್ಕೂಲ್‌ಗಳ ಹೆಣ್ಣು ಮಕ್ಕಳಿಗೆ ಉಚಿತವಾಗಿ ನ್ಯಾಪ್ಕಿನ್ ವಿತರಣೆ ಮಾಡಲು ನಿರ್ಧರಿಸಿದೆ. ಶೇ.30ರಷ್ಟು ಹೆಣ್ಣುಮಕ್ಕಳು 9ನೇ ತರಗತಿಯ ಬಳಿಕ ಶಾಲೆಗೆ ಬರುವುದನ್ನೇ ಬಿಟ್ಟು ಬಿಡುತ್ತಾರೆ. ಶೇ.57ರಷ್ಟು ಹೆಣ್ಣು...
Date : Friday, 15-02-2019
ನವದೆಹಲಿ: ಪುಲ್ವಾಮ ಭಯೋತ್ಪಾದನಾ ದಾಳಿಯಲ್ಲಿ ಯೋಧ ಮಗನನ್ನು ಕಳೆದುಕೊಂಡ ತಂದೆಯೊಬ್ಬರು ಹೃದಯಸ್ಪರ್ಶಿ ಹೇಳಿಕೆಯನ್ನು ನೀಡಿದ್ದಾರೆ. ತನ್ನ ಮತ್ತೊಬ್ಬ ಮಗನನ್ನೂ ದೇಶಕ್ಕಾಗಿ ಸಮರ್ಪಿಸಲು ಸಿದ್ಧ ಎದು ಹೇಳುವ ಮೂಲಕ ಸಮಸ್ತ ಭಾರತೀಯರ ಮನಸ್ಸನ್ನು ಗೆದ್ದಿದ್ದಾರೆ. ರತನ್ ಠಾಕೂರ್ ಎಂಬ ಸಿಆರ್‌ಪಿಎಫ್ ಯೋಧ ನಿನ್ನೆ...
Date : Friday, 15-02-2019
ಜಮ್ಮು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪೋರಾದಲ್ಲಿ ಗುರುವಾರ ನಡೆದ ಭಯೋತ್ಪಾದನಾ ದಾಳಿಯಲ್ಲಿ 40 ಮಂದಿ ವೀರ ಯೋಧರು ಅಮರರಾಗಿದ್ದಾರೆ. ಅವರ ಈ ಬಲಿದಾನ ಇಡೀ ದೇಶವನ್ನೇ ಶೋಕಸಾಗರದಲ್ಲಿ ಮುಳುಗುವಂತೆ ಮಾಡಿದೆ. ಆದರೆ ಕಾಶ್ಮೀರದ ಕೆಲವು ಹೇಡಿ ಮೂಲಭೂತವಾದಿಗಳು ಈ ದುಷ್ಕೃತ್ಯವನ್ನು ಸಂಭ್ರಮಿಸಿ...
Date : Friday, 15-02-2019
ಕಳೆದ ತಿಂಗಳು, ಅಮೆರಿಕಾ ಭಾರತದ 26 ಸಿಗಡಿ ರಫ್ತು ರವಾನೆ ಶಿಪ್‌ಗಳಿಗೆ ಪ್ರವೇಶ ನಿರಾಕರಿಸಿದೆ. ನಿಷೇಧಿತ ಪ್ರತಿ ಜೀವಕಗಳ ಕುರುಹುಗಳು ಸಿಗಡಿಗಳಲ್ಲಿ ಪತ್ತೆಯಾಗಿದೆ ಎಂದು ಹೇಳಿ ಇವುಗಳನ್ನು ಸ್ವೀಕರಿಸಲು ಆ ದೇಶ ನಿರಾಕರಿಸಿದೆ. ಇದು 2018ರಿಂದ ಅಮೆರಿಕಾ ನಿರಾಕರಿಸಿದ ಒಟ್ಟು ಆಮದುಗಳ...
Date : Friday, 15-02-2019
ನವದೆಹಲಿ: ಪುಲ್ವಾಮದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ನಡೆದ ಭಯೋತ್ಪಾದನಾ ದಾಳಿಯ ಹಿನ್ನಲೆಯಲ್ಲಿ ಭಾರತ ಪಾಕಿಸ್ಥಾನಕ್ಕೆ ನೀಡಿದ್ದ ಪರಮಾಪ್ತ ರಾಷ್ಟ್ರದ ಸ್ಥಾನಮಾನವನ್ನು ಹಿಂಪಡೆದುಕೊಂಡಿದೆ. ಪಾಕಿಸ್ಥಾನ ಮೂಲಕ ಜೈಶೇ ಮೊಹಮ್ಮದ್ ಉಗ್ರ ಸಂಘಟನೆ ಈ ದಾಳಿಯನ್ನು ನಡೆಸಿದ ಹಿನ್ನಲೆಯಲ್ಲಿ ಭಾರತ ಈ ಕ್ರಮಕೈಗೊಂಡಿದೆ. ಘಟನೆಯ...
Date : Friday, 15-02-2019
ನವದೆಹಲಿ: ಜಮ್ಮು ಕಾಶ್ಮೀರದ ಆವಂತಿಪೋರಾದಲ್ಲಿ 44 ಸಿಆರ್‌ಪಿಎಫ್ ಯೋಧರ ಹತ್ಯೆಗೆ ಕಾರಣವಾದವರ ವಿರುದ್ಧ ಕಠಿಣ ಕ್ರಮವನ್ನು ಜರುಗಿಸುವುದಾಗಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಘಟನೆಯಲ್ಲಿ ಹುತಾತ್ಮರಾದ ವೀರ ಯೋಧರ ಕುಟುಂಬಸ್ಥರಿಗೆ ಅವರಿಗೆ ಸಾಂತ್ವಾನ ಹೇಳಿದ್ದಾರೆ. ಭಾರತವನ್ನು ದುರ್ಬಲಗೊಳಿಸುವ ನಿಮ್ಮ ಯೋಜನೆಗಳು ಎಂದಿಗೂ...
Date : Friday, 15-02-2019
ನವದೆಹಲಿ: ನಿರ್ಮಾಣ ಹಂತದಲ್ಲಿರುವ ಆಸ್ತಿಗಳ ಮೇಲಿನ ಜಿಎಸ್‌ಟಿ ತೆರಿಗೆ ದರವನ್ನು ಕಡಿತಗೊಳಿಸುವ ಸಲುವಾಗಿ ಪರಿಶೀಲನೆಯನ್ನು ನಡೆಸಲು ಜಿಎಸ್‌ಟಿ ಮಂಡಳಿ ಸಭೆಯನ್ನು ಕರೆಯಲಾಗಿದೆ ಎಂದು ಕೇಂದ್ರ ಸಚಿವ ಪಿಯೂಶ್ ಗೋಯಲ್ ಹೇಳಿದ್ದಾರೆ. ‘ಜಿಎಸ್‌ಟಿ ಮಂಡಳಿಯ ಸಭೆಯನ್ನು ಕರೆಯಲಾಗಿದೆ. ಸಭೆ ತೆಗೆದುಕೊಳ್ಳುವ ನಿರ್ಧಾರಗಳನ್ನು ಎಲ್ಲರೂ...
Date : Friday, 15-02-2019
ನವದೆಹಲಿ: ಸ್ವಚ್ಛ ಭಾರತ ಅಭಿಯಾನದ ಮೂಲಕ ಭಾರತ ಬಯಲು ಶೌಚಮುಕ್ತಗೊಳ್ಳುವತ್ತ ದಾಪುಗಾಲಿಡುತ್ತಿದೆ. ಈ ಅಭಿಯಾನದಿಂದಾಗಿ ದೇಶದಲ್ಲಿ ನೈರ್ಮಲ್ಯದ ಬಗೆಗಿನ ಜಾಗೃತಿ ಬಲಗೊಳ್ಳುತ್ತಿದೆ. ಭಾರತದ ಈ ಯಶಸ್ವಿ ಅಭಿಯಾನ ನೈಜೀರಿಯಾದ ಗಮನವನ್ನೂ ಸೆಳೆದಿದ್ದು, ತನ್ನ ದೇಶದಲ್ಲೂ ಇಂತಹ ಒಂದು ಅಭಿಯಾನವನ್ನು ಆರಂಭಿಸುವ ಬಗ್ಗೆ...
Date : Friday, 15-02-2019
ನವದೆಹಲಿ: ಕೇಂದ್ರ ಚುನಾವಣಾ ಆಯೋಗದ ಆಯುಕ್ತರಾಗಿ ಸುಶೀಲ್ ಚಂದ್ರ ಅವರು ನೇಮಕಗೊಂಡಿದ್ದಾರೆ. 2019ರ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಈ ನೇಮಕ ನಡೆದಿದೆ. 1980ರ ಬ್ಯಾಚ್‌ನ ಇಂಡಿಯನ್ ರಿವೆನ್ಯೂ ಸರ್ವಿಸ್ ಅಧಿಕಾರಿ ಇವರಾಗಿದ್ದಾರೆ. ಇವರು ಆದಾಯ ತೆರಿಗೆ ಇಲಾಖೆಯ ಸಿಬಿಡಿಟಿಯ ಮುಖ್ಯಸ್ಥರಾಗಿ ಸೇವೆ...
Date : Friday, 15-02-2019
ನವದೆಹಲಿ: ಜಮ್ಮು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಆವಂತಿಪೋರಾದಲ್ಲಿ ನಡೆದ 44 ಸಿಆರ್‌ಪಿಎಫ್ ಯೋಧರ ಅಮಾನವೀಯ ಹತ್ಯೆ ಇಡೀ ದೇಶದ ರಕ್ತ ಕುದಿಯುವಂತೆ ಮಾಡಿದೆ. ದೇಶದಾದ್ಯಂತ ಈ ಘಟನೆಗೆ ತೀವ್ರವಾದ ವಿರೋಧಗಳು ವ್ಯಕ್ತವಾಗುತ್ತಿವೆ. ಘಟನೆಯನ್ನು ಖಂಡಿಸಿ ಜಮ್ಮು ಕಾಶ್ಮೀರದ ಹಲವಾರು ಯುವಕರು ಪ್ರತಿಭಟನೆ ನಡೆಸಿದ್ದಾರೆ....